tag:blogger.com,1999:blog-7410064535655791758.post1010359281223873055..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಕಲಿಕೆ ಮತ್ತು ಕಲಿಕಾ ಮಾಧ್ಯಮ!Unknownnoreply@blogger.comBlogger7125tag:blogger.com,1999:blog-7410064535655791758.post-53108956540836062442008-07-15T11:19:00.000+05:302008-07-15T11:19:00.000+05:30ಹು ಉನ್ನತಶಿಕ್ಷಣ ಕನ್ನಡದಲ್ಲಿ ಸಾಧ್ಯ ಎಂದು ನಂಬಿಕೆ ನಮಗಿಲ್...ಹು

ಉನ್ನತಶಿಕ್ಷಣ ಕನ್ನಡದಲ್ಲಿ ಸಾಧ್ಯ ಎಂದು ನಂಬಿಕೆ ನಮಗಿಲ್ಲ..

ಇದರಲ್ಲಿ ಕನ್ನಡ ಭಾಷೆಯ ದೋಷವಿಲ್ಲ.. ದೋಷವಿರೋದು ಸರಕಾರ ಮತ್ತು ನಾವು ಕನ್ನಡಿಗರಲ್ಲೇ...

ಬರೀ ಬ್ಲಾಗನ್ನು ನಂಬಿ ನಮ್ಮ ಮಕ್ಕಳನ್ನು ಕನ್ನಡ ಮೀಡಿಯಮ್ಮಿಗೆ ಸೇರಿಸಲಾರೆವು...

ಮೊದಲು ಒಂದು ಕನ್ನಡದಲ್ಲಿ ಇಂಜಿನಿಯರಿಂಗ್ ಕಾಲೇಜು ಬರಲಿ.. ಅದಕ್ಕೆ ಸಹಾಯವನ್ನು ಮಾಡಲೂ ಸಿದ್ಧಿರಿದ್ದೇವೆ.Anonymousnoreply@blogger.comtag:blogger.com,1999:blog-7410064535655791758.post-47270888706675252132008-07-14T16:47:00.000+05:302008-07-14T16:47:00.000+05:30Dear Mr.Anonymous,Please read all the posts writte...Dear Mr.Anonymous,

Please read all the posts written by 'Enguru' regarding this issue. I do not think he is telling to sacrifice the future of the childern. Please understand, people like me are today in a high position because we have studied in kannada medium and our basics are very strong. Your arguement is like 'studying in kannada will spoil the future of childern'.
I only said, if we decide to put our childern in kannada medium only after getting all the higher education facilities in kannada, then it is obsolutely hypocritic. If it takes 10 years to bring everything in kannada,there will be no student who will study in kannada by then.

regards

timmayyaಆನಂದ್https://www.blogger.com/profile/09788493080567913537noreply@blogger.comtag:blogger.com,1999:blog-7410064535655791758.post-88476809642480140522008-07-14T16:36:00.000+05:302008-07-14T16:36:00.000+05:30I think it is upto parents to decide in which medi...I think it is upto parents to decide in which medium or what languages their children are going to study.

How long someone live on hopes?

When will the govt or any body start technical education or useful education in Kannada?

If the 'when' is answered, then we can support this cause.

If personally don't want my child to study in Kannada medium and suffer in its future.Anonymousnoreply@blogger.comtag:blogger.com,1999:blog-7410064535655791758.post-64821364483434206942008-07-14T12:02:00.000+05:302008-07-14T12:02:00.000+05:30timmayya nore....adu palayanavadi maatu alla .. ee...timmayya nore....
adu palayanavadi maatu alla .. eegina paristhithige uchitavada maatu ...

manushyange modlu hotte batte vichara maadtane .. ad nantara bhashe/dharma anta nooraru bere vichara maadakke sadhya .....

kannada madhyamada( yaavude bhashe irli ) shikshana irbekadre ondu unnata padavigalige kannada madhyama barbeku ...erdu kannada jote english kooda kalsbeku ....

u cant expect to build high quality product by just restricting your domain of learning to one language ...

And i dont think its fair to compare Kannada with any other language .... whatever languages we quote for example they r way ahead and far reachable in Technical aspects whereas Kannada is so far super rich only literature wise ...Anonymousnoreply@blogger.comtag:blogger.com,1999:blog-7410064535655791758.post-61747310152024845722008-07-09T21:26:00.000+05:302008-07-09T21:26:00.000+05:30ಪ್ರಿಯ ಸಂಪಿಗೆ ಕಂಪು,ಕುಣೀಲಾರದಾವಳಿಗೆ ನೂರೆಂಟು ನೆಪ, ಪಲಾಯ...ಪ್ರಿಯ ಸಂಪಿಗೆ ಕಂಪು,
ಕುಣೀಲಾರದಾವಳಿಗೆ ನೂರೆಂಟು ನೆಪ, ಪಲಾಯನ ವಾದಿಗೆ ಸಾವಿರಾರು ದಾರಿ ಅನ್ನೋಹಾಗಾಗುತ್ತೆ ನಿಮ್ಮ ನಿಲುವು. ಮದ್ವೆ ಆಗೋವರ್ಗೂ ಹುಚ್ಚು ಬಿದಲ್ಲ, ಹುಚ್ಚು ಬಿಡೋವರ್ಗುಮ್ದ್ವೆ ಆಗಲ್ಲ ಅಂದಹಾಗೆ, ಹ ಹ್ಹ ಹ್ಹ... ಅಲ್ರೀ ನಿಮ್ಮ ಥರಾನೆ ಎಲ್ರೂ ಯೋಚುಸ್ಬುಟ್ರೆ ಕನ್ನಡಾನಾ ಮಾತಾಡಬಲ್ಲ, ಓದಲು ಬರೆಯಲು ಆಗಲಾರ್ದ ಜನಾಂಗಾನ ಹುಟ್ಟುಹಾಕೋ ಅಪಾಯ ಇಲ್ಲವೇನ್ರಿ? ಇಲ್ಲ ಮನೇಲಿ ಕಲುಸ್ತೀವಿ ಅಂದುಗಿಂದೀರಾ, ಅದು ಬೂಟಾಟಿಕೆ ಮಾತಾಗುತ್ತೆ ಅಷ್ಟೆ.

ನಮಸ್ಕಾರಆನಂದ್https://www.blogger.com/profile/09788493080567913537noreply@blogger.comtag:blogger.com,1999:blog-7410064535655791758.post-39694025559402647472008-07-09T12:04:00.000+05:302008-07-09T12:04:00.000+05:30ಸರ್ವೋಚ್ಚ ನ್ಯಾಯಾಲಯದಲ್ಲೂ ಕನ್ನಡಕ್ಕೆ ನ್ಯಾಯ ದೊರೆಯುವುದು ...ಸರ್ವೋಚ್ಚ ನ್ಯಾಯಾಲಯದಲ್ಲೂ ಕನ್ನಡಕ್ಕೆ ನ್ಯಾಯ ದೊರೆಯುವುದು ಕಷ್ಟ. ಉನ್ನತ ಹಾಗೂ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ತರುವವರೆಗೂ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕೆ ಜನರು ಖಂಡಿತ ಒಪ್ಪಲ್ಲ ಹಾಗೂ ಅದು ಸರಿ ಕೂಡ ಅಲ್ಲ ಎಂದು ನನ್ನ ಅನಿಸಿಕೆ. ಕನ್ನಡಿಗರು ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಸರ್ಕಾರ ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.
ಇದು ಬರಿ ಕನ್ನಡದ ಸಮಸ್ಯೆಯಾಗಿ ಉಳಿದಿಲ್ಲ. ಇತರ ರಾಜ್ಯಗಳಲ್ಲೂ ಈ ಸಮಸ್ಯೆ ಇದೆ. ಉದಾಹರಣೆಗೆ ತಮಿಳುನಾಡಿನಲ್ಲೂ ತಮಿಳು ಮಾಧ್ಯಮಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿರುವುದನ್ನು ನಾವು ಗಮನಿಸಬೇಕಾಗಿದೆ.ಸಂಪಿಗೆ ಕಂಪುhttps://www.blogger.com/profile/00550076585723836285noreply@blogger.comtag:blogger.com,1999:blog-7410064535655791758.post-53074542312376006002008-07-09T11:39:00.000+05:302008-07-09T11:39:00.000+05:30ಕನ್ನಡ ಮಾಧ್ಯಮದ ವ್ಯಾಜ್ಯದಲ್ಲಿ ಇಲ್ಲಿಯವರೆಗೆ ಹೈಕೋರ್ಟ್ ವ್...ಕನ್ನಡ ಮಾಧ್ಯಮದ ವ್ಯಾಜ್ಯದಲ್ಲಿ ಇಲ್ಲಿಯವರೆಗೆ ಹೈಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯಗಳು ಸರಕಾರದ ಪರವಾಗೇ ಇದ್ದುವು. ಕೊನೆಗೆ ತೀರ್ಪು ಮಾತ್ರ ಸರಕಾರದ ವಿರುದ್ಧವಾಗಿದೆ.
ಇದು ಯೋಚಿಸಬೇಕಾದ ವಿಚಾರ.
ಪತ್ರಿಕಾ ವರದಿಯಲ್ಲಿ ಕೊಟ್ಟ "ತೀರ್ಪಿನ ವಿವರಗಳನ್ನು" ನೋಡಿದರೆ "ವಾಚಕರ ವಾಣಿ" ಇದ್ದ ಹಾಗಿದೆ.
"ಕನ್ನಡ ಅಭಿವೃದ್ದಿ ಹೇಗೆ ಮಾಡಬೇಕು?" ಅಂತ ಯಾರು ಕೇಳಿದ್ರು ಹೈಕೋರ್ಟನ್ನು? ಅಂತ ಗೊತ್ತಾಗಲಿಲ್ಲ!!!
ಕರ್ನಾಟಕದಲ್ಲಿ ತಾಯ್ನುಡಿ ಅಥವಾ ಕನ್ನಡದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಬೇಕು ಎನ್ನುವುದು ೧೯೯೪ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಶಯವೆಂದು ಓದಿದ ನೆನಪು.
ನೋಡೋಣ, ಅಲ್ಲೇನಾಗುತ್ತದೋ ಎಂದು!!
-ಉಉನಾಶೆಉಉನಾಶೆhttps://www.blogger.com/profile/06477983620790311507noreply@blogger.com