tag:blogger.com,1999:blog-7410064535655791758.post1071678492793621393..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಹೋಗಿ ಬನ್ನಿ ಕಲಾಂ, ನಿಮಗೆ ಕನ್ನಡಿಗರ ಸಲಾಂ!Unknownnoreply@blogger.comBlogger11125tag:blogger.com,1999:blog-7410064535655791758.post-4917447952191882762007-07-30T16:23:00.000+05:302007-07-30T16:23:00.000+05:30Nanige e yamma koothirodu hege kaanisuthaide andre...Nanige e yamma koothirodu hege kaanisuthaide andre Mangana kaiyalli manikya kottu simhasanda mele koorisidantaagide. Estu divasa A stanakke estu kale itthu.ondu Gaurava, adhimana tandu kottidru. Adre oblu Henninda tanna hata sadisokke, tanna adhikara enu anta torisodike, NDA nemisida Kalamavaranna Nepa maadi Min!!....gutidolu yaavdo Kothina karedukondu bandu koorisidhale Bos----. 6 sari, 7 saari geddiro Dharam singh , Kharge antavaru shikhandigala tara monne monne banda avala munde tale taggisi nintkondthare swabhimaanilladavaru. Swabhimaana illavadru taayi langa bichoddikoo hinjariyadillante.Anonymousnoreply@blogger.comtag:blogger.com,1999:blog-7410064535655791758.post-71133745322623875202007-07-27T18:46:00.000+05:302007-07-27T18:46:00.000+05:30ಗುರೂ, ಭಾಳ ವಳ್ಳೇ ಕೆಲ್ಸ ಮಾಡ್ತಿದೀಯ, ಆದ್ರೆ ಸಿಕ್ ಸಿಕ್ ...ಗುರೂ, ಭಾಳ ವಳ್ಳೇ ಕೆಲ್ಸ ಮಾಡ್ತಿದೀಯ, ಆದ್ರೆ ಸಿಕ್ ಸಿಕ್ ಬ್ಲಾಗ್-ಗೆಲ್ಲ ಬಂದ್ಬಿಟ್ಟು ಸಿಕ್-ಸಿಕ್ಕಂಗೆಲ್ಲ ಜಾಹೀರಾತು ಕೊಟ್ಟು ಇಂಪ್ರೆಶನ್ ಹಾಳು ಮಾಡ್ಕೋಬೇಡಪ್ಪಾ.... ಜನಕ್ಕೆ ್ದು ಇಷ್ಟ ಆಗಲ್ಲ, ನೀ ಮಾಡೋ ವಳ್ಳೆ ಕೆಲ್ಸ ನೀರಲ್ ಹುಣ್ಸೆ ಹಣ್ ತೊಳ್ದ ಥರಾ ಆಗತ್ತೆ ಅಷ್ಟೆ.Anonymousnoreply@blogger.comtag:blogger.com,1999:blog-7410064535655791758.post-88459414869672722322007-07-27T13:15:00.000+05:302007-07-27T13:15:00.000+05:30kalaam saahebare nimmaMta doora drushti idddiddare...kalaam saahebare nimmaMta doora drushti idddiddare ...
navello irtha idvi. adakke eega iro kadene irodu. adru bejarilla sir navella nimma kansanna saakara madakke hontevri ..innu 10-20 varsha admele nodri
namma karnataka hyanga agirthade antha - danyasiUnknownhttps://www.blogger.com/profile/12425596605321079483noreply@blogger.comtag:blogger.com,1999:blog-7410064535655791758.post-47508180392044738932007-07-27T12:12:00.000+05:302007-07-27T12:12:00.000+05:30GurugaLe, bhaaLa chalo ade ri, nimma lekhana..hing...GurugaLe, bhaaLa chalo ade ri, nimma lekhana..hinga mundavarisigondu hogrila..Anonymousnoreply@blogger.comtag:blogger.com,1999:blog-7410064535655791758.post-55259833784400425952007-07-27T11:10:00.000+05:302007-07-27T11:10:00.000+05:30ಆಗಿನ ಮುಮ ಆಗಿದ್ದ ಧರ್ಮಸಿಂಗ ಅವರು ನಾವು ಮಾಡೋಣ ಅಂತಾನೆ ಇದ...ಆಗಿನ ಮುಮ ಆಗಿದ್ದ ಧರ್ಮಸಿಂಗ ಅವರು ನಾವು ಮಾಡೋಣ ಅಂತಾನೆ ಇದ್ವಿ, ಅದಕ್ಕೆ ಅಂತ ಪೂಜೆ ಕೂಡ ಮಾಡಿಸಿದ್ವಿ ನೋಡಿ, ಅಷ್ಟರಲ್ಲಿ ಸರ್ಕಾರ ಪತನ ಆಗಿಹೋಯಿತು. ಮತ್ತೆ ಕಾಂಗ್ರೆಸ ಸರಕಾರ ಅಧಿಕಾರಕ್ಕೆ ಬಂದ್ರೆ ಮತ್ತೆ ಮೊದಲಿಂದಲೂ ಮಾಡ್ತಿವಿ ಚಿಂತೆ ಬ್ಯಾಡ್ರ. ನಮ್ಮ ಜೇವರ್ಗಿ ಕ್ಷೇತ್ರದ ಅಭಿವೃದ್ದಿ ಮೇಲೆ ಆಣೆ ಮಾಡಿ ಹೇಳ್ತಿನಿ, ನಾವು ಅದಕ್ಕೆ ಭದ್ದ ಅಂತ ಒಂದೇ ಸಮನೆ ಹೇಳಿದ್ದನ್ನೆ ಹೇಳ್ತಾವ್ರೆ.Anonymousnoreply@blogger.comtag:blogger.com,1999:blog-7410064535655791758.post-6923913951330516862007-07-27T11:08:00.000+05:302007-07-27T11:08:00.000+05:30ನಮ್ಮ ಸಮಿಶ್ರ ಸರಕಾರ ಅಧಿಕಾರಕ್ಕೆ ಬಂದು ೧೮ ತಿಂಗಳೂ ಆಗ್ತಾ ...ನಮ್ಮ ಸಮಿಶ್ರ ಸರಕಾರ ಅಧಿಕಾರಕ್ಕೆ ಬಂದು ೧೮ ತಿಂಗಳೂ ಆಗ್ತಾ ಬಂತು, ಮಾಡ್ತಿವಿ-ಮಾಡ್ತಿವಿ ಅಂತಾನೆ ಹೇಳ್ತಾ ಅವರೆ, ಮಾಡಿರೋದು ಮಾತ್ರ ಕಮ್ಮಿನೇ. ಹಾಗೂ ತುಂಬಾ ಬಲವಂತ ಮಾಡಿ ಕೇಳಿದರೆ ಹೇಳ್ತಾರೆ...

"The first mission is to elevate all of them and bring smiles to their faces". It could be done by focused development leading to higher per capita income and better quality of life."
ಈ ಸೂತ್ರ ಆಗಿಲ್ಲಾ ಅಂತ ಯಾರು ಹೇಳಿದ್ದು ಗುರು, ಪೈಲೆಟ್ ಆಗಿ ನಮ್ಮ ಕಣ್ಣೀರರಾಣಿ (roadigilida)ರಾಧಿಕರನ್ನು ಆರಿಸಿ, ಅವರೂ ಡಾಲರ್ ಕಾಲನಿಯ ಕೋಟಿ ಮನೆಯಲ್ಲಿ ನಗುತ್ತ ಇರೋ ಹಾಗೆ ಮಾಡಿರುವುದು ಮತ್ತು ಸಾವಿರ ರೂಪಾಯಿ ಸಂಪಾದಿಸುತ್ತ ಅವರ percapita income ಕೋಟಿ ಮಾಡಿದ್ದು ಸಾಧನೆ ಅಲ್ವಾರಾ?. ಅಂತ ವಾಪಿಸ್ ಪ್ರಶ್ನೆ ಹಾಕಿ ನಮ್ಮ ಬಾಯಿ ಮುಚ್ಚಿಸಿದ್ದು ಅಟ್ಟಿ ಲಕ್ಕಮ್ಮ ಮೇಲಾಣೆ ಗುರು.Anonymousnoreply@blogger.comtag:blogger.com,1999:blog-7410064535655791758.post-6672832007205535142007-07-27T10:38:00.000+05:302007-07-27T10:38:00.000+05:30ಸೂಪರ್ ಗುರು..!!ಈ ಹೊಸ ಯಮ್ಮ ನಮಗೇ ಏನ್ ಮಾಡ್ತಾಳೋ ನೋಡುಮ....ಸೂಪರ್ ಗುರು..!!

ಈ ಹೊಸ ಯಮ್ಮ ನಮಗೇ ಏನ್ ಮಾಡ್ತಾಳೋ ನೋಡುಮ..

ಈಕೆಮರಾಟಿ ಅಂತ ಸಿವಸೇನೆ ಆಗಲೇ, ಬೆಂಬಲಕೊಟ್ಟಿದೆ.. ದೇವ!!Anonymousnoreply@blogger.comtag:blogger.com,1999:blog-7410064535655791758.post-54250772496807601422007-07-27T09:14:00.000+05:302007-07-27T09:14:00.000+05:30ರಾಷ್ತ್ರಪತಿ ಭವನದಲ್ಲಿ ಅರಳಿರುವ ಸುಂದರ ಕುಸುಮದಂತೆ ನಮ್ಮ ದ...ರಾಷ್ತ್ರಪತಿ ಭವನದಲ್ಲಿ ಅರಳಿರುವ ಸುಂದರ ಕುಸುಮದಂತೆ ನಮ್ಮ ದೇಶಕ್ಕೆ ಕಂಪನ್ನು ಬೀರುತ್ತ ಇದ್ದರು ಕಲಾಂ. ಎಲ್ಲರಂತಲ್ಲ ನಮ್ಮ ಕಲಾಂ. ಅವರದೆ ವೈಶಿಷ್ಟ್ಯಗಳಿಂದ ತಮ್ಮದೆ ಛಾಪನ್ನು ಮೂಡಿಸಿದ್ದರು. ನಮ್ಮ ರಾಜ್ಯಕ್ಕೆ ಅವರು ಗುರುತಿಸಿದ್ದ ಬೆಳವಣಿಗೆಯ ಅಂಶಗಳನ್ನು ಗಮನಿಸಿದರೆ ಇದು ಮನದಟ್ಟಾಗುತ್ತದೆ. ದೇಶದ ಸರ್ವತೋಮುಖ ಅಭಿವ್ರುದ್ಧಿಗೆ ಪ್ರತಿಯೊಂದು ರಾಜ್ಯದ ಬೆಳವಣಿಗೆ ಮುಖ್ಯ ಎಂಬುದನ್ನು ಮನಗಾಣಬಹುದು.

ಆದರೆ ನಮ್ಮ ರಾಜಕಾರಿಣಿಗಳಿಗೆ ಏನು ಹೇಳಿದರು ಎಮ್ಮೆ ಮೇಲೆ ಬರೆ ಎಳೆದಂಗೆ. ಆ ದಪ್ಪ ಮೈಗೆ ಏನು ಪರಿಣಾಮ ಬೀರೊಲ್ಲ.

ಹಾಗಂತ ನಾವು ಹತಾಶರಾಗಿ ಕೈ ಕಟ್ಟಿ ಕುಳಿತುಕೊಳ್ಳದೆ, ಎನ್ ಗುರು ಹೇಳಿದಂಗೆ ಬನ್ನಿ ನಾವೆಲ್ಲರು ಕಲಾಂ ಸಾರ್ ಕನಸು ನನಸಾಗಿಸೋಣ.Anonymousnoreply@blogger.comtag:blogger.com,1999:blog-7410064535655791758.post-70168101880903567822007-07-27T08:51:00.000+05:302007-07-27T08:51:00.000+05:30ದುರಂತ ನೋಡ್ರಿ.. ೬ ಕೋಟಿ ಮಂದಿ ಇರು ನಮ್ಮ ರಾಜ್ಯದಾಗ್.. ನಮ...ದುರಂತ ನೋಡ್ರಿ.. ೬ ಕೋಟಿ ಮಂದಿ ಇರು ನಮ್ಮ ರಾಜ್ಯದಾಗ್.. ನಮ್ಮ ರಾಜ್ಯದ ಬಗ್ಗೆ, ನಮ್ಮ ಭವಿಷ್ಯದ ಬಗ್ಗೆ ಕನಸ್ಸ ಕಾಣಾಕ್, ಆ ಕನಸ್ ನಮ್ಮ ದರಿದ್ರ ರಾಜಕೀಯ ಮಂದಿಗೆ ತಿಳಿ ಹೇಳಾಕ್ ಕಲಾಂ ಸರ್ ಬರಬೇಕಾತ್. ನೀವಾ ಒಮ್ಮೆ ವಿಚಾರ ಮಾಡ್ರಿ..ನಮ್ಮ ರಾಜ್ಯದ ಬಗ್ಗೆ ಇಷ್ಟೆಲ್ಲ ವಿಸ್ತಾರವಾಗಿ ವಿಚಾರ್ ಮಾಡಾಕ್, study ಮಾಡಾಕ್ ಕಲಾಂ ಸರ್ ಎಷ್ಟ ವ್ಯೆಯಕ್ತಿಕ ಸಮಯಾ ಕೊಟ್ಟಿರಬೇಕ್..?? ಬ್ಯಾರೆ ಏನು ಬ್ಯಾಡ್ರಿ,, ಬರೇ tourism ಚಂದಂಗ್ develop ಮಾಡಿದ್ರ ಅವನೌನ್ ಬೇಕಾದಂಗ ಉದ್ಯೋಗ ಸ್ರಷ್ಟಿ ಮಾಡಬಹುದು. ಹೇಳಾಕ್ ಏನೇನಿಲ್ಲ ನಮ್ಮ ನಾಡನ್ಯಾಗ್.. ನಾವೆಲ್ಲ ಸೇರಿದ್ರ ಪಕ್ಕಾ ನಮ್ಮ ಕನಸಿನ ಕರ್ನಾಟಕ ಕಟ್ಟಬಹುದ್ರಿ ಗುರುಗಳೇ..ಕನ್ನಡ ಜಾಗ್ರತಿ ಬಾಳ್ ಆವಶ್ಯಕ ಐತ್ರಿ.. ಚಲೋ ಕೆಲ್ಸ ನಡ್ಸಿರಿ,, ನಿಮ್ಮ ಕೂಡಾ ನಾವೆಲ್ಲ ಅದೇವ್ರಿ..Anonymousnoreply@blogger.comtag:blogger.com,1999:blog-7410064535655791758.post-84040220983083673732007-07-27T07:00:00.000+05:302007-07-27T07:00:00.000+05:30ಕಲಾಮ್ ಅವರು ಪಾಪ ಅದೇನೋ ಆಸೆ ಇಟ್ಟ್ಕೊಂಡು ಏನೆಲ್ಲ ಯೋಚನೆಗಳ...ಕಲಾಮ್ ಅವರು ಪಾಪ ಅದೇನೋ ಆಸೆ ಇಟ್ಟ್ಕೊಂಡು ಏನೆಲ್ಲ ಯೋಚನೆಗಳನ್ನು ಮಾಡಿ ಹೇಳಿಹೋದರು.. ನಮ್ಮ ಮಂತ್ರಿಗಳು ತಿನ್ನ್ಬಾರದನ್ನ ತಿಂದ್ರು.. ಇನ್ನೂ ತಿನ್ನ್ತನೇ ಇದಾರೆ..
ಎಲ್ಲ waste ಆಗೋಯ್ತು..Anonymousnoreply@blogger.comtag:blogger.com,1999:blog-7410064535655791758.post-359862608339346612007-07-27T01:27:00.000+05:302007-07-27T01:27:00.000+05:30ಗುರು, ನಮ್ಮ ಕಲಾಂ ಗುರುಗಳನ್ನು ಕರೆಸಿ ವಿಧಾನ ಸಭೆಯಲ್ಲಿ ಭಾ...ಗುರು, ನಮ್ಮ ಕಲಾಂ ಗುರುಗಳನ್ನು ಕರೆಸಿ ವಿಧಾನ ಸಭೆಯಲ್ಲಿ ಭಾಷಣ ಮಾಡಿಸಿ ಸುವರ್ಣ ಕರ್ನಾಟಕದ ಕನಸನ್ನು ಸಂದೂಕದಲ್ಲಿ ಇಟ್ತು ಬೀಗ ಜಡೆದು ಗೊರಕೆ ಹೊಡೆಯುತ್ತಿದ್ದರೆ ನಮ್ಮ ದೊರೆಗಳು. ಈ ದೊರೆಗಳನ್ನು ಹಾಗೂ ಕಾಫಿ ಕುಡಿದು ಹೊದ್ದು ಮಲಗಿರುವ ನಮ್ಮ ಕನ್ನಡದ ಕಂದಗಳನ್ನು ಬಡಿದೆಬ್ಬಿಸಬೇಕಿದೆ. ಇದಕ್ಕೆ ನಾವು ಮಾಡಿ ತೋರಿಸುವ ಕೆಲಸವೆ ಡಿಂಡಿಮವಾಗಲಿ. ನಾವು ನಡೆದ ದಾರಿಯೆ ಈ ಕನಸನ್ನು ನನಸಾಗಿಸುವ ದಾರಿ ಅಂತ ಜನರಿಗೆ ತೋರಿಸೋಣkannaDigare eddELihttps://www.blogger.com/profile/08340841709518948296noreply@blogger.com