tag:blogger.com,1999:blog-7410064535655791758.post2070691068565072533..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಆವೂ ಸರಿ, ಹಾವೂ ಸರಿUnknownnoreply@blogger.comBlogger12125tag:blogger.com,1999:blog-7410064535655791758.post-12178474360102743672010-04-12T02:44:34.547+05:302010-04-12T02:44:34.547+05:30ಇಲ್ಲೊಬ್ಬರು "ರಮೇಶ್, ಮಹೇಶ್" ಇದರ ಬಗ್ಗೆ ಮಾತೆ...ಇಲ್ಲೊಬ್ಬರು "ರಮೇಶ್, ಮಹೇಶ್" ಇದರ ಬಗ್ಗೆ ಮಾತೆತ್ತಿದ್ದಾರೆ.

ಸಂಸ್ಕ್ರುತವ್ಯಾಕರಣದ ಪ್ರಕಾರವೂ ರಮೇಶ್, ಮಹೇಶ್, ಕಿರಣ್, ದರ್ಶನ್, ರಾಮ್ ಮುಂತಾದವು ತಪ್ಪು.

ಸಂಸ್ಕ್ರುತದಲ್ಲೂ ಯಾವ ಅಕಾರಾಂತ ಪದಗಳನ್ನು ಹಲಾಂತಗೊಳಿಸುವ ಕ್ರಿಯೆಯಿಲ್ಲ. ರಾಮಃ ಎಂಬುದು ರಾಮ ಎಂದೇ ಸಂಬೋಧನೆಯಲ್ಲಿ, ರಾಂ ಎಂದಲ್ಲ.

ರಮೇಶ್, ಮಹೇಶ್, ಕಿರಣ್ ಇವೆಲ್ಲ ಹಿಂದಿಯ ವ್ಯಾಕರಣ.

ಇತ್ತೀಚೆಗೆ ಕನ್ನಡ ಹೆಂಗಸರ ಹೆಸರುಗಳಲ್ಲೂ ಹೀಗೆ ಹಲಾಂತಗಳು ಕಾಣಲಾರಂಭಿಸಿದೆ. ಕಿರಣ್, ಸುಮನ್, ಮೃದಲ್, ಕಾಜಲ್ ಹೀಗೆಮಾಯ್ಸnoreply@blogger.comtag:blogger.com,1999:blog-7410064535655791758.post-44517826165277004882008-07-27T20:50:00.000+05:302008-07-27T20:50:00.000+05:30I am not able to distinguish between Kannada words...I am not able to distinguish between Kannada words and Sanskrit words. The preset day Kannada is so much mixture of Sanskrit, my colleauges say that Malayaalam & Kannada is just the mixture of words from Sanskrit and not exactly like Tamil, which is not untouched by Sanskrit. So stop boasting about Gannada. Why did we accept Sanskrit?? To become perfect Hindus, do we have to know Sanskrit. Can we not perform all rituals in Kannada. Is there a original Kannada existing without the influence of Sanskrit. Where can I get it.Anonymousnoreply@blogger.comtag:blogger.com,1999:blog-7410064535655791758.post-63534754637660114762008-07-24T19:28:00.000+05:302008-07-24T19:28:00.000+05:30ಏನ್ ಗುರು ಅವರ ಒಳ್ಳೆಯ ಬದಿಲಿಗೆ ನನ್ನಿ..!"ಅಕ್ಕಿ ಆರಿವೋಯಿ...ಏನ್ ಗುರು ಅವರ ಒಳ್ಳೆಯ ಬದಿಲಿಗೆ ನನ್ನಿ..!

"ಅಕ್ಕಿ ಆರಿವೋಯಿತು" ಎಂದಾಗ "ಅಕ್ಕಿಕಾಳು ತಣ್ಣಗಾಗಿ ಹೋಯಿತು" ಎಂಬ ತಿಳಿವು ಬರಲು ಆಗಲ್ಲ..

ಹಾಗೇ

"ಅಕ್ಕಿ ಎಕ್ಕಿ ಆಕಿ" ಎಂದಾಗ"ಅಕ್ಕಿ ಹೆಕ್ಕಿ ಹಾಕಿ" ಎಂದೇ ತಿಳಿವು ಹೊರತು "ಹಕ್ಕಿ ಹೆಕ್ಕಿ ಹಾಕಿ" ಎಂದಲ್ಲ..!!

ಒಂದು ಸಂಗತಿ ನೆನಪಲ್ಲಿ ಇಡಬೇಕು.. ಆಡುಮಾತು ಒಬ್ಬರಿಗೊಬ್ಬರಿಗೆ ತಿಳಿಯುತ್ತಿದೆ ಅಂದರೆ ಅದರ ಹಾಗೆ ಬರೆದರೂ ತಿಳಿಯಬೇಕು...

ನಾವು ಬರಹವನ್ನು ಬರೀ ಓದುತ್ತೀವಿ, ನಾವು ಬರಹವನ್ನು ಕೇಳಿಸಿಕೊಳ್ಳುವುದನ್ನು ಕಲಿಯಬೇಕು!!

ಏನ್ ಗುರುಗೆ ಮತ್ತೆ ನನ್ನಿ!ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-7410064535655791758.post-31917923124895598802008-07-24T19:22:00.000+05:302008-07-24T19:22:00.000+05:30ಕನ್ನಡ ಯಾವುದು ಸಂಸ್ಕ್ರುತ ಯಾವುದು ಎಂದು ಪತ್ತೆ ಮಾಡಕ್ಕೆ ...ಕನ್ನಡ ಯಾವುದು ಸಂಸ್ಕ್ರುತ ಯಾವುದು ಎಂದು ಪತ್ತೆ ಮಾಡಕ್ಕೆ  ಈ ಬರಹ ನೆರವಾಗಬಹುದುAnonymousnoreply@blogger.comtag:blogger.com,1999:blog-7410064535655791758.post-89728722465534652782008-07-24T16:36:00.000+05:302008-07-24T16:36:00.000+05:30i am not able to distinguish between Kannada words...i am not able to distinguish between Kannada words and Sanskrit words. But few words I had studid still stays in mind. For Vidye its Bijje in Kannada. Rashtra=Nadu, Mandira=Gudi etc., So when I find people who use these words, I dont find it strange. Infact, Kannada words seems more appealing though its not in use these days.Anonymousnoreply@blogger.comtag:blogger.com,1999:blog-7410064535655791758.post-75321854751696358372008-07-24T15:53:00.000+05:302008-07-24T15:53:00.000+05:30dhyanyavadagaLU enguru avre ....houdu hechhu kammi...dhyanyavadagaLU enguru avre ....

houdu hechhu kammi naanu adE swabhavadavanu ... sariyada ucchara maadadavanu bhashe sariyagi artha maadkondilla annOdE nanna abhiprayavagittu ....

sumne tamashege ondu udAharaNe kodta idini ...sittigElbEdi :)

gangavati beechi heLda haage ..' namma karnatakada heMgasaru haadara - haatithyakke esaru vaasi'

haagagi ella kade 'aa' mattu 'ha' kara ucchara badlagodu sari anslikkilla .....

namma gurugaLu hElta idru ' ennigagi ramayaNa, mannigagi mabarta' aMta ... naavella avra 'ha' 'aa' kara ucchara keli nagta iddevu ...

enO nanna abhiprayadalli ella kade alpapraNa mahaPrana bidodu sariyaglikkilla ....

alde enguru taavu heLida udaharaNegaLEnO sariyaGe ive aadre avu onde uchhara bere bere artha kodo udaharaNegaLu ...

'read' and 'read' might be correct one here .... alde ivella odbekadre sulabhavagi sandharbhochitavagi sariyada artha kalpskobodu aadre kelavondu sala kashta aagbodu ashte...

oLLe lekhana ... konE paksha ondu prejudice swalpanadru doora aaytu ;)

anywayವ್ಯಾಸರಾಜhttps://www.blogger.com/profile/04990826409026961978noreply@blogger.comtag:blogger.com,1999:blog-7410064535655791758.post-92109652484486205602008-07-24T12:40:00.000+05:302008-07-24T12:40:00.000+05:30Checkout the following wiki link:http://en.wikiped...Checkout the following wiki link:

http://en.wikipedia.org/wiki/Sound_change

The ha-a debate here is called "Sound change" in linguistics, and is understood in quite a bit of detail by Linguists.

Sound change happens everywhere, in every language. It's only here in India that people (including so-called linguists!) come to arrogant and often racist conclusions about societal status based on pronunciation. This is a disease of the Indian mind.Anonymousnoreply@blogger.comtag:blogger.com,1999:blog-7410064535655791758.post-67358302553120757252008-07-24T12:04:00.000+05:302008-07-24T12:04:00.000+05:30Anonymous,ನಿಮ್ಮ ಅನಿಸಿಕೆಗಾಗಿ ನನ್ನಿ.ಹಕ್ಕಿಗೂ ಅಕ್ಕಿಗೂ ...Anonymous,

ನಿಮ್ಮ ಅನಿಸಿಕೆಗಾಗಿ ನನ್ನಿ.

ಹಕ್ಕಿಗೂ ಅಕ್ಕಿಗೂ ವ್ಯತ್ಯಾಸ ತಿಳಿಯೋದು ಹೇಗೆ ಎನ್ನುವ ನಿಮ್ಮ ಪ್ರಶ್ನೆ ಸರಿಯಾಗೇ ಇದೆ. ಈ ಪ್ರಶ್ನೆಗೆ ಉತ್ತರ: ಸಂದರ್ಭದಿಂದ ತಿಳಿಯುವುದು. ಬೇಯಿಸಿದಾಗ ಅನ್ನವಾಗುವ ಅಕ್ಕಿಗೂ ಹಾರುವ ಅಕ್ಕಿಗೂ ವ್ಯತ್ಯಾಸವನ್ನು ಮನುಷ್ಯ ಬಹಳ ಸುಲಭವಾಗಿ ತಿಳಿದುಕೊಳ್ಳುತ್ತಾನೆ ಎಂದು ಗಮನಿಸಿ.

ಇದು ಕನ್ನಡಕ್ಕಾಗಿ ಒಂದು ಹೊಸ ನಿಯಮವೇನಲ್ಲ, ಇಲ್ಲವೇ ಕನ್ನಡಿಗರಿಗೆ ಮಾತ್ರ ಇರುವ ಒಂದು ಶಕ್ತಿಯಲ್ಲ. ಪ್ರಪಂಚದ ಎಲ್ಲಾ ಭಾಷೆಗಳಲ್ಲೂ ಕೆಲವು ಪದಗಳ ಅರ್ಥ ಸಂದರ್ಭದಿಂದಲೇ ಸಾಧಿಸಲಾಗುವುದನ್ನು ಕಾಣಬಹುದು.

ಇಂಗ್ಲೀಷಿನಲ್ಲೂ ಈ ರೀತಿ ಒಂದೇ ಪದಕ್ಕೆ ಎರಡು ಇಲ್ಲವೇ ಹೆಚ್ಚು ಅರ್ಥಗಳಿರುವುದನ್ನು ನೀವು ಕಂಡೇ ಇರುತ್ತೀರಿ. ಯಾವುದೇ ಇಂಗ್ಲೀಷ್ ನಿಘಂಟು ತೆಗೆದು ನೋಡಿದರೂ ನಿಮಗೆ ಇದು ಕಾಣಿಸಿಯೇ ಕಾಣಿಸುತ್ತದೆ.

Spring ಎನ್ನುವುದು ಒಂದು ಸುರುಳಿಯೂ (coil) ಆಗಬಹುದು, ಒಂದು ಋತುವೂ (spring season) ಆಗಬಹುದು, ಜಿಗಿತ (jump) ಎಂಬ ಒಂದು ಕ್ರಿಯಾಪದವೂ ಅಗಬಹುದು. ಒಂದು ಹಾಸಿಗೆಯ ಒಳಗೇನಿದೆ ಎನ್ನುವುದರ ಬಗ್ಗೆ ಮಾತನಾಡುತ್ತಿದ್ದಾಗ ಯಾರೂ ಜಿಗಿತ ಇಲ್ಲವೇ ವಸಂತಕಾಲವನ್ನು ನೆನಪಿಸಿಕಳ್ಳುವುದಿಲ್ಲ.

August ಎನ್ನುವುದು ಒಂದು ವಿಶೇಷಣವೂ ಆಗಬಹುದು (August surroundings), ಒಂದು ತಿಂಗಳೂ ಆಗಬಹುದು. ಆಗಸ್ಟ್ ತಿಂಗಳ ಬಗ್ಗೆ ಮಾತನಾಡುತ್ತಿದ್ದಾಗ ಆ ಪದ ಒಂದು ವಿಶೇಷಣ ಎಂದು ಯಾರೂ ತಿಳಿದುಕೊಳ್ಳುವುದಿಲ್ಲ.

ಸಂಸ್ಕೃತದಲ್ಲೂ ಹೀಗೇ ಪದಗಳಿಗೆ ಬೇರೆ ಬೇರೆ ಅರ್ಥಗಳು ಇರುವುದನ್ನು ಕಾಣಬಹುದು. ಆತ್ಮ ಎಂಬ ಪದಕ್ಕೆ ಕಡಿಮೆ ಎಂದರೆ ೧೦ ಅರ್ಥಗಳಿವೆ.

ಇನ್ನು "ಒಂದು ಭಾಷೆ ಅಂದ ಮೇಲೆ ಅದರದೇ ಆದ ನೀತಿ ನಿಬಂಧನೆಗಳು ಇರೋಲ್ವೆ?" ಎಂದು ನೀವು ಕೇಳಿರುವುದೂ ಸಾಧುವೇ. ಹೌದು, ಇರಬೇಕು. ಕನ್ನಡಕ್ಕೂ ಆ ನೀತಿ ನಿಬಂಧನೆಗಳು ಇವೆ. ಆ ನೀತಿ-ನಿಬಂಧನೆಗಳಲ್ಲಿ ಒಂದೇನಪ್ಪಾ ಅಂದರೆ - ಹೀಗೆ ಪದಗಳ ಮೊದಲ ಹಕಾರ ಕೆಲವು ಕನ್ನಡಿಗರ ಬಾಯಲ್ಲಿ ಬಿದ್ದು ಹೋಗುವುದು ಎನ್ನುವುದು. ಇದೇ ನಿಯಮ. ಇದೇ ನಿಬಂಧನೆ.

ಪದಗಳ ಮೊದಲಿನ ಹಕಾರ ಕೆಲವು ಜಾಗಗಳಲ್ಲಿ ಮತ್ತು ಜಾತಿಗಳಲ್ಲಿ ಬಿದ್ದು ಹೋಗುವುದು, ಮಿಕ್ಕೆಡೆ ಬಿದ್ದು ಹೋಗದಿರುವುದು ಎಂಬ ನೀತಿ ಇಲ್ಲವೇ ನಿಬಂಧನೆ ಯಾವ ಭಾಷೆಗೆ ಇದೆಯೋ ಅದೇ ಕನ್ನಡ. ಮತ್ತೊಂದಲ್ಲ.

ಹೀಗೇ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾ ಇರಿ. ನನ್ನಿ.Anonymousnoreply@blogger.comtag:blogger.com,1999:blog-7410064535655791758.post-50114710339691003902008-07-24T09:44:00.000+05:302008-07-24T09:44:00.000+05:30ಮನೀಷ್ ಅಥವಾ ಮನೀಷ avare,avru keLidde bEre neevu hELi...ಮನೀಷ್ ಅಥವಾ ಮನೀಷ avare,

avru keLidde bEre neevu hELiddE bEre...

enguru,

ಹಕ್ಕಿ ಅಕ್ಕಿ erdu onde aadre avugaLa artha vytyasa tiliyodu hege ... ee sandharbhadalli aaduva maatinallu artha gottu maadkobodu aadre kelavondu sala idu kashta aagutte ... anthadralli ಹಕ್ಕಿ ಅಕ್ಕಿ erdu uchhara sari anta hEge heLbodu ... ondu bhashe anda mele adarade aada neeti nibhaMdanegaLu irolve ?Anonymousnoreply@blogger.comtag:blogger.com,1999:blog-7410064535655791758.post-9552480911274936152008-07-24T08:48:00.000+05:302008-07-24T08:48:00.000+05:30ಅನಾನಿಮಸ್ ಅವರೆ,ರಮೇಶ್ ಆಗಲಿ ರಮೇಶ ಆಗಲಿ, ಕನ್ನಡದ ಮೂಲದ್ದಲ...ಅನಾನಿಮಸ್ ಅವರೆ,

ರಮೇಶ್ ಆಗಲಿ ರಮೇಶ ಆಗಲಿ, ಕನ್ನಡದ ಮೂಲದ್ದಲ್ಲ. ಸಂಸ್ಕೃತದ ಮೂಲದ್ದು. ಕನ್ನಡಿಗರು (ಅದರಲ್ಲೂ ಹೆಚ್ಚಾಗಿ ಪೇಟೆಗಳ ಕನ್ನಡಿಗರು) ತಮ್ಮ ಮಕ್ಕಳಿಗೆ ಹೆಸರಿಡುವಾಗ ಸಂಸ್ಕೃತ ಮೂಲದ ಪದಗಳಿಗೇ ಮೊರೆಹೋಗುತ್ತಾರೆ ಎನ್ನುವುದು ಎಲ್ಲರಿಗೂ ಕಾಣಸಿಗುವಂಥದ್ದು.

ಆದರೆ ಹಿಂದೆಯೂ ಹೀಗಿರಲಿಲ್ಲ, ಈಗಲೂ ಹಳ್ಳಿಗಳ ಕಡೆ ಹೀಗಿಲ್ಲ. ಕನ್ನಡಿಗರಿಗೆ ಕನ್ನಡದ್ದೇ ಆದ ಹೆಸರುಗಳನ್ನು ಇಡುವುದೇ ಕೀಳು ಎಂಬ ಮನೋಭಾವ ಬಂದುಬಿಟ್ಟಿದೆ ಎನ್ನುವುದು ಕಟು ಸತ್ಯ.

ಕಮಲ ಎಂದು ಹೆಸರಿಡುತ್ತಾರೆಯೇ ಹೊರತು ತಾವರೆ ಎಂದಲ್ಲ. ಬಿಂದು ಎಂದು ಇಡುತ್ತಾರೆಯೇ ಹೊರತು ಚುಕ್ಕಿ ಎಂದಲ್ಲ. ಆಕಾಶ್ ಎಂದು ಇದುತ್ತಾರೆಯೇ ಹೊರತು ಬಾನು ಎಂದಲ್ಲ.

ಸಂಸ್ಕೃತದಲ್ಲಿ ನಪುಂಸಕಲಿಂಗ ಹೆಚ್ಚಾಗಿ ಬಳಸಲಾಗುವುದಿಲ್ಲವಾದ ಕಾರಣ ಜಡವಸ್ತುಗಳಿಗೂ ಪುಲ್ಲಿಂಗ ಇಲ್ಲವೇ ಸ್ತ್ರೀಲಿಂಗವನ್ನು ಆರೋಪಿಸಿರುತ್ತಾರೆ. ಆದ್ದರಿಂದ ಅದರಲ್ಲಿ ಬಹಳ ಹೆಸರುಗಳು ಇವೆ ಎನಿಸುತ್ತದೆ. ಆದರೆ ಕನ್ನಡದಲ್ಲಿ ಜಡವಸ್ತುಗಳಿಗೆ ನಪುಂಸಕಲಿಂಗವೊಂದೇ ಇರುವುದರಿಂದ ಅವುಗಳ ಹೆಸರನ್ನು ಮನುಷ್ಯರಿಗೆ ಇಡಲು ಕನ್ನಡಿಗರಿಗೆ ಮುಜುಗರ.

ಆದರೆ ಆ ಜಡವಸ್ತುಗಳನ್ನು ಉಳ್ಳವನು, ಬಲ್ಲವಳು, ಹಿಡಿದವನು, ಹಿದಿದವಳು ಮುಂತಾಗೆಲ್ಲ ನಮ್ಮಲ್ಲಿ ಹೆಸರುಗಳಿವೆ. ಆ ಹೆಸರುಗಳನ್ನು ಇಡಲು ಕನ್ನಡಿಗರು ಹಿಂಜರಿಯುತ್ತಾರೆ.

ಮತ್ತೊಂದೇನೆಂದರೆ ಇವತ್ತು ಸಂಸ್ಕೃತದ ಹೆಸರುಗಳು ಎಷ್ಟು ಪ್ರಚಲಿತವಾಗಿವೆ ಎಂದರೆ ಜನರಿಗೆ ಯಾವುದು ಸಂಸ್ಕೃತ, ಯಾವುದು ಕನ್ನಡ ಎನ್ನುವುದೇ ನೆನಪಿಲ್ಲ. ಇದರಲ್ಲಿ ತೊಂದರೆಯೇನಿಲ್ಲ. ಹೆಸರುಗಳನ್ನು ಸಂಸ್ಕೃತದಿಂದಲೇ ಇಟ್ಟರೆ ತಪ್ಪೇನಿಲ್ಲ.

ತಪ್ಪೇನು ಗೊತ್ತಾ? ಕನ್ನಡದ ಹೆಸರುಗಳನ್ನು ಇಟ್ಟುಕೊಂಡವರನ್ನು ಕೀಳು ಎಂದು ನೋಡುವುದು ತಪ್ಪು, ಅಷ್ಟೆ.Anonymousnoreply@blogger.comtag:blogger.com,1999:blog-7410064535655791758.post-32497954491489582722008-07-23T22:30:00.000+05:302008-07-23T22:30:00.000+05:30ನಮ್ಮ ಹೆಸರುಗಳು ರಮೇಶ್, ಗಿರೀಶ್, ಮಹೇಶ್ ಇವುಗಳು ಕನ್ನಡವೋ ...ನಮ್ಮ ಹೆಸರುಗಳು ರಮೇಶ್, ಗಿರೀಶ್, ಮಹೇಶ್ ಇವುಗಳು ಕನ್ನಡವೋ ಇಲ್ಲವೇ ರಮೇಶ ಎ೦ದು ಕರೆದುಕೊಳ್ಳಬೇಕೊ? ಹೇಗೆ ತಮಿಳರು ಸೇಖರನ್, ಸರ್ ವನ್ ಎ೦ದು ಕರೆದುಕೊಳ್ಳುತ್ತಾರೋ ಹಾಗೆಯೇ ನಮ್ಮತನವನ್ನು ತೋರಿಸಲು ನಮ್ಮ ಹೆಸರನ್ನೂ ನಾವು ಸರಿಪಡಿಸಬೇಕೋ ನಾ ತಿಳಿಯೆ!Anonymousnoreply@blogger.comtag:blogger.com,1999:blog-7410064535655791758.post-13001847197812791042008-07-23T12:39:00.000+05:302008-07-23T12:39:00.000+05:30ನನ್ನಿಯೂನಿಕೋಡಲ್ಲಿ ಅರೆಕವೊತ್ತು ಇಲ್ಲದೇ ಬರೆಯಕ್ಕೆ ಆಗಲ್ಲ....ನನ್ನಿ

ಯೂನಿಕೋಡಲ್ಲಿ ಅರೆಕವೊತ್ತು ಇಲ್ಲದೇ ಬರೆಯಕ್ಕೆ ಆಗಲ್ಲ..

ಆದರೆ ಮಾಪ್ರಾಣ , ಷ, ಋಗಳನ್ನು ಬಿಟ್ಟು ಬರೆಯಬೋದು.!

ಯುನಿಕೋಡ್ ಮಂದಿ ಈ ಅರೆಕವೊತ್ತು ಇಲ್ಲದೇ ಬರೆಯಕ್ಕೆ ಸವಲತ್ತು ಕೊಡಲಿ.ತಿಳಿಗಣ್ಣhttps://www.blogger.com/profile/14440027140784660165noreply@blogger.com