tag:blogger.com,1999:blog-7410064535655791758.post2320984419663697970..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ರಾಷ್ಟ್ರೀಯ ಏಕತೆಗೆ ದಾರಿ ಯಾವುದಯ್ಯಾ?Unknownnoreply@blogger.comBlogger4125tag:blogger.com,1999:blog-7410064535655791758.post-11444921865410920192009-08-13T17:00:54.919+05:302009-08-13T17:00:54.919+05:30vichitra buddi (?) jeevigalu :(vichitra buddi (?) jeevigalu :(kannada songshttp://song.kannada4u.comnoreply@blogger.comtag:blogger.com,1999:blog-7410064535655791758.post-7014249476367978622009-08-13T14:58:05.423+05:302009-08-13T14:58:05.423+05:30daari yavudayya vaikunTakke? idu torstidaare ashte...daari yavudayya vaikunTakke? idu torstidaare ashte.chikkodi chinnaswamynoreply@blogger.comtag:blogger.com,1999:blog-7410064535655791758.post-50262104850407974392009-08-10T23:29:30.134+05:302009-08-10T23:29:30.134+05:30nijvaaglu gurugale. kongru ille alla ella kade hi...nijvaaglu gurugale. kongru ille alla ella kade hinge. i was in france couple of months ago and there is a settlement of srilankans in paris and you dont see french sign boards or anything in french. its all restaurants, appearals, and others with tamil boards. they dont get along anywhere. <br />ellaru compromise agidare. Ist influence itkondu yediyurappa ge innu kaveri issue, hogenakal issue na solve madsakke agilla.Akshayahttps://www.blogger.com/profile/17928233571774073990noreply@blogger.comtag:blogger.com,1999:blog-7410064535655791758.post-90745533526197313382009-08-10T09:32:45.540+05:302009-08-10T09:32:45.540+05:30ಗುರು,
ನಿನ್ನೆ ಟಿ,ವಿಯಲ್ಲಿ ಕಾರ್ಯಕ್ರಮ ನೋಡ್ತಾ ಇದ್ದೆ. ನಮ...ಗುರು,<br />ನಿನ್ನೆ ಟಿ,ವಿಯಲ್ಲಿ ಕಾರ್ಯಕ್ರಮ ನೋಡ್ತಾ ಇದ್ದೆ. ನಮ್ಮ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ ಹತ್ಯೆಗೈದ LTTE ಪ್ರಭಾಕರನ್ ಅವರ ಪೋಟೊ ಹಿದಿದುಕೊಂಡು, ಅವರಿಗೆ ಜೈ ಕಾರ ಹಾಕುತ್ತಿದ್ದ ಸಾಕಷ್ಟು ತಮಿಳರನ್ನು ನೋಡಿದೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಇದೆಯಾ? ಸಾರ್ವಭೌಮ ದೇಶದ ಹಿರಿಯ ನಾಯಕನನ್ನು ಬಲಿ ತೆಗೆದುಕೊಂಡ ಉಗ್ರಗಾಮಿ ಸಂಘಟನೆಯೊಂದರ ನಾಯಕನ ಫೋಟೊ ಹಿಡಿದುಕೊಂಡು ಬರೋ ವಿದ್ರೋಹಿ ಮನಸ್ಸಿನ ತಮಿಳರನ್ನು ಎರಡು ಕೈಯಿಂದ ನಮ್ಮ ಸರ್ಕಾರ ಅಪ್ಪಿಕೊಳ್ಳುತ್ತೆ, ಆದ್ರೆ ಕನ್ನಡಿಗರಿಗೆ ಸಮಾನ ಗೌರವಕ್ಕೆ ಆಗ್ರಹಿಸೋ ಕರವೇ ಕಾರ್ಯಕರ್ತರನ್ನು ದೇಶದ್ರೋಹಿಗಳು, ಭಯೋತ್ಪಾದಕರು ಅನ್ನೋ ರೀತಿಯಲ್ಲಿ ನಡೆಸಿಕೊಳ್ಳುತ್ತೆ. <br /><br />ನೀನು ಹೇಳಿದ್ದು ಸರಿ ಗುರು, ಹುಸಿ ರಾಷ್ಟ್ರೀಯತೆಯ ಅನ್ವಯ ದೇಶದಲ್ಲಿ ಒಗ್ಗಟ್ಟು ಬರಲು ಕನ್ನಡಿಗ ತನ್ನ ಮನೆ, ಮಾರು, ನೆಲ, ಜಲ, ಹೆಂಡ್ತಿ, ಮಕ್ಕಳು ಹೀಗೆ ಎಲ್ಲರನ್ನೂ ಪರಭಾರೆ ಮಾಡಿ, ಕಾವೇರಿಗೋ, ಕೃಷ್ಣಾಗೋ ಹಾರಿ ಲೋಕ ತ್ಯಾಗ ಮಾಡಿ ದೊಡ್ಡ ಮನಸ್ಸಿನವನು ಅನ್ನಿಸಿಕೊಳ್ಳೋದು ನಿಜಕ್ಕೂ ಉತ್ತಮ.ರಾಮ್ ನಾರಾಯಣ್noreply@blogger.com