tag:blogger.com,1999:blog-7410064535655791758.post2760606282160312630..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಡಬ್ಬಿಂಗ್ ಬೇಡ ಎನ್ನಲು ಈ ಪರಿ ಪೊಳ್ಳುವಾದ ಬೇಕೇ?Unknownnoreply@blogger.comBlogger4125tag:blogger.com,1999:blog-7410064535655791758.post-71336357684935541912014-01-09T11:26:31.530+05:302014-01-09T11:26:31.530+05:30ಇತರ ಭಾಷೆಗಳಿಗಿರದ ನಿರ್ಭಂಧ ಕನ್ನಡಕ್ಕೆ ಮಾತ್ರ ಏಕೆ? ಯಾವು...ಇತರ ಭಾಷೆಗಳಿಗಿರದ ನಿರ್ಭಂಧ ಕನ್ನಡಕ್ಕೆ ಮಾತ್ರ ಏಕೆ? ಯಾವುದೇ ಒಂದು ಚಿತ್ರ/ವಿಷಯ ತನ್ನ ತಾಯ್ನುಡಿಯಲ್ಲಿ ಅರ್ತೈಸುವಷ್ಟು ಬೇರಾವುದೇ ಭಾಷೆಯಲ್ಲಿ ಅರ್ಥೈಸಲಾಗದು. ಇದು ದಬ್ಬಾಳಿಕೆಯಲ್ಲದೆ ಮತ್ತೇನಲ್ಲ.michaelhttps://www.blogger.com/profile/15708125798712586521noreply@blogger.comtag:blogger.com,1999:blog-7410064535655791758.post-29900144032601551582013-01-21T15:08:24.385+05:302013-01-21T15:08:24.385+05:30namage dubbing beku kanrinamage dubbing beku kanrisukaunihttps://www.blogger.com/profile/14310757143264121183noreply@blogger.comtag:blogger.com,1999:blog-7410064535655791758.post-44195620814759256242013-01-15T21:03:20.567+05:302013-01-15T21:03:20.567+05:30ಅಲ್ಲ ರೀ ಡಬ್ಬಿಂಗ್ ಬೇಡ ಬೇಡ ಅಂತಾನೆ ನಮ್ಮ ಕನ್ನಡ ಹೀಗೆ ತನ...ಅಲ್ಲ ರೀ ಡಬ್ಬಿಂಗ್ ಬೇಡ ಬೇಡ ಅಂತಾನೆ ನಮ್ಮ ಕನ್ನಡ ಹೀಗೆ ತನ್ನ ಕನ್ನಡತನ ಕಳೆದು ಕೊಂಡಿದೆ...
ಬರಿ ೭೫ ಸಾವಿರ ಜನ ಕೆಲಸ ಕಳೆದು ಕೊಳ್ಳುತ್ತಾರೆ ಎಂದು ತಿಳಿದಿರುವುದು ಮುರ್ಕತನ... ಡಬ್ಬಿಂಗ್ ಜೊತೆಗೆ ನಮ್ಮ ಚಿತ್ರಗಳು ಬಂದರೆ ಅದು ಇಲ್ಲ ಇದು ಎಂದು ಹೇಗೋ ಕನ್ನಡ ಚಿತ್ರಗಳು ಬೆಳಕಿಗೆ ಬರುತ್ತದೆ... ನಮ್ಮ ಕನ್ನಡಿಗರು ಈಗಾಗಲೇ ಬೇರೆ ಭಾಷೆಯ ಚಿತ್ರಗಳತ್ತ ಮುಖ ಮಾಡಿದ್ದರೆ... ನಮ್ಮ ಕನ್ನಡಿಗರು ಒಂದು ಚಿತ್ರವನ್ನ ಬೇರೆಬಾಷೆಯಲ್ಲಿ ಚಿತ್ರ ನೋಡಿ ಮತ್ತೆ ಕನ್ನಡದಲ್ಲಿ ಹೇಗೆ ನೋಡುತ್ತಾರೆ... ಬೇರೆ ಬಾಷೆಯವರು ಬೇರೆ ಬಾಷೆಯಲ್ಲಿ ಚಿತ್ರಗಳನ್ನ ರಿಲೀಸ್ ಮಾಡುವ ಬದಲಿಗೆ ಕನ್ನಡಕ್ಕೆ ಅನುವಾದ ಮಾಡಿ ರಿಲೀಸ್ ಮಾಡಿದರೆ ಒಳ್ಳೆಯದು... ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕನ್ನಡಿಗರ ಸಂಖ್ಯೆ ಜೊತೆಗೆ ಕನ್ನಡ ಮಾತನ್ನಾಡುವ ಕನ್ನಡಿಗರು ಕಡಿಮೆ ಆಗುವುದರಲ್ಲಿ ಸಂದೇಹವೇ ಇಲ್ಲ... ಇನ್ನಾದರೂ ಬೇರೆ ಭಾಷೆ ಚಿತ್ರಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಅವಕಾಶ ಮಾಡಿ ಕೊಡಿ... ಇಲ್ಲವಾದರೆ ಕನ್ನಡವನ್ನು ಮರೆತು ಬಿಡಿ...

ಇಂತಿ ನಿಮ್ಮ ಕನ್ನಡಿಗ
ಮಧು
೯೩೪೨೮೪೬೭೩೮
9342846738Anonymoushttps://www.blogger.com/profile/18253739793362790988noreply@blogger.comtag:blogger.com,1999:blog-7410064535655791758.post-9232962955489693702013-01-10T17:22:19.220+05:302013-01-10T17:22:19.220+05:30ಒಳ್ಳೇದು ಬಿಡಿ.
ಕನ್ನಡ ಸಿನಿಮ ನೋಡೋದು ಬಿಡೋಣ. ಕನ್ನಡ ಪುಸ...ಒಳ್ಳೇದು ಬಿಡಿ.

ಕನ್ನಡ ಸಿನಿಮ ನೋಡೋದು ಬಿಡೋಣ. ಕನ್ನಡ ಪುಸ್ತಕ ಓದೋಣ.

ಲಾಜಿಕnoreply@blogger.com