tag:blogger.com,1999:blog-7410064535655791758.post2980211681453596412..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಇಂಗ್ಲೀಶ್ ಬೇಕೆನ್ನೋ ಈ ಸಮೀಕ್ಷೆಯ ಉದ್ದೇಶವೇನು?Unknownnoreply@blogger.comBlogger3125tag:blogger.com,1999:blog-7410064535655791758.post-61940425281521075532012-11-19T01:32:32.731+05:302012-11-19T01:32:32.731+05:30ನೋಡಿ ಎನ್ಗುರುಗಳೇ,
ನನ್ನದೊಂದು ಥಿಯರಿ. ಇವೊತ್ತು ಇಂಗ್ಲಿಷ...ನೋಡಿ ಎನ್ಗುರುಗಳೇ,

ನನ್ನದೊಂದು ಥಿಯರಿ. ಇವೊತ್ತು ಇಂಗ್ಲಿಷಿಗೆ ಇರೋ ಬೆಲೆ ಕರ್ನಾಟಕದಲ್ಲಿ ತಗ್ಗಬೇಕಾದರೆ, ಇಂಗ್ಲಿಷ್-ಬಲ್ಲವರಾಗಾಲಿ, ಇಲ್ಲವೇ ಇಂಗ್ಲಿಷ್-ಮಾತಾದುವವರಾಗಲಿ ಏನೋ ವಿಶೇಷವೋ, ಅದ್ಭುತವೋ, ಇಲ್ಲವ ಅಸಮಾನ್ಯರೋ, ಅಲ್ಲ ಎಂದಾಗಬೇಕು. ಇಂಗ್ಲಿಷ್-ಜ್ಞಾನದಿಂದ ಹೆಚ್ಚಿಗೆ ಹಣ-ಸ್ಥಾನ ಮರ್ಯಾದೆ ಸಿಗದಂತೆ ಕರ್ನಾಟಕದಲ್ಲಿ ವಾತಾರವರಣ ಹುಟ್ಟಬೇಕು.

ಒಂದು ದಾರಿ ಇದಕ್ಕೆ - ಹೆಚ್ಚು ಹೆಚ್ಚು ಕನ್ನಡಿಗರು ಇಂಗ್ಲೀಷಿನಲ್ಲಿ ಪರಿನಿತರಾಗುವುದರಿಂದ.
ಇನ್ನೊಂದು ದಾರಿ - ಇಂಗ್ಲಿಷ್ ಮಾತಾಡುವುದು, ಬಳಸುವುದು ಅಪರಾಧ ಎಂದು ಕಾಣುವುದು (ಸಾಮಾಜಿಕವಾಗಿ ಇಲ್ಲವೇ ಸರಕಾರದಿಂದ )

ಯಾವಾಗ ಇಂಗ್ಲಿಶ್ ಒಂದು ಆಕರ್ಷಣೆ ಆಗಿರುವುದಿಲ್ಲವೋ ಆಗ ಇಂಗ್ಲಿಷ್ ಬಗ್ಗೆಯ ಈ ಹುಚ್ಚು ತಂತಾನೇ ಇರುವುದಿಲ್ಲ. ಮೈಸೂರಿಗnoreply@blogger.comtag:blogger.com,1999:blog-7410064535655791758.post-37125254107889535472012-11-13T14:05:50.631+05:302012-11-13T14:05:50.631+05:30ಇದು ಬರೀ ಕನ್ನಡನಾಡಿನ ಸ್ಥಿತಿಯಲ್ಲ. ಒಮ್ಮೆ ಇಲ್ಲಿ ನೋಡಿ.
...ಇದು ಬರೀ ಕನ್ನಡನಾಡಿನ ಸ್ಥಿತಿಯಲ್ಲ. ಒಮ್ಮೆ ಇಲ್ಲಿ ನೋಡಿ.

http://timesofindia.indiatimes.com/India/English_gains_as_learning_medium/rssarticleshow/3051620.cms

http://nitawriter.wordpress.com/2008/05/29/will-english-dominate-india-in-another-fifty-years/

Startling growth of English medium schools
According to government figures, enrolment in English medium schools (upper primary) is at an all-time high, having increased a sharp 74 percent in just three years – during 2003-2006.
The most dramatic increases are in the southern states. Only two Hindi speaking states (Punjab and Himachal Pradesh) show significant increases in enrolment in English medium schools.

Andhra Pradesh – 100 percent increase (from 10.6 lakh to 20.9 lakh)
Tamil Nadu – 17 percent increase (from 14.7 lakh to 17.2 lakh)
Maharashtra – 12 percent increase (10.6 lakh to 11.9 lakh)
Punjab (up by 93,000) and Himachal Pradesh – both 4 percent increase each
Karnataka – 2 percent increase
Kerala – 3 percent increase (from 2.4 lakh to 3.2 lakh)

ಕರ್ನಾಟಕದಲ್ಲಿ ಕನ್ನಡ ಇನ್ನೂ ಭದ್ರ ರಿಲೆಟಿವ್ಲಿ.ಮೈಸೂರಿಗnoreply@blogger.comtag:blogger.com,1999:blog-7410064535655791758.post-50357374372904648182012-11-12T22:02:40.151+05:302012-11-12T22:02:40.151+05:30ಹೌದು. ನೀವು ಹೇಳಿದ್ದು ಸರಿ, ಕನ್ನಡಿಗರಲ್ಲಿ ಇನ್ನಷ್ಟು ಕೀ...ಹೌದು. ನೀವು ಹೇಳಿದ್ದು ಸರಿ, ಕನ್ನಡಿಗರಲ್ಲಿ ಇನ್ನಷ್ಟು ಕೀಳರಿಮೆ ತುಂಬವುದು ಇದರ ಗುರಿಗಳಲ್ಲೊಂದು.
ಕೆಲವು ವಿಚಿತ್ರವೆನಿಸುವ ಅಂಕಿ-ಅಂಶಗಳನ್ನು ಇವರು ಎಲ್ಲಿಂದಲೋ ತಂದು ಸುರಿದಿದ್ದಾರೆ!
೧) ಇಂಗ್ಲಿಶ ವಾಣಿಜ್ಯ ಮತ್ತು ವ್ಯಾವಹಾರಿಕ ಭಾಷೆ : 39 % ಮಹಿಳೆಯರು!
೨) ಮಕ್ಕಳಿಗೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ = 73% ಅದೇ ಇಂಗ್ಲಿಶನಿಂದ ಹೆಚ್ಚಿನ ಅವಕಾಶ ದೊರೆಯುತ್ತದೆ ಅಂದವರು ಬರೀ 19% (ಅಂದರೆ ಇಂಗ್ಲಿಶನಿಂದ ಕೂಡಾ ಕೆಲಸದ ಅವಕಾಶಗಳು ಹೆಚ್ಚುವುದಿಲ್ಲ ಅನ್ನುವುದು ಗೊತ್ತಾಗುತ್ತಿರುವುದರಿಂದ ಇದನ್ನು ತಿರುಚಿದ್ದಾರೆ)
೩) ಮನೆಯಲ್ಲಿ ಇಂಗ್ಲಿಶ ಮಾತಾಡುವವರು = 69% ಮಕ್ಕಳು!
... ಒಟ್ಟಿನಲ್ಲಿ ಇದು ಖಾಸಗಿ, ಸರಕಾರಿ ಇಂಗ್ಲಿಶ ಶಾಲೆಗಳನ್ನು ತೆರೆಯಲು ಕನ್ನಡ ತಾಯಂದಿರ ಸೆಳೆಯಲು ಮಾಡಿದ ಸಮೀಕ್ಷೆ ಅನ್ನಬಹುದು.
ಪ್ರಶಾಂತ ಸೊರಟೂರhttps://www.blogger.com/profile/14527147532962385784noreply@blogger.com