tag:blogger.com,1999:blog-7410064535655791758.post3184730445090414381..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ’ಏರ್ ಟೆಲ್’ ಕರೆ ಮಾಡುತ್ತಿದೆ!Unknownnoreply@blogger.comBlogger11125tag:blogger.com,1999:blog-7410064535655791758.post-13495224560202472082008-06-17T10:11:00.000+05:302008-06-17T10:11:00.000+05:30ತಿಮ್ಮಯ್ಯನವರ "ಚಿಕ್ಕೋಲೆ ಬಂದಿದೆ" ಕನ್ನಡ ನುಡಿ ಪರ್ಯಾಯ ಸೂ...ತಿಮ್ಮಯ್ಯನವರ "ಚಿಕ್ಕೋಲೆ ಬಂದಿದೆ" ಕನ್ನಡ ನುಡಿ ಪರ್ಯಾಯ ಸೂಚನೆ ನನ್ನಿ. ನಿಜವಾಗಲು ಗುರು ಇದೇ ರೀತಿ ನಮ್ಮ ಕನ್ನಡ ಪದಗಳ ಪ್ರಯೋಗವಾಗಬೇಕು.
ತಿಮ್ಮಯನವರಿಗೆ ಅನಂತ ವಂದನೆಗಳು.

ಸ್ವಾಮಿ
ಪುಣೆಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-7410064535655791758.post-34051013648816308682008-06-14T17:02:00.000+05:302008-06-14T17:02:00.000+05:30ಬಹಳ ಒಳ್ಳೆಯ ವಿಚಾರ. ಆದ್ರೆ ಮೊಬೈಲ್ ನಲ್ಲಿ ಕನ್ನಡ ಹೊಸತೇನ...ಬಹಳ ಒಳ್ಳೆಯ ವಿಚಾರ. ಆದ್ರೆ ಮೊಬೈಲ್ ನಲ್ಲಿ ಕನ್ನಡ ಹೊಸತೇನಲ್ಲ. ನಾನು ಸುಮಾರು ೨ ವರುಷದ ಹಿಂದೆ ಬಳಸುತ್ತಿದ್ದ ಸ್ಯಾಮ್ಸಂಗ್ ರವರ c210 ಮಾದರಿಯಲ್ಲಿ ಕನ್ನಡ ಮೆನು ಲಭ್ಯವಿತ್ತು ಮತ್ತು ನಾನು ಅದನ್ನು ಬಳಸುತ್ತಿದ್ದೆ ಕೂಡಾ. ನೋಕಿಯಾದವರು ಇನ್ನೂ ಒಂದು ಹೆಜ್ಜೆ ಮುಂದುವರಿದಿದ್ದಾರೆ.. ಅವರು ಸಾಧಾರಣವಾಗಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವ ಹೆಚ್ಚಿನ ಎಲ್ಲಾ ಮಾದರಿಗಳಿಗೆ ಭಾರತೀಯ ಭಾಷೆಗಳನ್ನು ಬಳಕೆ ಮಾಡುವ ಅನುಕೂಲ ಮಾಡಿದ್ದಾರೆ. ಆದರೆ ಬೇಸರದ ಸಂಗತಿ ಎಂದರೆ ಯಾರೂ ಇದನ್ನು ಬಳಸುತ್ತಿಲ್ಲ. ನನಲ್ಲ್ಲಿಈಗ ನೋಕಿಯ 2360 ಇದ್ದು ಕನ್ನಡ ಮೆನುವನೇ ಉಪಯೋಗಿಸುತ್ತಿದ್ದೇನೆ. ಇದರಲ್ಲಿ ಕನ್ನಡದಲ್ಲಿ ಸಂದೇಶ ಕಳುಹಿಸುವ ವ್ಯವಸ್ಥೆಯೂ ಇದೆ. ಸಂಖ್ಯೆ ಹಾಗೂ ಹೆಸರುಗಳನ್ನು ಕನ್ನಡದಲ್ಲಿ ನಮೂದಿಸಿ ಉಳಿಸಿಕೊಳ್ಳಬಹುದು. ಕೆಲವು ಆಯ್ಕೆಗಳಿಗೆ ಆಂಗ್ಲ ಪದ (ಮೆನು, ಅನ್ ಲಾಕ್ ಇತ್ಯಾದಿ) ಬಳಸಿರುವುದನ್ನು ಬಿಟ್ಟರೆ ಈ ಪ್ರಯತ್ನ ಶ್ಲಾಘನೀಯ. ಆದರೆ ಅದನ್ನು ನಾವೆಲ್ಲ ಬಳಸಿದರೆ ಮಾತ್ರ ಅವರ ಪ್ರಯತ್ನಕ್ಕೆ ಬೆಲೆ ಬರುವುದಲ್ಲವೇ?Anonymousnoreply@blogger.comtag:blogger.com,1999:blog-7410064535655791758.post-16720050811870490382008-06-11T22:06:00.000+05:302008-06-11T22:06:00.000+05:30Message recieved --> "ಚಿಕ್ಕೋಲೆ ಬಂದಿದೆ"ಅಂತ ಕನ್ನಡದಲ್...Message recieved --> "ಚಿಕ್ಕೋಲೆ ಬಂದಿದೆ"
ಅಂತ ಕನ್ನಡದಲ್ಲೇ ಹೇಳಬಹುದು. ಕನ್ನಡಕ್ಕೆ ಒಂದು ಪದ ತರಬೇಕೂ ಅಂದರೆ ಸಂಸ್ಕೃತ ಅಥವಾ ಇಂಗ್ಲಿಷ್ ಹುಡುಕೋಕೆ ಮೊದಲು ಮುಂದಾಗೋದು ಎಷ್ಟು ಸರಿ?ಆನಂದ್https://www.blogger.com/profile/09788493080567913537noreply@blogger.comtag:blogger.com,1999:blog-7410064535655791758.post-64886796132926962382008-06-11T16:35:00.000+05:302008-06-11T16:35:00.000+05:30ಇನ್ನೂ ಸರಳವಾಗಿ ಸುದ್ದಿ ಮುಟ್ಟಿತು ಅಥವಾ ತಲುಪಿತು ಅಂದ್ರೆ ...ಇನ್ನೂ ಸರಳವಾಗಿ ಸುದ್ದಿ ಮುಟ್ಟಿತು ಅಥವಾ ತಲುಪಿತು ಅಂದ್ರೆ ಚೆನ್ನಾಗಿರುತ್ತೆ ಅಲ್ವಾ?????Anonymousnoreply@blogger.comtag:blogger.com,1999:blog-7410064535655791758.post-37800644208705075942008-06-11T12:31:00.000+05:302008-06-11T12:31:00.000+05:30Sandesha Sweekrutha gintha sandesha thalupithu sar...Sandesha Sweekrutha gintha sandesha thalupithu sariyalve?B.H.Ravindra Ph.D.,https://www.blogger.com/profile/03085678202445259495noreply@blogger.comtag:blogger.com,1999:blog-7410064535655791758.post-33062824442100350832008-06-11T12:05:00.000+05:302008-06-11T12:05:00.000+05:30ಮೊದಲಿನ ಅನಾಮಿಕರು (Anonymous) ಬರೆದಿದ್ದು ತಮಾಷೆಗೋ ನಿಜಕ...ಮೊದಲಿನ ಅನಾಮಿಕರು (Anonymous) ಬರೆದಿದ್ದು ತಮಾಷೆಗೋ ನಿಜಕ್ಕೂ ಹಾಗೇ ಅಪೇಕ್ಷಿಸುತ್ತಿದ್ದಾರೋ ಅರ್ಥವಾಗಲಿಲ್ಲ. ಸಂದೇಶ ಸ್ವೀಕೃತ ಎರಡೂ ಸಹ ಸಂಸ್ಕೃತ ಮೂಲ ಪದಗಳೇ ಹೊರತು ಕನ್ನಡದಲ್ಲಿ ಬಳಸಬಾರದು ಅಂತೇನಿಲ್ಲ. ಜೊತೆಗೆ ಮೆಸೇಜು ತಲುಪಿತು ಅನ್ನೋ ಕಂಗ್ಲಿಷ್ಗಿಂತ ಸಂಕನ್ನಡ ಉತ್ತಮ ಏನಂತೀಯಾ ಗುರು?Anonymousnoreply@blogger.comtag:blogger.com,1999:blog-7410064535655791758.post-11434529064223360522008-06-11T11:43:00.000+05:302008-06-11T11:43:00.000+05:30ಅಪರಿಚಿತರೆ (Anonymous) "ಸಂದೇಶ ಸ್ವೀಕೃತ" ಇದು ಅಪ್ಪಟ ಸಂ...ಅಪರಿಚಿತರೆ (Anonymous)
"ಸಂದೇಶ ಸ್ವೀಕೃತ" ಇದು ಅಪ್ಪಟ ಸಂಸ್ಕೃತ... :)
ಇದರಲ್ಲಿ ಇರುವುದು ಅಪ್ಪಟ ಸಂಸ್ಕೃತ ನುಡಿ ಅಂತ ವಾದ ಮುಂದಿಟ್ಟಿದ್ದೀರಿ.
ಆಗಂತ ಹೇಳಿ ನೀವು ಅದಕ್ಕೆ ಪರಿಯಾಯವನ್ನೂ ತಿಳಿಸಿದ್ದಿರಿ.
ಆದರೆ ಆ ಪರಿಯಾಯ ಎಷ್ಟೊಂದು ಅಸಮಂಜಸವಾಗಿದೆ ನೋಡಿ.
"ಮೆಸೇಜ್ ತಲುಪಿತು" ಇದರಲ್ಲಿ ಮೆಸೇಜ್ ಅನ್ನುವುದು ಶುದ್ದ ಆಂಗ್ಲ ನುಡಿ. ಈಗಾದರೆ ಹೇಗೆ? ಇದು ಮುಂದುವರಿದರೆ ನಮ್ಮ ಕನ್ನಡದ ಗತಿ ಏನಾಗಬಹುದು? ಸಂಸ್ಕೃತ ಪದದಲ್ಲಿ ಕೊನೆಪಕ್ಷ ನಮ್ಮ ಜೀವನದ ಸೊಡರಾದರು ಇದೆ. ಈ ಹಾಳು ಆಂಗ್ಲ ನುಡಿಯಲ್ಲಿ ಏನಿದೆ? ಕೊಳೆತು ನಾರುತ್ತಿರುವ ಪಾಶ್ಚಿಮಾತ್ಯ ಸಂಸ್ಕೃತಿ!!. ಇದಕ್ಕೆ ಅಂದಾನು ಕರಣೆ ಅನ್ನೋ ಬಹುದೋ ಮತ್ತೇನನ್ನಾದರು ಅನ್ನೊಬಹುದೋ? ಸಂಸ್ಕೃತ ದ್ವೇಷದಲ್ಲಿ ಆಂಗ್ಲಕ್ಕಂಟಿಕೊಳ್ಳೋದು ಯಾವ ನ್ಯಾಯ? ನಿಮ್ಮ ವಿವೇಚನೆಯನ್ನೋಮ್ಮೆ ಪರಮಾರ್ಶಿಸಿಕೊಳ್ಳಿ.

ಸ್ವಾಮಿ
ಪುಣೆಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-7410064535655791758.post-42443689236695377212008-06-11T10:26:00.000+05:302008-06-11T10:26:00.000+05:30ಪ್ರತಿಯೊಂದು ಮೊಬೈಲಿಗೂ ಈ ವ್ಯವಸ್ಥೆ ಕೊಡಬಾರದೇ.. ಇದನ್ನು ನ...ಪ್ರತಿಯೊಂದು ಮೊಬೈಲಿಗೂ ಈ ವ್ಯವಸ್ಥೆ ಕೊಡಬಾರದೇ.. ಇದನ್ನು ನೋಕಿಯಾದವರು ಮಾಡಬೇಕು.. ಕೆಲವರು ಹೇಳುತ್ತಾರೆ, ನೋಕಿಯಾ 6030 ತಯಾರಿ ಸ್ಥಗಿತಗೊಳಿಸಲಾಗಿದೆಯೆಂದು...Narayanhttps://www.blogger.com/profile/12870120476413483346noreply@blogger.comtag:blogger.com,1999:blog-7410064535655791758.post-29331837587518747832008-06-09T10:38:00.000+05:302008-06-09T10:38:00.000+05:30ತಂತ್ರಜ್ಞಾನದ ಬಳಕೆಯಿಂದ ದೊರಕುವ ಇಂತ ಸಮರ್ಪಕ ಮಾಹಿತಿಯನ್ನು...ತಂತ್ರಜ್ಞಾನದ ಬಳಕೆಯಿಂದ ದೊರಕುವ ಇಂತ ಸಮರ್ಪಕ ಮಾಹಿತಿಯನ್ನು ಬಳಸಿಕೊಂಡು ನಮ್ಮ ರೈತರು ಕೃಷಿ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಿ, ಆರ್ಥಿಕವಾಗಿ ಸಬಲರಾಗಬಹುದು ಗುರು!Anonymousnoreply@blogger.comtag:blogger.com,1999:blog-7410064535655791758.post-81324028837286036332008-06-09T10:37:00.000+05:302008-06-09T10:37:00.000+05:30ತಂತ್ರಜ್ಞಾನದ ಬಳಕೆ ದೇಶದ ಕಟ್ಟ ಕಡೆಯ ಪ್ರಜೆಯನ್ನು ಮುಟ್ಟಬೇ...ತಂತ್ರಜ್ಞಾನದ ಬಳಕೆ ದೇಶದ ಕಟ್ಟ ಕಡೆಯ ಪ್ರಜೆಯನ್ನು ಮುಟ್ಟಬೇಕು.
ತಂತ್ರಜ್ಞಾನದ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಹೊಸ ಸಂಶೋಧನೆಗಳು, ದೇಶದ ಕಟ್ಟ ಕಡೆಯ ಪ್ರಜೆಯನ್ನು ತಲುಪಿದಾಗಲೇ ಅವುಗಳನ್ನು ಯಶಸ್ವಿ ಎಂದೆನ್ನಬಹುದು ಹಾಗೂ ಹಾಗೆ ಯಶಸ್ವಿ ಆಗಲು ಆಯಾ ಉತ್ಪನ್ನಗಳು ಹಾಗೂ ಅವುಗಳ ಬಗೆಗಿನ ಮಾಹಿತಿ ಸ್ಥಳಿಯರ ಭಾಷೆಯಲ್ಲಿರೋದು ತುಂಬ ಮುಖ್ಯ. ಕರ್ನಾಟಕದಲ್ಲಿ ನಮ್ಮ ಜನರನ್ನು ಪರಿಣಾಮಕಾರಿಯಾಗಿ ತಲುಪಬೇಕು ಅಂದ್ರೆ ಆ ವಸ್ತುವಿನ ಬಗ್ಗೆ ಇರೋ ಮಾಹಿತಿಗಳು ಕನ್ನಡದಲ್ಲಿರಬೇಕು. ಅದೆಷ್ಟೊ ವಸ್ತುಗಳನ್ನು ಹೇಗೆ ಬಳಕೆ ಮಾಡಬೇಕು ಅಂತಾ ಬರೆಯೋ ಸೂಚನೆಗಳು ಭಾಳಾ ಮುಖ್ಯವಾಗುತ್ತೆ. ಹಾಗಾಗಿ ಎಲ್ಲಾ ಸೂಚನೆಗಳು ಕೂಡ ಕನ್ನಡದಲ್ಲೇ ಇರಬೇಕು. ಇದು ಆಯಾ ಉತ್ಪನ್ನಗಳ ಮಾರಾಟ ಮಾತ್ರಾ ಹೆಚ್ಚಿಸಲ್ಲ, ಬದಲಿಗೆ ಗ್ರಾಹಕರ ಹಕ್ಕನ್ನೂ ಗೌರವಿಸೋ ಹಾಗಾಗುತ್ತೆ. ಗ್ರಾಹಕರು ಹಣ ಕೊಟ್ಟು ಕೊಂಡ್ಕೊಳ್ಳೋ ವಸ್ತೂನ ಅವ್ರಿಗೆ ಬೇಕಾದ ರೀತೀಲಿ ಮಾತ್ರಾ ಅಲ್ದೆ ಅದನ್ನ ಅವರು ಬಳಸಕ್ಕೆ ಅನುಕೂಲ ಆಗೋ ತರದಲ್ಲಿ ಕೊಡುವುದು ವ್ಯಾಪಾರಕ್ಕೇ ಒಳ್ಳೇದು ಗುರು!Anonymousnoreply@blogger.comtag:blogger.com,1999:blog-7410064535655791758.post-40521944230040027152008-06-09T09:58:00.000+05:302008-06-09T09:58:00.000+05:30"ಸಂದೇಶ ಸ್ವೀಕೃತ" ಇದು ಅಪ್ಪಟ ಸಂಸ್ಕೃತ... :)ಇದರಲ್ಲಿ ಏರ್..."ಸಂದೇಶ ಸ್ವೀಕೃತ" ಇದು ಅಪ್ಪಟ ಸಂಸ್ಕೃತ... :)

ಇದರಲ್ಲಿ ಏರ್ಟೆಲ್ ತಪ್ಪಿಲ್ಲ ಬಿಡಿ....

"ಮೆಸೇಜು ತಲುಪಿತು" ಅಂತ ಸಿಂಪಲ್ಲಾಗಿ ಕನ್ನಡದಲ್ಲಿ ಬರೆಯೋಕೇ ಏನೋ ರೋಗವೋ

ತುಸು ನೀವು ಇತ್ತ ಗಮನ ಹರಿಸಬೋದೇ( ನಿಮಗೆ ನಾನು ಹೇಳಿದ್ದು ಏನು ಅಂತ ತಿಳೀತಾ ಇದ್ದರೆ )

"ಗ್ರಾಹಕ ಸೇವೆ ಮತ್ತು ಭಾಷಾ ಆಯಾಮ" ಅಂದರೆ ಏನು ಅಂತ ನನಗೆ ಸತ್ಯವಾಗಲೂ ಅರ್ಥ ಆಗಲಿಲ್ಲ.!!Anonymousnoreply@blogger.com