tag:blogger.com,1999:blog-7410064535655791758.post334838594945975295..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ತಮಿಳರಿಗೆ ತಮ್ಮ ಭಾಷೆ ಬೆಣ್ಣೆ, ಸುಮ್ಮನೆ ಕೂತೋರಿಗೆ ಹಿಂದಿ ಸುಣ್ಣ!Unknownnoreply@blogger.comBlogger14125tag:blogger.com,1999:blog-7410064535655791758.post-54411550304917918522008-10-03T10:22:00.000+05:302008-10-03T10:22:00.000+05:3010. Smt. Poonam JunejaDirector & Secretary Com...10. Smt. Poonam Juneja

Director & Secretary
Committee of Parliament on Official Language

Phone: 23012933Prashanthhttps://www.blogger.com/profile/03348930752875366596noreply@blogger.comtag:blogger.com,1999:blog-7410064535655791758.post-76313069395676257382007-09-07T18:36:00.000+05:302007-09-07T18:36:00.000+05:30ತಮಿಳು ನಾಡಿಗೆ ಇರುವ ಹೊರತನ್ನು, ನಾವು ಕನ್ನಡಿಗರು ಪಡೆಯಬಹು...ತಮಿಳು ನಾಡಿಗೆ ಇರುವ ಹೊರತನ್ನು, ನಾವು ಕನ್ನಡಿಗರು ಪಡೆಯಬಹುದು. ನಾವು ಕೇಳಬೇಕು ಅಷ್ಟೇ!!Anonymousnoreply@blogger.comtag:blogger.com,1999:blog-7410064535655791758.post-12292032434918361612007-09-06T12:02:00.000+05:302007-09-06T12:02:00.000+05:30GurugaLe,illi kelavaru Tamil Nadu annu maadariyaag...GurugaLe,
illi kelavaru Tamil Nadu annu maadariyaagi heLuttiddare. nanna prakaara TN ginta KeraLa uttama udaaharaNe. alli bhaasheyoo ulidide,samskrutiyoo ulidide. Still they are not fanatics, no caste politics there. Largest number of Local language news papers are sold in KerLa only. Because, malayaaLam is in their heart and not limited to some dialogues by some actor on the screen like in some other languages. They are silent, cultured, do not interfere or poke their nose too much in other matters.Anonymousnoreply@blogger.comtag:blogger.com,1999:blog-7410064535655791758.post-45421382242005029602007-09-06T10:53:00.000+05:302007-09-06T10:53:00.000+05:30ಸೂಚನೆ: ನಾನು ವಿಷಯ ಬದಲಿಸುತ್ತಿಲ್ಲ."ಮೀಸಲಾತಿ" ಯನ್ನು ಸಮರ...ಸೂಚನೆ:
ನಾನು ವಿಷಯ ಬದಲಿಸುತ್ತಿಲ್ಲ.
"ಮೀಸಲಾತಿ" ಯನ್ನು ಸಮರ್ಥಿಸುವುದು ಅಥವಾ ವಿರೋಧಿಸುವುದು ನನ್ನ ಉದೇಶವಲ್ಲ.
ಅದೊಂದು ಉದಾಹರಣೆ ಮಾತ್ರ.

ಪ್ರಾದೇಶಿಕ ಪಕ್ಷಗಳಿದ್ದರೆ ಏನು ಸಾಧಿಸಬಹುದು ಅನ್ನೋದಕ್ಕೆ ಇನ್ನೊಂದು ಉದಾಹರಣೆ:
ಒಂಬತ್ತನೆ ಶೆಡ್ಯೂಲ್ನಲ್ಲಿ ತಮಿಳುನಾಡಿನ ೬೯% ಮೀಸಲಾತಿಯ ಕಾಯಿದೆ ಸೇರಿಸಿದ್ದು.
ಒಂಬತ್ತನೆ ಶೆಡ್ಯೂಲ್ನಲ್ಲಿರುವ ಕಾಯಿದೆಗಳನ್ನು ನ್ಯಾಯಾಂಗ ಪರಿಶೀಲನೆ ಮಾಡುವುದಿಲ್ಲ (ಇದು ಬದಲಾಗುವ ಸೂಚನೆಗಳಿವೆ).
ಹಾಗಾಗಿ ಸುಪ್ರೀಂ ಕೋರ್ಟಿನ ೪೯.೫% ಮಿತಿಯನ್ನು ದಾಟಿದರೂ ಆ ಕಾಯಿದೆಯನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು.
ಭೂಸುಧಾರಣೆಯ ಕಾಯಿದೆಗಳನ್ನು "ಆಸ್ತಿಯ (ಮೂಲಭೂತ) ಹಕ್ಕಿನ ಕೊಕ್ಕೆ"ಗಳಿಂದ ತಪ್ಪಿಸಲು ತಂದ ಈ ೯ನೆ ಶೆಡ್ಯೂಲ್ನಲ್ಲಿ ಮೀಸಲಾತಿಯಂತ ವಿಚಾರ ಸೇರಿಸಲು ಸಾಧ್ಯವಾದದ್ದು "ಪ್ರಾದೇಶಿಕತೆಯ ಬಲ"ದಿಂದ ಎಂದು ನನ್ನ ಅಭಿಪ್ರಾಯ.
ವಿವರಗಳಿಗೆ http://www.commonlii.org/in/legis/const/2004/36.html ನಲ್ಲಿ 257Aಯನ್ನು ಹುಡುಕಿ.

ಇತೀ,
ಉಉನಾಶೆಉಉನಾಶೆhttps://www.blogger.com/profile/06477983620790311507noreply@blogger.comtag:blogger.com,1999:blog-7410064535655791758.post-45354616596749544262007-09-06T06:37:00.000+05:302007-09-06T06:37:00.000+05:30ಬಹುಭಾಷಾ ಪ್ರೇಮಿ,ಬೇರೆ ಭಾಷೆಯನ್ನು ಕಲಿಯಬಾರದು ಎಂದು ಯಾರಾದ...ಬಹುಭಾಷಾ ಪ್ರೇಮಿ,

ಬೇರೆ ಭಾಷೆಯನ್ನು ಕಲಿಯಬಾರದು ಎಂದು ಯಾರಾದರೂ ಇಲ್ಲಿ ಹೇಳಿದರೇನು? ಸುಮ್ಮನೆ ಅಸಂಬದ್ಧವಾದ ಮಾತನ್ನು ಆಡಬೇಡಿ. ಇಲ್ಲಿ ಹಿಂದಿಯನ್ನು ನಾವು ಬಗ್ಗಿ ಒಪ್ಪಿಕೊಂಡಿರುವುದಕ್ಕೆ ಕಾರಣ ಏನು ಎಂದು ತೋರಿಸಿಕೊಟ್ಟಿದ್ದಾರೆ, ಓದಿ ಅರ್ಥ ಮಾಡಿಕೊಳ್ಳಿ. ಓದುವುದಕ್ಕಿಂತ ಮುಂಚೆ ನಿಮಗೆ ತೋಚಿದ್ದನ್ನು ಬರೆಯಬೇಡಿ.Anonymousnoreply@blogger.comtag:blogger.com,1999:blog-7410064535655791758.post-52435974997593294662007-09-06T06:29:00.000+05:302007-09-06T06:29:00.000+05:30ಬೇರೆ ಭಾಷೆ ಕಲಿಯೋದ್ರಲ್ಲಿ ತಪ್ಪಿಲ್ಲ ಸ್ವಾಮೀ..ತಪ್ಪಿರೋದು ...ಬೇರೆ ಭಾಷೆ ಕಲಿಯೋದ್ರಲ್ಲಿ ತಪ್ಪಿಲ್ಲ ಸ್ವಾಮೀ..
ತಪ್ಪಿರೋದು "ನಿಮ್ಮೂರಲ್ಲಿ ಬೇರೆ ಭಾಷೆಯಲ್ಲಿ ವ್ಯವಹಾರ ಮಾಡಬೇಕು, ನಿಮ್ಮ ಭಾಷೆಯಲ್ಲಿ ಮಾಡಬಾರದು", ಅಂತ ಹೇಳುವ ಪರಿಸ್ಥಿತಿ ಬಂದಾಗ.
ಮೊದಲು ಕರ್ನಾಟಕದಲ್ಲಿದ್ದಷ್ಟೂ ಕಾಲ ರೈಲಿನಲ್ಲಿ ಕನ್ನಡದಲ್ಲಿ (ಮುಂದಿನ) ಊರಿನ ವಿವರಗಳಿರುವ ಬೋರ್ಡ್ ಇಡುವ ಪದ್ದತಿಯಿತ್ತು.
ಇತ್ತೀಚೆಗೆ ತಮಿಳುನಾಡು ಬಿಟ್ಟು ಬೇರೆ ಎಲ್ಲಾ ರಾಜ್ಯದಲ್ಲಿ ಆ ಪರಿಪಾಠವನ್ನು (ಸ್ಥಳೀಯ ಭಾಷೆಯಲ್ಲಿ ಬೋರ್ಡ್) ನಿಲ್ಲಿಸಲಾಗಿದೆ.
ಆ ಕ್ರಮ ತೆಗೆದುಕೊಳ್ಳುವ ಅಧಿಕಾರ ಹೇಗೆ ಬಂತು? - ಇಲ್ಲಿ ಹೇಳಿದ ಕಾಯಿದೆಯಿಂದ...
ತಮಿಳುನಾಡಿಗೆ ಯಾಕೆ ರಿಯಾಯಿತಿ ಸಿಕ್ಕಿತು? - ಯಾಕೆಂದರೆ, ಇಲ್ಲಿ ಹೇಳಿದ ಕಾಯಿದೆ ತಮಿಳುನಾಡಿಗೆ ಲಗಾವು ಆಗುವುದಿಲ್ಲ.
ಈ ಬದಲಾವಣೆ ಮಾಡಿದ್ದು ಯಾಕೆ? ಬೋರ್ಡ್ ಬದಲಾಯಿಸಲು ತಗಲುವ ಸಮಯ ಉಳಿಸಲು!
ಎಲೆಕ್ಟ್ರಾನಿಕ್ ಬೋರ್ಡ್ ಹಾಕಿದ್ದರೆ ಸಮಯ ಉಳಿಸಬಹುದಾಗಿತ್ತು, ಸ್ಥಳೀಯ ಭಾಷೆಯಲ್ಲಿ ಬೋರ್ಡ್ ಇಡುವ ಪರಿಪಾಠ ನಿಲ್ಲಿಸುವ ಅಗತ್ಯವಿರಲಿಲ್ಲ.
ರೈಲ್ವೆ ಇಲಾಖೆ ಏನೂ ಪಾಪರ್ ಆಗ್ತಾ ಇರಲಿಲ್ಲ... ಬೇಕಿದ್ದರೆ ಅದನ್ನು ಜಾಹೀರಾತುಗಳಿಗೆ ಕೂಡ ಉಪಯೋಗಿಸಿ ಖರ್ಚು ಕಡಮೆ ಮಾಡಬಹುದಾಗಿತ್ತು.
ಆದರೆ ಅದನ್ನು ಬಿಟ್ಟು ಈ ಸುಲಭದ ದಾರಿ ಯಾಕೆ ಹುಡುಕಿದರು? ಯಾಕೆಂದರೆ ನಾವು "ಕುರಿಗಳು ಸಾರ್ ಕುರಿಗಳು"!

ಅಂದ ಹಾಗೆ ಈ "ಸ್ಥಳೀಯ ಭಾಷೆಯಲ್ಲಿ ಬೋರ್ಡ್" ಬಗ್ಗೆ ಲೇಟೆಸ್ಟ್ ನ್ಯೂಸ್ ಏನು? ಯಾರಿಗಾದರೂ ಗೊತ್ತೆ?

ಇತೀ,
ಉಉನಾಶೆಉಉನಾಶೆhttps://www.blogger.com/profile/06477983620790311507noreply@blogger.comtag:blogger.com,1999:blog-7410064535655791758.post-64427630783456846382007-09-05T21:58:00.000+05:302007-09-05T21:58:00.000+05:30Manyare,Bere bere Bashe kaliyodralli tappenide?nim...Manyare,

Bere bere Bashe kaliyodralli tappenide?

nimmavane..
Bahu basha premiAnonymousnoreply@blogger.comtag:blogger.com,1999:blog-7410064535655791758.post-45654132938998705972007-09-05T19:20:00.000+05:302007-09-05T19:20:00.000+05:30sariyaagi heLdiddira enguru, Nimma maatu aksha...sariyaagi heLdiddira enguru,

Nimma maatu aksharashaha nija. Ide hindi herike bagge ne KRVya T.A narayana Gowdaru maatdiddare keLagina link nodi

http://karave.blogspot.com/

regards,
KannadigaAnonymousnoreply@blogger.comtag:blogger.com,1999:blog-7410064535655791758.post-73817751118506333962007-09-05T18:32:00.000+05:302007-09-05T18:32:00.000+05:30"Tamil fanatism mattu caste politics ide. ildre id..."Tamil fanatism mattu caste politics ide. ildre idre neevyaake 70% reservation maadideera? "

You speak as if Karnataka doesn't have caste politics and fanaticism. I don't want to dig that hole

And about 70% reservation, it is up to Tamil people to decide not you! You decide what you want to your own land, do you have that capacity and will?

Whatever... these must be lame excuses to be expected to surrender to the Hindi Raj..!!

You see Malayalis too are shrewd enough. Once visit Bangalore city railway station! ...

I hope, my statements were facts than humiliations and people take it in the spirit of the article.Anonymousnoreply@blogger.comtag:blogger.com,1999:blog-7410064535655791758.post-83691325641093976652007-09-05T17:15:00.000+05:302007-09-05T17:15:00.000+05:30DMK yavare,nimma tamil nadu nalli Hindi ilde irbah...DMK yavare,
nimma tamil nadu nalli Hindi ilde irbahudu. aadre adkinta worst aada Tamil fanatism mattu caste politics ide. ildre idre neevyaake 70% reservation maadideera?

is it the culture of an advanced country??

Its just a matter of time for us KannaDigas to implement kannada at all levels.Anonymousnoreply@blogger.comtag:blogger.com,1999:blog-7410064535655791758.post-51316797062370708592007-09-05T13:47:00.000+05:302007-09-05T13:47:00.000+05:30ಮೊದ್ಲು ಹಿ೦ದಿ ಪ್ರಥಮ, ಮದ್ಯಮ .... ಏಲ್ಲ ನಿಲ್ಲಿಸ್ಬೆಕು.ಯ...ಮೊದ್ಲು ಹಿ೦ದಿ ಪ್ರಥಮ, ಮದ್ಯಮ .... ಏಲ್ಲ ನಿಲ್ಲಿಸ್ಬೆಕು.
ಯಾವುದೇ ಹಿ೦ದಿ ವ್ಯವಹಾರಕ್ಕು, ಅಥವ ಪ್ರಶ್ನೆಗಳಿಗು ಕನ್ನಡದಲ್ಲೇ ಉತ್ತರಿಸಬೇಕುUnknownhttps://www.blogger.com/profile/17337949695903739221noreply@blogger.comtag:blogger.com,1999:blog-7410064535655791758.post-9141214968089107632007-09-05T12:39:00.000+05:302007-09-05T12:39:00.000+05:30Tamil people rejected Hindi long back. Tamil polit...Tamil people rejected Hindi long back. Tamil politician always protested against Hindi. That's why they are exempted..

Where as Karnataka people and politicians always welcome Hindi( I don't know why ).

Whatever.. still if Karnataka politician unite and ask of the exemption, I don't think the parliament or supreme court can reject it.
But the fun is it won't happen ever, because for Karnataka people so called Hindian/Indian identity is more important than there own local and indigenous culture. They always imitate north Indians in each and every way.

See Karnataka politicians dress like north people, they speak highly Sanskritized lingo just like north people, they even behave like them.

I really wonder, whether Karnataka really has it own culture and tradition?

One more classic example of north Indian following is the recent movie "mathad mathadu mallige" where the hero always dress like some Rajastani villager..

What a great north Indians fans, Karnataka people are!!!

Best of LuckAnonymousnoreply@blogger.comtag:blogger.com,1999:blog-7410064535655791758.post-69607238957503857012007-09-05T09:25:00.000+05:302007-09-05T09:25:00.000+05:30ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಈ ಸಮಯದಲ್ಲಿ ಎಷ್ಟು ಮುಖ್ಯ ಅ...ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಈ ಸಮಯದಲ್ಲಿ ಎಷ್ಟು ಮುಖ್ಯ ಅಂತ ಚೆನ್ನಾಗಿ ತಿಳಿಸಿದ್ದೀರ. ಈ ರೀತಿಯದೊಂದು ಕಾಯಿದೆ ಇದೆ ಅಂತ ನನಗೆ ತಿಳಿದೇ ಇರಲಿಲ್ಲ. ಇನ್ನು ಸಾಮಾನ್ಯ ಜನರಿಗಂತು ಇದರ ಬಗ್ಗೆ ಸುಳಿವೂ ಸಹ ಇರಲಿಕ್ಕಿಲ್ಲ. ಈ ಬ್ಲಾಗ್ ನಲ್ಲಿ ಬರುತ್ತಿರುವ ವಿಶಯಗಳು ಬಹಳ ಚೆನ್ನಾಗಿವೆ. ಇದು ಸಾಮಾನ್ಯ ಜನರಿಗು ಸಹ ದೊರೆಯುವಂತಾಗಬೇಕು. ಅಂದರೆ ಯಾವುದಾದರು ಪತ್ರಿಕೆ ಅಥವ ಟಿ.ವಿ. ಯಲ್ಲಿ ಪ್ರಕಟಿಸಬೇಕು.

ಮುಖ್ಯವಾಗಿ ಹಿಂದಿ ಹೇರಿಕೆ ಆಗುತ್ತಿರುವುದು ಈ ಬಾಲಿವುಡ್ ಎಂಬ ಪೀಡೆಯ ಹೆಸರಿನಲ್ಲಿ. ನಮ್ಮಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಮುದುಕಿಯರ ವರೆಗು ಹಿಂದಿ ಸಿನೆಮ ಗಳನ್ನು ನೋದುತ್ತಿದ್ದಾರೆ. ಹೀಗಾಗಿ ಇವರಿಗೆ ಹಿಂದಿ ಬಂದೇ ಬರುತ್ತದೆ. ಹಿಂದಿ ಮಾತನಾಡುವುದಕ್ಕೆ ಬರುತ್ತೆ ಮಾತಾಡಿದ್ರೆ ಏನು ತಪ್ಪು ಅಂತ ಹಿಂದಿಯಲ್ಲೇ ಮಾತಾದುತ್ತಾರೆ. ಅದೇ ತಮಿಳುನಾಡಲ್ಲಿ ಯಾರಿಗು ಹಿಂದಿ ಬರೊಲ್ಲ ಅವರು ಹಿಂದಿ ಸಿನೆಮಾ ಸಹ ನೋಡೊಲ್ಲ ಹೀಗಾಗಿ ಅವರಿಗೆ ಆ ತೊಂದರೆ ಇಲ್ಲ.

ಅಷ್ತ್ಟೆ ಅಲ್ಲದೆ ನಮ್ಮಲ್ಲಿ ಹಿಂದಿ ಪ್ರಥಮ, ಮಧ್ಯಮ ಇನ್ನು ಏನೇನೋ ಸುಡುಗಾಡು ಪರೀಕ್ಷೆ ಗಳನ್ನ ಮಕ್ಕಳಿಗೆ ಕೊಡಿಸುತ್ತಾರೆ. ಇದೆಲ್ಲ ನಿಲ್ಲಬೇಕು. ತಮ್ಮ ತಮ್ಮ ಮಕ್ಕಳಿಗೆ ಹಿಂದಿಯ ಅವಶ್ಯಕತೆ ಇಲ್ಲ ಎಂದು ಮೊದಲಿಂದಲೆ ತಿಳಿಸಿಕೊಡಬೇಕು.Anonymousnoreply@blogger.comtag:blogger.com,1999:blog-7410064535655791758.post-6660288650035791752007-09-05T00:09:00.000+05:302007-09-05T00:09:00.000+05:30ಇತ್ತೀಚೆಗೆ "ರೈಲಿನಿಂದ ಹಿಂದಿ ಬಿಟ್ಟು ಎಲ್ಲ ಭಾಷೆಗಳನ್ನು ಕ...ಇತ್ತೀಚೆಗೆ "ರೈಲಿನಿಂದ ಹಿಂದಿ ಬಿಟ್ಟು ಎಲ್ಲ ಭಾಷೆಗಳನ್ನು ಕಿತ್ತರೂ ತಮಿಳನ್ನು ಉಳಿಸಿದ" ಬಗ್ಗೆ ವಿವರಗಳನ್ನು ಹುಡುಕಿದಾಗ ಈ ಕಾಯಿದೆಯ ಬಗ್ಗೆ ತಿಳಿಯಿತು.
ಹಿಂದಿ ಭಾಷೆಯ ಹೇರಿಕೆಯನ್ನು ವಿರೋಧಿಸಿದ ಶ್ರಮದ ಫಲ ಇದು.
ರೈಲ್ವೆ ಆದೇಶದಲ್ಲಿ ತಮಿಳನ್ನು ಉಳಿಸಿದ್ದಕ್ಕೆ ಈ ಕಾಯಿದೆಯಲ್ಲಿ ವಿಧಿಸಿದ ಕಟ್ಟುಪಾಡುಗಳೇ ಕಾರಣ.
ಆದ್ದರಿಂದ - ನಮಗೆ ಪ್ರಾದೇಶಿಕ ಪಕ್ಷಗಳು ಬೇಕು. ಕನ್ನಡದ ಮೇಲೆ ಸವಾರಿ ಮಾಡುವ ಪರಿಸ್ಥಿತಿಯನ್ನು ಅವು ತಡೆಯಬೇಕು.
- ಉಉನಾಶೆಉಉನಾಶೆhttps://www.blogger.com/profile/06477983620790311507noreply@blogger.com