tag:blogger.com,1999:blog-7410064535655791758.post3426810690538962933..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಗಾನ ಕೋಗಿಲೆ ಇನ್ನಿಲ್ಲ !Unknownnoreply@blogger.comBlogger3125tag:blogger.com,1999:blog-7410064535655791758.post-49120198962058180722009-07-21T18:54:11.253+05:302009-07-21T18:54:11.253+05:30ಬೆಳ್ಳಗ್ಗೆ ಟಿ.ವಿ. ಲೀ ಈ ಸುದ್ದಿ ನೋಡಿ ಮನಸಿಗೆ ಬಹಳ ಬೇಸರವ...ಬೆಳ್ಳಗ್ಗೆ ಟಿ.ವಿ. ಲೀ ಈ ಸುದ್ದಿ ನೋಡಿ ಮನಸಿಗೆ ಬಹಳ ಬೇಸರವೈತು, ಅವರು ಶತಾಯುಷಿ ಆಗಿರುತ್ತಾರೆ ಅಂದುಕೊಂಡಿದ್ದ ಅವರ ಅಭಿಮನಿಗಳೆಲ್ಲರಿಗೂ ನೋವುಂಟಾಗಿದೆ... ಅವರಿಗೆ ಭಾರತ ರತ್ನ ಬಿರುದು ಸಿಗಬೇಕಿತ್ತು.. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ.. ಗಾನಗಂಗೆ ಗಂಗಜ್ಜಿ ಎಂದೆಂದಿಗೂ ಅಮರ.

ಕುಮಾರ್kumarnoreply@blogger.comtag:blogger.com,1999:blog-7410064535655791758.post-90137222813909621072009-07-21T11:15:22.868+05:302009-07-21T11:15:22.868+05:30gangu taayi,, we'll miss you.. May your soul R...gangu taayi,, we'll miss you.. May your soul RIPhubballi huduganoreply@blogger.comtag:blogger.com,1999:blog-7410064535655791758.post-13595567035793062002009-07-21T11:08:18.724+05:302009-07-21T11:08:18.724+05:30ನನ್ನ ಈ ಮೇಲ್ ನೋಡುವಾಗ ಈ ದು:ಖದ ಸುದ್ದಿ ತಿಳಿಯಿತು. ಅತೀ...ನನ್ನ ಈ ಮೇಲ್ ನೋಡುವಾಗ ಈ ದು:ಖದ ಸುದ್ದಿ ತಿಳಿಯಿತು. ಅತೀವ ದು:ಖವಾಯಿತು. ಗಾನವಿದುಷಿಯವರ ನಿಧನ ಭಾರತೀ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅಂತಹ ಮಹಾನ್ ಕಲಾವಿದರು ಅಪರೂಪದಲ್ಲಿ ಅಪರೂಪರು.

ಚಂದ್ರಶೇಖರ ಬಿ.ಎಚ್.
http://kshanachintane.blogspot.comಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.com