tag:blogger.com,1999:blog-7410064535655791758.post3589280702006399343..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಹಿಂದಿ ಹೇರಿಕೆಗೊಂದು ಕಾರ್ಯಯೋಜನೆ!Unknownnoreply@blogger.comBlogger3125tag:blogger.com,1999:blog-7410064535655791758.post-10515915545277749282008-09-12T20:25:00.000+05:302008-09-12T20:25:00.000+05:30ಸೋವಿಯತ್ ಒಕ್ಕೂಟ ಏನಾಯ್ತು ಅಂತ ಎಲ್ಲಾರಿಗೂ ಗೊತ್ತಲ್ವ. ಅದೇ...ಸೋವಿಯತ್ ಒಕ್ಕೂಟ ಏನಾಯ್ತು ಅಂತ ಎಲ್ಲಾರಿಗೂ ಗೊತ್ತಲ್ವ. ಅದೇ ಸ್ಥಿತಿ ಇಲ್ಲೂ ಬರುತ್ತೆ ಅಷ್ಟೆ :)Anonymousnoreply@blogger.comtag:blogger.com,1999:blog-7410064535655791758.post-3563517220242230362008-09-12T14:02:00.000+05:302008-09-12T14:02:00.000+05:30ಮಾಡೋಕೆ ಸಾವಿರಾರು ಕೆಲಸ ಬಾಕಿ ಇದ್ರು, ಈ ಹಿಂದಿ ಹೇರಿಕೆ ಯಾ...ಮಾಡೋಕೆ ಸಾವಿರಾರು ಕೆಲಸ ಬಾಕಿ ಇದ್ರು, ಈ ಹಿಂದಿ ಹೇರಿಕೆ ಯಾಕೆ ಬೇಕು ಗುರು ಈ ಕೇಂದ್ರ ಸರ್ಕಾರಕ್ಕೆ. ಇದಕ್ಕೆ ವಿನಿಯೋಗ ಮಾಡೋ ಹಣವನ್ನಾ, ಅನಾಥ ಮಕ್ಕಳ ಅಭಿವ್ರುದ್ದಿಗೋ, ವಿದ್ಯಭ್ಯಸಕ್ಕೋ, ಅಥವಾ ದೇಶದ ಸಂರಕ್ಷಣೆಗೋ ವಿನಿಯೋಗ ಮಾಡಿದ್ರೆ ಇದರ ನಿಜವಾದ ಪ್ರಯೋಗ ಆಗೋದು ದೇಶದ ಎಲ್ಲ ಪ್ರಜೆಗಳಿಗೆ ತಾನೇ ಗುರು..... ಇವ್ರು ಯಾವಾಗ ತಿಳ್ಕೊತಾರೋ......
ಅದಕ್ಕೆ ಹೇಳಿರೋದು ನಮ್ಮ ಹಿರಿಯರು, "ಮೂರ್ಖರಿಗೆ (ಕೇಂದ್ರ ಸರ್ಕಾರಕ್ಕೆ) ನೂರ್ಕಾಲ ಬುದ್ಧಿ ಹೇಳಿದರೆ, ಗೋರ್ಕಲ್ಲಃ ಮೇಲೆ ಮಳೆ ಸುರಿದಂಗೆ - ಸರ್ವಜ್ಞ."

ಇವ್ರಿಗೆ ಬುದ್ದಿ ಹೇಳೋಕೆ ನಮ್ಮಿಂದಂತು ಆಗೋಲ್ಲ....... ಇನ್ನೊಬ್ಬ "ಸರ್ವಜ್ಞಮೂರ್ತಿ" ಹುಟ್ಟಿ ಬರೋಕೆ ಸಾದ್ಯನೇ ಇಲ್ಲ, ಪ್ರತಿಯೊಂದಕ್ಕೂ ಒಂದು ಕೊನೆ ಅಂತ ಇರುತ್ತೆ, ಇದಕ್ಕೆ ಕೊನೆ ಯಾವಾಗ ಅಂತ ನಾವೇ ತೀರ್ಮಾನ ಮಾಡ್ಬೇಕು.Anonymousnoreply@blogger.comtag:blogger.com,1999:blog-7410064535655791758.post-67814419178665035922008-09-12T00:10:00.000+05:302008-09-12T00:10:00.000+05:30ಭಾರತ ಸರ್ಕಾರವು ಹಿ೦ದಿ ಹೇರಿಕೆಯ ಪಟ್ಟಿ ಮಾಡಿ ಒಳ್ಳೆಯ ಕೆಲಸ...ಭಾರತ ಸರ್ಕಾರವು ಹಿ೦ದಿ ಹೇರಿಕೆಯ ಪಟ್ಟಿ ಮಾಡಿ ಒಳ್ಳೆಯ ಕೆಲಸಾನೇ ಮಾಡಿದರೆ. ಹಿ೦ದಿ ಹೇರಿಕೆಯು ಎಲ್ಲೆಲ್ಲಿ ಕಾರ್ಯನಿರತವಾಗಲಿದೆ ಎ೦ದು ತಿಳಿದಮೇಲೆ ನಾವು ಅವರ೦ತೆ ಹಿ೦ದಿಯನ್ನು ಎಲ್ಲಿ ವಿರೋಧಿಸಬೇಕು ಅ೦ತ ಪಟ್ಟಿ ಮಾಡುವ ಅವಶ್ಯಕತೆ ಇಲ್ಲ.

ನಾವು....
ರಿಟರ್ನ್ ಫಾರ೦ಗಳು ಹಿ೦ದಿಯಲ್ಲಿ ಇದ್ದರೆ, ಅದನ್ನು ತಿರಸ್ಕರಿಸಿ, ಕನ್ನಡದಲ್ಲಿ ಮಾತ್ರ ಲಭ್ಯವಿರುವ ಫಾರ೦ಗಳಲ್ಲಿ
ಕನ್ನಡದಲ್ಲೇ ತು೦ಬೋಣ.. ಇಲ್ಲದಿದ್ದರೆ ತೆರಿಗೇನೂ ಇಲ್ಲ ಏನೂ ಇಲ್ಲ. ಹಾಗೇ ಕನ್ನಡದಲ್ಲೇ ಎಲ್ಲವನ್ನು ಎಲ್ಲಾ ಬ್ಯಾ೦ಕ್ ನ ವ್ಯವಹಾರ ನಡೆಸೋಣ. ಅವರ ಪಟ್ಟಿಯಲ್ಲಿರುವ ಯೋಜನೆಗಳನ್ನು ಅವರ ಮೇಲೇ ಹೇರುವ ಹಾಗೆ ಮಾಡೋಣ.

ನಾನೊಬ್ಬ ಲೆಕ್ಕಿಕ. ನಾನಾ ದೇಶದ ಖರೀದಿಪಟ್ಟಿ (ಇನ್ವಾಯ್ಸ್)ಗಳನ್ನು ಪಾವತಿಸುತ್ತೇನೆ. ಅವೆಲ್ಲ ಅವರವರ ಭಾಷೆಯಲ್ಲೇ ಬರುತ್ತದೆ. ಅವರ ಭಾಷೆ ಅವರಿಗೆ ಅನ್ನ ಕೊಡುತ್ತದೆ, ಆದ್ದರಿ೦ದ ಅವರು ಹಾಗೆ ಮಾಡುತ್ತಾರೆ. ನಾವೂ ಕೂಡ ಕನ್ನಡಕ್ಕಿರುವ ಆರ್ಥಿಕ ಬೆಲೆಯನ್ನು ಹೆಚ್ಚಿಸುವಲ್ಲಿ ಯೋಚಿಸೋಣ. ಜಾಗ್ರುತಿಯಿ೦ದಲೇ ಇವೆಲ್ಲ ಸಾಧ್ಯ.!!! ಇಲ್ಲಿನ ಉದ್ಯಮಿಗಳನ್ನು ಕೂಡ ಮುಟ್ಟಬೇಕು.Anonymousnoreply@blogger.com