tag:blogger.com,1999:blog-7410064535655791758.post3860923395832230865..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಹಿಂದಿಯೋರ ಮೇಲೇ “ಹಿಂದಿ ಹೇರಿಕೆ”!!!Unknownnoreply@blogger.comBlogger5125tag:blogger.com,1999:blog-7410064535655791758.post-60784420576338555492011-04-11T16:49:47.927+05:302011-04-11T16:49:47.927+05:30ಹಿಂದಿ ಸೇರಿದಂತೆ ಉತ್ತರ ಭಾರತದ ಅನೇಕ ಭಾಷೆಗಳಿಗೆ ತಮ್ಮದೇ ಆ...ಹಿಂದಿ ಸೇರಿದಂತೆ ಉತ್ತರ ಭಾರತದ ಅನೇಕ ಭಾಷೆಗಳಿಗೆ ತಮ್ಮದೇ ಆದ ಲಿಪಿಗಳೇ ಇಲ್ಲ. ಈ ಎಲ್ಲ ಭಾಷೆಗಳು ದೇವನಾಗರಿ ಲಿಪಿಯನ್ನೇ ಉಪಯೋಗಿಸುತ್ತವೆ. ಭಾರತದ ಇಷ್ಟೂ ರಾಜ್ಯಗಳಲ್ಲಿ ಹಿಂದಿ ಪ್ರಾದೇಶಿಕ ಭಾಷೆಯಾಗಿರುವ ರಾಜ್ಯಗಳು ಕೇವಲ ೫. ಇಲ್ಲೂ ಕೂಡ ಹಿಂದಿಯ ಜೊತೆಗೆ ಇನ್ನೂ ಕೆಲವು ಸಣ್ಣ ಪುಟ್ಟ ಭಾಷೆಗಳಿವೆ. ಉತ್ತರ ಭಾರತದ ಅನೇಕ ಭಾಷೆಗಳಿಗೆ ಹಿಂದಿ ಭಾಷೆಯೊಂದಿಗೆ ಇರುವ ಸಾಮ್ಯತೆಯನ್ನೇ ನೆಪವಾಗಿಟ್ಟುಕೊಂಡು ಹಿಂದಿ ಭಾಷೆಯನ್ನು ಹೆಚ್ಹು ಜನರು ಮಾತನಾಡುತ್ತಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇದನ್ನು ನಾವು ಪ್ರಬವಾಗಿ ವಿರೋಧಿಸಬೇಕು.ಸುದ್ದಿ ಹಕ್ಕಿhttp://newsbird.in/kannadanoreply@blogger.comtag:blogger.com,1999:blog-7410064535655791758.post-5290482242814929352010-02-03T23:49:39.689+05:302010-02-03T23:49:39.689+05:30HI Dont beleive hindi people, they are always domi...HI Dont beleive hindi people, they are always dominating us.

Really every day I am suffering from this issue.

Can you help me any one?

Please mail to me

kanasugara2008@gmail.com

Jai Karnataka MatheAnonymoushttps://www.blogger.com/profile/05177486595356078198noreply@blogger.comtag:blogger.com,1999:blog-7410064535655791758.post-7378838428613766752009-12-07T14:52:32.501+05:302009-12-07T14:52:32.501+05:30ಘನ ಸರಕಾರ ಇಷ್ಟು ಸಣ್ಣ ವಿಷಯಗಳಲ್ಲೇ ಇಷ್ಟೊಂದು ತಪ್ಪು, ಇನ್...ಘನ ಸರಕಾರ ಇಷ್ಟು ಸಣ್ಣ ವಿಷಯಗಳಲ್ಲೇ ಇಷ್ಟೊಂದು ತಪ್ಪು, ಇನ್ನು ದೊಡ್ಡ ದೊಡ್ಡ ನಿರ್ಧಾರಗಳಲ್ಲಿ
ಏನೇನು ಮಾಡುತ್ತಾರೋಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-7410064535655791758.post-44970539360308629362009-12-07T10:20:31.117+05:302009-12-07T10:20:31.117+05:30ಗುರು ಒಳ್ಳೆ ಅಭಿಪ್ರಾಯ ಬಡಪಾಯಿ ಹಿಂದಿಗರು...!
ಏನು ಮಾಡೋದ...ಗುರು ಒಳ್ಳೆ ಅಭಿಪ್ರಾಯ ಬಡಪಾಯಿ ಹಿಂದಿಗರು...!
ಏನು ಮಾಡೋದು ನಮ್ಮ ಘನ ಸರಕಾರದ ಅವಾಂತ್ರ ಇದು.umesh desaihttps://www.blogger.com/profile/01391282915141990450noreply@blogger.comtag:blogger.com,1999:blog-7410064535655791758.post-43242403077694013272009-12-06T23:29:23.572+05:302009-12-06T23:29:23.572+05:30ಒಳ್ಳೇ ಬರಹ....
ಆದರೆ ಅದು ಸಂಸ್ಕೃತದ ಹೇರಿಕೆ, ಹಿಂದೀ ಹೆಸ...ಒಳ್ಳೇ ಬರಹ....

ಆದರೆ ಅದು ಸಂಸ್ಕೃತದ ಹೇರಿಕೆ, ಹಿಂದೀ ಹೆಸರಿನಲ್ಲಿ.

ಉರ್ದು ಪದಗಳನ್ನು , ಅರಬ್ಬಿ, ಪಾರಸೀ ಪದಗಳನ್ನು ಕಿತ್ತಾಕಿ ಅಲ್ಲಿ ಸಂಸ್ಕೃತ ತುಂಬಿ ಶುದ್ಧ ಹಿಂದಿ ಅನ್ನೋದು ಮುಕ್ಯವಾಗಿ ಉತ್ತರಪ್ರದೇಶದ ಹಿಂದೀ ಪಂಡಿತರ ಹಳೇ ಚಾಳಿ ( ನಮ್ಮ ಹಲ ಕನ್ನಡ ಪಂಡಿತರಂಗೆ ).

ಹಿಂದೆ ಒಂದು ಹಿಂದೀ ಕಾರ್ಯಕ್ರಮದಲ್ಲಿ ಇಂತಾ ಪಂಡಿತ್ರನ್ನ ಆಡಿಕೊಂಡು ಒಂದು ಜೋಕು ಬಂದಿತ್ತು....

ಹಿಂದಿಯಲ್ಲಿ "ಮೈ ಶರ್ಮ್ ಕೇ ಮಾರೇ ಪಾನಿ ಪಾನಿ ಹೋ ಗಯಿ" ಎಂದು ಒಂದು ಹೆಂಗಸು ಹೇಳಿದಕ್ಕೆ, ಅವಳ ಗಂಡ ಶುದ್ಧ ಹಿಂದೀ ಪಂಡಿತ.. "ಅಯ್ಯೊ ಅಯ್ಯೋ ಶರ್ಮ್, ಪಾನಿ ಇವೆಲ್ಲ ಶುದ್ಧ ಹಿಂದೀ ಅಲ್ಲ.. ಅದಕ್ಕೆ, ’ಮೈ ಲಜ್ಜಾ ಕೇ ಮಾರೇ ಜಲ್ ಜಲ್ ಹೋ ಗಯಿ’ ಅನ್ನೂ " ಎಂದೂ ತಿವೀತಾನೆ.!

ಹಿಂದೀ ಹೇರಿಕೆ ಅನ್ನೋ ಮುಖವಾಡ. ಅದರ ಹಿಂದೆ ಅವಿತಿರೋದು ’ಆಲದ-ಮರದ-ನುಡಿ’ ಬೇರೇದು. ಅದರ ತ್ರಾಸ ಪಾಪಾ ದಿಟವಾದ ಹಿಂದೀ ನುಡಿಗರಿಗೂ ತಿಕ್ಕಿದೆ.

ಒಳ್ಳೇ ಬರಹ. ಹಿಂದೀ ನುಡಿಗರೊಮ್ಮೆ ಓದಿಕೊಳ್ಬೇಕು.

-ಹಕಾರಲೋಪಸಂದಿ!Anonymousnoreply@blogger.com