tag:blogger.com,1999:blog-7410064535655791758.post4038880215400782507..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಕನ್ನಡಿಗರಿಗೆ ಕಹಿಯಾದ ಆರ್ಬಿಐ ನ ಬಿಟ್ಟಿ ಸಲಹೆ ಮತ್ತು ಕಾಫಿ ಡೇ ಕಾಫಿ!Unknownnoreply@blogger.comBlogger2125tag:blogger.com,1999:blog-7410064535655791758.post-49927326087626995692013-01-30T23:08:53.921+05:302013-01-30T23:08:53.921+05:30ನಮಸ್ಕಾರ.
ನೀವು ಇಲ್ಲಿ ವಿಚಾರ ಮಾಡಿರುವ ವಿಷಯ ಬರಿ ಕೆಫೆ ಕಾ...ನಮಸ್ಕಾರ.<br />ನೀವು ಇಲ್ಲಿ ವಿಚಾರ ಮಾಡಿರುವ ವಿಷಯ ಬರಿ ಕೆಫೆ ಕಾಫಿ ಡೇಗೆ ಮಾತ್ರ ಸೀಮಿತವಾಗಿಲ್ಲ. ನಾನು ನಾಲ್ಕು ವರ್ಷ ಕೆಲಸದ ಕಾರಣ ಹೈದರಾಬಾದಿನಲ್ಲಿ ಇದ್ದೆ. ಅಲ್ಲಿಯ ಜನ ತಮ್ಮ ಭಾಷಬಿಮಾನ ಎಂದಿಗೂ ಬಿಟ್ಟಿಕೊಡುವುದಿಲ್ಲ. ಜೊತೆಗೆ ಅತಿ ಹೆಚ್ಚೆಗಿನ ಜನ ಸಂಖ್ಯೆ ಇರುವ ತಮಿಳರ ಬಗ್ಗೆ ಹೇಳುವುದೇ ಬೇಕಗಿಲ್ಲ. ನಮ್ಮಲ್ಲಿ ಅದು ಒಂದು ಹಾಸ್ಯವೇ ಆಗಿತ್ತು. ಅವರಿಗೆ ಬರಿ 'ಅಪ್ಪಡಿಯಾ' ಅಂತ ಕೇಳಿಸಿದರೆ ಸಾಕು, ಪೂರ್ತಿ ಚೆಡ್ಡಿ ದೋಸ್ತ್ಗಳಹಾಗೆ ಆಡುತ್ತರೆ.<br />ಸಮಸ್ಯೆ ಇರುವುದು ನಮ್ಮಲ್ಲೆ. ನಾವು ನಮ್ಮ ಭಾಷೆಯವರನ್ನು ನೋಡಿದರೆ ಎಷ್ಟು ಸಾರಿ ನಮಸ್ಕಾರ ಎಂದು ಸಂಭೋದಿಸುತ್ತೇವೆ? ಬರಿ ಹಾಯ್, ಹಲೋ ಎಂದು ಶುರು ಮಾಡುತ್ತೆವೆ. ಬದಲಾವಣೆ ನಮ್ಮಿದಲೇ ಶುರುವಗಬೆಕು. ಭಾಷೆಯ ಬಗ್ಗೆ ಅಭಿಮಾನ ಇರಬೆಕು. ಇದು ಕರ್ನಾಟಕ ಬಿಟ್ಟು ದೂರ ಹೋಗಿ ತಿಂಗಳುಗಟ್ಟಲೆ ಕನ್ನಡ ಮಾತನಡಲು ಸಿಗುವುದಿಲ್ಲವಲ್ಲ ಆವಾಗ ತಿಳಿಯುತ್ತದೆ. ಜೋತೆಗಿನವರು ಆಂಗ್ಲ, ಹಿಂದಿ ಬಿಟ್ಟು ಬಾರೆ ತಮ್ಮ ಭಾಷೆಯಲ್ಲಿ ಮಾತನಾಡಿದಾಗ ಮೈ ಹುರಿಯುತ್ತದೆ. ಅದಕ್ಕಾಗಿ ಬದಲಾವಣೆ ನಮ್ಮಿಂದಲೇ ಶುರುವಗಲಿ. ಮುಂದಿನ ಬಾರಿ ಕಸ್ಟಮರ್ ಕೇರ್ ಗೆ ಕರೆ ಮಾಡಿದಾಗ ಮೊದಲು ನಮಸ್ಕಾರ ಹೇಳಿ. ಬ್ಯಾಂಕು, ಕಛೇರಿಗಳಿಗೆ ಹೋದಾಗ ಕನ್ನಡದಲ್ಲಿ ಸಂಭೋದಿಸಿ. ನಿಮ್ಮ ಸ್ನೇಹಿತರು ರಸ್ತೆಯಲ್ಲಿ ಸಿಕ್ಕಾಗ 'ಹೇಯ್, ಲಾಂಗ್ ಟೈಮ್ ನೋ ಸೀ' ಬಿಟ್ಟು, ಏನ್ ಗುರು, ಕಾಫಿ ಆಯ್ತಾ? ಎಂದು ಕೇಳಿ.Anonymoushttps://www.blogger.com/profile/02579500757718409865noreply@blogger.comtag:blogger.com,1999:blog-7410064535655791758.post-56108874900157140502013-01-30T14:08:43.372+05:302013-01-30T14:08:43.372+05:30Then stop visiting Cafe-coffee day and having an a...Then stop visiting Cafe-coffee day and having an account in Citibank.<br /><br />Don't you get coffee and bank services in other places?Anonymousnoreply@blogger.com