tag:blogger.com,1999:blog-7410064535655791758.post4211237078117679589..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಹಂಪಿ: ಕನ್ನಡ ವಿಶ್ವವಿದ್ಯಾಲಯದ ನೆಲವೇ ಬೇಕೆಂಬ ಹಟ ಬೇಡ!Unknownnoreply@blogger.comBlogger4125tag:blogger.com,1999:blog-7410064535655791758.post-89170114124241079212010-03-15T19:00:17.687+05:302010-03-15T19:00:17.687+05:30Everyone knows it is Reddy brothers' kutantra....Everyone knows it is Reddy brothers' kutantra. They have no care for Kannada and its culture. You might remember, these Reddy brothers had organized World Telugu Meet in Bellary sometime ago.ಪುಟ್ಟ PUTTAhttps://www.blogger.com/profile/10554412668513213894noreply@blogger.comtag:blogger.com,1999:blog-7410064535655791758.post-84465266615398952652010-03-12T04:45:12.690+05:302010-03-12T04:45:12.690+05:30ನಮಗೆ ಜಿಲ್ಲೆಗೊಂದು ಉನಿವರಿಟಿ ಬೇಕಾ?
ಅಲ್ಲೇ ಹಂಪೆ ಪಕ್ಕ, ...ನಮಗೆ ಜಿಲ್ಲೆಗೊಂದು ಉನಿವರಿಟಿ ಬೇಕಾ?<br /><br />ಅಲ್ಲೇ ಹಂಪೆ ಪಕ್ಕ, ಕ್ರಿಶ್ಣದೇವರಾಯ ಉನಿವರಿಸಿಟಿ ತೆರೀತವರೆ. ಇರೋ ಉನಿವರಿಟಿಗೊಳಿಗೆ ದುಡ್ ಸಾಲ್ತಿಲ್ಲವಲ್ಲ.ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-7410064535655791758.post-83562210080035845772010-03-11T18:27:21.547+05:302010-03-11T18:27:21.547+05:30ಅಂತೂ, ಇಂತೂ ಬಿ.ಜೆ.ಪಿಗೆ ಕನ್ನಡಿಗರ ಶಕ್ತಿಯ ಅರಿವಾದಂಗಿದೆ....ಅಂತೂ, ಇಂತೂ ಬಿ.ಜೆ.ಪಿಗೆ ಕನ್ನಡಿಗರ ಶಕ್ತಿಯ ಅರಿವಾದಂಗಿದೆ. ಅದಕ್ಕೆ ತಾನೇ ಯಡಿಯೂರಪ್ಪನವರು ಪರಭಾರೆ ತೀರ್ಮಾನವನ್ನು ವಾಪಸ್ ತೆಗೆದುಕೊಂಡಿದ್ದು.<br />ಈ ಬಿ.ಜೆ.ಪಿಯವರಿಗೆ ಆದಷ್ಟು ಬೇಗ ಹಂಪಿನ ಕನ್ನಡ ಸಾಮ್ರಾಜ್ಯದಿಂದ ಭಾರತೀಯ ಸಾಮ್ರಾಜ್ಯ ಮಾಡೋ ತುರ್ತಿತ್ತು. ಎಲ್ಲ ಪಕ್ಷಗಳು, ಸಾಹಿತಿಗಳು, ಕನ್ನಡ ಪರ ಸಂಘಟನೆಗಳು, ಹಂಪಿ ವಿ.ವಿಯ ಅಧ್ಯಾಪಕರು, ಹೀಗೆ ಎಲ್ಲರ ಒತ್ತಡ ಬಂದ ಮೇಲೇನೆ ಇದು ನಿಂತಿದ್ದು.<br />ಕನ್ನಡ-ಕರ್ನಾಟಕಕ್ಕೆ ಇನ್ನೂ ಏನೇನು ಕಾದಿದೆಯೋ ಈ ನನ್ ಮಕ್ಕಳ ಕೈಯಲ್ಲಿ !ರಘು ಹಾರೋಹಳ್ಳಿnoreply@blogger.comtag:blogger.com,1999:blog-7410064535655791758.post-81086338765561968542010-03-11T13:07:43.578+05:302010-03-11T13:07:43.578+05:30ಸರಿಯಾಗಿ ಹೇಳುದ್ರಿ ಗುರುಗಳೇ. ನಮ್ಮ ಸರ್ಕಾರ ಇನ್ನು ೧೦೦-೨೦...ಸರಿಯಾಗಿ ಹೇಳುದ್ರಿ ಗುರುಗಳೇ. ನಮ್ಮ ಸರ್ಕಾರ ಇನ್ನು ೧೦೦-೨೦೦ ಎಕರೆ ಜಾಗ ಕೊಡಬೇಕೆ ಹೊರತು ಇರೋ ಜಾಗಾನ ಕಿತ್ಕೊಬಾರ್ದು. ನೀವು ತೋರಿಸಿ ಕೊಟ್ಟಿರೋ ೧೪ ಅಂಶಗಳನ್ನು ಸರ್ಕಾರ ತುಂಬಾ ಎಚ್ಚರಿಕೆ ಇಂದ ಹಾಗು ತುಂಬಾ ಮುತುವರ್ಜಿ ಇಂದ ಒತ್ತು ಕೊಡಲೇಬೇಕಾದ ಸಮಯ ಇದು.ನಂದನ್noreply@blogger.com