tag:blogger.com,1999:blog-7410064535655791758.post518900650058693631..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಕೇಂದ್ರದಲ್ಲಿ ಮಂತ್ರಿಗಳಾಗೋ ಈ ಇಬ್ಬರು ಕನ್ನಡಿಗರು!Unknownnoreply@blogger.comBlogger4125tag:blogger.com,1999:blog-7410064535655791758.post-89157262043685497052009-06-01T20:14:24.805+05:302009-06-01T20:14:24.805+05:30ರಜ್ಯದಲ್ಲಿ ಬಾ.ಜ.ಪ ಸರ್ಕಾರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕ...ರಜ್ಯದಲ್ಲಿ ಬಾ.ಜ.ಪ ಸರ್ಕಾರ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ನಮ್ಮ ರಾಜ್ಯಕ್ಕೆ ಬಹಳ ನಿರಿಕ್ಷೆಗಳೆನು ಇಟ್ಟುಕೊಳ್ಳಲಾಗದು ಅದರಲ್ಲು ಬರಿ ಎರಡು ಸಚಿವ ಸ್ತಾನ ಮಾತ್ರ ದಕ್ಕಿರುವ ಕಾರಣ ಹೆಚ್ಚು ಸಂಕಷ್ಟ ಎದಿರಿಸುವ ಸಾದ್ಯತೆ ಇದೆ. ಆದರೆ ತಮಿಳು ನಾಡಿಗೆ ಕರುಣಾನಿಧಿಯವರ ಇಛ್ಛೆಯಂತೆ ಏಳು ಸಚಿವ ಸ್ತಾನಗಳು ಸಿಕ್ಕಿದೆ. ಈ ಬಾರಿಯು ಕೇಂದ್ರದಿಂದ ಕರ್ನಾಟಕ ಪರ ಕೆಲಸಗಳು ನಡೆಯುವುದು ಅನುಮನವೆ ಸರಿ.Harshahttps://www.blogger.com/profile/07568252218566014153noreply@blogger.comtag:blogger.com,1999:blog-7410064535655791758.post-18363381241360563922009-05-29T13:48:50.403+05:302009-05-29T13:48:50.403+05:30swaamy, idyaava santosha paduvantha suddi? karnata...swaamy, idyaava santosha paduvantha suddi? karnatakadina eshtu mantrigalaagiddaare nodi illi nodi..

http://ibnlive.in.com/politics/loksabhafinal/clistState.php

kerala ge kooda namagintha hechchu sikkide. maharashtra 9 !!

sivaneee !!!cheluvanoreply@blogger.comtag:blogger.com,1999:blog-7410064535655791758.post-42071774998782477232009-05-26T09:57:05.083+05:302009-05-26T09:57:05.083+05:30ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಸೋಲು ಇದಕ್ಕೆ ಕಾರಣ. ಕರ್ನಾಟ...ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಸೋಲು ಇದಕ್ಕೆ ಕಾರಣ. ಕರ್ನಾಟಕದ ಜನರಿಗೆ ಇವರು ಕಾವೇರಿ ನೀರು ಹಂಚಿಕೆ, ಬೆಳಗಾವಿ, ಹೊಗೇನಕಲ್, ಏನ್ ಎಸ ಗಿ, ಐ ಐ ತಿ ಮತ್ತು ಅನೇಕ ವಿಷಯಗಳಲ್ಲಿ ಕೈ ಕೊಟ್ಟಿದ್ದಾರೆ . ಬೇಸತ್ತ ಜನ ಬೇರೆ ಬಾ.ಜಾ.ಪ ಗೆ ಮತ ಚಲಾಯಿಸಿದ್ದಾರೆ. ಈಗ damage control ಮಾಡಲು ಮೆಲಾಜ್ಞೆ ಮೀರದವರಿಗೆ ಮಂತ್ರಿಗಿರಿ ದಕ್ಕಿದೆ. ಜನರಿಗೂ ಕೈ ಕೊಡಕ್ಕೆ ಬರತ್ತೆ ಮತ್ತು ಜನರು ದಡ್ಡರಲ್ಲ ಎಂದು ಎಲ್ಲ ಪಕ್ಷಗಳು ತಿಳಿದು ಕೊಂಡರೆ ಉತ್ತಮ. ಆದರೂ ಕರ್ನಾಟಕಕ್ಕೆ ಕರ್ನಾಟಕದ ಪಕ್ಷದ ಅಗತ್ಯ ಬಹಳಷ್ಟಿದೆ.ದಂಡ ಪಿಂಡnoreply@blogger.comtag:blogger.com,1999:blog-7410064535655791758.post-66319718980088538942009-05-25T09:06:09.910+05:302009-05-25T09:06:09.910+05:30idu olle suddi, kendra sarkara kangressige kadime ...idu olle suddi, kendra sarkara kangressige kadime seetugalu baralu kannadigara kopa karana anta eegalaadaru artha madikondiro hage kanisuttirodu olle belavanige.Anonymousnoreply@blogger.com