tag:blogger.com,1999:blog-7410064535655791758.post5333374159750358559..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: "ಮಾಲ್ಗುಡಿ ಡೇಸ್" ಕನ್ನಡದಲ್ಲಿ ಬರಲಿ - ಮನವಿ ಸಲ್ಲಿಕೆUnknownnoreply@blogger.comBlogger4125tag:blogger.com,1999:blog-7410064535655791758.post-86468952329630499732012-07-14T03:27:26.769+05:302012-07-14T03:27:26.769+05:30Malgudi days is originally in English. Is there a ...Malgudi days is originally in English. Is there a English version available?Anonymousnoreply@blogger.comtag:blogger.com,1999:blog-7410064535655791758.post-19167795812667368962012-07-13T22:24:12.150+05:302012-07-13T22:24:12.150+05:30If the Great Shankar Nag was there, he would have ...If the Great Shankar Nag was there, he would have aired Malgudi Days in Kannada........ it would not have been difficult for him to do so.....!!!!<br />We need another Shankar Nag..... I had enough of existing stars.Roopeshnoreply@blogger.comtag:blogger.com,1999:blog-7410064535655791758.post-63007776897135860392012-06-15T20:51:20.290+05:302012-06-15T20:51:20.290+05:30Dubbing nisheda nijakku kaanunu bahiravaagiddare I...Dubbing nisheda nijakku kaanunu bahiravaagiddare Idannu court alli Yake yaaru prashnisuthilla ....???Anonymousnoreply@blogger.comtag:blogger.com,1999:blog-7410064535655791758.post-88690851898761656432012-06-15T16:44:08.248+05:302012-06-15T16:44:08.248+05:30ವಿಜಯಶಂಕರ ಮೇಟಿಕುರ್ಕೆ,
ಮಾಲ್ಗುಡಿ ಡೇಸ್ ಅನ್ನು ಕನ್ನಡದಲ...ವಿಜಯಶಂಕರ ಮೇಟಿಕುರ್ಕೆ,<br /><br />ಮಾಲ್ಗುಡಿ ಡೇಸ್ ಅನ್ನು ಕನ್ನಡದಲ್ಲೇ ಪ್ರಸಾರ ಮಾಡಿ ಎಂದು ಮನವಿ ಯನ್ನೂ ವಾಹಿನಿಯೊಂದಕ್ಕೆ ಕೊಟ್ಟಿರುವುದು ಸಂತಸದ ಸಂಗತಿ ಏನೋ ಸರಿ.ನಾನು ಅದಕ್ಕೆ ಸಹಿ ಮಾಡಿದ್ದೇನೆ. ಆದರೆ ಇಂತಹ ಹೀನಾಯ ಪರಿಸ್ಥಿತಿ ನಮಗೇಕೆ ಬಂದಿದೆ ಎಂದು ಯೋಚಿಸ ಬೇಕಾದ ಸ್ಥಿತಿ ನಮ್ಮ್ಮಲ್ಲಿದೆ. ಕನ್ನಡ ನಾಡಿನ ಒಂದು ಕನ್ನಡ ವಾಹಿನಿಗೆ ಧಾರವಾಹಿಯನ್ನು ಕನ್ನಡ ದಲ್ಲೇ ಪ್ರಸಾರ ಮಾಡಿ ಎಂದು ಕನ್ನಡಿಗರಾದ ನಾವು ಕೇಳಬೇಕಾದ ದಾರುಣ ಪರಿಸ್ಥಿತಿ, ಯಾರು ಇದಕ್ಕೆ ಕಾರಣ. ಯಾಕೆ ಕನ್ನಡಿಗರು ಹೀಗಾಗಿದ್ದಾರೆ ಬೇರೆ ಭಾಷೆ ಯಲ್ಲಿ ಪ್ರಸಾರ ಮಾಡೀರಿ ಜೋಕೆ ಎಂದು ಹೇಳಬೇಕಾದ ನಾವು ಭಿಕ್ಷೆ ಕೇಳುವ ಹಾಗಾಗಿದ್ದೇವಲ್ಲ. ಇದೆಂತಹ ದೈನೇಸಿ ಸ್ಥಿತಿ. ಇದಕ್ಕೆಲ್ಲ ಪರಿಣಾಮಕಾರಿ ಉತ್ತರ ಇಲ್ಲವೇ. ನಮಗೆ ಆ ಹಕ್ಕು ಇಲ್ಲವೇ. ನಾವೇಕೆ ನಮ್ಮ ನಾಡಿನಲ್ಲೇ ಎರಡನೇ ದರ್ಜೆಯ ಪ್ರಜೆಗಳಾಗಿದ್ದೇವೆ.vijayashankar metikurkehttps://www.blogger.com/profile/16862342152387706451noreply@blogger.com