tag:blogger.com,1999:blog-7410064535655791758.post5496612643732648648..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: "ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ"Unknownnoreply@blogger.comBlogger7125tag:blogger.com,1999:blog-7410064535655791758.post-15199107576718184302012-01-31T14:06:41.462+05:302012-01-31T14:06:41.462+05:30ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು ಎಂದು ಹೇಳುವ ಸಂವಿಧಾನದ...ವಿವಿಧತೆಯಲ್ಲಿ ಏಕತೆಯನ್ನು ಕಾಣಬೇಕು ಎಂದು ಹೇಳುವ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಸಂಘದ ನಿಲುವು. ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಹೀಗೆ ಎಲ್ಲಾ ಒಂದೇ ಇರಬೇಕು ಎಂದು ಹೇಳುತ್ತಾ, ನಮ್ಮ ದೇಶದ ವೈವಿಧ್ಯತೆಯನ್ನು ಕೆಡವಿ ಹಾಕಲು ಹೊರಟಿದೆ. ಎನ್ ಗುರು ಅಂಕಣದಲ್ಲೂ ಸಹ ಇದೇ ವಿಷ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಮೊದಲು ದೇಶ ಆಮೇಲೆ ರಾಜ್ಯ ಅನ್ನೋ ಮಾತೇ ಅರ್ಥವಿಲ್ಲದ್ದು. ಇದಕ್ಕೆ ಆಲೂರು ವೆಂಕಟ ರಾಯರು ಸರಿಯಾದ ಉತ್ತರವನ್ನೇ ನೀಡಿದ್ದಾರೆ. """ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನಿಸಿದೆ. ಅವರಿಗೆ ಭಾರತ ಮಾತ್ರ ಮುಖ್ಯ: ರಾಷ್ಟ್ರಪ್ರೇಮವೊಂದೆ ದೇಶಪ್ರೇಮ, ಅಂತಹವರಿಗೆ ಕರ್ನಾಟಕ ಪ್ರೇಮ ಎಂಬ ಮಾತು ಅರ್ಥ ಹೀನ. ಕನ್ನಡ ನಾಡು- ನುಡಿಯನ್ನು ಮೆರೆಸುವುದು ಅವರಿಗೆ ರಾಷ್ಟ್ರದ್ರೋಹವಾಗಿ ಕಂಡಿದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ, ತಮಿಳು, ತೆಲುಗು, ಮಹಾರಾಷ್ಟ್ರ ಇವೇ ಮೊದಲಾದ ಸದೃಶವೂ, ಭಿನ್ನವೂ ಆದ ಸಂಸ್ಕೃತಿಗಳ ಸಮೂಹರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ.ಭಾರತದ ಒಂದೊಂದು ಪ್ರಾಂತಕ್ಕೂ ಇರುವ ವಿಶಿಷ್ಟ ಜೀವನ ವಿಧಾನವನ್ನು ಗುರುತಿಸುವುದು, ಆ ಸಂಸ್ಕೃತಿಯನ್ನು ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆ ಮತ್ತು ಕಾಪಾಡಿದಂತೆ. """Chetanhttps://www.blogger.com/profile/06237511803472697711noreply@blogger.comtag:blogger.com,1999:blog-7410064535655791758.post-25175887189998316362010-12-25T19:54:24.047+05:302010-12-25T19:54:24.047+05:30Dayavittu ella kannada horatagararu, kannada nata ...Dayavittu ella kannada horatagararu, kannada nata natiyaru,ella TV channelanavrige mattu namma rajakiya nayakru odalu kodabeku.
Dr.M chidanandamurthiyavarigu mattu tamagu tumba dhanyvadagalu.Anonymoushttps://www.blogger.com/profile/15689193641385785257noreply@blogger.comtag:blogger.com,1999:blog-7410064535655791758.post-89180144420714524382007-10-23T19:07:00.000+05:302007-10-23T19:07:00.000+05:30gurugale namaskara...nanna genaration na dodda pro...gurugale namaskara...
nanna genaration na dodda problem andre,, kannada odoke bandru yaava pustaka tagobeku, odbeku anno bagge clarity ilde irodu,,

kalde vaara pustakotsavakke hogidde,, neevu heLidange ekikarana itihasa tagonde,, aadre bere books yaavudu tagollali anno kalpane illa,, adu yaakandre namage namma saahitya, kalena sariyaagi yaaru parichayisilla,,, ashte allade, namma appa-ammanu odo havyaasa beLesilla,, ododu andre bari English news paper, illa weekly magazines anthane nanna genaration na grahike,,
idelladara parinaama,, yuva janaralli odo havyaas kadme aagiddu,, aadre idanna sari maadbeku andre,, modalu kannada saahitya da bagge, lekhakara bagge olle ritili prachara aagbeku,, like the way these english writers do.. they get alot of limelight during the launch of their books in print and e-media. haagadaag namma yuvakarallu odo aasakti beLiyutte.. olle kelsa maadtha idira,, nanna best wishes tagolliAnonymousnoreply@blogger.comtag:blogger.com,1999:blog-7410064535655791758.post-60013678033625787912007-10-23T18:09:00.000+05:302007-10-23T18:09:00.000+05:30ಈ ಪುಸ್ತಕವನ್ನು ನನ್ನ ಗೆಳೆಯನೊಬ್ಬ ನಮ್ಮ ಬೆಂಗಳೂರಿನ ಸಪ್ನ ...ಈ ಪುಸ್ತಕವನ್ನು ನನ್ನ ಗೆಳೆಯನೊಬ್ಬ ನಮ್ಮ ಬೆಂಗಳೂರಿನ ಸಪ್ನ ಪುಸ್ತಕದಂಗಡಿಯಲ್ಲಿ (ಇಂದಿರಾನಗರ ಬ್ರಾಂಚ್)ಹುಡುಕಿದ. ಅಲ್ಲಿ ಗೊತ್ತಾಯಿತು, ಕೇವಲ ಮೈಸೂರಿನ ಮಳಿಗೆಯಲ್ಲಿ ೪ ಪ್ರತಿಗಳಿವೆ ಎಂದು. ಅದಕ್ಕೆ, ನನ್ನ ಗೆಳೆಯ ಇಲ್ಲಿಗೆ ೧೦ ಪ್ರತಿ ತರಿಸಲು ಹೇಳಿದ್ದಾನೆ. ಇನ್ನೆರಡು ದಿನಗಳಲ್ಲಿ, ಇಂದಿರಾನಗರದ ಸಪ್ನ ಮಳಿಗೆಯಲ್ಲಿ, ೧೦ ಪ್ರತಿಗಳು ಲಭ್ಯವಾಗಲಿವೆ. ಆಸಕ್ತರು ಇಲ್ಲಿಂದ ಕೊಳ್ಳಬಹುದು.Anonymousnoreply@blogger.comtag:blogger.com,1999:blog-7410064535655791758.post-64383786721425561922007-10-23T17:49:00.000+05:302007-10-23T17:49:00.000+05:30tumba chennagide lekhana. naawu iligalalla huligal...tumba chennagide lekhana. naawu iligalalla huligalu emdu pratiyobba kannadiganu tilidukollabekadige. ide reeti innu olle olle pustakagala parichaya maadi koduttiri.Anonymousnoreply@blogger.comtag:blogger.com,1999:blog-7410064535655791758.post-12644292488278132192007-10-23T11:49:00.000+05:302007-10-23T11:49:00.000+05:30ಸಖತ್ ಗುರು. ನಮಗೆ ಎಷ್ಟೋ ಜನರಿಗೆ ಇಂತ ವಿಷ್ಯಗಳು ಗೊತ್ತೇ ಇ...ಸಖತ್ ಗುರು. ನಮಗೆ ಎಷ್ಟೋ ಜನರಿಗೆ ಇಂತ ವಿಷ್ಯಗಳು ಗೊತ್ತೇ ಇರಲ್ಲ ಗುರು. ಇಂತ ವಿಷ್ಯ ತಿಳ್ಕೋಳೋಕೆ ಇಂತ ಪುಸ್ತಕಗಳಿವೆ, ಅದ್ರಲ್ಲಿ ಇಂತ ವಿಷ್ಯಗಳಿವೆ, ಇಂತಾ ಕಡೆ ಸಿಗ್ತವೆ ಅಂತ ನೀವು ಶಿಫಾರಸ್ಸು ಮಾಡಿದ್ರೆ ಕಣ್ಣು ಮುಚ್ಚಿ ತಗೊಂಡುಬಂದು ಕಣ್ಣು ಬಿಟ್ಟುಕೊಂಡು ಓದ್ಬೋದು. ಧನ್ಯವಾದಗಳು.Anonymousnoreply@blogger.comtag:blogger.com,1999:blog-7410064535655791758.post-15529449058634725112007-10-23T09:58:00.000+05:302007-10-23T09:58:00.000+05:30tumba olle baraha sir,,When we give enough breathi...tumba olle baraha sir,,

When we give enough breathing space for every language and culture, we become true domocratic setup.

idey disheyalli shwetha annora blog
siktu..

http://shwethahp.blogspot.com/2007/10/blog-post.htmlAnonymousnoreply@blogger.com