tag:blogger.com,1999:blog-7410064535655791758.post6031022548981376954..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಅಂತರರಾಜ್ಯ ವಲಸೆ ಬಗ್ಗೆ ಏನಂತೀರಾ? ಧಣಿಗಳೇ...Unknownnoreply@blogger.comBlogger6125tag:blogger.com,1999:blog-7410064535655791758.post-81188533924694745692010-09-04T18:23:49.829+05:302010-09-04T18:23:49.829+05:30sariyagi helidiri. Horagininda bandavaru namma naa...sariyagi helidiri. Horagininda bandavaru namma naadina bagge olleya bhaavane ullavaru aagiruvudilla. Nammanna keelaagi kaanutthaare.Gangadharanoreply@blogger.comtag:blogger.com,1999:blog-7410064535655791758.post-22140492356159405352008-07-03T00:47:00.000+05:302008-07-03T00:47:00.000+05:30mr. yeddi modlu bere rajyadavaru valase baruvudann...mr. yeddi modlu bere rajyadavaru valase baruvudanna tadiriAnonymousnoreply@blogger.comtag:blogger.com,1999:blog-7410064535655791758.post-59927772403055299142008-06-26T18:26:00.000+05:302008-06-26T18:26:00.000+05:30ಇಲ್ಲಿ ಹಕ್ಕಿಗಿಂತ ವಲಸೆ ಇಂದ ಆಗುವ ತೊಂದರೆಯ ಬಗ್ಗೆ ಯೋಚಿಸಿ...ಇಲ್ಲಿ ಹಕ್ಕಿಗಿಂತ ವಲಸೆ ಇಂದ ಆಗುವ ತೊಂದರೆಯ ಬಗ್ಗೆ ಯೋಚಿಸಿದರೆ ಹೆಚ್ಚು ಸೂಕ್ತ ಅನಿಸುತ್ತದೆ.<BR/>ಬೀದರ್ ಇಂದ ಕೋಲಾರದವರೆಗೆ ಇರುವ ಎಲ್ಲಾ ಕನ್ನಡಿಗರೂ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬರಬೇಕು ಎಂದರೆ ಅದರಿಂದ ಬೆಂಗಳೂರಿಗೂ ತೊಂದರೆ, ಕರ್ನಾಟಕದ ಇತರ ಪ್ರದೇಶಗಳೂ ಅಭಿವ್ರುದ್ಧಿ ಹೊಂದದೆ ತೊಂದರೆ. ಬಿ ಎಸ್ ವೈ ಅವರು ಅಂತರಾಜ್ಯ ವಲಸೆಯನ್ನು ತಪ್ಪಿಸಬೇಕು ಎಂದು ಗುರುಗಳು ಹೇಳಿರುವುದು ಸರಿಯಾಗೆ ಇದೆ.<BR/>ಹಾಗೆ ಯಡಿಯೂರಪ್ಪನವರು ಕರ್ನಾಟಕದ ಇತರ ಪ್ರದೇಶಗಳನ್ನೂ ಅಭಿವ್ರುದ್ದಿ ಪಡಿಸುತ್ತೇನೆ ಎಂದು ಹೇಳಿರುವುದು ಸರಿಯಾಗೆ ಇದೆ.Anonymousnoreply@blogger.comtag:blogger.com,1999:blog-7410064535655791758.post-1561317691299534502008-06-25T21:23:00.000+05:302008-06-25T21:23:00.000+05:30ವಲಸೆಗೆ ಅರ್ಥ ಗೊತ್ತಿಲದೆ ಏನೇನೋ ಮತಡಿದ್ದಾರೆ ಯೆಡ್ಡಿ ಸಾಹೆ...ವಲಸೆಗೆ ಅರ್ಥ ಗೊತ್ತಿಲದೆ ಏನೇನೋ ಮತಡಿದ್ದಾರೆ ಯೆಡ್ಡಿ ಸಾಹೆಬರಿ..<BR/>ಬೀದರ್ ಇಂದ ಕೋಲಾರದ ವರೆಗೆ ಕನ್ನಡಿಗರು ಎಲ್ಲಿಂದ ಎಲ್ಲಿಗಾದರೂ ಹೋಗಬಹುದು..ಅದು ನಮ್ಮ ಹಕ್ಕು..ಅಂತರರಾಜ್ಯ ವಲಸೆ ತಡ್ಯಪ್ಪ ಮಹಾನುಭಾವ ಅಂದರೆ, ಮುಖ್ಯಮಂತ್ರಿಗಳು ಕನ್ನಡಿಗರನ್ನೆ ಬೇರ್ಪಡಿಸುವ ಪ್ರಯತ್ನ ಮಾಡ್ತಾ ಇದಾರಲ್ರಪ್ಪ..Amarnath Shivashankarhttps://www.blogger.com/profile/08769604465137833554noreply@blogger.comtag:blogger.com,1999:blog-7410064535655791758.post-18612184023800893872008-06-25T15:22:00.000+05:302008-06-25T15:22:00.000+05:30mahishi varadhi jaarige baralimahishi varadhi jaarige baralirajashekar kchttps://www.blogger.com/profile/00588981585086557233noreply@blogger.comtag:blogger.com,1999:blog-7410064535655791758.post-14156373239526624912008-06-25T15:00:00.000+05:302008-06-25T15:00:00.000+05:30ನಮ್ಮಮುಖ್ಯಮಂತ್ರಿಗಳು ಬೆಂಗಳೂರಿಗೆ ಕನ್ನಡಿಗರ ಹೊಲಸೆಯನ್ನು ...ನಮ್ಮಮುಖ್ಯಮಂತ್ರಿಗಳು ಬೆಂಗಳೂರಿಗೆ ಕನ್ನಡಿಗರ ಹೊಲಸೆಯನ್ನು ಬೆಂಬಲಿಸಬೇಕು. ಇವರಿಗೆ ಬೆಂಗಳೂರಿನ ಈಗಿನ ಪರಿಸ್ಥಿತಿಯ ಅರಿವು ಇಲ್ಲದಂತೆ ಕಾಣುತ್ತದೆ . ಬೆಂಗಳೂರು ತುಂಬಿ ಹೋಗಿರುವುದು ಕನ್ನಡಿಗರಿಂದಲ್ಲ.. ಬೇರೆ ರಾಜ್ಯದವರಿಂದ. ಅದನ್ನು ಮೊದಲು ತಡೆಗಟಬೇಕು. ಅದನ್ನು ಈ ಪುಣ್ಯಾತ್ಮನಿಗೆ ಹೇಳೋದು ಯಾರು ಮತ್ತು ಹೇಗೆ?ಪುಟ್ಟ PUTTAhttps://www.blogger.com/profile/10554412668513213894noreply@blogger.com