tag:blogger.com,1999:blog-7410064535655791758.post6432320159081130846..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಭಾಷಾವಾರು ಪ್ರಾಂತ್ಯ ಮತ್ತು ಭಾರತ!Unknownnoreply@blogger.comBlogger5125tag:blogger.com,1999:blog-7410064535655791758.post-37213935902496322172009-12-14T23:15:39.025+05:302009-12-14T23:15:39.025+05:30ಭಾಷಾವಾರು ಪ್ರದೇಶ ವಿಂಗಡಣೆಯಿಂದ ಮುಖ್ಯಮಂತ್ರಿ, ಮಂತ್ರಿಗಳ...ಭಾಷಾವಾರು ಪ್ರದೇಶ ವಿಂಗಡಣೆಯಿಂದ ಮುಖ್ಯಮಂತ್ರಿ, ಮಂತ್ರಿಗಳಾಗುವ ವ್ಯಾಮೋಹ ದವರಿಗಷ್ಟೆ ಲಾಭವೇ ಹೊರತು ಅದರಿಂದ ಶ್ರೀಸಾಮಾನ್ಯನ ಬವಣೆಯಂತೂ ತೀರುವುದಿಲ್ಲ. ಬಾಳಾ, ಭಾಗ್ವತ್, ಯಾರೇ ಇರಬಹುದು ....ಇಲ್ಲದಿರಬಹುದು..ಸಾಮಾನ್ಯ ಜನ ನಿರೀಕ್ಷೆ ಮಾಡುವುದು ಮತ್ತು ಬದುಕುವುದು ಪರಸ್ಪರ ನಂಬಿಕೆ ವಿಶ್ವಾಸಗಳಿಂದಲೇ ಹೊರತು ಪ್ರದೇಶಗಳ ಹೆಸರಿನಿಂದಲ್ಲ....Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-7410064535655791758.post-80378243197896060512009-12-14T14:28:57.432+05:302009-12-14T14:28:57.432+05:30dyaakushi avare, nimma prashne tulu-kodava bhashik...dyaakushi avare, nimma prashne tulu-kodava bhashikara bagge na?
haagidre,, adara bagge enguru vina niluvu tiLiyuvudu olleyadu..veena arasikerenoreply@blogger.comtag:blogger.com,1999:blog-7410064535655791758.post-90798746097542826262009-12-14T13:53:54.347+05:302009-12-14T13:53:54.347+05:30umesh,
nimma abhipraya naanu oppangilri..
naanu e...umesh,
nimma abhipraya naanu oppangilri..

naanu engg inda hidadu illitanka 11 varshadinda bengaluranaag adenri.. illi tanka ommenu bengalurina kannadigarige nan kandre aagalla anta nanage annisilla..

ella kade ekdum chalo nodkondaar..

nimma personal opinion anna iDi uttara karnatakada ella kannadigarige apply maadabyadri..shivu desainoreply@blogger.comtag:blogger.com,1999:blog-7410064535655791758.post-73106804786844903182009-12-14T08:59:24.740+05:302009-12-14T08:59:24.740+05:30ಗುರು ನಿಮ್ಮ ಅನಿಸಿಕೆನಿಜ ಒಂದೇ ಭಾಷೆ ಮಾತಾಡಾವ್ರು ಒಂದೇ ಕ...ಗುರು ನಿಮ್ಮ ಅನಿಸಿಕೆನಿಜ ಒಂದೇ ಭಾಷೆ ಮಾತಾಡಾವ್ರು ಒಂದೇ ಕಡೇ ಸೇರಿ ಬಾಳೆ ಮಾಡಲಿಇದುಉದ್ದೇಶ ವಾಗಿತ್ತು.
ಆದರೆ ಇದು ಸಫಲವಾಗಿದೆಯೇ ಎಂಬುದು ದೊಡ್ಡ ಪ್ರಶ್ನೆ.ಉದಾ: ಈ ಬೆಂಗಳೂರಿಗರನ್ನೇ ತಗೊಳ್ಳಿ ನಮ್ಮ ಹುಬ್ಬಳ್ಳಿ ಕಡಿ
ಮಂದಿ ಕಂಡ್ರೆ ಇವರಿಗಾಗೊಲ್ಲ ತಮ್ಮಮನಸ್ಸಿನ್ಯಾಗ ನಮ್ಮ ವಿರುದ್ಧ ಗೋಡೆ ಕಟ್ಟಿಕೊಂಡಾರumesh desaihttps://www.blogger.com/profile/01391282915141990450noreply@blogger.comtag:blogger.com,1999:blog-7410064535655791758.post-74709433464452781952009-12-14T00:17:17.217+05:302009-12-14T00:17:17.217+05:30ಒ೦ದು ಪ್ರಶ್ನೆ, ಈಗ ಒ೦ದೇ ನಾಡಿನಲ್ಲಿ ಬೇರೆ ಬೇರೆ ಭಾಷೆಗಳನ್...ಒ೦ದು ಪ್ರಶ್ನೆ, ಈಗ ಒ೦ದೇ ನಾಡಿನಲ್ಲಿ ಬೇರೆ ಬೇರೆ ಭಾಷೆಗಳನ್ನಾಡುವ ಜನರಿದ್ದಾಗ ಅವರ ಗುರುತಿನ ಬಗ್ಗೆ ಅವರಿಗೆ ಪ್ರಶ್ನೆ ಮೂಡದೆ ಇರದು. ಹಾಗಾಗಿ ನಮ್ಮ ನಾಡಿನವರೇ ಆದ ಈ ಎಲ್ಲರೂ ಕನ್ನಡಿಗರೇ ಎ೦ಬ ಒ೦ದೇ ತಕ್ಕಡಿಯಲ್ಲಿ ತೂಗಿಸುವುದು ಸರಿಯೇ? ಈ ನಮ್ಮ ನಾಡಿನ ಒಗ್ಗಟ್ಟು ಕೇವಲ ನಮ್ಮ ಪರಿಕಲ್ಪನೆಯೇ ಅಥವಾ ಬೀದರ್ ಬೆಳಗಾವಿ ಗಳಿ೦ದ ಬ೦ಡೀಪುರದ ವರೆಗೂ ಇರುವ ಎಲ್ಲರೂ ಕನ್ನಡಿಗರೆ೦ದೇ ಎಣಿಸಬೇಕೇ?ದ್ಯಾಕೂಶಿnoreply@blogger.com