tag:blogger.com,1999:blog-7410064535655791758.post6526537593342711543..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಪ್ರಮಾಣವಚನದ ಭಾಷೆ ನಿಜಕ್ಕೂ ಸಮಸ್ಯೇನಾ?Unknownnoreply@blogger.comBlogger6125tag:blogger.com,1999:blog-7410064535655791758.post-45055730892789233832013-08-30T23:27:30.673+05:302013-08-30T23:27:30.673+05:30PramaNa Vachana bereyavarige artha Agade..devarige...PramaNa Vachana bereyavarige artha Agade..devarige maaatra artha aadre saaku antaanO ?Arunhttps://www.blogger.com/profile/11914664065082193157noreply@blogger.comtag:blogger.com,1999:blog-7410064535655791758.post-90904072221979574692013-06-13T01:22:40.186+05:302013-06-13T01:22:40.186+05:30Nijavada kannadigarige idonduuttama baraha ( inclu...Nijavada kannadigarige idonduuttama baraha ( including me)...Ranganath marathhttps://www.blogger.com/profile/03695518783037470976noreply@blogger.comtag:blogger.com,1999:blog-7410064535655791758.post-60515792655492591572013-06-03T19:56:33.793+05:302013-06-03T19:56:33.793+05:30atyuttama baraha....
atyuttama baraha....
vasanthnoreply@blogger.comtag:blogger.com,1999:blog-7410064535655791758.post-56288989429928078722013-06-03T14:47:45.901+05:302013-06-03T14:47:45.901+05:30"ಹುಟ್ಟಿದಾಗಿನಿಂದ ಹೆಸರೇ ಕೇಳಿರದ ಮೈಥಿಲಿ, ಡೋಗ್ರಿ,..."ಹುಟ್ಟಿದಾಗಿನಿಂದ ಹೆಸರೇ ಕೇಳಿರದ ಮೈಥಿಲಿ, ಡೋಗ್ರಿ, ಬೋಡೋ ಮೊದಲಾದ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಬಹುದು. ಆದರೆ ತುಳು, ಕೊಡವ ತೆಕ್ಕುಗಳಲ್ಲಿ ಸ್ವೀಕರಿಸುವಂತಿಲ್ಲಾ! ಇದನ್ನು ನಿಜವಾಗಿ ವ್ಯವಸ್ಥೆಯ ತಿಕ್ಕಲುತನ ಎನ್ನದೇ ಬೇರೇನೂ ಅನ್ನಲು ಸಾಧ್ಯವಿಲ್ಲಾ!"

ನೋಡಿ . ಮೈಥಿಲಿ, ಡೋಗ್ರಿ, ಹಾಗು ಬೋಡೋ ಇತ್ತೀಚಿಗೆ ಸಂವಿಧಾನದ ೮ನೆ scheduleಗೆ ಸೇರಿದವು .

ಕೊಂಕಣಿ, ಮರಾಠಿ, ಹಾಗು ಉರ್ದು ಕೂಡ ೮ನೆ scheduleಅಲ್ಲಿ ಇವೆ.

ತುಳು, ಕೊಡವ, ಬ್ಯಾರಿ, ಮುಂತಾದದ ಭಾಷೆಗಳನ್ನು ೮ನೆ schedule ಸೇರಿಸುವ ಹೊಣೆ ಕರ್ನಾಟಕದ ಸರಕಾರದ್ದು . ಅದನ್ನು ಮಾಡಿದರೆ ತುಳು ವಗೇರೆ ಭಾಷೆಗಳಲ್ಲಿ ಪ್ರಮಾಣವಚನವನ್ನು ಸ್ವೀಕರಿಸುವುದು ಸಂವಿಧಾನಬದ್ಧ.

Anonymousnoreply@blogger.comtag:blogger.com,1999:blog-7410064535655791758.post-13826606855801580782013-06-01T08:01:28.169+05:302013-06-01T08:01:28.169+05:30Gurgale
kannadadha raksne vidhanasewdha dinndhane...Gurgale

kannadadha raksne vidhanasewdha dinndhane agbeku...

Adhke kannada dhalli hella agbekuadminhttps://www.blogger.com/profile/10290753198320344754noreply@blogger.comtag:blogger.com,1999:blog-7410064535655791758.post-18132557114206589612013-05-31T22:14:54.374+05:302013-05-31T22:14:54.374+05:30"ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ವಸಂತ್ ಬಂಗ..."ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ವಸಂತ್ ಬಂಗೇರ ಅವರು ತುಳು ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಹಂಗಾಮಿ ಸ್ಪೀಕರ್ ಮಾಲೀಕಯ್ಯ ಗುತ್ತೇದಾರ್ ಅವರು ಒಪ್ಪಿಕೊಳ್ಳದ ಕಾರಣ ಅವರು ಎರಡನೇ ಬಾರಿ ಕನ್ನಡದಲ್ಲಿ ಪ್ರಮಾಣ ಸ್ವೀಕರಿಸಿದರು" ಎಂಬ ವರದಿಯನ್ನು ನೋಡಿ ಅನಿವಾಸಿ ಕನ್ನಡಿಗನ ಮನಸಿನಲ್ಲಿ ಮೂಡಿದ ಕೆಲವು ಪ್ರಶ್ನೆಗಳು

1. ಹಂಗಾಮಿ ಸ್ಪೀಕರ್ ಮಾನ್ಯತೆಗೆ Shelf Life ಇದೆಯಾ ? . 1983ರಲ್ಲಿ ತುಳು ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಲು ಅಂದಿನ ಹಂಗಾಮಿ ಸ್ಪೀಕರ್ ಅವರು ಕೊಟ್ಟ ಮಾನ್ಯತೆಯ Expiry Date ಯಾವುದು ?

2 ಪ್ರಸ್ತುತ ಹಂಗಾಮಿ ಸ್ಪೀಕರ್ ಮಾಲೀಕಯ್ಯ ಗುತ್ತೇದಾರ್ ಹಿಂದಿನ ವಿಚಾರಗಳನ್ನು ತಿಳಿಯದವರಾ ?

3. 1983ರಲ್ಲಿ ತುಳು ಭಾಷೆಯಲ್ಲಿ ಪ್ರಮಾಣ ಸ್ವೀಕರಿಸಲು ಇದ್ದ ಮಾನ್ಯತೆ 2013 ರಲ್ಲಿ ಯಾಕೆ ಇಲ್ಲ ?

4. ಇಂದು ತುಳು ಭಾಷೆಗೆ ಮಾನ್ಯತೆ ಇಲ್ಲವಾದರೆ 1983ರಲ್ಲಿ ತುಳು ಭಾಷೆಗೆ ಮಾನ್ಯತೆ ಇತ್ತಾ ?

-ಪ. ರಾಮಚಂದ್ರ
ದುಬೈ ,ಸಂಯುಕ್ತ ಅರಬ್ ಸಂಸ್ಥಾನ
Padyana Ramachandrahttps://www.blogger.com/profile/17209259268384556546noreply@blogger.com