tag:blogger.com,1999:blog-7410064535655791758.post7873215284627624625..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಹಲ್ಮಿಡಿಗೆ ಒಮ್ಮೆ ಹೋಗಿಬನ್ನಿ!Unknownnoreply@blogger.comBlogger11125tag:blogger.com,1999:blog-7410064535655791758.post-64623016751921581572008-11-15T10:01:00.000+05:302008-11-15T10:01:00.000+05:30berunda shasanda bagge astu mahiti illa adare ondu...berunda shasanda bagge astu mahiti illa adare ondu paper nalli article bandittu nimma mail id kottare ....news paper article kalistiniAnonymousnoreply@blogger.comtag:blogger.com,1999:blog-7410064535655791758.post-67494186826313536762008-11-11T23:26:00.000+05:302008-11-11T23:26:00.000+05:30adara bagge hechchina vivara idre tiLsiadara bagge hechchina vivara idre tiLsiAnonymousnoreply@blogger.comtag:blogger.com,1999:blog-7410064535655791758.post-42959415913891956932008-11-09T16:32:00.000+05:302008-11-09T16:32:00.000+05:30Halmidi shasan kinta innondu haleya shasan ide alv...Halmidi shasan kinta innondu haleya shasan ide alva..adu berunda shasanaAnonymousnoreply@blogger.comtag:blogger.com,1999:blog-7410064535655791758.post-26592619445069282142008-06-05T14:03:00.000+05:302008-06-05T14:03:00.000+05:30Nanu erodu chikamagalrlle monne thane appoint agi ...Nanu erodu chikamagalrlle monne thane appoint agi bandidene e vishaya gotthagiddu valleyade ayitu ond ravivar thappade hogi barthene GuruAnonymousnoreply@blogger.comtag:blogger.com,1999:blog-7410064535655791758.post-69017377293269511592008-05-31T17:55:00.000+05:302008-05-31T17:55:00.000+05:30ಹಲ್ಮಿಡಿ ಶಾಸನದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು....ಹಲ್ಮಿಡಿ ಶಾಸನದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. ಹಲ್ಮಿಡಿಯ ಬಗ್ಗೆ ಕೇಳಿದ್ದೆ ಆದರೆ ಎಲ್ಲಿ, ಏನು ಎಂಬ ವಿಷಯ ಗೊತ್ತಿರಲಿಲ್ಲ. ಈ ಬಗ್ಗೆ ಬೆಳಕು ಬೀರಿದ್ದಕ್ಕಾಗಿ ವಂದನೆಗಳು. ಮುಂದಿನ ಬಾರಿ ಬೇಲೂರಿಗೆ ಹೋಗುವಾಗ ಹಲ್ಮಿಡಿಯನ್ನು ಸಂದರ್ಶಿಸಬೇಕೆಂದುಕೊಂಡಿದ್ದೇನೆ.Anonymousnoreply@blogger.comtag:blogger.com,1999:blog-7410064535655791758.post-24648131347856453262008-05-23T16:00:00.000+05:302008-05-23T16:00:00.000+05:30ಒಳ್ಳೆಯ ಮಾಹಿತಿ...ಮುಂದಿನ ಬಾರಿ ತಪ್ಪದೇ ಹೋಗಿಬರಬೇಕು.ಒಳ್ಳೆಯ ಮಾಹಿತಿ...ಮುಂದಿನ ಬಾರಿ ತಪ್ಪದೇ ಹೋಗಿಬರಬೇಕು.Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-7410064535655791758.post-86932195113471438682008-05-23T12:41:00.000+05:302008-05-23T12:41:00.000+05:30ಚನ್ನಾಗಿರುವ ಬರಹ. ನನ್ನಿ’ಕನ್ನಡದ ಮೊಟ್ಟಮೊದಲ ಶಾಸನ ಸಿಕ್ಕ ...ಚನ್ನಾಗಿರುವ ಬರಹ. ನನ್ನಿ

’ಕನ್ನಡದ ಮೊಟ್ಟಮೊದಲ ಶಾಸನ ಸಿಕ್ಕ ಜಾಗ’

ಈ ಸಾಲನ್ನು "ಕನ್ನಡದಲ್ಲಿ ಸಿಕ್ಕಿರುವ ಅತಿಹಳೆಯ ಶಾಸನದ ಜಾಗ" ಎಂದು ಬರೆದು ಹೆಚ್ಚು ತಕ್ಕುವುದು.

ಕನ್ನಡದ ಮೊಟ್ಟಮೊದಲ ಶಾಸನ ಇದಕ್ಕಿಂತ ಹಿಂದೆ ಇತ್ತು ಅನ್ನೋದಕ್ಕೆ ಈ ಶಾಸನವೇ ಸಾಕ್ಷಿ.

ಚುಟುಗಳ ಶಾಸನವೂ ಇದಕ್ಕಿಂತ ಹಳೆಯದಿರಬೇಕು. ಚುಟುಗಳು ಕನ್ನಡದ ದೊರೆಗಳೆಂದು, ಅವರು ಬನವಾಸಿಯ ಮಧುಕೇಶ್ವರ ಗುಡಿ ಕಟ್ಟಿಸಿದರು ಎಂದು, ಅವರ ತರುವಾಯ ಕದಂಬರು ಬಂದರು ಎಂಬ ಮಾತಿದೆ.

ಒಳ್ಳೆಯ ಸಂಗತಿ ತಿಳಿಸಿದಕ್ಕೆ ನನ್ನಿ!ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-7410064535655791758.post-11528234713765149562008-05-23T11:22:00.000+05:302008-05-23T11:22:00.000+05:30ತುಂಬಾ ಥ್ಯಾಂಕ್ಸ್ ಗುರು.ಆ ಜಾಗದಲ್ಲಿ ಇಷ್ಟು ಬಾರಿ ಓಡಾಡಿದರ...ತುಂಬಾ ಥ್ಯಾಂಕ್ಸ್ ಗುರು.
ಆ ಜಾಗದಲ್ಲಿ ಇಷ್ಟು ಬಾರಿ ಓಡಾಡಿದರೂ ನನಗೆ ಹಲ್ಮಿಡಿ ಬಗ್ಗೆ ತಿಳಿದಿರಲಿಲ್ಲ..
ಮುಂದಿನ ಬಾರಿ ಖಂಡಿತ ಹೋಗುವೆ.Priyankhttps://www.blogger.com/profile/05180848322711371601noreply@blogger.comtag:blogger.com,1999:blog-7410064535655791758.post-63166636605157511712008-05-23T10:09:00.000+05:302008-05-23T10:09:00.000+05:30Hats off guru....Ole visya telsidera....Adralu nex...Hats off guru....Ole visya telsidera....Adralu next week nan chikmangaluru ge hortidene...hage e punya stala nodikond bartene....Kannadigara plaege idu punyakshetra daste shrestaLohithhttps://www.blogger.com/profile/16723563097537360535noreply@blogger.comtag:blogger.com,1999:blog-7410064535655791758.post-55889938778386607092008-05-23T10:08:00.000+05:302008-05-23T10:08:00.000+05:30ನಿಜಕ್ಕೂ ಒಳ್ಳೆಯ ಬರಹ .. ಹಲ್ಮಿಡಿ ನಮಗೆ ಸ್ಪೂರ್ತಿ ನೀಡುವು...ನಿಜಕ್ಕೂ ಒಳ್ಳೆಯ ಬರಹ .. ಹಲ್ಮಿಡಿ ನಮಗೆ ಸ್ಪೂರ್ತಿ ನೀಡುವುದರಲ್ಲಿ ಸಂದೇಹ ಇಲ್ಲAnonymousnoreply@blogger.comtag:blogger.com,1999:blog-7410064535655791758.post-37612718455736844412008-05-22T22:40:00.000+05:302008-05-22T22:40:00.000+05:30ಹಲ್ಮಿಡಿಯ ಬಗ್ಗೆ ಬರೆದು ಒಳ್ಳೆ ಕೆಲಸ ಮಾಡಿದ್ದೀರಿ ಗುರುಗಳೆ...ಹಲ್ಮಿಡಿಯ ಬಗ್ಗೆ ಬರೆದು ಒಳ್ಳೆ ಕೆಲಸ ಮಾಡಿದ್ದೀರಿ ಗುರುಗಳೆ. ಮುಂದಿನ ಸಲವಾದರೂ ಬೇಲೂರಿಗೆ ಹೋದಾಗ, ಹಲ್ಮಿಡಿಗೆ ಹೋಗಬೇಕು!hamsanandihttps://www.blogger.com/profile/15560853535208005782noreply@blogger.com