tag:blogger.com,1999:blog-7410064535655791758.post7945547575947961051..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: "ನಮಸ್ಕಾರ! ಹೇಗಿದೀರಾ?"Unknownnoreply@blogger.comBlogger7125tag:blogger.com,1999:blog-7410064535655791758.post-32126528438331014032008-01-04T10:31:00.000+05:302008-01-04T10:31:00.000+05:30Idu olleya visheya.Nanu kelavobrunna nodidini, tam...Idu olleya visheya.Nanu kelavobrunna nodidini, tamil dinda bandu kannada kaliyokke ishta padtare,ellargu santosh taro vichara.

Matte innu kelavaru kannada baroru, karnataka nalle idkondu kannada matadoke onthara madtare, inthavranna en sir madbeku ???

Karnatkadalli iro ellargu Kannada complulsory madbeku sir antha situation CREATE madbeku.

-Vinod.Anonymousnoreply@blogger.comtag:blogger.com,1999:blog-7410064535655791758.post-38785365577118040602007-11-23T19:59:00.000+05:302007-11-23T19:59:00.000+05:30ಇದು ತುಂಬಾ ನಲಿವು ತರುವಂತ ಸುದ್ದಿ.ಇದು ಶುರು ಇದು ಹೀಗೆ ಮು...ಇದು ತುಂಬಾ ನಲಿವು ತರುವಂತ ಸುದ್ದಿ.

ಇದು ಶುರು ಇದು ಹೀಗೆ ಮುಂದುವರಿಯಬೇಕು.ವಿವೇಕ್ ಶಂಕರ್https://www.blogger.com/profile/04031194941784705570noreply@blogger.comtag:blogger.com,1999:blog-7410064535655791758.post-6321890857059803632007-11-22T22:03:00.000+05:302007-11-22T22:03:00.000+05:30ಶ್ವೇತಾ ಅವ್ರೆ.. ಕನ್ನಡ ಕಲಿಕೆ ಕೇಂದ್ರಗಳ ಬಗ್ಗೆ ಇತ್ತೀಚೆಗ...ಶ್ವೇತಾ ಅವ್ರೆ.. ಕನ್ನಡ ಕಲಿಕೆ ಕೇಂದ್ರಗಳ ಬಗ್ಗೆ ಇತ್ತೀಚೆಗೆ TOIನಲ್ಲಿ ವರದಿ ಆಗಿತ್ತು.. ಅದು ಇಂಗ್ಲಿಷಿನ TOIನಲಿ.. ಹೀಗಾಗಿ ಬೆಂಗ್ಳೂರಿನಲ್ಲಿ ಕನ್ನಡ ಬಾರದೋರಿಗೆ ಇದು ಮಾರ್ಗದರ್ಶಿ ಆಗಿತ್ತು.. ಆದರೆ ಅದು ಸಾಲದು ಅನ್ನೋದು ನಿಜ. ಕನ್ನಡ ಕಲಿಕೆಯ ಶಾಲೆಗಳು ಹೆಚ್ಚಲೂ ಬೇಕು, ಮತ್ತವುಗಳ ಬಗ್ಗೆ ಮಾಹಿತಿಯೂ ಹೆಚ್ಚಾಗಿ ಮಾಧ್ಯಮಗಳಲ್ಲಿ ಪ್ರಸಾರ ಆಗ್ಬೇಕು..

ಇತ್ತೀಚೆಗೆ ITKK ಗುಂಪಲ್ಲಿ ಮಿಂಚೆ ಬಂದಿತ್ತಲ್ಲ.. ಅದ್ಯಾವ್ನೋ ಅಕ್ಷಯ್ ಮಿಶ್ರ ಅನ್ನೋನ್ದು.. ಔವ್ನಿಗೆ ಈ ಬ್ಲಾಗಿನ ಇಂಗ್ಲಿಷ್ ಅನುವಾದ ಸಿಗ್ಬೇಕು.. ಅವನಿಂದ್ಲೇ ಇನ್ನಷ್ಟು ಜನ್ರಿಗೆ ಪ್ರಸಾರವಾಗ್ಬೇಕು.. ಏನಂತೀರ??Rohith B Rhttps://www.blogger.com/profile/02478629800676976759noreply@blogger.comtag:blogger.com,1999:blog-7410064535655791758.post-4728501442311746812007-11-22T11:21:00.000+05:302007-11-22T11:21:00.000+05:30swetha avaru helodu nija. namma samsthe yalli kela...swetha avaru helodu nija. namma samsthe yalli kelavaru bahala utsaha dinda kalitaru. anekaru ee karyakramadalli paalgollalu utsahadinda iddare.

namma FM vaahinigalu ketta ketta kannada kalisuva badalu dina prime time nalli (Belagge 8 - 10 ) naduve KK karyakrama maado tara idre chennagiratte. aaga thumba jana kacherige hogo samayadalli thamma thamma vaahanadalli radio keltha irtare.

- karuNaaAnonymousnoreply@blogger.comtag:blogger.com,1999:blog-7410064535655791758.post-90251190296571170062007-11-22T10:59:00.000+05:302007-11-22T10:59:00.000+05:30ellaroo kannaDa kalitare uttama.ellaroo kannaDa kalitare uttama.Anonymousnoreply@blogger.comtag:blogger.com,1999:blog-7410064535655791758.post-6531891901871881132007-11-22T05:38:00.000+05:302007-11-22T05:38:00.000+05:30ಕನ್ನಡ ಕಲಿಯಲು ಬರುವ ಉತ್ಸಾಹಿಗಳು ವರದಿಯಲ್ಲಿರುವಂತೆ ಇದ್ದರ...ಕನ್ನಡ ಕಲಿಯಲು ಬರುವ ಉತ್ಸಾಹಿಗಳು ವರದಿಯಲ್ಲಿರುವಂತೆ ಇದ್ದರೆ ನಿಜ. ಆದರೆ ಕನ್ನಡದ ಅವಶ್ಯಕತೆ ತಮಗೆ ಇಲ್ಲವೆ ಇಲ್ಲ ಅದರ ಬದಲು ಪೋಲೀಸರಿಂದ ಹಿಡಿದು ಎಲ್ಲರೂ ಹಿಂದಿ ಅಥ್ವ ಇಂಗ್ಲಿಷ್ ನಲ್ಲಿ ನಮ್ಮ ಜೊತೆ ವ್ಯವಹರಿಸಬೇಕು ಅನ್ನೋರೆ ಜಾಸ್ತಿ. ಆದರು ಇದು ಒಳ್ಳೆಯ ಬೆಳವಣಿಗೆ. ಇನ್ನು ಹೆಚ್ಚು ಹೆಚ್ಚು ಕನ್ನಡ ಕಲಿ ಶಾಲೆಗಳು ಬರಲಿ. ಕನ್ನಡ ಕಲಿ ಶಾಲೆಗಳ ಬಗ್ಗೆ ಮುಖ್ಯವಾಹಿನಿಗಳಾದ ಟಿ.ವಿ. ಎಫ್ ಎಮ್ ರೇಡಿಯೋ ಗಳಲ್ಲಿ ಮಾಹಿತಿ ಸಿಗುವಂತಾದರೆ ಕಲಿಯುವವರಿಗೆ ಉತ್ತಮ ಮಾರ್ಗದರ್ಶನ ಸಿಕ್ಕಂತಾಗುತ್ತದೆ.Anonymousnoreply@blogger.comtag:blogger.com,1999:blog-7410064535655791758.post-2629207568840468642007-11-21T23:31:00.000+05:302007-11-21T23:31:00.000+05:30ಇದು ನಿಜವಾಗಿ ಸಂತೋಷ ಪಡಬೇಕಾದ ವಿಷಯ. ಇಂತಹವರು ಹೆಚ್ಚಲಿ!-ನ...ಇದು ನಿಜವಾಗಿ ಸಂತೋಷ ಪಡಬೇಕಾದ ವಿಷಯ. ಇಂತಹವರು ಹೆಚ್ಚಲಿ!

-ನೀಲಾಂಜನAnonymousnoreply@blogger.com