tag:blogger.com,1999:blog-7410064535655791758.post8146084330363885822..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಚಲನಚಿತ್ರ ವಿತರಕರ ಸಂಘದ ಆದ್ಯತೆ ಕನ್ನಡ ಚಿತ್ರಗಳಾಗಲಿ!Unknownnoreply@blogger.comBlogger1125tag:blogger.com,1999:blog-7410064535655791758.post-33040186431244364812010-04-06T16:52:14.157+05:302010-04-06T16:52:14.157+05:30ಇನ್ನೂ ವಾಣಿಜ್ಯ ಮಂಡಲಿ ಅಧ್ಯಕ್ಷರು ಮಾತಾಡಿ ಎಲ್ಲ ವಿತರಕರು ...ಇನ್ನೂ ವಾಣಿಜ್ಯ ಮಂಡಲಿ ಅಧ್ಯಕ್ಷರು ಮಾತಾಡಿ ಎಲ್ಲ ವಿತರಕರು ಒಟ್ಟಾಗಿ ನಿಂತ್ರೆ ತೆಲುಗು ಚಿತ್ರಗಳ ಹಕ್ಕು ಕನ್ನಡಿಗರಿಗೇ ಸಿಕ್ಕೇ ಸಿಗುತ್ತೆ ಅಂತಲೂ, ಮಲ್ಟಿಪ್ಲೆಕ್ಸ್-ಗಳಲ್ಲಿ ಚಿತ್ರ ವಿತರಣೆ ಮಾಡುವಾಗ ಕನ್ನಡ ಚಿತ್ರಗಳಿಗೂ ಅವಕಾಶ ಕಲ್ಪಿಸಿಕೊಡಿ ಅಂತಲೂ, ವಾಣಿಜ್ಯ ಮಂಡಳಿ ಜೊತೆ ಸಂಘರ್ಷಕ್ಕೆ ಎಡೆ ಮಾಡಿಕೊಳ್ಳದೇ ಕಾರ್ಯ ನಿರ್ವಹಿಸುವಂತೆಯೂ ಕೋರಿಕೊಂಡ್ರಂತೆ. ಅಲ್ಲಾ ಗುರು, ವಾಣಿಜ್ಯ ಮಂಡಳಿ ಈ ರೀತಿ ದಯನೀಯವಾಗಿ ಬೇಡಿಕೊಳ್ಳೊದು ನೋಡಿದ್ರೆ, ವಾಣಿಜ್ಯ ಮಂಡಳಿ ಅನ್ನೋದು ಇರೋದು ಬರೀ ಹೆಸರಿಗಷ್ಟೇನಾ? ಅದು ಬರೀ ಕಾಗದದ ಹುಲಿನಾ? ಕರ್ನಾಟಕದಲ್ಲಿ ನೀವು ತೆಲುಗುನಾರಾ ಹಾಕೋಳ್ಳಿ, ಹಿಂದಿನಾರಾ ಹಾಕೊಳ್ಳಿ, ಜೊತೆಗೆ ಅಲ್ಪ ಸ್ವಲ್ಪ ಕನ್ನಡ ಚಿತ್ರಗಳ ವಿತರಣೆ ಮೇಲೂ ದಯೆ ತೋರಿ ಪುಣ್ಯ ಕಟ್ಕೊಳ್ಳಿ ಅನ್ನೋ ರೀತಿಯ ಇವರ ಮನವಿ ನೋಡಿದ್ರೆ, ಇವರ ಕೈಲಿ ನಿಜವಾಗ್ಲೂ ಕನ್ನಡ ಚಿತ್ರರಂಗದ ಹಿತ ಕಾಯಲು ಆಗುತ್ತಾ ? ಕನ್ನಡ ಚಿತ್ರರಂಗದ ಹಿತ ಕಾಯಲು ಆಗಲ್ಲ ಅಂದ್ರೆ ಇಂತಹ ವಾಣಿಜ್ಯ ಮಂಡಳಿ ಇದ್ರೇನು ಬಿಟ್ರೇನು ? ಇದು ಹೀಗೇ ಮುಂದುವರಿದರೆ ನಾಳೆ ಕರ್ನಾಟಕದಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡ್ಕೊಡಿ ಅಂತ ಜನ ಬೀದಿಗಿಳಿದು ಪ್ರತಿಭಟನೆ ಕಾಲ ಬಂದ್ರೂ ಬಂದೀತು.ವಸಂತhttps://www.blogger.com/profile/05622614948144264339noreply@blogger.com