tag:blogger.com,1999:blog-7410064535655791758.post8550114539305392619..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಮರಳಿ ಬಂದಿಹ ಉಗಾದಿ, ಹೊಸ ಹರುಷ ತರಲಿ!Unknownnoreply@blogger.comBlogger3125tag:blogger.com,1999:blog-7410064535655791758.post-32565252012581870622009-03-28T21:03:00.000+05:302009-03-28T21:03:00.000+05:30ಏನ್ ಗುರು,ಭಾಳ ಚಂದ ಐತಲ್ಲ ಗುರು..ನಿನ್ ಇಸ್ಟೈಲು..ಯುಗಾದಿಯ...ಏನ್ ಗುರು,
ಭಾಳ ಚಂದ ಐತಲ್ಲ ಗುರು..ನಿನ್ ಇಸ್ಟೈಲು..ಯುಗಾದಿಯ ಶುಭಕೋರೋ ವಿಧ..
ಯುಗ ಯುಗಾದಿ ಕಳೆದರೂ ..ಹಾಡು ಕೇಳುತ್ತಾ ಈ ಅನ್ನಿಸಿಕೆಯನ್ನು ಟೈಪ್ ಮಾಡುತ್ತಿದ್ದೇನೆ.
ಚಿತ್ರಾನ್ನ...ಹೊಡಿನಾಗ...ಬಿನ್ ಲ್ಯಾಡನ್ನು ಗಳನ್ನು ಕೇಳಿ ಕೇಳಿ ಸಾಕಾಗಿರುವಾಗ ಈ ಮಾಧುರ್ಯ ಪ್ರಧಾನ ಗೀತೆಗಳು
ಕನ್ನಡ ಚಿತ್ರ ರಂಗದ ಸುವರ್ಣ ಯುಗದ ಆರಂಭಕ್ಕೆ ಕೊಂಡೊಯ್ತು..
ಅಭಿನಂದನೆಗಳು, ಮರಳುಗಾಡಿನ ಎಣ್ಣೆ ನಾಡಿಂದ ಯುಗಾದಿ ಶುಭಕಾಮನೆಗಳು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7410064535655791758.post-58831448315029659472009-03-27T19:11:00.000+05:302009-03-27T19:11:00.000+05:30ಏನ್ ಗುರು, ಲೇಖನದಲ್ಲಿ ಯುಗಾದಿ ಅಂತ...ಏನ್ ಗುರು,
ಲೇಖನದಲ್ಲಿ ಯುಗಾದಿ ಅಂತ ಬರೆದು, ಹಣೆ ಪಟ್ಟಿ ಯಲ್ಲಿ ಉಗಾದಿ ಅಂತ ಇದ್ಯೆಲ್ಲ... ಯಾವ್ದು ಸರಿ ?.

ಮಾಯ್ಸ ಅವರೇ ನಿಮ್ಮ ಮಾತು ಖರೆ , ಕನ್ನಡ ಹೊಸ ವರ್ಷದ ಸಿಹಿ ಹಾರೈಕೆಗಳು ಎಲ್ಲ ಓದುಗರಿಗೂ

ಕ್ಲಾನ್ಗೊರೌಸ್Anonymousnoreply@blogger.comtag:blogger.com,1999:blog-7410064535655791758.post-72565653267841621922009-03-27T06:21:00.000+05:302009-03-27T06:21:00.000+05:30ಅಲ್ರೀ ತೆಲುಗರು ಉಗಾದಿಯನ್ನು ’ತೆಲುಗು ಹೊಸ ವರ್ಶ’ ಅಂತ ಹಬ್...ಅಲ್ರೀ ತೆಲುಗರು ಉಗಾದಿಯನ್ನು ’ತೆಲುಗು ಹೊಸ ವರ್ಶ’ ಅಂತ ಹಬ್ಬ ಮಾಡೋ ಹಾಗೆ.. ನಾವು ಕನ್ನಡಿಗರೂ ’ಕನ್ನಡ ಹೊಸ ವರ್ಶ’ ಎಂದಲ್ವೇ ಸಡಗರ ಪಡಬೇಕು...

ಕನ್ನಡ ಹೊಸ ವರ್ಶದ ಸವಿಹಾರಯ್ಕೆ.

ಎಲ್ಲರೂ ಚಂದಾಗಿರಿ.!Anonymousnoreply@blogger.com