tag:blogger.com,1999:blog-7410064535655791758.post8850723433056795662..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಕನ್ನಡ ಚಿತ್ರದಲ್ಲಿ ದುಡ್ಡಿಲ್ಲ ಅನ್ನೋ ಮಲ್ಟಿಪ್ಲೆಕ್ಸಗಳುUnknownnoreply@blogger.comBlogger8125tag:blogger.com,1999:blog-7410064535655791758.post-1182364048195489212009-07-22T10:07:18.758+05:302009-07-22T10:07:18.758+05:30೩ ವರ್ಷಕ್ಕೊಂದು ಮಿಲನ ,ಮುಂಗಾರುಮಳೆ ಬಂದ್ರೆ ಸಾಕಾಗುತ್ತ ಗು...೩ ವರ್ಷಕ್ಕೊಂದು ಮಿಲನ ,ಮುಂಗಾರುಮಳೆ ಬಂದ್ರೆ ಸಾಕಾಗುತ್ತ ಗುರು ಇವ್ರಿಗೆ? ನಮ್ಮ ಸಿನಿಮಾದವ್ರಿಗೆ ಒಳ್ಳೆ ಬುದ್ದಿ ಬಂದು ನಮ್ಮ ಸಾಹಿತ್ಯ ಓದೊಹಂಗೆ ಆಗಿ ಒಳ್ಳೊಳ್ಳೆ ಸಿನಿಮಾ ಬರೊ ಹಂಗೆ ಯೆನಾರ ಮಾಡ್ಬೇಕು ಅಲ್ವಾ ಗುರು?ಲಲ್ಲೆ (Lalle)https://www.blogger.com/profile/16446761364858318011noreply@blogger.comtag:blogger.com,1999:blog-7410064535655791758.post-81122302305048083302009-06-01T13:14:48.252+05:302009-06-01T13:14:48.252+05:30ಹಿಂದಿ ಚಿತ್ರ ಓದುವವರನ್ನೇ ಬೋಳಿಸಲಿ ಬಿಡಿ. 150-200 ರೂ ಕೊ...ಹಿಂದಿ ಚಿತ್ರ ಓದುವವರನ್ನೇ ಬೋಳಿಸಲಿ ಬಿಡಿ. 150-200 ರೂ ಕೊಟ್ಟು ನೋಡುವುದು ದಡ್ಡತನ.ಪುಟ್ಟ PUTTAhttps://www.blogger.com/profile/10554412668513213894noreply@blogger.comtag:blogger.com,1999:blog-7410064535655791758.post-50392079622236866552009-05-31T15:08:18.210+05:302009-05-31T15:08:18.210+05:30ಜನರು ಇತ್ತೀಚಿನ ಕನ್ನಡ ಚಿತ್ರಗಳಲ್ಲಿ ಹೊಸತನವನ್ನು ಕಾಣುತ್ತ...ಜನರು ಇತ್ತೀಚಿನ ಕನ್ನಡ ಚಿತ್ರಗಳಲ್ಲಿ ಹೊಸತನವನ್ನು ಕಾಣುತ್ತಿದಾರೆ ಮತ್ತು ಪರಬಾಷೆಯ ಚಿತ್ರಗಳಿಗಿಂತ ಉತ್ತಮವಾಗಿದೆ ಎಂಬುದು ಸ್ಪಷ್ಟವಾಗಿದೆ. ಉದ್ಯಮಿಗಳಿಗೆ ಬೇಕಾಗಿರುವುದು ತಮ್ಮ ಬಂಡವಾಳಕ್ಕೆ ತಕ್ಕ ಲಾಭ, ಜನರು ತಮ್ಮ ದೈನಂದಿನ ಕೆಲಸದಿಂದ ಬಿಡುವಾದಾಗ ಮನೋರಂಜನೆಯನ್ನು ಬಯಸಿ ಬರುತ್ತಾರೆ. ಅತ್ಯುತಮ ಸವಲತ್ತುಗಲಿರುವಂತಹ ಇನಾಕ್ಸ್, ಫೋರಮ್ ಗಳಂತಹ ಚಿತ್ರಮಂದಿರಗಳಿಗೆ ಕನ್ನಡ ಪ್ರೇಕ್ಷಕನೇ ಹೆಚ್ಹು ಆದರು ಉದ್ಯಮಿಗಳಿಗೆ ಪರಬಾಷೆಯನ್ನು ಹೆಚ್ಹು ಪ್ರೋತ್ಸಾಹಿಸುವ ಉದ್ದೆಶವಿರುವುದರಿಂದ ಹೀಗೆ ಕನ್ನಡದ ಬಗ್ಗೆ ಕೀಳಾಗಿ ಹೇಳುತ್ತಾರೆ. ಇದರ ಪ್ರತಿಫಲವಾಗಿ ಇನ್ಮುಂದೆ ಇತರೆ ಬಾಷೆಯ ಸಿನಿಮಾಗಳನ್ನು ಕೇಳುವವರಿಲ್ಲದೆ ಅವರ ಬಂಡವಾಳಕ್ಕೆ ಲಭಾವಿಲ್ಲವಾದಾಗ ಅವರಿಗೆ ಬುದ್ದಿಬರುತ್ತದೆ.
ಹರ್ಷAnonymousnoreply@blogger.comtag:blogger.com,1999:blog-7410064535655791758.post-34740396331691856632009-05-27T16:32:58.159+05:302009-05-27T16:32:58.159+05:30ರಮೇಸ ಹೇಳ್ತಿರೋದು ನಿಜ. ಈ ಬಿಗಿ ವಾತಾವರಣದಲ್ಲಿ ಯಾವ ಭಾಷೆ ...ರಮೇಸ ಹೇಳ್ತಿರೋದು ನಿಜ. ಈ ಬಿಗಿ ವಾತಾವರಣದಲ್ಲಿ ಯಾವ ಭಾಷೆ ಸಿನೆಮಾನು ಸರಿಯಾಗಿ ವೋಡ್ತ ಇಲ್ಲ. ಇನ್ನು ಈ ಮಲ್ಟಿಪ್ಲೆಕ್ಸ್ ನೋರು ಯಾಕೆ ಕನ್ನಡ ಸಿನಿಮಾಕ್ಕೆ ಹೇಳ್ತಾ ಇದಾರೆ ಅರ್ಥ ಆಗ್ತಾ ಇಲ್ಲ. ಎಮ್ಮೆಗೆ ಜ್ವರ ಬಂದ್ರೆ ಕೋಣಕ್ಕೆ ಬರೆ ಹಾಕೋದು ಅಂದ್ರೆ ಇದೇನಾ?Harshahttps://www.blogger.com/profile/16788521792690175151noreply@blogger.comtag:blogger.com,1999:blog-7410064535655791758.post-39162430998072502022009-05-27T11:06:43.467+05:302009-05-27T11:06:43.467+05:30"ಫನ್ ಸಿನೆಮಾಸ್" ಎಂಬ ಮಲ್ಟಿಪ್ಲೆಕ್ಸ್ ನಲ್ಲಿ ಬೇರೆ ಭಾಷೆಯ ..."ಫನ್ ಸಿನೆಮಾಸ್" ಎಂಬ ಮಲ್ಟಿಪ್ಲೆಕ್ಸ್ ನಲ್ಲಿ ಬೇರೆ ಭಾಷೆಯ ಚಿತ್ರಗಳು ಜಾಸ್ತಿ ಪ್ರದರ್ಶನ-ಗೊಳ್ಳವುದರ ಬಗ್ಗೆ. ಹೊಸ ಹೊಸ ಕನ್ನಡ ಚಿತ್ರಗಳನ್ನು ಇವರು ಏಕೆ ಪ್ರದರ್ಶನ ಆಗ್ತಿಲ್ಲ ಅನ್ನೋದ್ರ ಬಗ್ಗೆ ಸ೦ಪದದಲ್ಲೂ ಚರ್ಚೆ ನಡೆಯುತ್ತಿದೆ...
ಮುಂದೆ ಓದಿ:
http://sampada.net/blog/priyankks/24/05/2009/20643ಕಿಶೋರ್!noreply@blogger.comtag:blogger.com,1999:blog-7410064535655791758.post-89547316872498456172009-05-27T11:02:10.389+05:302009-05-27T11:02:10.389+05:30ಗುರು,
ನೀನ್ ಯೋಳ್ತಿರೋದ್ ದಿಟ. ಒಂದ್ ವರ್ಸ ಓಡಿದ್ ಮುಂಗಾರ...ಗುರು,

ನೀನ್ ಯೋಳ್ತಿರೋದ್ ದಿಟ. ಒಂದ್ ವರ್ಸ ಓಡಿದ್ ಮುಂಗಾರು ಮಳೆ, ಮಿಲನ ಚಿತ್ರ, ಹಿಂದಿ ದಂತ? ಎಲ್ಲ ಬರಿ ಹಿಂದಿ ಚಿತ್ರಗಳಿಂದ್ಲೆ ಹಣ ಬತ್ತ ಇರೋದು, ಕನ್ನಡ ಚಿತ್ರಗಳಿಂದ ಬಿಡ್ಗಾಸು ಬತ್ತ ಇಲ್ಲ ಅಂತ ಬುರುಡೆ ಒಡಿತವೆ ಬಡ್ಡೆತ್ತವು. ಪ್ಯಾಪರ್ನಾಗ್ ಯೋಳಿರೊದು ಇನ್ನೊಂದ್ ಇಸ್ಯ ಓದ್ ದೆ "Economic times" ನಲ್ಲಿ. ಅಲ್ಲಿ ಯೋಳೋದೆ ಬ್ಯರೆ ಅಂತಿನಿ. ಕಳೆದ ಆರ್ ತಿಂಗ್ಳಲ್ಲಿ ಒಂದು ಹಿಂದಿ ಚಿತ್ರಾನು ಓಡೇ ಇಲ್ವಂತೆ. ಎಲ್ಲ ತೋಪಾಗವಂತೆ. "Deccan Herald" ನಲ್ಲಿ ಸ್ರೀನಿವಾಸ ಯೋಳಿರೋದು ಪೂರ್ವಾಗ್ರಹ ಪೀಡಿತ ಹೇಳಿಕೆ ಅಂತ ಈ ಕೊಂಡಿಲಿ http://epaper.timesofindia.com/Daily/skins/ETNEW/navigator.asp?Daily=ETBG&showST=true&login=default 26ನೇ ತಾರೀಕಿನ್ ಪ್ಯಪರ್ ನ 4 ನೇ ಪುಟ ನೋಡಿದ್ರೆ ಗೊತ್ತಾಯ್ತದೆ.

ಇಂತಿ
ರಮೇಸರಮೇಸnoreply@blogger.comtag:blogger.com,1999:blog-7410064535655791758.post-56778273438616035722009-05-27T10:44:15.522+05:302009-05-27T10:44:15.522+05:30naanu nodidagininda innovative multiplex.. alli ya...naanu nodidagininda innovative multiplex.. alli yava kannada cinema pradarshisilla.............. adakke marthahalli alli iruva kongaru haagu mallugale kaarana.........
nammallina janakke download maadi english films nodtare horatu yaaru duddu kottu namma cinema nododilla............

this fragile mentality has not only shaken our thoughts but also our roots..... the day when we realise this and act accordingly then only we kannadigas can find ourselves comfortable in Bengaluru or else its same old inferior complexity abt our films......naganayannoreply@blogger.comtag:blogger.com,1999:blog-7410064535655791758.post-14550096996805698172009-05-27T08:44:47.710+05:302009-05-27T08:44:47.710+05:30ಅದೇ ಪೇಪರ್ ನಲ್ಲಿ ಹೀಗೂ ಹೇಳಿದಾರೆ:
While many single t...ಅದೇ ಪೇಪರ್ ನಲ್ಲಿ ಹೀಗೂ ಹೇಳಿದಾರೆ:
While many single theatre owners were hesitant and chose not to comment, only Kapur went on record to say, “I have no problems with the language of the movie that is being screened, we are here for business and as long as we get the assured box-office success there shouldn’t be a problem.”

ಇದು ಸರಿಯಾದ ವ್ಯಾಪಾರಿಯ ನಿಲುವು ಅಂತ ನಾವು ಕಾಣಬೇಕು. ಆದರೆ ಜವಾಬ್ದಾರಿಯುತ ಗ್ರಾಹಕರಾದ ನಾವೆಲ್ಲಾ ಇಂತಹ ವ್ಯಾಪಾರಿಗೆ ನಮ್ಮ ಗ್ರಾಹಕ-ಶಕ್ತಿಯನ್ನು ಬೆಂಗಳೂರಲ್ಲಿ ಕನ್ನಡ ಚಿತ್ರಗಳಿಗೇ ಹೆಚ್ಚು ಬೇಡಿಕೆ ಅಂತ ತೋರಿಸಿಕೊಡಬೇಕು.

ಜೊತೆಗೆ ಹಿಂದಿ-ತಮಿಳು-ತೆಲುಗು ಚಿತ್ರಗಳನ್ನೇನು ಈ ಚಿತ್ರಮಂದಿರದವರು ನೋಡಿ, ಪರೀಕ್ಷಿಸಿ ಪ್ರದರ್ಶನ ಮಾಡೊಲ್ಲ. ಆ ಭಾಷೆಯ ಚಿತ್ರ ಹೇಗೇ ಇರಲಿ, ಜನ ಬರ್ತಾರೆ ಅನ್ನುವ (ಹಿಂದಿನ ಅನುಭವದ) ಅನಿಸಿಕೆ. ಈ ರೀತಿಯ ಅಭಿಪ್ರಾಯ ಕನ್ನಡಿಗರ ಬಗ್ಗೆಯೂ ಮೂಡಬೇಕು. ಹಾಗೆ ನೋಡಿದರೆ ಕನ್ನಡದ ಚಿತ್ರಗಳಿಗೆ ಹೆಚ್ಚು ಪರದೆಗಳು ಸಿಗದೇ ಹೋದರಿಂದ ಒಂದಿಷ್ಟು ಪರದೆಗಳ ಮೇಲೆ ನೂರಾರು ದಿನ ಓಡುವ ಪರಿಸ್ಥಿತಿ ಇದೆಯೇನೋ. ಅದೇ ಬೆಂಗಳೂರಿನಲ್ಲೆಲ್ಲಾ ಕಡೆ ಅದೇ ಚಿತ್ರ ಪ್ರಸಾರವಾದರೆ ಎಲ್ಲೆಡೆ ಸೇರಿ ಒಂದು ತಿಂಗಳಲ್ಲಿ ಅಷ್ಟೂ ಜನ ನೋಡಬಹುದು. ಕಷ್ಟ ಪಡದೆ ನೋಡಬಹುದು. ಚಿತ್ರಮಂದಿರವೊಂದರಲ್ಲಿ ಹೆಚ್ಚು ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ದಾರಿಯೂ ಆಗುತ್ತೆ.

ಆದ್ದರಿಂದ ಎಲ್ಲಾ ಪರದೆಗಳಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಒತ್ತಾಯ ಮಾಡುವುದು ಕನ್ನಡಿಗ ಗ್ರಾಹಕರಾದ ನಮ್ಮ ಜವಾಬ್ದಾರಿ.ಸುಮ್ಸುಮ್ಕೆnoreply@blogger.com