tag:blogger.com,1999:blog-7410064535655791758.post9149931319436949416..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಸಮಾನ ಗೌರವದ ಒಕ್ಕೂಟ ವ್ಯವಸ್ಥೆ ಕಟ್ಟಬಲ್ಲ ಪಕ್ಷಗಳೇ ಇಂದಿನ ಅಗತ್ಯ!Unknownnoreply@blogger.comBlogger3125tag:blogger.com,1999:blog-7410064535655791758.post-67705389813403783112009-05-21T20:26:47.003+05:302009-05-21T20:26:47.003+05:30ಸರ್,
ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿರುವುದು ನೋ...ಸರ್,

ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿರುವುದು ನೋಡಿ ನನಗೆ ಖುಷಿಯಾಯಿತು..ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ..

ಮತ್ತೆ ನಮ್ಮ ರಾಜ್ಯದ ಹಿತ ಕಾಪಾಡುವಲ್ಲಿ ನಮ್ಮದೇ ಒಂದು ಪ್ರಬಲ ಪ್ರಾದೇಶಿಕ ಪಕ್ಷ ರಾಜ್ಯದ ಅಭಿವೃದ್ದಿಗಾಗಿ ಹೋರಾಡಲು ಖಂಡಿತ ಬೇಕು...ಈಗ ಅದನ್ನು ಮಾತಾಡುತ್ತಿರುವ ಪಕ್ಷದವರು ಸ್ವಾರ್ಥಿಗಳು...ಯಾರು ಆ ನಿಟ್ಟಿನಲ್ಲಿ ಮುಂದೆ ಬರುತ್ತಾರೋ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-7410064535655791758.post-15341809445001383312009-05-21T15:45:32.818+05:302009-05-21T15:45:32.818+05:30ಅರವತ್ತು ವರ್ಷದಿಂದ ನೋಡ್ತಾ ಇದೀನಿ ಪ್ರಾದೇಶಿಕ ಕೆಲಸ ಮಾಡೋ ...ಅರವತ್ತು ವರ್ಷದಿಂದ ನೋಡ್ತಾ ಇದೀನಿ ಪ್ರಾದೇಶಿಕ ಕೆಲಸ ಮಾಡೋ ರಾಷ್ಟ್ರ ಮಟ್ಟದ ಪಕ್ಷ ಇನ್ನೂ ಈವರೆಗೆ ಬಂದೆ ಇಲ್ಲ ಮುಂದೆ ಬರೋದೂ ಇಲ್ಲ. ಸುಮ್ಮನೆ ನಾವು ಕನಸು ಕಾಣ್ತಾ ಇರಬೇಕು ಅಷ್ಟೆ. ಬರಿ ಬೇರೆ ರಾಜ್ಯದೋರಿಗೆ ಮಣೆ ಹಾಕೋ ರಾಷ್ಟ್ರ ಮಟ್ಟದ ಪಕ್ಷಗಳನ್ನು ಮೊದಲು ಒದ್ದೋಡಿಸಿ ನಮ್ಮ ಕರ್ನಾಟಕ ಉಳಿಸೊ ಬೆಳೆಸೋ ಒಂದು ಒಳ್ಳೆ ಪಕ್ಷ ಕಟ್ಟೋಣ. ಅದು ಒಂದೆ ನಮಗಿರೋ ದಾರಿ.
- ಹಾಗಲವಾಡಿ ಜುಂಜಪ್ಪAnonymousnoreply@blogger.comtag:blogger.com,1999:blog-7410064535655791758.post-7897244587924429212009-05-20T22:36:33.460+05:302009-05-20T22:36:33.460+05:30ಸರಿಯಾಗಿ ಹೇಳ್ದೆ ಬಿಡು ಗುರು. ರಾಷ್ಟ್ರೀಯ ಕೆಲಸ ಮಾಡೋ ಪ್ರಾ...ಸರಿಯಾಗಿ ಹೇಳ್ದೆ ಬಿಡು ಗುರು. ರಾಷ್ಟ್ರೀಯ ಕೆಲಸ ಮಾಡೋ ಪ್ರಾದೇಶಿಕ ಪಕ್ಷ ಬರಬೇಕು ಮತ್ತು ಪ್ರಾದೇಶಿಕ ಕೆಲಸ ಮಾಡೋ ರಾಷ್ಟ್ರೀಯ ಪಕ್ಷ ಬರಬೇಕು. ಒಟ್ಟಾರೆ ಜನರಿಗೆ ಒಳ್ಳೇದು ಮಾಡೋ ಪಕ್ಷ ಬರಬೇಕು, ಏನಂತಿರ ಗುರು?Harshahttps://www.blogger.com/profile/16788521792690175151noreply@blogger.com