ವಲಸಿಗರ ಪುಂಡುತನಕ್ಕೆ ಕಡಿವಾಣ ಬೇಕು


ತಮ್ಮ ಊರಲ್ಲಿ ತಿನ್ನಕ್ ಗತಿ ಇಲ್ಲಾ ಅಂತ ಹೊಟ್ಟೆಪಾಡಿಗೆ ನಮ್ಮ ಊರಿಗೆ ಬಂದಿರೋ ಈ ಪರಭಾಷಿಕ ಕೂಲಿಗಳು ನಡೆಸಿದ ದಾಂಧಲೆ ಬಗ್ಗೆ ಪತ್ರಿಕೆಗಳಲ್ಲಿ ವರದಿ(ಕನ್ನಡ ಪ್ರಭ-ಸೆಪ್ಟೆಂಬರ್ ೧೯, ಪುಟ ೩) (ಫೋಟೋ ಕೃಪೆ: ಕನ್ನಡಪ್ರಭ) ಬಂದಿದೆ. ಬೆಂಗಳೂರಲ್ಲಿ ನಡೆಯೋ ಕೊಲೆ, ದರೋಡೆ, ಅತ್ಯಾಚಾರದಂತಹ ಕ್ರೈಮುಗಳಲ್ಲಿ ಇತ್ತೀಚಿಗೆ ಇಂತಹ ವಲಸಿಗರ ಕೈವಾಡ ಹೆಚ್ಚು ಹೆಚ್ಚು ಕಾಣ್ತಿದೆ. ಆದ್ರೆ ಈ ಉದ್ಧಟತನ ಇವತ್ತು ನಮ್ಮ ನಾಡಿನ ವ್ಯವಸ್ಥೇನ್ನೇ ಧಿಕ್ಕರಿಸೋ ಹಂತಕ್ಕೆ, ಕಾಪಾಡುವ ಪೊಲೀಸರ ಮೇಲೇ ಕೈ ಮಾಡೋ ಹಂತಕ್ಕೆ ತಲುಪಿದೆ. ಈ ಘಟನೆ ನಮ್ಮ ವ್ಯವಸ್ಥೇನಾ ಗಟ್ಟಿ ಮಾಡ್ಕೊಳ್ಳೋ ಅಗತ್ಯಾನ ಎತ್ತಿ ತೋರುಸ್ತಿದೆ. ಈ ಒಂದು ಘಟನೆ ಕನ್ನಡಿಗರ ಕಣ್ಣು ತೆರಸಲಿ ಗುರು!

ಕಡಿವಾಣವಿಲ್ಲದ ವಲಸಿಗ!

ಕರ್ನಾಟಕದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿದ್ದ ಹಾಗೇ ಕಟ್ಟದ ನಿರ್ಮಾಣದಂತಹ ಕೆಲಸಗಳೂ ಹೆಚ್ಚಿದವು. ತೀರಾ ಹಿಂದುಳಿದ ಬಿಹಾರಿನಂತಹ ಪ್ರದೇಶಗಳ ಜನ ಹಿಂಡು ಹಿಂಡಾಗಿ ಗುಳೆ ಬರೋದೂ ಹೆಚ್ಚಕ್ ಶುರುವಾಯ್ತು. ಇದಕ್ಕೆ ತಕ್ಕಂತೆ ನಮ್ಮ ಸರ್ಕಾರ ಅಂತರರಾಜ್ಯ ವಲಸೆ ನಿಯಂತ್ರಣದ ಅಗತ್ಯವನ್ನು ಮನಗಾಣದೇ, ಯಾರು ಎಲ್ಲಿಗಾದ್ರೂ ವಲಸೆ ಹೋಗಬಹುದು ತಾನೇ, ನಮಗೂ ಇದಕ್ಕೂ ಸಂಬಂಧವಿಲ್ಲ ಅಂತ ಕಣ್ಣುಮುಚ್ಕೊಂಡು ಕೂತು ಕೊಳ್ತು. ನಮ್ಮ ನಾಡಿಗೆ ಹಾಗೆ ವಲಸೆ ಬರೋರಾದ್ರೂ ಎಂಥಾವ್ರು? ಸಂಸಾರ, ಮನೆ, ಮಕ್ಕಳು, ಸಮಾಜ ಇವುಗಳ ಬಗ್ಗೆ ಯಾವ ನಂಬಿಕೇನೂ, ಬಂಧನಾನೂ ಇಲ್ಲದ ಉಂಡಾಡಿ ಗುಂಡ್ರು ಅನ್ನೋಕೆ ಇವ್ರು ವಲಸೆ ಬಂದಿರೋ ಊರುಗಳ ಅಪರಾಧ ವರದಿಗಳನ್ನು ನೋಡುದ್ರೆ ಸಾಕು.

ಈ ಗೂಂಡಾಗಳಿಗೆ ಬಲಿಯಾಗಿರೋರೂ ಕೂಡಾ ಹೆಚ್ಚಾಗಿ ಉತ್ತರ ಕರ್ನಾಟಕದ ಹಳ್ಳಿಗಳಿಂದ ಬಂದಿರೋ ಕನ್ನಡಿಗ ಕೂಲಿಕಾರರ ಹೆಣ್ಣುಮಕ್ಕಳು. ಇವರ ಕಣ್ಣಿಗೆ ಎರಡು ವರ್ಷದ ಕೂಸಿಂದ ಎಂಬತ್ತು ವರ್ಷದ ಮುದುಕೀವರೆಗೆ ಎಲ್ರೂ ಒಂದೇ. ಇದಕ್ ಪೂರಕವಾಗಿ ಈ ಜನ ಸಂಸಾರ ಬಂಧನವಿಲ್ಲದ ಪುಂಡು ಪೋಕರಿಗಳಂತೆ ಗುಂಪಾಗಿ ವಾಸಿಸೋರು. ಯಾಕಂದ್ರೆ ಊರಿಂದ ಬರ್ತಾ ಸಂಸಾರ ಕಟ್ಕೊಂಡೇನು ಬಂದಿರಲ್ವಲ್ಲಾ...
ಈ ಊರೇನು ತಮ್ಮ ತವರಲ್ಲವಲ್ಲಾ, ಇಲ್ಲಿನ ಜನರೇನು ತನ್ನವರಲ್ಲವಲ್ಲಾ, ಇಲ್ಲೇನು ಮಾನ ಮರ್ಯಾದೆಗೆ ಹೆದರಿ ಯಾರೇನು ಅಂದ್ಕೋತಾರೋ ಅಂತ ಅಂಜಬೇಕಾಗಿಲ್ಲವಲ್ಲಾ... ಅಂತಾ ಇವರು ಅಂದ್ಕೊಂಡಿದಾರೆ ಅನ್ಸುತ್ತೆ. ಅದುನ್ನ ತಮ್ಮ ನಡವಳಿಕೆಯಿಂದ ಹೆಜ್ಜೆಹೆಜ್ಜೆಗೂ ತೋರುಸ್ತಿದಾರೆ ಗುರು. ನಮ್ಮ ನೆಲದ ಕಾನೂನಿಗೆ ಕಿಂಚಿತ್ತೂ ಬೆಲೆ ಕೊಡಲ್ಲಾ ಅನ್ನೋದನ್ನು ನಮ್ಮ ಪೊಲೀಸರ ಮೇಲೇ ಕೈ ಮಾಡೊದ್ರ ಮೂಲಕ, ನಮ್ಮ ಪೊಲೀಸ್ ಅಧಿಕಾರಿಯನ್ನೇ ಸಾಯೋ ಹಾಗೆ ಹೊಡೆಯೋ ಮೂಲಕ ತೋರಿಸಿ ಕೊಡ್ತಿದಾರೆ ಗುರು! ಇಂಥಾ ಕ್ರಿಮಿಗಳನ್ನು ಗಡಿಪಾರು ಮಾಡೋ ಕ್ರಮಕ್ಕೆ ಮುಂದಾಗಲಿ ನಮ್ಮ ಕರ್ನಾಟಕ ಸರ್ಕಾರ!

8 ಅನಿಸಿಕೆಗಳು:

Anonymous ಅಂತಾರೆ...

ಈ ಪು೦ಡು ಪೋಕರಿಗಳಿಗೆ ಪೋಲೀಸರು ಬುದ್ಧಿ ಕಲಿಸಲಿ. ಕರ್ನಾಟಕ ಸರ್ಕಾರ ವಲಸೆ ಕಾನೂನಿನ ಬಗ್ಗೆ ಇನ್ನಾದರೂ ಯೋಚಿಸಲಿ. ಇ೦ತಹವರು ನಮ್ಮೂರಿನಲ್ಲಿದ್ದರೆ ನಮ್ ನಮ್ಮ ತಾಯಿ ತ೦ಗಿಯರು ಅದೆಷ್ಟು ಕ್ಷೇಮವಾಗಿರುವರು? ಇಲ್ಲಿ ಧಾ೦ದಲೆ ಎಬ್ಬಿಸಿ, ಬೆ೦ಗಳೂರಲ್ಲಿ ಕನ್ನಡದೋರು ಹಿ೦ಸಾಪ್ರಿಯರು ಅ೦ತ ಅಪಪ್ರಚಾರ ಮಾಡಿ, ನಮ್ಮ ಪ್ರಗತಿನೇ ನಿಲ್ಲಿಸುವಷ್ಟು ಮಹತ್ವದ್ದು ಈ ವಿಷಯ. ನಮ್ಮೂರಲ್ಲಿ ಹಿ೦ಸೆ ಹೆಚ್ಚಿದರೆ, ಇಲ್ಲಿನ ಅ೦ತರ ರಾಷ್ಟ್ರೀಯ ಉದ್ಯೋಗಕ್ಕೆ ನಮ್ಮಲ್ಲಿ ಬ೦ಡವಾಳ ಹೂಡದಿರಲು ಒಳ್ಳೆಯ ಕಾರಣ ಸಿಕ್ಕ೦ತಾಗುತ್ತದೆ.

Anonymous ಅಂತಾರೆ...

ಬಾಳ ಖರೆ ಐತಿ ಗುರು ನೀನು ಬರದಿದ್ದು. ನಮ್ಮ ಹುಬ್ಬಳ್ಯಾಗೂ ಈ ಮಂಗ್ಯಾ ಸೂ* ಮಕ್ಕಳ ಕಿರಕಿರಿ ಶುರು ಆಗೇತಿ. ಹೋದಲ್ಲಿ ಬಂದಲ್ಲಿ ಉಗಳುದು, ಹಿಂದಿ ಹಿಂದಿ ಅಂತ ಬಾಯಿ ಮಾಡೋದು, ನಮ್ಮ ಮಂದಿ ಮ್ಯಾಲೆ ಕೈ ಮಾಡೋದು.. ಹಿಂಗ ಇವರ ಉಪದ್ರ ಒಂದೆರಡಲ್ಲ ಗುರು.. ಒಂದ ಸಲಾ ಚಲೋತಂಗ, ಹಂಗ ಟರ್ರ್ ಅನ್ನಬೇಕು ಹಂಗ ಹೋಡಿಬೇಕು ಈ ಶಗಣಿ ತಿನ್ನು ಹಲ್ಕಟ ಸೂ* ಮಕ್ಕಳಿಗೆ. ಏನ್ ನಮ್ಮ ಕನ್ನಡದ ಹೆಣ್ಣ ಮಕ್ಕಳ ಅಂದ್ರೆ ಇವರಿಗೇನ್,, ಆಟದ ಸಾಮಾನ್ ಅನ್ಕೊಂಡಾರೇನ್,, ಇವರೌರ್.. ಒಮ್ಮೆ ಚಲೋತಂಗ್ ನಾದಿ,, ಇವರನ್ನ ಊರು ಬಿಡಸಬೇಕು ಗುರು.

Anonymous ಅಂತಾರೆ...

These people are animals. They need to be kicked out of the state. There was a fight between us and the bihari people in the college hostels which also has resulted in a big problem

Anonymous ಅಂತಾರೆ...

good one

Unknown ಅಂತಾರೆ...

Namaste
Nimma lekahanadalli barediruve yella vishayagalu katu sathya, E durahankarai Valesigarike namma karnataka sarkara thaka paata kalisabeku. Ivara attahAsake namma police ilake tilaanjali haakabeku. Bere urugalinda bandiruva ivarige adeshtu dhairya, adhu nama rakshiso police navara mele hele. Ivaranna dhikarisabeku, idhara virudhave ondhu prathekvadha chaluvali mada beku, namma kannada para sangatanegalu idhara bake chitisi suktha horata madabeku....
JAI KARNATAKA

Unknown ಅಂತಾರೆ...

This is very true, its not just enough to wait for government to take some action, but rather the people in the locality should also take such matters very seriously and make those bad guys realise the bitterness of any bad act they show.

Anonymous ಅಂತಾರೆ...

seriously think
i studied in Hubli we can this observe unculture behavior of this out side people.YOu can experiance in all collages of Hubli.Thier will group of goondas which are from railway station area, basically from tamilnadu(since 80% of railway emoplyees are tamilians).
Other students should not argue with this people, even sometimes teachers also scares from these people. Thier will regular warning for new comers dont commnet to those guys because he is from railway area. In my degree courses during 2000 some students are UP and Bihar, thier habit is acting in love cases with local girls and changing every feb-14. thier some students since 8-10 years they studing in a degree

Anonymous ಅಂತಾರೆ...

ವಲಸಿಗರ ಪುಂಡತನಕ್ಕೆ ಮೊದಲೇ ಕಡಿವಾಣ ಹಾಕ್ಕಿದ್ರೆ...... ನಮ್ಮ ಆರಕ್ಷಕರಿಗೆ ಇಂತಾ ಪರಿಸ್ಥಿತಿ ಬರುತ್ತಿರಲಿಲ್ಲ. (ಕೆಲವು ದಿನಗಳ ಹಿಂದೆ ಬೆಂಗಳೂರಿನ, ಕೃಷ್ಣರಾಜಪುರದಲ್ಲಿ ನಡೆದ ಘಟನೆ)

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails