tag:blogger.com,1999:blog-7410064535655791758.post219223761132534265..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಇಂಗ್ಲೀಷಲ್ಲಿ ನಮ್ಮ ಊರುಗಳ ಹೆಸರು ಬದಲಾಯಿಸೋದು ಒಳ್ಳೇದೇUnknownnoreply@blogger.comBlogger16125tag:blogger.com,1999:blog-7410064535655791758.post-36369695679732386972007-10-11T13:51:00.000+05:302007-10-11T13:51:00.000+05:30ಅವ್ವಾ ನಂದಿನಿ ಸುಂದರ್ ಈ ನಿನ್ನ ಹೆಸರಿನ ಮುಂದೆ ಇರೋ Sund...ಅವ್ವಾ ನಂದಿನಿ ಸುಂದರ್ ಈ ನಿನ್ನ ಹೆಸರಿನ ಮುಂದೆ ಇರೋ Sundar ನ್ನ ಯಾವ ರೀತಿ spell ಮಾಡ್ತಿಯಾ? Sundar ತಪ್ಪಲ್ವಾ? ಅದು Sunder ಅಂದ್ರೆ ಚೆನ್ನಗಿರೋದು ನಿಂಗೆ ಹೆಸರು ಇಂಗ್ಲಿಷ್ ನಲ್ಲಿ ಬೇಕು ತಾನೆ?
ಮೊದ್ಲು ಹೇಳು ನೀನು ಎಲ್ಲಿಯವಳು ಅಂತ ಕರ್ನಾಟಕ ದವಳಂತು ಅಲ್ಲ ಅಲ್ವಾ..? ಕರ್ನಾಟಕದವಳಾದ್ರೆ ಈ ರೀತಿ ಕೋತಿ ತರ ಆಡ್ತಿರಲಿಲ್ಲಾ.

ನಮ್ಮ ಭಾಷೆ, ನಮ್ಮ ರಾಜ್ಯ, ನಮ್ಮ ಬೆಂಗಳೂರು ನಮ್ಮಿಷ್ಟದಂತೆ ಅದರ ಹೆಸರನ್ನ ನಮ್ಗೆ ಸರಿ ಅನಿಸೋ ಹಾಗೆ ಬದಲಾಯ್ತಿವಿ.. ಅದರಲ್ಲಿ ನಿಂಗೇನ್ ಕಷ್ಟ. ಹೆಸರು ಬದಲಾಗಿರೋ ಬೆಂಗಳೂರಿ ನಲ್ಲಿ ಇರೋಕೆ ಇಷ್ಟ ಇಲ್ವಾ..? ನಿನ್ನ ಇಷ್ಟ ತಂಕೊಂಡ್ ನಾವೇನ ಮಾಡೋದು.Shreehttps://www.blogger.com/profile/11254355125732469392noreply@blogger.comtag:blogger.com,1999:blog-7410064535655791758.post-64127426594983213452007-10-09T04:35:00.000+05:302007-10-09T04:35:00.000+05:30Bangalore annodanna Bengaluru antha maadale beku. ...Bangalore annodanna Bengaluru antha maadale beku. eegina paristhithiyalli kannada bhashege eetharada badalaavane avashyakavaagide.Bindiyahttps://www.blogger.com/profile/04922390241040571286noreply@blogger.comtag:blogger.com,1999:blog-7410064535655791758.post-65987678429321838532007-09-27T15:47:00.000+05:302007-09-27T15:47:00.000+05:30ಅಪ್ಪಾ ಅನಾನಸ್ಸು,25 ಕೋಟಿ ನಿಂಗೆ ಜಾಸ್ತಿ ಅನ್ನಿಸಬಹುದು ಕಣ...ಅಪ್ಪಾ ಅನಾನಸ್ಸು,

25 ಕೋಟಿ ನಿಂಗೆ ಜಾಸ್ತಿ ಅನ್ನಿಸಬಹುದು ಕಣಯ್ಯಾ, ಆದರೆ ಅದು ಕರ್ನಾಟಕದ ರಾಜಧಾನಿ ಹೆಸರಲ್ಲಿ ಇನ್ನೆಂದೆಂದಿಗೂ ಉಳಿಯೋ ದಾಸ್ಯದ ಗುರುತನ್ನ ಅಳಿಸಿಕೊಳ್ಳಕ್ಕೆ ಒಂದು ರಾಜ್ಯ ಕೊಡ್ತಿರೋ 25ಪೈಸ ಇದ್ದಂಗೆ!

ನಿನ್ನ ಮಗಳಿಗೆ Monica Lewinsky ಅಂತ ಹೆಸರು ಇಟ್ಟುಬಿಡು - ಹೆಸರಲ್ಲೇನಿದೆ? ಯಾವನೋ ಲೋಪರ್ ನನ್ ಮಗ ಹಂಗೆ ಹೆಸರು ಇಟ್ಟಿದ್ದ್ರೆ ವಾಪಸ್ಸು "ಗೌರಿ" ಅಂತ ಇಡಬೇಕಾದ್ರೆ 25 ರೂಪಾಯೋ 25 ಸಾವಿರ ರೂಪಾಯೋ ಕೊಡಕ್ಕೆ ಹಿಂಜರೀತ್ಯಾ?Anonymousnoreply@blogger.comtag:blogger.com,1999:blog-7410064535655791758.post-39125782671729491722007-09-27T15:09:00.000+05:302007-09-27T15:09:00.000+05:30I agree with Nagraj. Hesaru change maadakke 25 - 3...I agree with Nagraj. Hesaru change maadakke 25 - 30 crore rupees kharchagutte anta andaaju maadidare. EE duddanna yaara thaata kodthaare? Yaaroo alla bengalurina tax payers kodthare.

Ishtaadroo bengaluru antanaadru bariri, bengaluru anthaadru bariri, beyngaalooru anthaadru bariri, pronounce maadakke bardirorge yaavattu maadakkagalla.

Aadroo avru "Hell" antha karibaardaagittu....Anonymousnoreply@blogger.comtag:blogger.com,1999:blog-7410064535655791758.post-69572809381436118292007-09-25T07:32:00.000+05:302007-09-25T07:32:00.000+05:30ನೋಡಪ್ಪ ನಾಗರಾಜು,ಒಂದ್ ಕಿತ ಗುರುಗಳು ಮೇಲೆ ಬರ್ದಿರೋದನ್ನ ಓ...ನೋಡಪ್ಪ ನಾಗರಾಜು,

ಒಂದ್ ಕಿತ ಗುರುಗಳು ಮೇಲೆ ಬರ್ದಿರೋದನ್ನ ಓದು ಮಗ. ಸುಮ್ನೆ ಎಲ್ಲ್ ಇಡ್ಲಿ ಯಾರಿಗ್ ಇಡ್ಲಿ ಅಂತ ಬಂದ್ ಬಾಯಿಗೆ ಬಂದಂಗೆ ಮಾತಾಡಬೇಡ.

ಹೆಸರು ಬದಲಾಯಿಸೋದರಿಂದ ನಿಮ್ಮ ಮನೆ ಮುಂದಿರೋ ಹೇಸಿಗೆ ಹೋಗಲ್ಲ, ಅಂತ ಗೊತ್ತು ಮಗ. ಆದರೆ ಅದರಿಂದ ಏನೇನು ಲಾಭ ಇದೆ ಅಂತ ಮೇಲ್ ಬರ್ದೈತಲ್ಲ, ಒಂತಪ್ಪ ಓದಿ ಅರ್ತ ಮಾಡ್ಕೋ ಮಗ.

living conditions improve ಮಾಡಕ್ಕೆ ನೀನಿದ್ಯಲ್ಲ ಕೂಸು? ಮಾಡು. ಔರು ಅದ್ ಮಾಡ್ಲಿಲ್ಲ ಇದ್ ಮಾಡ್ಲಿಲ್ಲ, ನಾನ್ ಇಡ್ತೀನಿ ಅನ್ನೋದು ಬದ್ಲು ಮಾಡಿರೋದ್ರಲ್ಲಿ ಒಳ್ಳೇದೇನೈತೆ ಅಂತ್ ಯೋಳೌರೆ ಒಸಿ ಓದಿ ಅರ್ಥಾ ಮಾಡ್ಕೋ ಕೂಸ.

ಬೆಂಗ್ಳೂರು ನಿಂಗೆ Hell ಆಗಿದ್ರೆ ಇನ್ನೂ ಇಲ್ಲೇ ಯಾಕ ಒಕ್ಕರಿಸಿಕೊಂಡಿದೀಯಮ್ಮ? ಹೋಗು ನಿನ್ನ Heavenಗೆ!Anonymousnoreply@blogger.comtag:blogger.com,1999:blog-7410064535655791758.post-91717899248750225582007-09-23T12:20:00.000+05:302007-09-23T12:20:00.000+05:30Changing the spelling for a place will result in h...Changing the spelling for a place will result in huge amounts of money to go down the drain. One has to understand that the government is doing such gimmicks because, it cannot really perform in any other front. It is foolish to think that we have achieved something great by changing the spelling. I would be happy if the living conditions of people in the slums is improved or if the traffic situation or public transportation improves.

Bangalore or Bengalooru or whatever, the place stinks with garbage piles everywhere. The spelling change cannot bring about any change to the shameless people who pee on the roadside causing disgust to everyone around. It is HELL on earth.Anonymoushttps://www.blogger.com/profile/15506412541538354691noreply@blogger.comtag:blogger.com,1999:blog-7410064535655791758.post-20682760576321107132007-09-01T05:34:00.000+05:302007-09-01T05:34:00.000+05:30ಹೌದ್ರೀ, ಇ.ಇ.ಟೈಮ್ಸ್ ನಲ್ಲೂ BengaLuru ಅಂತಾನೇ ಬರಿಯೋದು....ಹೌದ್ರೀ, ಇ.ಇ.ಟೈಮ್ಸ್ ನಲ್ಲೂ BengaLuru ಅಂತಾನೇ ಬರಿಯೋದು.

ಉದಾಹರಣೆಗೆ ನೋಡಿ:
http://www.eetimes.com/showArticle.jhtml;jsessionid=SFNXTJVXD31OAQSNDLOSKH0CJUNN2JVN?articleID=201803436

http://www.eetimes.com/showArticle.jhtml;jsessionid=SFNXTJVXD31OAQSNDLOSKH0CJUNN2JVN?articleID=201200820

ಆದರೆ, ಕರ್ನಾಟಕದ ನೆಲದಲ್ಲೇ ಬೆಳೆದು ನಿಂತ ಡೆಕನ್ ಹೆರಾಲ್ಡ್ ಪತ್ರಿಕೆಗೆ ಹೀಗೆ ಬರೆಯುವ ಯೋಗ್ಯತೆಯಿಲ್ಲದೇ ಹೋಗಿದೆ.

-ನೀಲಾಂಜನAnonymousnoreply@blogger.comtag:blogger.com,1999:blog-7410064535655791758.post-27738889224736111112007-08-30T01:25:00.000+05:302007-08-30T01:25:00.000+05:30ನಂದಿನಿ ಅವರ ಅಭಿಪ್ರಾಯ ಬೆಂಗಳೂರು ಹಳ್ಳಿಪದ ಎಂಬುದು ತಮಾಷೆಯ...ನಂದಿನಿ ಅವರ ಅಭಿಪ್ರಾಯ ಬೆಂಗಳೂರು ಹಳ್ಳಿಪದ ಎಂಬುದು ತಮಾಷೆಯಾಗಿದೆ! ಇಂಗ್ಲೆಂಡಿನಲ್ಲಿ ಮಳೆ ಬಂದ್ರೆ ಬೆಂಗ್ಳೂರಿನಲ್ಲಿ ಕೊಡೆ ಹಿಡಿಯುವ ಮನೋಭಾವ ಇದು.

ಅಮೆರಿಕೆಯ ಏರ್ ಇಂಡಿಯಾದ ಜಾಹೀರಾತೊಂದರಲ್ಲಿ Bengaluru ಅಂತ ನೋಡಿದೆ. ಗೂಗಲ್ ಅರ್ತ್, ವಿಕಿಮ್ಯಾಪಿಯಾ ಗಳಲ್ಲಿ ಈಗ Bengaluru, Belagavi ಅಂತ ಕಾಣಿಸಿಕೊಳ್ಳುತ್ತೆ.

-ಶೇಷಾದ್ರಿವಾಸುAnonymousnoreply@blogger.comtag:blogger.com,1999:blog-7410064535655791758.post-50172280933934809192007-08-29T19:21:00.000+05:302007-08-29T19:21:00.000+05:30ಈ Deccan Heraldನಲ್ಲಿ ಕನ್ನಡೇತರರ ದರ್ಬಾರು ನಡೀತಾ ಇದೆ. ...ಈ Deccan Heraldನಲ್ಲಿ ಕನ್ನಡೇತರರ ದರ್ಬಾರು ನಡೀತಾ ಇದೆ. ನಾವೆಲ್ಲ ಈ ಪತ್ರಿಕೆ ಓದೋದನ್ನೆ ನಿಲ್ಲಿಸಬೇಕು. ಯಾವ ಜಾಹೀರಾತು ಹಾಕಬರ್ದು. ಅವಾಗ ಬುದ್ದಿ ಬರುತ್ತೆ.

ಇದೇ ರೀತಿ ರಮೇಶ್ ಮೆನನ್ ಅನ್ನೋ ವ್ಯಕ್ತಿ (ಈತ columnist ಬೇರೆ!!) ಹಗಲೆಲ್ಲ ಬರೀತಾ ಇರ್ತಾನೆ. ಈ ನಂದಿನಿ ಮೇಡಮ್ಮು ಅದನ್ನೆ ಮತ್ತೆ ವಾಂತಿ ಮಾಡಿದ್ದಾರೆ. ನಮ್ಮ ನಾಡು, ನುಡಿ, ಸಂಸ್ಕೃತಿ ಏನೂ ಬೇಡ. ನಮ್ಮಿಂದ ಬರೀ infrastructure ಬೇಕು ಈ ಬೇವರ್ಸಿಗಳಿಗೆ.

ಇದು ಹೆಸರು ಬದಲಾವಣೆ ಅಲ್ಲ. ಇದಕ್ಕೆ de-anglicisation ಅಂತಾರೆ.

Referundum ಅನ್ನೋದು ಬಾಲಿಷ. ನಮ್ಮ ದೇಶದಲ್ಲಿ referendum ಅನ್ನೋದು ನಡೆದಿದೆಯೆ? ನಾಳೆ ನಾನು ಈ de-anglicisation ವಿರೋಧಿಸುವ ನಂದಿನಿಯಂತವರನ್ನೆಲ್ಲಾ ರಾಜ್ಯದಿಂದ ಗಡಿಪಾರು ಮಾಡಬೇಕು ಅಂತ referendum ನಡೆಸಿದ್ರೆ ಹೇಗಿರುತ್ತೆ?

Referendum, Infrastructure, Brand Name ಇತ್ಯಾದಿಗಳು ನಮ್ಮ ದಾರಿ ತಪ್ಪಿಸುವ ಹುನ್ನಾರಗಳಷ್ಟೆ. ನೇರವಾಗಿ ನನಗೆ ಕನ್ನಡವೆಂದ್ರೆ ಆಗಲ್ಲ ಅನ್ನೋ ಬದಲು ಈ ರೀತಿಯ ಮೆತ್ತನೆಯ ಮಾತುಗಳು.Anonymousnoreply@blogger.comtag:blogger.com,1999:blog-7410064535655791758.post-37997617040712133692007-08-29T12:14:00.000+05:302007-08-29T12:14:00.000+05:30Deccan Herald nalli ee tara tarale madtanne irtarr...Deccan Herald nalli ee tara tarale madtanne irtarre guru.
adakke yella kannadigaru adara sampadakarige ugidhu baribeku

idu email id :- letters@deccanherald.co.in

subject hige irali.
Letters to Editor comments on Whats in Name article.

nimma patra chikka mattu chokkavagi irali, ketta maathu avachya shabdagalu beda.Anonymousnoreply@blogger.comtag:blogger.com,1999:blog-7410064535655791758.post-34955285495077298422007-08-29T12:06:00.000+05:302007-08-29T12:06:00.000+05:30geLeyare:iShTannu deccanherald nalli barediddEne.a...geLeyare:
iShTannu deccanherald nalli barediddEne.
aadre vishya enappa aMtaMdre vishya hot aMta heege barevavaru hechchaaguttare! prakaTsuvavaroo hechchaaguttare.

Ms Nancy's [what's in a name? Let me call her Nancy! :O) :O)] article was misplaced. Please reprint it in comics section.
(a) Changing a name does not make any of the changes she listed. Same time, not changing the name bring those changes either. Money spent in name-change cant fix any of the problems she listed.
(b) "cosmopolitan culture" - I knew for sure, this word will be there in this article.! :O)
(c) When I visit India next time, I would like to stay in Ms. Nancy's [:O] residence, to be drawn into comforting folds. Forget the city, hopefully her home retains those folds.
(d) What is a referendum? I have not heard of any such thing in Indian model of democracy. Elected reps of maha nagara paalike and govt - wanted it, and they represent residents. Congress, JDS, BJP i.e about 80-90% of electorate is part of that decision.
(e) She asks about 'right of residents' for the name-change and then 2 sentence later asks to address "locals conversing less in Kannada". :O) :O) Ultimate Joke!
(f) Diverting technique?? - Name-change is a long long process, hope she noticed. Not a quick & dirty technique to divert anything or to get apolitical mileage.
(g) Last para - crap except last three words... "naming it appropriately".
uunaasheಉಉನಾಶೆhttps://www.blogger.com/profile/06477983620790311507noreply@blogger.comtag:blogger.com,1999:blog-7410064535655791758.post-56277487694149561652007-08-29T11:49:00.000+05:302007-08-29T11:49:00.000+05:30GurugaLe, 'Karnataka' andre yenu? idannu "kannaDa ...GurugaLe, 'Karnataka' andre yenu? idannu "kannaDa naaDu" yendu yeke badalaayisabaaradu? (simillar to "tamiLu Nadu")Anonymousnoreply@blogger.comtag:blogger.com,1999:blog-7410064535655791758.post-24554840620250968282007-08-29T11:42:00.000+05:302007-08-29T11:42:00.000+05:30ಶರಣು ಗುರುಗಳೇ,,ನಾವೆಲ್ಲ ಬೆಂಗಳೂರಿಗೆ ಬೆಂಗಳೂರು ಅಂತಾನೆ ಕ...ಶರಣು ಗುರುಗಳೇ,,
ನಾವೆಲ್ಲ ಬೆಂಗಳೂರಿಗೆ ಬೆಂಗಳೂರು ಅಂತಾನೆ ಕರಿತೆವಿ, ಆದ್ರೆ ಇಡಿ ಜಗತನ್ಯಾಗ್ ಎಲ್ಲಾರು ಅದು ಬ್ಯಾಂಗಲೂರ್ ಅಂತಾ ಅನ್ಕೊಂಡಾರ್,, ಅವರಿಗೆಲ್ಲ ಅದು ಬ್ಯಾಂಗಲೂರ್ ಅಲ್ಲಾ ಶಿವಾ ಅದು ಬೆಂಗಳೂರು ,, ಅದನ್ನ ಕನ್ನಡ ಮಂದಿ ನೂರಾರ್ ವರ್ಷದ ಹಿಂದ ಕಟ್ಟಿದ್ದು ಅಂತ ತಿಳಸಿ ಹೇಳು ಸಲುವಗ್ಯಾರು ಬ್ಯಾಂಗಲೂರ್ ಹೋಗಿ ಬೆಂಗಳೂರು ಬರಬೇಕ್ರಿ.. ಅವನೌನ್ ಇ times of india ದಾಗ್ ಬರು ಪೇಜ್ 3 ಸೂ.. ಮಕ್ಕಳು ಬ್ಯಾಂಗಲೂರ್ ಬ್ಯಾಂಗಲೂರ್ ಅಂತ ಬಾಯಿ ಬಡಕೊಂಡ್ರ ನಾವೆನ್ ಕೇರ್ ಮಾಡಬೇಕಾಗಿಲ್ರಿ..Anonymousnoreply@blogger.comtag:blogger.com,1999:blog-7410064535655791758.post-77102272725729619002007-08-29T11:21:00.000+05:302007-08-29T11:21:00.000+05:30nanna keLidre Bangalore annu BengaLuru anta badlaa...nanna keLidre Bangalore annu BengaLuru anta badlaaysiddu tumbaa tappu..

adara badalu 'bendakaaLooru' anta badlaaysidre chennagittu. adondu achcha kannaDada, moola hesaraaguttittu. hesaranna ondsala badlaaysade kashta. adakke modale ee hesaranna soochisabekaagittu.

GurugaLe, ee deccan heraldu ondu gulDu patrike swamy. adakkinta TOI eshto vaasi. ee deccan herald navarige kannaDa kandre aagolla adke heegella patragaLu bartave nodi. athva avre barkotaaro yeno.Anonymousnoreply@blogger.comtag:blogger.com,1999:blog-7410064535655791758.post-18616378522263848802007-08-29T09:24:00.000+05:302007-08-29T09:24:00.000+05:30ಲೇಖನ ತುಂಬ ಚೆನ್ನಾಗಿದೆ. ನಮ್ಮ ಊರಿನ ಹೆಸರನ್ನ ನಾವೆಲ್ಲರು ...ಲೇಖನ ತುಂಬ ಚೆನ್ನಾಗಿದೆ. ನಮ್ಮ ಊರಿನ ಹೆಸರನ್ನ ನಾವೆಲ್ಲರು ಸಹಮತದಿಂದ ಬದಲಾಯಿಸಿಕೊಂಡರೆ ಇವರಿಗೇನು ಉರಿನೋ ಗೊತ್ತಾಗೋಲ್ಲ. ಮೊದಲಿಗೆ ಈ ವಿಶ್ಯವನ್ನ ಕರ್ನಾಟಕ ಸರ್ಕಾರ ಪ್ರಕಟಿಸಿದಾಗ ಕೆಲವರು ಪ್ರತಿಕ್ರಿಯಿಸಿದ್ದಂತು ವಿಚಿತ್ರ ಅನಿಸಿತು. ಮುಂಬೈ ಇಂದ ಬಂದವರೊಬ್ಬರು 'The name sounds weird' ಅಂತ ಅಂದ್ರು. ಅವರ ಊರಿನ ಹೆಸರನ್ನ ಬಾಂಬೆ ಇಂದ ಮುಂಬೈ ಅಂತ ಬದಲಾಯಿಸಬಹುದು ನಮ್ಮ ಊರಿನ ಹೆಸರನ್ನ ಬದಲಾಯಿಸಬಾರದು. ಇದೆಂತ ವಿಚಿತ್ರ ನೋಡಿ. ನಮ್ಮ ದೇಶದ ಇತರ ನಗರಗಳ ಹೆಸರು ಬದಲಾದಾಗ ಯಾರು ಏನು ಅನ್ನಲಿಲ್ಲ ಇವಾಗ comment ಹೊಡೆಯಕ್ಕೆ ಬಂದಿದ್ದಾರೆ. ಇದಕ್ಕೆ ನಮ್ಮ ಸಹನ ಶೀಲತೆಯೇ ಕಾರಣ. ಯಾರು ಏನು ಅಂದರು ನಾವು ಸುಮ್ಮನೆ ಇರುತ್ತೀವಿ ನೋಡಿ ಅದಕ್ಕೆ.
ಮತ್ಯಾರೋ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದು ಹೀಗೆ.
http://kannadablogs.blogspot.com/2006/11/blog-post_23.html
ಇವರಿಗೆಲ್ಲ ನಿಮ್ಮ ಈ ಲೇಖನ ಸೂಕ್ತ ಮಾರ್ಗದರ್ಶನ ಕೊಡಲಿದೆ.Anonymousnoreply@blogger.comtag:blogger.com,1999:blog-7410064535655791758.post-45884092914264271052007-08-29T06:02:00.000+05:302007-08-29T06:02:00.000+05:30ಅವ್ವಾ ನಂದಿನಿ... ಅಳೇ ಕನ್ನಡ ಸಿನಿಮಾದಾಗೆ ಪಟ್ಣದಿಂದ ಅಳ್ಳ...ಅವ್ವಾ ನಂದಿನಿ... ಅಳೇ ಕನ್ನಡ ಸಿನಿಮಾದಾಗೆ ಪಟ್ಣದಿಂದ ಅಳ್ಳಿಗೆ ಬಂದ ಎಣ್ಮಗ ಅಳ್ಳಿಯೋರ್ನ ಬೈದಂಗೆ ಆಡ್ಬ್ಯಾಡ ಕಣವ್ವಾ. "ಬೆಂಗಳೂರು" ಅಂದ್ರೆ ಹಳ್ಳಿ ಎಸ್ರು ಅಂತ ನಿಂಗ್ಯಾರವ್ವಾ ಯೋಳಿದ್ದು. ಇಂತಾ ಸಣ್ಣ ಬುದ್ದಿ ನಿನ್ನಂತ ಎಂಗುಸ್ರುಗೆ ಇರಬಾರ್ದವ್ವಾ. ನಿನ್ ನೋಡುದ್ರೆ ಅಣ್ಣೋರ ಆಡು ಗ್ಯಪ್ತಿ ಬಂತು.

ಏನೆ ಸುಬ್ಬಿ ತುಂಬಾ ಕೊಬ್ಬಿ ಗೇಲಿ ಮಾಡಿ ಕೆಳಕ್ಕೆ ದಬ್ಬಿ ಕಿಸ್ ಕಿಸ್ ನಗ್ತೀಯಾಕೆ ಅಲ್ಲುಬ್ಬಿ...

-ಅಳ್ಳಿಮುಕ್ಕAnonymousnoreply@blogger.com