tag:blogger.com,1999:blog-7410064535655791758.post3936970679739905369..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಗೂಗಲ್ ನ್ಯೂಸ್ ಅಲ್ಲಿ ಕನ್ನಡ ಯಾಕಿಲ್ಲ ?Unknownnoreply@blogger.comBlogger12125tag:blogger.com,1999:blog-7410064535655791758.post-63660630219821037012010-04-29T10:50:31.612+05:302010-04-29T10:50:31.612+05:30http://justkannada.in ದಲ್ಲು ಕೊಡ ಯೂನಿಕೋಡ್ ಬಳಸಿದ್ದಾರ...http://justkannada.in ದಲ್ಲು ಕೊಡ ಯೂನಿಕೋಡ್ ಬಳಸಿದ್ದಾರೆ..ನೋಡಿಜಾಕಾಸ್ ಹುಡ್ಗ...https://www.blogger.com/profile/07187026026319082379noreply@blogger.comtag:blogger.com,1999:blog-7410064535655791758.post-84035014577254750232010-02-01T16:58:10.080+05:302010-02-01T16:58:10.080+05:30kannada.webdunia.com ಸಹ ಯೂನಿಕೋಡ್ ಬಳಸುವ ಪ್ರಮಖ ವೆಬ್ ...kannada.webdunia.com ಸಹ ಯೂನಿಕೋಡ್ ಬಳಸುವ ಪ್ರಮಖ ವೆಬ್ ತಾಣವಾಗಿದೆ.ಅನಾನಿnoreply@blogger.comtag:blogger.com,1999:blog-7410064535655791758.post-54889885453185902842010-01-26T10:51:33.131+05:302010-01-26T10:51:33.131+05:30ಗುರೂ ನಾನಂತೂ ಹಿಂದೂ ಮುಂದೂ ನೋಡದೆ ಕನ್ನಡ ಯುನಿಕೋಡ್ ಬಳಸಿ ...ಗುರೂ ನಾನಂತೂ ಹಿಂದೂ ಮುಂದೂ ನೋಡದೆ ಕನ್ನಡ ಯುನಿಕೋಡ್ ಬಳಸಿ ವೆಬ್ ತಾಣವೊಂದನ್ನು ರಚಿಸಿದೆ.. www.hivitla.tk ಏನಂತೀರಿ ಸಾರ್..!?hivitla.tkhttps://www.blogger.com/profile/00652727118922311264noreply@blogger.comtag:blogger.com,1999:blog-7410064535655791758.post-5537219498675066692010-01-26T10:36:39.977+05:302010-01-26T10:36:39.977+05:30ಲೇಖನ ಪ್ರಸ್ತುತ ಮತ್ತು ಚೆನ್ನಾಗಿದೆ.ಲೇಖನ ಪ್ರಸ್ತುತ ಮತ್ತು ಚೆನ್ನಾಗಿದೆ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-7410064535655791758.post-84811420812719692032010-01-23T23:03:32.694+05:302010-01-23T23:03:32.694+05:30ಯೂನಿಕೋಡಿನಲ್ಲಿ ಕನ್ನಡ ಅಕ್ಷರಗಳು ಮಿಳಿತ ಆಗಲೇಬೇಕು ನಿಜ. ಈ...ಯೂನಿಕೋಡಿನಲ್ಲಿ ಕನ್ನಡ ಅಕ್ಷರಗಳು ಮಿಳಿತ ಆಗಲೇಬೇಕು ನಿಜ. ಈ ಕ್ರಿಯೆಯನ್ನು ನಮ್ಮ, ಅನೇಕ, ಸುದ್ದಿ ಸಂಸ್ಥೆಗಳು ಮಾಡುತ್ತಿಲ್ಲ, ನಿಜ. ಯಾಕೆಂದರೆ, ಆ ಸಂಸ್ಥೆಗಳಿಗೆ ಯೂನಿಕೋಡಿನ ದೂರಗಾಮಿ ಪ್ರಯೋಜನಗಳು ಗೊತ್ತಿಲ್ಲ. ನಿಜ. ಕೆಲವರಿಗೆ ಗೊತ್ತಿದೆ ಆದರೆ ಮಾಡುವುದಿಲ್ಲ, ನಿಜ. ಗೊತ್ತಿದ್ದೂ ಮಾಡುವುದಿಲ್ಲ ನಿಜ್ಜ.

ಯಾಕೆಂದರೆ ಆಸ್ಥೆಯಿಲ್ಲ.

ಆಸ್ಥೆ ಎನ್ನುವುದು ಎಂಥ ಪದ!

ಆಸ್ಥೆಗೆ ಅರವಳಿಕೆ ಬಂದಿದೆ. ಯಾಕೆಂದರೆ, ಕೆಲವರು ಮೊದಲು ಇಂಗ್ಲಿಷ್ ಪತ್ರಿಕೆ ಓದಿ ಆನಂತರ ಟೈಂ ಇದ್ದರೆ ಕನ್ನಡ ಪತ್ರಿಕೆ ತಿರುವಿ ಹಾಕುತ್ತಾರೆ, ನಿಜ್ಜ.

ಗೂಗಲ್ಲಿಗೆ ಕನ್ನಡದ ಮೇಲೆ ದ್ವೇಷ ಏನೂ ಇಲ್ಲ. ಯಾವ ಭಾಷೆಯಲ್ಲಿ ಜನ ಹೆಚ್ಚು ಇಷ್ಟ ಪಡುತ್ತಾರೋ ಮತ್ತು ಯಾವ ಭಾಷೆ ಅಂತರ್ ಜಾಲದಲ್ಲಿ ಫಳಫಳಿಸುತ್ತದೋ ( reflect) ಅದನ್ನು ಗೂಗಲ್ಲು ತಂತಾನೆ ಸ್ವೀಕರಿಸುತ್ತದೆ. ಅದು ಒಂದು ಇಂಜಿನ್ನು. ನಿಮ್ಮ ಮನಸ್ಸು ಅಲ್ಲ.

ದಟ್ಸ್ ಕನ್ನಡದಲ್ಲಿ ನಾನು ಟ್ರೂ ಟೈಪ್ ಫಾಂಟುಗಳೊಂದಿಗೆ 7 ವರ್ಷ ಏಗಿದ್ದೇನೆ. ಇತ್ತೀಚೆಗೆ ಯೂನಿಕೋಡ್ ಬಳಸಲು ಆರಂಭಿಸಿದ್ದೇವೆ. ಮಾನ್ಯ ಓದುಗರು ಗಮನಿಸಿರಬಹುದು. ಆದರೆ ವಿಚಾರ ಅದಲ್ಲ.

ಬರೀ ಕನ್ನಡ ಅಕ್ಷರಗಳನ್ನು ಕುಟ್ಟಿ ನ್ಯೂಸ್ ಸ್ಟೋರಿ ಮಾಡಿ ಅಪ್ ಲೋಡಿದ ಮಾತ್ರಕ್ಕೆ ತನ್ನ ಕೆಲಸ ಮುಗಿಯಿತು ಎಂದು ಭಾವಿಸುವ ಪತ್ರಕರ್ತರು ಮತ್ತು ಮೀಡಿಯಾ ಹೌಸುಗಳು ಇಂಟರ್ ನೆಟ್ ಪತ್ರಿಕೋದ್ಯಮದ ಕಡೆ ತಲೆ ಇಟ್ಟೂ ಮಲಗಬಾರದು. ಹಾಗೆ ಮಾಡಿದ್ದೇ ಆದರೆ ಅವರ ಶ್ರಮ ವ್ಯರ್ಥ ಮತ್ತು ಅವರು ಸೈಬರ್ ಕನ್ನಡದ ಹಿತ ಶತ್ರುಗಳು ಎನಿಸುತ್ತಾರೆ. ಪಾಪ ಈ ವಿಷಯ ಅವರಿಗೇ ಗೊತ್ತಿಲ್ಲ.

ಈಚೆಗೆ ವಿಷ್ಣುವರ್ಧನ್ ತೀರಿಕೊಂಡ ದಿನ ನಾನು ನನ್ನ ಸಹೋದ್ಯೋಗಿಗಳಿಗೆ ಬೆಳಗಿನ ಜಾವ ಒಂದು ಈ ಮೇಲ್ ಬರೆದು ಇವತ್ತಿನ ಇಡೀ ದಿನದ ಅಂತರ್ ಜಾಲ ಉತ್ಪನ್ನವನ್ನು ವಿಷ್ಣುಗೆ ಮುಡಿಪಾಗಿಡಿ ಎಂದು ಕಿವಿಮಾತು ಕೊಟ್ಟಿದ್ದೆ. ನಾನೂ ಕಂಪ್ಯೂಟರ್ ಮಂದೇ ಇದ್ದೆ. ಅಂತೆಯೇ ಕೆಲಸ ಸಾಗಿತು.

ಮಾರನೆ ದಿನ, ಅದರ ಮಾರನೆ ದಿನ ಮತ್ತದರ ಮಾರನೆದಿನ ನಮ್ಮ ವೆಬ್ ಲಾಗಿನ್ ವರದಿ ನೋಡಿದಾಗ ನನಗೆ ಆಶ್ಚರ್ಯವೇನೂ ಆಗಲಿಲ್ಲ. ಯಾಕೆಂದರೆ, ನನಗೆ ಗೊತ್ತಿತ್ತು. ಇವತ್ತು ಕುಂಭಮೇಳ ಆಗಿ, ಸಂಚಾರ ದಟ್ಟಣೆ ಆಗಿ ಪುಟಗಳು ಬೌನ್ಸ್ ಆಗುತ್ತವೆ ಅಂತ. ಪ್ರತಿದಿನ ನಮ್ಮ ಚಾನಲ್ಲಿಗೆ ಭೇಟಿ ಕೊಡುವ ಕನ್ನಡ ಪ್ರೇಮಿಗಳಿಗಿಂತ ಎಷ್ಟೋ ಪಾಲು ಹೆಚ್ಚು ಮಂದಿ ಆ ಮೂರು ದಿನ ಬಂದು ಹೋಗಿದ್ದರು. ಎಲ್ಲಿಂದಲೋ, ಯಾತಕ್ಕೋ ಬಂದು ಹೋಗಿದ್ದರು. ಅಂದಹಾಗೆ, ಇದು ಸಿನಿಮಾ ಪ್ರೇಮ ಅಲ್ಲ. ವಿಷ್ಣುವರ್ಧನ್ ಮೇಲಿನ ಪ್ರೀತೀನೂ ಅಲ್ಲ.

ಅವರೆಲ್ಲ ಎಲ್ಲಿಂದ, ಯಾತಕ್ಕೋಸ್ಕರ ಬಂದಿದ್ದರು ಎಂದು ಯಾರಾದರೂ ತಿಳಿಸುವುದಾರೆ, ನನ್ನ ಇವತ್ತಿನ ಈ ಪ್ರತಿಕ್ರಿಯೆ ಚೂರು ಸಾರ್ಥಕ.

ಶಾಮ್, http://thatskannada.oneindia.inshamhttp://thatskannada.oneindia.innoreply@blogger.comtag:blogger.com,1999:blog-7410064535655791758.post-57813326478857432302010-01-23T14:25:12.136+05:302010-01-23T14:25:12.136+05:30ಸಖತ್ತಾಗಿ ಹೇಳಿದ್ದೀರ NSಸಖತ್ತಾಗಿ ಹೇಳಿದ್ದೀರ NSVinod Kumar. Nhttps://www.blogger.com/profile/00602695464673233296noreply@blogger.comtag:blogger.com,1999:blog-7410064535655791758.post-1680831758991213422010-01-22T22:42:38.332+05:302010-01-22T22:42:38.332+05:30ivannu use maadi and nimma snehitarige kalisi..
ht...ivannu use maadi and nimma snehitarige kalisi..
http://www.sanjevani.com
www.kannadaprabha.com
www.prajavani.net
www.thatskannada.com
http://www.udayavani.com
http://suddimoola.epapertoday.com/epaper/?yr=2010&mth=1&d=12
http://prajapragathi.epapertoday.com/epaper/?yr=2010&mth=1&d=12
http://janathamadhyama.epapertoday.com/epaper/?yr=2010&mth=1&d=11
http://kannada.samachar.com/
http://eesanje.com/
http://www.samyukthakarnataka.com/
http://www.vijaykarnatakaepaper.com/epaper/
http://www.vikrantakarnataka.com/
http://www.kannadaratna.com/
http://www.sahilnews.org/kannada/national_news/index.1.html
http://www.gulfkannadiga.com/today.html

http://nadoja.epapertoday.com/epaper/?yr=2010&mth=1&d=13
http://www.ourkarnataka.com/kannada/jai_kannadamma/devi_mahatme.htm
http://www.ourkarnataka.com/pattanga/pattanga_main.htm
http://www.kar.nic.in/samskruthi/Homepage/home.htm
http://www.ourkarnataka.com/tippuexpress/
http://www.ourkarnataka.com/lankesh/

http://www.tarangaonline.com/taranga/index1.asp
http://www.roopatara.com/roopatara/index1.asp
http://www.adikepatrike.com/index.php

http://in.kannada.yahoo.com/
http://msn.webdunia.com/kannada/index.htm

http://chitravarte.com/Anonymousnoreply@blogger.comtag:blogger.com,1999:blog-7410064535655791758.post-28387439555533332592010-01-22T22:21:43.436+05:302010-01-22T22:21:43.436+05:30googlekannada.com use maadigooglekannada.com use maadiAnonymousnoreply@blogger.comtag:blogger.com,1999:blog-7410064535655791758.post-19829987758844033892010-01-22T16:44:54.237+05:302010-01-22T16:44:54.237+05:30ಯುನಿಕೋಡ್ ಬಳಸಲು ನಿರಾಕರಿಸುವವರು, ಕತ್ತೆ ಬಡವರು, ಮುಠ್ಠಾ...ಯುನಿಕೋಡ್ ಬಳಸಲು ನಿರಾಕರಿಸುವವರು, ಕತ್ತೆ ಬಡವರು, ಮುಠ್ಠಾಳರು!NSnoreply@blogger.comtag:blogger.com,1999:blog-7410064535655791758.post-42264880499802257782010-01-21T10:53:34.729+05:302010-01-21T10:53:34.729+05:30@Anonymous,
ಅವೆರಡೆ ಅಲ್ಲ, ಇನ್ನೂ ಕೆಲವು ಇವೆ.
kannadar...@Anonymous,
ಅವೆರಡೆ ಅಲ್ಲ, ಇನ್ನೂ ಕೆಲವು ಇವೆ.
kannadaratna.com
ourkarnataka.com/tippuexpress
ourkarnataka.com/lankesh

ಇವು ಹೆಚ್ಚು ಪ್ರಸಿದ್ಧಿ ಅಲ್ಲ.Priyankhttps://www.blogger.com/profile/05180848322711371601noreply@blogger.comtag:blogger.com,1999:blog-7410064535655791758.post-92143763521538232382010-01-21T02:56:42.840+05:302010-01-21T02:56:42.840+05:30ಯೂನಿಕೋಡ್ ಬಳಸುವ ಕನ್ನಡ ಸುದ್ದಿ ತಾಣಗಳು ೨ ಇರೋದು. ೧)ದಟ್ಸ...ಯೂನಿಕೋಡ್ ಬಳಸುವ ಕನ್ನಡ ಸುದ್ದಿ ತಾಣಗಳು ೨ ಇರೋದು. ೧)ದಟ್ಸ್ಕನ್ನಡ ೨)ಪ್ರಜಾವಾಣಿ.

ಕನ್ನಡಪ್ರಭ, ಉದಯವಾಣಿ, ವಿಜಯಕರ್ಣಾಟಕ ಪತ್ರಿಕೆಗಳೂ ಯೂನಿಕೋಡ್ ನಲ್ಲಿ ಮಾಹಿತಿ ನೀಡಲು ಶು ಮಾಡಿದರೆ ಮಾತ್ರ ಕನ್ನಡದಲ್ಲಿ ಕಂಟೆಂಟ್ ಜಾಸ್ತಿಯಾಗುತ್ತೆ.

-ಗುರುAnonymousnoreply@blogger.comtag:blogger.com,1999:blog-7410064535655791758.post-16011297255053026032010-01-20T23:25:12.554+05:302010-01-20T23:25:12.554+05:30ಹೌದು ಗುರು, ಆದಷ್ಟು ಬೇಗ ನಾವೆಲ್ಲಾ ಈ ಬದಲಾವಣೆ ಮಾಡ್ಬೇಕು....ಹೌದು ಗುರು, ಆದಷ್ಟು ಬೇಗ ನಾವೆಲ್ಲಾ ಈ ಬದಲಾವಣೆ ಮಾಡ್ಬೇಕು..Bharath H Mhttps://www.blogger.com/profile/10112512605723829714noreply@blogger.com