tag:blogger.com,1999:blog-7410064535655791758.post4315085228205265475..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಅನ್ನದಾತರನ್ನೇ ಕಡೆಗಣಿಸಿತೇ ಕನ್ನಡ ಚಿತ್ರರಂಗ?Unknownnoreply@blogger.comBlogger9125tag:blogger.com,1999:blog-7410064535655791758.post-37133609418097597362010-11-13T21:56:01.213+05:302010-11-13T21:56:01.213+05:30E kannada chitra rangadavarige tamma tamma bele be...E kannada chitra rangadavarige tamma tamma bele behisikollode aitu. raitaru dinalu sala sola madi saita iddare, farmars bagge sarakarkku chinte illa mattu chitr rangadavarigu chinte illa.janapratinidigalu resort nalli moju masti madata iddare.higagdare namma samaja hege sudarisodu.egina chitrgalu hegive andare kevala samajvannu halu maduvantve allondu illondu chitra chennagirabahudu. adare hecchina chitrgalu chennagirlla.
heriyaru katti belesida chitraranga chennagi beleyali hagu ittichege film chamber president virudda nadeda horata nangannisadante north karantaka davaru ondu bari president agiddannu sahisad janar horata endu nanna ambona. matu kathe mulak bage haribekada vishya e riti beledaddu tumba atank kariUnknownhttps://www.blogger.com/profile/17124938725969859136noreply@blogger.comtag:blogger.com,1999:blog-7410064535655791758.post-90786628808569876892010-11-06T18:04:22.796+05:302010-11-06T18:04:22.796+05:30Dubbing beda annuvavaru modalu Remake Beda annali....Dubbing beda annuvavaru modalu Remake Beda annali.
Kannadigara swabhinmanavannu tuLiduhakidavaralli Chitrarangadavare pramukaharu.
Swalpa gujarathi,bengali,marathi janaranna nodali iovaru....AA jana taynudiyalli chitra nirmana kashtvadaga Remake,Sabsidi more hogudakkinth gouravayut anthyve valleyadu andukodaru.
Itta nammavaru(?) paavalambigaLagi Tamilu,Telugu,Hindi chitrarnagadvar padakke eragiddare!!!
Chitrarangadave modalu Kannanda swantha chitragaLannu madi, avag nodi Kannadigar bembal.rajeshnoreply@blogger.comtag:blogger.com,1999:blog-7410064535655791758.post-13577441404120650212010-11-06T08:33:52.092+05:302010-11-06T08:33:52.092+05:30ಮೊನ್ನೆ ವಿ.ಕ ಅಲ್ಲಿ ಡಬ್ಬಿಂಗ್ ಬೇಡ ಅಂತ, ಅವ್ರನ್ನ ಬೈದು ಇ...ಮೊನ್ನೆ ವಿ.ಕ ಅಲ್ಲಿ ಡಬ್ಬಿಂಗ್ ಬೇಡ ಅಂತ, ಅವ್ರನ್ನ ಬೈದು ಇವ್ರನ್ನ ಬೈದು ಅರ್ಥವಾಗದ ಹಾಳು ಬರಹ ಆದ್ರೂ ಅರ್ಧ ಪುಟ ತುಂಬ್ಸಿದ್ರು.. ನೀವು ಯಾಕೆ ಮರುತ್ತರ ನೀಡಿಲ್ಲ?? ಏನ್ ಗುರು ವಿಚಾಗಳು ಕೇವಲ ಏನ್ ಗುರು ಬ್ಲಾಗಿಗೆ ಮಾತ್ರ ಸೀಮಿತವಾದರೆ ಪ್ರಯೋಜನಕಾರಿಯೆ? ಸಾಮಾನ್ಯರನ್ನು ತಲುಪುವುದು ಯಾವಾಗ?prasadhhttps://www.blogger.com/profile/08103222594500014783noreply@blogger.comtag:blogger.com,1999:blog-7410064535655791758.post-41338821502552418072010-11-05T23:40:13.730+05:302010-11-05T23:40:13.730+05:30ಚಿತ್ರ ತೆಗೆಯೋದು ಅವರ ಇಷ್ಟಕ್ಕೆ, ನಾಯಕನ ಕೈಗೆ ಮಚ್ಚು ಕೊಟ್...ಚಿತ್ರ ತೆಗೆಯೋದು ಅವರ ಇಷ್ಟಕ್ಕೆ, ನಾಯಕನ ಕೈಗೆ ಮಚ್ಚು ಕೊಟ್ಟು, criminals are not born, they are made ಅನ್ನೋ ಸವಕಲು ಕ್ಯಾಪಶನ್ ಕೊಟ್ಟು, ಲವ್ ಮಾಡಿಸಿ , ರಕ್ತಪಾತ ಮಾಡಿಸಿ, ಕೊನೆಗೆ ರೌಡಿಸಂ ಒಳ್ಳೆದಲ್ಲ ಅನ್ನೊ ೨ ಸೆಕೆಂಡ್ ಸಂದೇಶಕ್ಕೆ ಜನಗಳು ದುಡ್ಡು ಕೊಟ್ಟು ಬೆಂಗಳೂರಿನ ಟ್ರಾಫಿಕ್ ಚಕ್ರವ್ಯೂಹದಲ್ಲಿ ವಿಹರಿಸಿ ನೊಡಬೇಕು. ಅದೇ ಜನರ ದುಡ್ಡನ್ನು ತೆರಿಗೆ ವಿನಾಯ್ತಿ ಮೂಲಕ ಆ ಚಿತ್ರಗಳಿಗೆ ಕೊಡಬೇಕು. ಮತ್ತೆ ಚಿತ್ರ ಕನ್ನಡದಲ್ಲಿ ಇದೆ ಅನ್ನೋ ತಪ್ಪಿಗೆ ಸರ್ಕಾರ ಇವರಿಗೆ ಸಬ್ಬಿಡಿ ಕೊಡಬೇಕು. ಆದರೆ ತೆಗೆದವರು ಇದನ್ನು ಒಂದು ವಾರ ಚಿತ್ರಮಂದಿರದಲ್ಲಿ ಓಡಿಸಿ, ಯುಗಾದಿ -ದೀಪಾವಳಿ ಪ್ರಯುಕ್ತ ಅಂತ ಮತ್ತೆ ಅದೇ ಚಿತ್ರವನ್ನು ವಾಹಿನಿಯಲ್ಲಿ ನೋಡಬೇಕು. ಎಲ್ಲ ರೀತಿಯಲ್ಲೂ ಅನುಭವಿಸುತ್ತ ಇರುವವನು ಕನ್ನಡ ಪ್ರೇಕ್ಷಕ ಮಾತ್ರ. ಇಷ್ಟೇಲ್ಲಾ ಮಾಡಿದ ಕನ್ನಡ ಪ್ರೇಕ್ಷಕನಿಗೆ ನಯಾ ಪೈಸೆ ಮನರಂಜನೆ ಸಿಗುವದಿಲ್ಲ.ಪವ್ವಿhttps://www.blogger.com/profile/17099681395705909932noreply@blogger.comtag:blogger.com,1999:blog-7410064535655791758.post-59954864768700600142010-11-05T19:19:53.364+05:302010-11-05T19:19:53.364+05:30ಡಬ್ಬಿಂಗ್ ನಮಗೆ ಏಕೆ ಬೇಕು ಅಂದರೆ.
- ಬೇರೆ ಭಾಷೆಯ ಒಳ್ಳೆಯ ...ಡಬ್ಬಿಂಗ್ ನಮಗೆ ಏಕೆ ಬೇಕು ಅಂದರೆ.
- ಬೇರೆ ಭಾಷೆಯ ಒಳ್ಳೆಯ ಚಿತ್ರಗಳನ್ನು ನೋಡಿ ಅರ್ಥ ಮಾಡಿಕೊಂಡು ಆನಂದಿಸಬಹುದು.
- ಪರಭಾಷೆಯ ಚಿತ್ರದ ಹಾವಳಿ ಕಡಿಮೆಯಾಗುತ್ತದೆ.
- ಹಳಸಲು ರೀಮಕ್ ಮಾಡುವ ತನಕ ಕಾಯಬೇಕಾಗಿಲ್ಲ.
- ಕನ್ನಡಿಗರೇ ಆದ ಡಬ್ಬಿಂಗ್ ಕಲಾವಿದರಿಗೆ ಬೇಡಿಕೆ ಹೆಚ್ಚುತ್ತದೆ. ಈಗ ಇರುವ ಬೇರೆ ಕಲಾವಿದರು ಹೆಚ್ಚಿನವರು ಪರಭಾಷೆಯವರು
- ಕೆಲವು ಡಬ್ಬಿಂಗ್ ಚಿತ್ರ ನೋಡಿದ ನಂತರ ಬೇರೆ ಭಾಷೆಯ ಹಿಟ್ ಆದ ಚಿತ್ರಗಳು ಎಷ್ಟು ಕೆಟ್ಟದಾಗಿರುತ್ತದೆ ಎಂದು ಗೊತ್ತಾಗಿ ಜನ ಡಬ್ಬಿಂಗ್ ಚಿತ್ರಗಳನ್ನು ನೋಡಲು ಬಿಡುತ್ತಾರೆ.Anonymousnoreply@blogger.comtag:blogger.com,1999:blog-7410064535655791758.post-71368136122634537032010-11-05T14:24:14.962+05:302010-11-05T14:24:14.962+05:30ಕನ್ನಡಾನೇ ಬೇರ ಕನ್ನಡ ಚಲನಚಿತ್ರರ೦ಗವೇ ಬೇರೆ. ಇಲ್ಲಿರೋರಿ...ಕನ್ನಡಾನೇ ಬೇರ ಕನ್ನಡ ಚಲನಚಿತ್ರರ೦ಗವೇ ಬೇರೆ. ಇಲ್ಲಿರೋರಿಗೆ ಕನ್ನಡವನ್ನು ಉಳಿಸಿ ಬೆಳೆಸಿ ದೊಡ್ಡ ಭಾಷೆ ಮಾಡ್ಬೇಕು, ನಾಲ್ಕು ಜನ "ಕನ್ನಡ" ಸಿನೆಮಾ ನೋಡಿ ಹೊಗಳಬೇಕು ಅನ್ನೋ ಯಾವ ನನ್ಮಗ೦ದ್ ಕನಸೂ ಇಲ್ಲ, ಆ ಕಡೆ ಪ್ರಯತ್ನನೂ ಇಲ್ಲ. ಇ೦ಗ್ಲೀಶ್ ಸಿನೆಮಾ ಕನ್ನಡದಲ್ಲಿ ಡಬ್ ಆಗಿ ಬ೦ದರೂ ರಿಲೀಜ್ ಆಗಕ್ಕೆ ಬಿಡದ ಹೇಡಿ ನಪು೦ಸಕರು. ಇವರು ಕನ್ನಡದ ನಿಜವಾದ ಶತ್ರುಗಳು.ಪರಿಮಳ್noreply@blogger.comtag:blogger.com,1999:blog-7410064535655791758.post-50453873930968967782010-11-05T12:05:59.546+05:302010-11-05T12:05:59.546+05:30ಚಿತ್ರರಂಗವನ್ನು ಒಂದು ಉದ್ಯಮದ ರೀತಿ ನೋಡಬೇಕು ಅನ್ನೊ ಕಲ್ಪನ...ಚಿತ್ರರಂಗವನ್ನು ಒಂದು ಉದ್ಯಮದ ರೀತಿ ನೋಡಬೇಕು ಅನ್ನೊ ಕಲ್ಪನೆ ಇದ್ಯೊ-ಇಲ್ವೊ ಅನ್ನೊದೆ ಅನುಮಾನ. ಸಿನಿಮಾ ತೆಗೆದೊಡನೆ ಸಬ್ಸಿಡಿ ಬೇಕು. ಸರ್ಕಾರನ ಅಂಗಲಾಚೋದು ನಂತರ ಜನರನ್ನ ಅಂಗಲಾಚೋದು; ಬೇಕಾದ್ದು ಸಿಗದಿದ್ದಾಗ ಸರ್ಕಾರನೂ ಬೈಯ್ಯೊದು, ಜನರನ್ನು ದೂಡೋದು (ಕನ್ನಡಿಗರು ಕನ್ನಡ ಸಿನಿಮಾ ನೋಡೋದಿಲ್ಲ ಅಂತ). ಇದು ಯಾವ ಸೀಮೆ ಚಿತ್ರರಂಗಾನ ಉದ್ದಾರ ಮಾಡೊ ವಿಧಾನನೋ ನಾ ಬೇರ್ ಕಾಣೆ.Ramesh Raonoreply@blogger.comtag:blogger.com,1999:blog-7410064535655791758.post-71896206766953082392010-11-05T00:17:59.160+05:302010-11-05T00:17:59.160+05:30ಜನ ಸಾಮಾನ್ಯರ ತೆರಿಗೆ ಹಣವನ್ನ ಈ ಚಿತ್ರರಂಗದವರಿಗೆ ಸಬ್ಸಿಡಿ...ಜನ ಸಾಮಾನ್ಯರ ತೆರಿಗೆ ಹಣವನ್ನ ಈ ಚಿತ್ರರಂಗದವರಿಗೆ ಸಬ್ಸಿಡಿ ಆಗಿ ಕೊಡೋದು ಮೊದಲು ನಿಲ್ಲಿಸಬೇಕು. ಅದಕ್ಕೆ ಬದಲು ನಮ್ಮ ತೆರಿಗೆ ಹಣವನ್ನು ವಿದ್ಯಾಭಾಸ, ಆರೋಗ್ಯ ಸುಧಾರಣೆ, ರಸ್ತೆ ಕಾಮಗಾರಿ , ನಾಡ ಭದ್ರತೆ ಮುಂತಾದ ಕ್ಷೇತ್ರಗಳಲ್ಲಿ ಖರ್ಚು ಮಾಡಿದರೆ, ತೆರಿಗೆ ಹಣ ಕೊಟ್ಟ ಜನಸಾಮಾನ್ಯರು ಖುಷಿ ಪಡುತ್ತಾರೆ.
ಪ್ರೇಕ್ಷಕ ತಿರಸ್ಕರಿಸಿದ ಚಿತ್ರಕ್ಕೂ ಸಬ್ಸಿಡಿ ಕೇಳ್ತಾರೆ. ಕೋಟಿಗಟ್ಟಲೆ ಕೊಳ್ಳೆ ಹೊಡೆದ ಚಿತ್ರಕ್ಕೂ ಸಬ್ಸಿಡಿ ಕೇಳ್ತಾರೆ
ಬೇರೆ ಎಲ್ಲ ಉದ್ಯಮಗಳಂತೆಯೇ ಇದು ಒಂದು ಉದ್ಯಮ. ತಮ್ಮ ಕಾಲುಗಳ ಮೇಲೆ ತಾವು ನಿಂತುಕೊಳ್ಳಬೇಕು.
ಅದ್ಭುತವಾದ ಲೇಖನ "ಏನ್ ಗುರು"Amarnath Shivashankarhttps://www.blogger.com/profile/08769604465137833554noreply@blogger.comtag:blogger.com,1999:blog-7410064535655791758.post-2595692335398370532010-11-04T22:00:05.459+05:302010-11-04T22:00:05.459+05:30ನಿಮ್ಮ ಮಾತು ಸರಿ, ಎಷ್ಟು ದಿನ ಅಂತ ಅನುಕಂಪದ ಆಧಾರದ ಮೇಲೆ ನ...ನಿಮ್ಮ ಮಾತು ಸರಿ, ಎಷ್ಟು ದಿನ ಅಂತ ಅನುಕಂಪದ ಆಧಾರದ ಮೇಲೆ ನಡೆಯಬೇಕು. ಗ್ರಾಹಕರನ್ನು ಸೆಳೆಯುವ ಸಾಮರ್ಥ್ಯವಿಲ್ಲದಿದ್ದರೆ ಎಷ್ಟ ಸಬ್ಸಿಡಿ ಕೊಟ್ಟು ಏನು ಪ್ರಯೋಜನ.
ಅಷ್ಟಕ್ಕು ಕನ್ನಡ ನಟರು ಟಿ.ವಿ. ಇಂಟರ್ವ್ಯೂಗಳಲ್ಲಿ ಬಂದರೆ ಮಾತನಾಡುವದು ಹಾಗೂ ಹೀಗೆ ಇಂಗ್ಲಿಷಿನಲ್ಲಿ,ನಡುವೆ ಒಂದಿಷ್ಟು ಕಷ್ಟಪಟ್ಟು ಕನ್ನಡ ಪದಗಳನ್ನು ಸೇರಿಸ್ತಾರೆ.ಮಹೇಶ ಭಟ್ಟhttps://www.blogger.com/profile/05755194531925269015noreply@blogger.com