tag:blogger.com,1999:blog-7410064535655791758.post4561255303447067093..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಇವತ್ತಿನ ರಾಷ್ಟ್ರೀಯ ಪಕ್ಷಗಳಿಂದ್ಲೇ ರಾಷ್ಟ್ರದ್ರೋಹ!Unknownnoreply@blogger.comBlogger10125tag:blogger.com,1999:blog-7410064535655791758.post-26650272604257222822007-08-10T14:25:00.000+05:302007-08-10T14:25:00.000+05:30I went through the 6 page application form and no ...I went through the 6 page application form and no where though that they are pro/against some language.

Few clarifications ...this neither means im related to bank in some way nor i dont have kannada abhimana in me .....

1. The posting can be out of karnataka also. They hav not mentioned the posting will be in karnataka only. So they asked for HINDI, which is widely spoken/understood in majority of North Indian states.
2. They also have mentioned this: 'Candidates should have studied State/Regional Language as one of the language
subjects at least up to SSLC/X Standard. The relevant mark-sheet showing the state
language as one of the subjects should be highlighted'

I appreciate and very happy for the concern enguru is showing towards kannada but We should always remeber that a thin line separates abhimana and fanatism.

~Kannada AbhimaniAnonymousnoreply@blogger.comtag:blogger.com,1999:blog-7410064535655791758.post-17538419668884851642007-08-10T10:59:00.000+05:302007-08-10T10:59:00.000+05:30ಕ ರ ವೇ ಖಂŃ...ಕ ರ ವೇ ಖಂಡಿತವಾಗಿ ರಾಜಕೀಯಕ್ಕೆ ಇಳೀಬಾರ್ದು....ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಅಂತ ನನ್ನ ಅನಿಸಿಕೆ. ಅದರ ಬದಲು ಅದು ರಾಜಕೀಯ ಪಕ್ಷಗಳನ್ನು ತನಗೆ ಬೇಕಾದ ಹಾಗೆ ಕುಣಿಸುವಂತಹ ಬಲವನ್ನು ಬೆಳೆಸಿಕೊಳ್ಬೆಕು.Vijendra ( ವಿಜೇಂದ್ರ ರಾವ್ )https://www.blogger.com/profile/03834181243176504579noreply@blogger.comtag:blogger.com,1999:blog-7410064535655791758.post-14874397110715721122007-08-09T19:57:00.000+05:302007-08-09T19:57:00.000+05:30ಚೆನ್ನಾಗಿ ಬರ್ದಿದ್ದೀರ, ಧನ್ಯವಾದಗಳು. ಒಂದೇ ಒಂದು ವಿಚಾರ, ...ಚೆನ್ನಾಗಿ ಬರ್ದಿದ್ದೀರ, ಧನ್ಯವಾದಗಳು.

ಒಂದೇ ಒಂದು ವಿಚಾರ, ಕರ್ನಾಟಕ ರಕ್ಷಣ ವೇದಿಕೆ ಅನ್ನೋದು ಒಂದು ರಾಜಕೀಯ ಪಕ್ಷ ಆಗ್ಬಾರ್ದು, ಹಾಗಾದಲ್ಲಿ ಅದೂ ಇತರ ರಾಜಕೀಯ ಪಕ್ಷಗಳ limitationsಗೆ ಸಿಕ್ಕಿ ಹಾಕಿಕೊಳ್ಳುತ್ತೆ, ಆಗ್ತಾ ಇರೋ ಕೆಲ್ಸಗಳೊ ತ್ರಿಶಂಕು ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ವೆ. ಅದಕ್ಕೆ ಜನರ ಶಕ್ತಿ ಸಿಗಬೇಕು ಅಷ್ಟೆ. ಅದು ಒಂದು ಇಂಡಿಪೆಂಡೆಂಟ್ ಸಂಸ್ಥೆ ಆಗಿದ್ದರೇ ಕೆಲ್ಸ ಚೆನ್ನಾಗಿ ಆಗೋದು, ಇಲ್ಲವಾದಲ್ಲಿ ರಜಕೀಯ ಅದರ ನಿಯತ್ತನ್ನೂ ಹಾಳು ಮಾಡೊ ಸಾಧ್ಯತೆ ಬರುತ್ತೆ.

ಜೊತೆಗೆ ರಾಜ್ಯವೆಂದರೆ ಬರೀ ಭಾಷೆ ಮತ್ತು ಸಂಸ್ಕೃತಿಯೇ ಆಗುವುದಿಲ್ಲ, ಅಲ್ವಾ? ಹಣಕಾಸು, ವ್ಯವಹಾರ, ಎಡ್ಯುಕೇಷನ್, ಪರರಾಜ್ಯಗಳ ಸಂಬಂಧ, ಹೀಗೆ ಮಣ್ಣು ಮಸಿ ಅಂತ ಇರುತ್ತೆ, ಇವುಗಳು ಕರವೆಯ ತಾಕತಲ್ಲ (ತಾಕತ್ತಿಲ್ಲ ಅಂತ ಹೇಳ್ತಿಲ್ಲ, these are not its strength/strong areas anta ashte). ಇವುಗಳ ಮಧ್ಯೆ ಕರವೆ ಯ ಮೂಲವಾದ ಕನ್ನಡದ ಮೇಲಿನ focus dilute ಆದೋ ಸಾಧ್ಯತೆ ಇದೆ. ಅಸ್ಸಾಮಿನ revolutionary ಪಾರ್ಟಿಯ ಸೋಲೆ ಇದಕ್ಕೆ ಸಾಕ್ಷಿ ಅನ್ಸುತ್ತೆ. ಆದ್ರಿಂದ ಅದು ಒಂದು ರಾಜಕೀಯ ಪಕ್ಷ ಆಗೋದು ಸರಿ ಅಲ್ಲ ಅಂತ ನನಗೆ ಅನ್ನಿಸುತ್ತೆ.

ನೋಡೋಣ ಹೇಗಾಗುತ್ತೆ ಅಂತ.Anivaaryahttps://www.blogger.com/profile/16074021536986721016noreply@blogger.comtag:blogger.com,1999:blog-7410064535655791758.post-31841290749879755552007-08-09T18:57:00.000+05:302007-08-09T18:57:00.000+05:30belagaviyalli banditaragiro karave karyakartharu b...belagaviyalli banditaragiro karave karyakartharu beda bidugadeyagaliAnonymousnoreply@blogger.comtag:blogger.com,1999:blog-7410064535655791758.post-5260047052069849322007-08-09T12:43:00.000+05:302007-08-09T12:43:00.000+05:30Namma Rajyada rajakaranigalige duddu,adhikara yerd...Namma Rajyada rajakaranigalige duddu,adhikara yerdu idre saaku.
Idhu varegu naanu kandiruvanthe yevudhe Kannadapara/Kannada Uddarakke ghoshane athva kanoonu yenu horadisilla.
Ondhu paksha tamilu nadnalli athva andhradalli, Bengaluru kandantha belavanighey kanddidare avara basheygalu anthar-rasthriya maattadaali belastha idru allina rajakiya pakshagalu....
Ka Ra Ve ghe idhu sooktha samaya rajakiya praveshakke
-PrashanthAnonymousnoreply@blogger.comtag:blogger.com,1999:blog-7410064535655791758.post-42566569568803100552007-08-09T10:48:00.000+05:302007-08-09T10:48:00.000+05:30oppuvaMtaa maatu guru.kannaDa oMdu raajakeeya aniv...oppuvaMtaa maatu guru.
kannaDa oMdu raajakeeya anivaaryate aagabEku.ಉಉನಾಶೆhttps://www.blogger.com/profile/06477983620790311507noreply@blogger.comtag:blogger.com,1999:blog-7410064535655791758.post-14909473220505368882007-08-09T10:14:00.000+05:302007-08-09T10:14:00.000+05:30ಕರ್ನಾಟಕ ರಕ್ಷಣ ವೇದಿಕೆ ಅಧಿಕಾರಕ್ಕೆ ಬಂದರೆ ನಮಗೆ ಒಳ್ಳೆಯದ...ಕರ್ನಾಟಕ ರಕ್ಷಣ ವೇದಿಕೆ ಅಧಿಕಾರಕ್ಕೆ ಬಂದರೆ ನಮಗೆ ಒಳ್ಳೆಯದಾಗುತ್ತೆ ಅನ್ನಿಸುತ್ತೆ , ಈಗಿನ ಪರಿಸ್ಥಿತಿ ಮುಂದುವರೆದರೆ ಕನ್ನಡಕ್ಕೆ ಉಳಿಗಾಲವಿಲ್ಲ.Anonymoushttps://www.blogger.com/profile/04389688669151322210noreply@blogger.comtag:blogger.com,1999:blog-7410064535655791758.post-45907140154290161642007-08-09T10:05:00.000+05:302007-08-09T10:05:00.000+05:30ಏನ್ ಗುರು, ಭಾಜಪದ ಮಾತೃ ಸಂಸ್ಥೆಯಾದ ರಾಸಸಂ ಭಾರತದ ಸ್ವಾತಂತ...ಏನ್ ಗುರು, ಭಾಜಪದ ಮಾತೃ ಸಂಸ್ಥೆಯಾದ ರಾಸಸಂ ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ 'ಹಿಂದಿ, ಹಿಂದೂ ಮತ್ತು ಹಿಂದೂಸ್ತಾನ್ '(ಹಿಂದಿ ಮತ್ತು ಹಿಂದೂಗಳಿಂದ ಮಾತ್ರ ದೇಶದ ಹಿತ ಸಾಧ್ಯವೆನ್ನುವಂತೆ ಅರ್ಥೈಸಿ) ಅಂತ ಘೋಷಣೆಯನ್ನು ಮೊಳಗಿಸತ್ತಾ ಇದ್ದಂತ ಸಂಘ ಪರಿವಾರದ ಅಂಗ ಪಕ್ಷವಾದ ಭಾಜಪದಿಂದಿ ಕರ್ನಾಟಕದ ಮತ್ತು ಕನ್ನಡದ ಹಿತವನ್ನು ಹೇಗೆ ತಾನೇ ನಿರೀಶಿಕ್ಷಿಸಲು ಸಾಧ್ಯ ಗುರು, ಆದ್ದರಿಂದ ಭಾಜಪವನ್ನು ಕಿತ್ತೋಗೆಯುವುದೊಂದೆ ದಾರಿ ಮತ್ತು ಕರವೇ ಶಿವಸೇನೆ ತರಹ ಖದರು ಬೆಳೆಸಿಕೊಂಡರೆ ಸಾಕು ರಾಜಕೀಯ ಅನಾವಶ್ಯಕ.

ಶಾಂತಕುಮಾರ್ ಕಪ್ಪಗಲ್Anonymousnoreply@blogger.comtag:blogger.com,1999:blog-7410064535655791758.post-37284403097301587192007-08-08T23:00:00.000+05:302007-08-08T23:00:00.000+05:30Karnataka Rakshana vedike has bloody screwed these...Karnataka Rakshana vedike has bloody screwed these MES bastards royally but the shameless MES goonDas are still continuing their cheap practices.
Its high time, KRV turns out into a political outfit and starts taking charge, especially in the border areas like beLLary, kolar and beLagaaviKannadahttps://www.blogger.com/profile/05740261520013612951noreply@blogger.comtag:blogger.com,1999:blog-7410064535655791758.post-40605459701404942362007-08-08T22:42:00.000+05:302007-08-08T22:42:00.000+05:30ಕರ್ನಾಟಕ ರಕ್ಷಣಾ ವೇದಿಕೆ ಒಂದೇ ಈವತ್ತು ಕನ್ನಡಿಗರಿಗೆ ಇರುವ...ಕರ್ನಾಟಕ ರಕ್ಷಣಾ ವೇದಿಕೆ ಒಂದೇ ಈವತ್ತು ಕನ್ನಡಿಗರಿಗೆ ಇರುವ ಆಶಾಕಿರಣ. ಅವರು ರಾಜಕೀಯಕ್ಕೆ ಧುಮುಕುವುದೊಂದೆ ಈಗಿರುವ ದಾರಿ. ಈಗಿರುವ ಎಲ್ಲಾ ರಾಜಕಾರಣಿಗಳು ದುಡ್ಡಿನಾಸೆಗೆ ಅವರಮ್ಮನನ್ನೂ ಬೇಕಾದ್ರೂ ಮಾರಬಲ್ಲ ದೇಶತ್ಯಾಗಿಗಳು, ಸ್ವಾರ್ಥಪ್ರೇಮಿಗಳು...Anonymousnoreply@blogger.com