tag:blogger.com,1999:blog-7410064535655791758.post4845838125238443609..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: E & Y - FICCI ವರದಿ ಮತ್ತು ಕನ್ನಡ ಚಿತ್ರರಂಗ!Unknownnoreply@blogger.comBlogger4125tag:blogger.com,1999:blog-7410064535655791758.post-25201923361148915912010-08-09T03:40:24.671+05:302010-08-09T03:40:24.671+05:30kannada durantada mele duranta kaanta ide :(kannada durantada mele duranta kaanta ide :(Gangadharanoreply@blogger.comtag:blogger.com,1999:blog-7410064535655791758.post-79957447456739931772010-08-06T14:14:25.815+05:302010-08-06T14:14:25.815+05:30@ jaanesha,
zee ಕನ್ನಡದವರ...@ jaanesha,
zee ಕನ್ನಡದವರೂ ರಿಯಾಲಿಟಿ ಷೋ ಗಳಲ್ಲಿ ಹಿಂದಿ ಮೆರಸ್ತಾರೆ, ಅಸ್ಟೇ ಯಾಕೆ ಎಲ್ಲಾ ಚಾನಲ್ ಗಳು (ಕಸ್ತೂರಿ ಸೇರ್ಸಿ) ಬಾಲಿವುಡ್/ಹಾಲಿವುಡ್/ಟಾಲಿವುಡ್/ಕಾಲಿವುಡ್ ಬಗ್ಗೆ ಸಿನಿಮಾ ಷೋ ಗಳಲ್ಲಿ ಬಡ್ಕೊತಾನೆ ಇರ್ತಾರೆ, ಹೆಸರಿಗೆ ಕನ್ನಡ ಚಾನಲ್ಗಳಷ್ಟೇ.... ಇದಕ್ಕೆ ಕನ್ನಡಿಗರ 'ಹಿತ್ತಲ ಗಿಡ ಮದ್ದಲ್ಲ' ಅನ್ನೋ ವಿಶಾಲ ಮನೋಭಾವನೂ ಕಾರಣಕ್ಲಾನ್ಗೋರೌಸ್noreply@blogger.comtag:blogger.com,1999:blog-7410064535655791758.post-29688800050295891312010-08-05T02:00:33.159+05:302010-08-05T02:00:33.159+05:30bhimus bang bang mattu innondu yavdo chitra ee var...bhimus bang bang mattu innondu yavdo chitra ee varsha budget problem inda nintu hogidiyante. bhimus bang bang andre english ET mattu hindi koi mil gaya aadhaarisi maaduttiruva cinema. REMAKE again! adakke ashtenu kharchu beda. swalpa graphics ondashtu hagga upayogisi stunts maaduva reeti shoot madidare aayitu. adakke budget problem andre eenu? first of all remake yake?

tamil cinema dalli robot concept mele si-fi cinema maduttiddare ante. adinnu starting stage nallidru sikkaapatte promo. sikkapatte hype eegindane shuru agide.
innu kannada chitrarangadavaru ka ra ve davaru aa cinema shooting nadeyodannu hype annu kannu baayi ishtagala aralisikondu nodutaare. adu release ago time nalli bengaluralli release madabaradu anta strike madtare. (ivaru maduva strike ninda adakke innashtu publicity sigotte)

ishtena yogyate ivrige? taavu yaake jam jum anta ondu olle concept iruva chitra madi torisabaaradu? yaake olle producers na hididukondu chitragalannu madabaradu?

navu abhimana anta bere bhashe cinema nodade kannada chitrakke hogtivi. bereyavaru keltara? namage entertainment beku ashte anta yaav bhashedadru hogtare? survival of the fittest annodu bari evolution gashte alla ella kade anvayisutte.

kannada chitraranga sakkat hot agli anta prarthane madbeku ashte.gappunoreply@blogger.comtag:blogger.com,1999:blog-7410064535655791758.post-11964188938908356522010-08-05T01:46:00.659+05:302010-08-05T01:46:00.659+05:30ಚಲನಚಿತ್ರ ಮಾಧ್ಯಮ ಅಷ್ಟೇ ಅಲ್ಲ ದೂರದರ್ಶನ ಮಾಧ್ಯಮದಲ್ಲೂ ಕಲ...ಚಲನಚಿತ್ರ ಮಾಧ್ಯಮ ಅಷ್ಟೇ ಅಲ್ಲ ದೂರದರ್ಶನ ಮಾಧ್ಯಮದಲ್ಲೂ ಕಲೆಬೆರಕೆ ಆಗುತ್ತಿದೆ.

ಬೇರೆ ರಾಜ್ಯದ ಸಂಸ್ಥೆಗಳು ಇಲ್ಲಿ ಮಾಧ್ಯಮಗಳನ್ನು ತೆರೆಯುತ್ತರೆಯೇ ಹೊರತು ನಮ್ಮ ರಾಜ್ಯದವರು ಈ ವರೆಗೂ (ಕಸ್ತುರಿ ಹೊರತುಪಡಿಸಿ) ಯಾರು ಒಂದು ಚಾನೆಲ್ ತೆಗೆಯುವ ಯೋಗ್ಯತೆ ತೋರಿಸಿಲ್ಲ. ನಮ್ಮ ರಾಜ್ಯದಲ್ಲಷ್ಟೇ ಅಲ್ಲ ಪರ ರಾಜ್ಯಗಳಲ್ಲೂ ನಮ್ಮ ಟಿವಿ ಚಾನೆಲ್ಗಳನ್ನು ತೆರೆಯಬೇಕು. ಮೊನ್ನೆ ಈಟಿವಿ ಯಲ್ಲಿ ಒಂದುಹೊಸ ಆಟದ ಶೋ ಪ್ರಾರಂಭ ಮಾಡುತ್ತಿದ್ದಾರೆ ಅದರ ಪ್ರೋಮೋ ತೋರಿಸಿದರು. ಅದರಲ್ಲಿ ಹೋಸ್ಟ್ ಯಾರು ತೆಲುಗು ಪಾರ್ಟಿ (ಕನ್ನಡ ಮಾತನಾಡಲು ಬಾಯಿ ಬಿಟ್ರೆ ಕಿವಿ ಮುಚ್ಚಿಕೊಂಡು ಓಡಿ ಹೋಗ್ಬೇಕು ಅನಿಸೋ) ಸಾಯಿ ಕುಮಾರ್. ರಿಯಾಲಿಟಿ ಡ್ಯಾನ್ಸ್ ಶೋ ಗಳನ್ನೂ ನೋಡಿದರೆ ಬರಿ ಹಿಂದಿ ಹಾಡುಗಳಿಗೆ ನೃತ್ಯ ಮಾಡುತ್ತಿದ್ದಾರೆ. ಟಿವಿ೯ ಮತ್ತು ಈಟಿವಿ ಇವೆರಡು ಚಾನೆಲ್ ಗಳನ್ನೂ ರಾಜ್ಯ ಬಿಟ್ಟು ಓಡಿಸಬೇಕು. ಹಾಗೆಯೆ ಸುವರ್ಣ ದವರನ್ನು. ಸನ್ ನೆಟ್ವರ್ಕ್ ಅವರ ಉದಯ ಟಿವಿ ಅಷ್ಟು ವರ್ಷಗಳಿಂದ ಕಾರ್ಯಕ್ರಮ ನಡೆಸುತ್ತಿದ್ದರು ಈ ರೀತಿಯ ತಲೆ ಪ್ರತಿಷ್ಠೆ ಮಾಡಿರಲಿಲ್ಲ. ಜೀ ಕನ್ನಡದಲ್ಲಿ ಕೂಡ ಈ ರೀತಿಯ ಉದ್ಧಟತನ ನೋಡಿಲ್ಲ ಇದುವರೆಗೂ. ಟಿವಿ೯ ನಲ್ಲಿ ಎಷ್ಟು ಬಾರಿ ತೆಲುಗು ಸಿನಿಮಾಗಳ review ತೋರಿಸಿಲ್ಲ?

ನಾನು ಈ ಚಾನೆಲ್ ಗಳಿಗೆ ಬೇರೆ ಬೇರೆ ಹೆಸರುಗಳಲ್ಲಿ ಸುಮಾರು ಸಲ ಇಮೇಲ್ ಕಲಿಸಿದ್ದೀನಿ ಆದರು ಕಿವಿ ಮೇಲೆ ಕಾಲಿಕೊಳ್ಳುವ ಹಾಗೆ ಕಾಣಿಸುತ್ತಿಲ್ಲ. ಇದಕ್ಕೆ ಕರವೇ ಅವರ ಇನ್ವಾಲ್ವ್ ಮೆಂಟ್ ಇದ್ದರೆ ಒಳ್ಳೆಯದು ಅನಿಸುತ್ತದೆ. ಕರವೇ ತಾನು ಕೈ ಹಾಕಿದ ಎಲ್ಲ ಕನ್ನಡ ಕಾರ್ಯಗಳಲ್ಲೂ ಜಯಶಾಲಿಯಾಗುತ್ತಿರುವುದರಿಂದ.

ಚಲನಚಿತ್ರ ಮಾಧ್ಯಮದ ಬಗ್ಗೆ ಇರುವ ಲೇಖನದಲ್ಲಿ ದೂರದರ್ಶನದ ಕುಂದು ಕೊರತೆಗಳನ್ನು ಬರೆದುದಕ್ಕೆ ತಪ್ಪಾಗಿ ಭಾವಿಸಬೇಡಿ. ಈ ರೀತಿಯ ಸಣ್ಣ ಪುಟ್ಟ ತೊಂದರೆಗಳನ್ನು ಹಾಗೆಯೇ ಬಿಟ್ಟರೆ ನಂತರ ದೊಡ್ಡ ತೊಂದರೆಯಾಗಿ ಪರಿಹರಿಸಲಾಗದೆ ಹೋದೀತು.jaaneshanoreply@blogger.com