tag:blogger.com,1999:blog-7410064535655791758.post5729672244829717..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ವಲಸಿಗರಿಗೆ ಕನ್ನಡ ಕಲಿಸದೇ ಇರುವುದು ನಮ್ಮ ಏಳ್ಗೆಗೇ ಮಾರಕUnknownnoreply@blogger.comBlogger9125tag:blogger.com,1999:blog-7410064535655791758.post-75136113609408040582007-08-29T11:17:00.000+05:302007-08-29T11:17:00.000+05:30naavu namma samste (symphony) yalli KK shuru madid...naavu namma samste (symphony) yalli KK shuru madidvi. eega modalane batch nalli sumaru 25 jana kannada kalitha iddare. nange anso hage thumba janakke kannada kaliyo ase ide. adre nammavare adakke thakka avakasha kodtha illa.
Matte kannada kalso udyamada bagge hecchina chintane madbeku .. - karuNaaAnonymousnoreply@blogger.comtag:blogger.com,1999:blog-7410064535655791758.post-64813742392807607792007-08-27T11:15:00.000+05:302007-08-27T11:15:00.000+05:30Sumsumke yavare,noDi ee 'raashtra' (drohi?) paksha...Sumsumke yavare,
noDi ee 'raashtra' (drohi?) paksha Congress ee turukara mata bank gaagi prativarsha Urdu shaalegaLige anudhaana, adu idu anta kodutte. adannella nillisabeku. baree kannaDa shaalegaLannu maatra protsaahisabeku.Anonymousnoreply@blogger.comtag:blogger.com,1999:blog-7410064535655791758.post-3981735889870108422007-08-26T22:35:00.000+05:302007-08-26T22:35:00.000+05:30ರಂಗ ಮತ್ತೆ ಮೋಹನ್ ಅವ್ರೆ, ನೀವು ಹೇಳುವ ಮಾತುಗಳಲ್ಲಿ ಒಂದು ...ರಂಗ ಮತ್ತೆ ಮೋಹನ್ ಅವ್ರೆ, ನೀವು ಹೇಳುವ ಮಾತುಗಳಲ್ಲಿ ಒಂದು ಅಂಶ ನಿಜ - ನಮ್ಮ ನಾಡಿನಲ್ಲಿ ಮುಸ್ಲಿಮರು ಕನ್ನಡ ಮಾತಾಡಲು ಹಿಂಜರಿಯುತ್ತಾರೆ. ನಾನು ಮುಸ್ಲಿಮನಲ್ಲ, ಆದರೆ ನನಗೆ ಏನ್ ಅನ್ಸತ್ತೆ ಅಂದ್ರೆ - ಇದು ಇತರ ಕನ್ನಡಿಗರಿಗೆ ಹೋಲಿಸಿದರೆ ಹೇಗೆ ಭಿನ್ನ ಹೇಳಿ? ಇದರಲ್ಲಿ ಜಾತಿಯ ಮಾತು ನಾವೂ ಆಡಿದರೆ ನಮಗೂ ನಮ್ಮ ಸರ್ಕಾರಕ್ಕೂ ಏನು ವ್ಯತ್ಯಾಸ ಉಳ್ಯಲ್ಲ.. ನಮ್ಮ ರಾಜ್ಯದ ಕಚಡ ಸರ್ಕಾರ ಇದುವರೆಗೂ ಎಂತವು ಬಂದಿವೆ ಎಂದರೆ ಅವೆಲ್ಲವೂ ಜನರನ್ನು ಜಾತಿಯ ಆಧಾರದ ಮೇಲೆ ಒಡೆದು, ನಾವು ಸೆಕ್ಯುಲರ್ ಅಂತೆಲ್ಲ ಸುಳ್ಳ್-ಬೊಗಳಿ ನಮ್ಮನ್ನೆಲ್ಲ ಮೋಸ ಮಾಡ್ತಿದಾರೆ.. ಮುಸ್ಲಿಮರ ವೋಟು ಪಡೆಯೋಕ್ಕೆ ನಮ್ಮ ರಾಜ್ಯದ ಎಲ್ಲಾ ಸರ್ಕಾರಗಳು ಅವರಿಗೆ ಉರ್ದು ವ್ಯವಸ್ಥೆಗಳನ್ನು ಮಾಡಿಸಿ ಕೊಟ್ಟು ಅವರಲ್ಲಿ ಕನ್ನಡ ಉಳಿಯದೇ ಇರೋ ಹಾಗೆ ಮಾಡಿ, ಅವರ ವೋಟು ಪಡೆದು ಅವರಲ್ಲೆಲ್ಲಾ ಕನ್ನಡವ್ನು ಕಿತ್ತು-ಹಾಕಿದ್ದಾರೆ. ಹೀಗೇ ವೋಟಿಗಾಗಿ ಕನ್ನಡವನ್ನು ಹೇಗೆಲ್ಲಾ ಬಲಿ ನೀಡಿದ್ದಾರೆ - ಹೀಗಿರುವಾಗ ನಾವು ನಮ್ಮೆಲ್ಲರ ನಡುವೆ ಬಿರುಕಿಗೆ ಸ್ಕೋಪ್ ಕೊಡೋದು ಬೇಡ ಅನ್ಸತ್ತೆ, ಅದರ ಬದಲು ಇನ್ನು ಮುಂದೆ ನಮ್ಮ ಮಧ್ಯೆ ಕನ್ನಡ-ಪರ ಸರ್ಕಾರ ಬರೋ ಹಾಗೆ ಒತ್ತಾಯಿಸಬೇಕು/ಯತ್ನಿಸಬೇಕು ಅನ್ಸತ್ತೆ.. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ನಾಡಿನ ನೆಲದ ಮೇಲೆ ಕನ್ನಡವೇ ಭಾಷೆ, ಕನ್ನಡವೇ ಜಾತಿ ಆಗಿರ್ಬೇಕು. ಏನಂತೀರ ಗೆಳೆಯರೆ?Rohith B Rhttps://www.blogger.com/profile/02478629800676976759noreply@blogger.comtag:blogger.com,1999:blog-7410064535655791758.post-42394821344601267902007-08-26T14:44:00.000+05:302007-08-26T14:44:00.000+05:30ನೀವು ಹೇಳೋದು ಖರೇ ಐತಿ. ತಮಿಳ್ನಾಡಿನ್ಯಾಗ ಶೇ.೮೫ಕ್ಕಿಂತ ಹೆ...ನೀವು ಹೇಳೋದು ಖರೇ ಐತಿ. ತಮಿಳ್ನಾಡಿನ್ಯಾಗ ಶೇ.೮೫ಕ್ಕಿಂತ ಹೆಚ್ಚು ತಮಿಳರು ಇದ್ರೂ ಅಲ್ಲಿ ನೋಡ್ರಿ ಹೆಂಗ ತಮಿಳನ್ನ ಕಡ್ಡಾಯ ಮಾಡ್ಯಾರ: - http://www.hindu.com/2007/08/24/stories/2007082460410800.htm.

ತಮಿಳು ಕಲೀಲಿಲ್ಲಾ ಅಂದ್ರ ಜಾಗಾ ಖಾಲಿ ಮಾಡಬೇಕಲ್ಲೆ. ನಮ್ಮ ರಾಜ್ಯದಾಗ ಕನ್ನಡ ಕಲಸಬಾರ್ದ್ ಅನ್ನವ್ರು ತಮ್ಮ ಮಕ್ಕಳ್ನ ICSE/CBSE ಸಾಲಿಗೆ ಹಾಕ್ತಾರ!!Anonymousnoreply@blogger.comtag:blogger.com,1999:blog-7410064535655791758.post-22220470433574946882007-08-26T12:17:00.000+05:302007-08-26T12:17:00.000+05:30Ranga avre,ee turukaru karnatakadalli kannaDavannu...Ranga avre,

ee turukaru karnatakadalli kannaDavannu maatanaaduvudilla. adenu rogavo avarige gottilla. Ramzaan, id-milad modalaada habbagaLige Chandana TV vaahiniyalli ee turukaru kaaNisikolluttare. alli avaru maatanaaDuvudu bari Urdu athava Hindi.

modalu Urdu shaalegaLannu muchchisabeku nodi namma sarkaaradavru. nantara tamiL, telugu shaalegaLannoo muchisabeku.
CBSE navrenu Thames neeru kuDidu bandavra?? CBSE nalli KannaDa heLikoDalla andre adannoo muchisabeku ashte.Anonymousnoreply@blogger.comtag:blogger.com,1999:blog-7410064535655791758.post-72336441039975895932007-08-26T12:00:00.000+05:302007-08-26T12:00:00.000+05:30hora raajyagaLinda baro bevarsigaLige oddu kannaDa...hora raajyagaLinda baro bevarsigaLige oddu kannaDa kalisabeku guru. ildidre inmele karnatakadalli badukabeku andre deshada 14 bhaashegaLannoo kaliyo paristhiti barutte nodu..

kelavu tingaLugaLa hinde city market na KPN travels ge hogiddaaga tamil nalle vyavaharisidaru. kannada maataadi andiddakke allina clerk, javaana aadiyaagi illi kannaDa yaarigoo barolla yendu tamil nalli heLidaru.

innondu watch angadiyalli namma mitrarobbaru kannaDa maataaDi andiddakke allina turukaru avanige kapaalakke hoDedu kaLisiddaru.

idenguru bengluru yaava rajyakke seriddu anta nimgenadru gotta??Anonymousnoreply@blogger.comtag:blogger.com,1999:blog-7410064535655791758.post-11604237775414480262007-08-25T15:08:00.000+05:302007-08-25T15:08:00.000+05:30ನಮ್ಮ ಸಂಸ್ಥೆಯಲ್ಲಿ ಕಳೆದ ೩ ವರ್ಷದಿಂದ (ಸೆಪ್ಟೆಂಬರ್ ೨೦೦೪)...ನಮ್ಮ ಸಂಸ್ಥೆಯಲ್ಲಿ ಕಳೆದ ೩ ವರ್ಷದಿಂದ (ಸೆಪ್ಟೆಂಬರ್ ೨೦೦೪) ಪರ ಬಾಷಿಕರಿಗೆ ಕನ್ನಡವನ್ನು ಕಲಿಸುತ್ತಿದೀವಿ. ಪ್ರಾರಂಬದಲ್ಲಿ ಸ್ವಲ್ಪ ಕಷ್ಟ ವಾದರು ನಂತರ ಸುಗಮವಾಗಿ ಸಾಗಿದೆ. ಕಳೆದ ಬಾರಿಯಂತು ನಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಕನ್ನಡ ಕಲಿ ಕಾರ್ಯಕ್ರಮದಲ್ಲಿ ಪಾಲ್ಗೊಂದಿದ್ದರು.
ಕನ್ನಡ ಕಲಿಯಲು ಬಹಳಶ್ಟು ಜನ ಆಸಕ್ತರಿದ್ದಾರೆ. ನಾವು ಹೊಸ batch ಶುರುವಾಗುತ್ತೆಂದು ಹೇಳಿ ಏರಡು ಮೂರು ದಿನಗಳಲ್ಲಿ ೫೦ ರಿಂದ ೬೦ ಸಂಖೆಯಶ್ಟು ಜನ ಬರುತ್ತಾರೆ.ಮತ್ತೆ ನಾವುಗಳು ಕಷ್ಟ ಪಡಬೇಕಿಲ್ಲ. ನಾವು ಹುಟ್ಟಿನ್ನಿಂದ ಮಾತಾಡುತ್ತಿರುವುದನ್ನು ಅವರಿಗೆ ಹೇಳಿ ಕೊಡಬೇಕು ಅಷ್ಟೆ.P K Bhathttps://www.blogger.com/profile/18311159150885131951noreply@blogger.comtag:blogger.com,1999:blog-7410064535655791758.post-69083431311358597012007-08-25T03:59:00.000+05:302007-08-25T03:59:00.000+05:30All Shiva, Kendra Sarkari soole makkalu namma naad...All Shiva, Kendra Sarkari soole makkalu namma naadinalli namage bekada hesaridale anumati koduttilla, ee bevarsigalu Kannada kalisoke naavu yatna maadidhare biduttara bolimakkalu?

Bhashe mele dayavittu kshame irali!Tarale Seenahttps://www.blogger.com/profile/11974028951922270054noreply@blogger.comtag:blogger.com,1999:blog-7410064535655791758.post-75481577248867264032007-08-25T02:50:00.000+05:302007-08-25T02:50:00.000+05:30Aa deccan herald suddi odi tumba kushi aaytu. (htt...Aa deccan herald suddi odi tumba kushi aaytu. (http://www.deccanherald.com/Content/Aug182007/metrosat2007081719718.asp). namma "enguru" vati yinda avarigondu prashamse patra kaLisibidi.

Padma narayan ra abhimaana mechchabeku.

NidhiAnonymousnoreply@blogger.com