tag:blogger.com,1999:blog-7410064535655791758.post6021749627112671804..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಮೀರಾ ಮಾಧವ ರಾಘವ: ಸಕ್ಕತ್ತಾಗಿದ್ಯಂತೆ ಹೋಗುವ!Unknownnoreply@blogger.comBlogger6125tag:blogger.com,1999:blog-7410064535655791758.post-1573604730165252042007-08-05T10:45:00.000+05:302007-08-05T10:45:00.000+05:30nange neevu kannadigarige agathiro mosada bagge ba...nange neevu kannadigarige agathiro mosada bagge bariyodu nodidre or oodhidre tumba kopa bartide adre namma kyli enu madakke agada asahyakate kadtide.Samarasahttps://www.blogger.com/profile/09498269810434421411noreply@blogger.comtag:blogger.com,1999:blog-7410064535655791758.post-42149560190137769052007-07-30T10:51:00.000+05:302007-07-30T10:51:00.000+05:30ಹೌದು. ಪಿ ವಿ ಆರ್ ನಲ್ಲಿ ೩ ಆಟಗಳು ಇತ್ತು. ಆದರೆ ಚೀಟಿ ಸಿಗ...ಹೌದು. ಪಿ ವಿ ಆರ್ ನಲ್ಲಿ ೩ ಆಟಗಳು ಇತ್ತು. ಆದರೆ ಚೀಟಿ ಸಿಗಲಿಲ್ಲ. ಬೇರೆ ಭಾಷೆಯ ಚಿತ್ರಗಳನ್ನು ಪಿ ವಿ ಆರ್ ನಲ್ಲೆ ದೊಡ್ಡ ದೊಡ್ಡ ಮಂದಿರಗಳಲ್ಲಿ ಹಾಕುತ್ತಾರೆ. ಕನ್ನಡ ಚಿತ್ರಗಳನ್ನು ಮಾತ್ರ ೪ ಜನ ಕೂರುವುದಕ್ಕಾಗೊ ಸಣ್ಣ ಮಂದಿರಗಳಲ್ಲಿ. ಹೀಗಾಗಿ ನಂಗೆ ಪಿ ವಿ ಆರ್ ನಲ್ಲಿ ಚೀಟಿ ಸಿಗೋದೆ ಕಷ್ಟ. :(
ಮನೆ ಹತ್ತಿರ ಇರೊ ಮಂದಿರಗಳಾದ ಉರ್ವಶಿ, ಸ್ವಾಗತ್ ಗಳಲ್ಲಿ ಯಾವಾಗಲು ಹಂದಿ ಚಿತ್ರಗಳೆ. ಮೆಜೆಸ್ಟಿಕ್ ಗೆ ಹುಡುಗಿಯರು ಅದು ರಾತ್ರಿ ಪಾಳಿಯಲ್ಲಿ ಹೋಗಲು ಎಲ್ಲಗುತ್ತೆ. ಕರ್ಮ ಕರ್ಮ. :(
ಹಾಗೆ ಈ ಬಾರಿಯು ಸಿಗಲಿಲ್ಲ. ಮುಂದಿನ ವಾರಾಂತ್ಯದಲ್ಲದರು ನೋಡಬೇಕು.

ಈ ತೆಲುಗು, ತಮಿಳು ಜನರ ಗಿಮಿಕ್ ನೋಡಿ. ರಜನಿ ಸಿನೆಮಾ ಬರೊಕ್ ಮುಂಚೆ ಅವ್ನ ಬಗ್ಗೆ ಪುಸ್ತಕ ಬರೆಸೋದೆನು, ಅವ್ನ ಫೊಟೊನ ನಮ್ಮ ಅಣ್ಣಾವ್ರ ಫೊಟೊ ಪಕ್ಕ ಹಾಕೋದೆನು. ಈಗ ಈ ಚಿರಂಜೀವಿ ಕೈಯಲ್ಲಿ ಕನ್ನಡ ಮಾತಾದ್ಸೋದೇನು. ನಮ್ಮಂತಾ ಬಕ್ರಾಗಳು ಪ್ರಪಂಚದಲ್ಲೆ ಸಿಗೋಲ್ಲ. :(Anonymousnoreply@blogger.comtag:blogger.com,1999:blog-7410064535655791758.post-41375459126183190452007-07-30T09:01:00.000+05:302007-07-30T09:01:00.000+05:30ನಮಸ್ಕಾರ್ ಗುರುಗಳಿಗ್,,ಮೊನ್ನೆ ಶನಿವಾರ್ ರಾತ್ರಿ ನವರಂಗ್ ಥ...ನಮಸ್ಕಾರ್ ಗುರುಗಳಿಗ್,,
ಮೊನ್ನೆ ಶನಿವಾರ್ ರಾತ್ರಿ ನವರಂಗ್ ಥೇಟರ್ ನಾಗ್ ರಾತ್ರಿ ೧೦ ಗಂಟೆ ಷೋ ಕ್ಕ ಹೋಗಿದ್ದೆ ರೀ,, ನಂಬ್ತಿರೊ ಇಲ್ಲೋ,, ರಾತ್ರಿ ಷೋ ಹೌಸಫುಲ್ ಆಗೀತ್ರಿ.. ಬರೇ ಹೆಣ ಮಕ್ಕಳ್ ಬಂದಿದ್ರ ರೀ.. ಪಿಚ್ಚರ್ ಚಲೋ ಐತ್ರಿ.. ರಮ್ಯಾ ಅಂತು ಖತರನಾಕ್ ಬಂದಾಳ ರೀ...ಹೇಳಿದ್ರ ಆಗುದಿಲ್ರಿ..ಆಕೀ acting ನೋಡೀನ ಸವಿಬೇಕು..ಸ್ವಲ್ಪ slow ಹೋಗ್ತೆತಿ ಅನ್ನುದ ಬಿಟ್ರ ಭಾರಿ ಮಸ್ತ್ ಕಥಿ ಐತ್ರಿ... ನೀವು ಒಮ್ಮಿ ನೋಡ್ರಿ...Anonymousnoreply@blogger.comtag:blogger.com,1999:blog-7410064535655791758.post-28931887996816550232007-07-28T23:50:00.000+05:302007-07-28T23:50:00.000+05:30sariyaagE ide guru,PVR nalli weekdays show samaya ...sariyaagE ide guru,
PVR nalli weekdays show samaya 1:20 PM, 4:20 PM mathu 10:00 PM. kelsakke hogowraagli, makkLirO appa ammaMdarigaagli ee yaava samaya hondatte??? telgu tamil sinimaagalge 6:30PM, 7:30 PM timings?? enappa kannada naadinalli kannadakke aagthiro anyaayagaLu. enaana maadlEbeku idakke.....Anonymousnoreply@blogger.comtag:blogger.com,1999:blog-7410064535655791758.post-2156639975809976432007-07-28T22:54:00.000+05:302007-07-28T22:54:00.000+05:30ಗುರು,ರಮ್ಯ ಆಂಟಿದು ಎಂತ ಫೊಟೋ ಹಾಕಿದ್ಯ ಗುರು. ತಡ್ಕಳಕಾಗ್ತ...ಗುರು,

ರಮ್ಯ ಆಂಟಿದು ಎಂತ ಫೊಟೋ ಹಾಕಿದ್ಯ ಗುರು. ತಡ್ಕಳಕಾಗ್ತಿಲ್ಲ............

ಇಗೋ ಒಂಟೆ..............

ಸಿನ್ಮಾ ನೋಡಕ್ಕೆ ಅಷ್ಟೆಪಾ............Anonymousnoreply@blogger.comtag:blogger.com,1999:blog-7410064535655791758.post-35702109301560433882007-07-28T08:37:00.000+05:302007-07-28T08:37:00.000+05:30ಓಗ್ಮ ಗುರು!! ಖಂಡಿತ ಓಗ್ಮ.. ಈ ಚಿತ್ರ ಕೂಡ ೨೦೦+ ದಿನಗಳು ಓ...ಓಗ್ಮ ಗುರು!! ಖಂಡಿತ ಓಗ್ಮ.. ಈ ಚಿತ್ರ ಕೂಡ ೨೦೦+ ದಿನಗಳು ಓಡಲಿ ಎಂದು ಎಲ್ಲ್ರೂ ಹಾರೈಸಣ..Rohith B Rhttps://www.blogger.com/profile/02478629800676976759noreply@blogger.com