tag:blogger.com,1999:blog-7410064535655791758.post6197534059728340169..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕUnknownnoreply@blogger.comBlogger12125tag:blogger.com,1999:blog-7410064535655791758.post-10087292094291286892008-09-12T16:20:00.000+05:302008-09-12T16:20:00.000+05:30@ shreedharaneevu alli list madiroo raajyagaLalli ...@ shreedhara

neevu alli list madiroo raajyagaLalli jharkhand, chattisgarh hosadagi roopa gonda rajya gaLu... inn rajasthan dalli rajasthani annodu ittu... hindi herike inda adu naashavaaythu... ade reethi yesto bhaashegaLu udaharanege bhojpuri,marathi munthadavugaLu ee hindi herike indagi shoschaneeya sthitiyallive. heege munduvaridare mundakke kannadakku ade gathi barolla antha hege heLodu ?. neevu patti madida raajyagaLalli hindi sampoornavagiddaddu UP, Bihar mattu MP aste. neeve helida haage mooriddaddu 9 kke beLedide. bharatadde aada yesto bhaashegaLu ee hindi ya pidugininda nashisuvudu yaava nyaya neeve heLi ?, aagale yesto bhaashegaLu heLa hesarillade hogide... innu assam bagge heLiddiri alli ULFA sangaTane yaava karaNakkagi sthapitha vagiddu ? ee hindiya herike virudda... ee herike poorakagintha maarakave hecchu. english annodu antharashtriya bhaashe andare yesto deshagaLu voppikolluttave heLi ? ade reethi hindi annodanna rasthra bhaashe antha voppuvudu asadhya.clangoroushttps://www.blogger.com/profile/03316776441264763590noreply@blogger.comtag:blogger.com,1999:blog-7410064535655791758.post-5226241154403373842008-09-11T19:49:00.000+05:302008-09-11T19:49:00.000+05:30ಪ್ರೀತಿಯ ಶ್ರೀಧರ್,ಇಲ್ಲಿ ಎರಡು ಧರ್ಮ ಅಂತ ಇದೆ, ಒಂದು ವಲಸಿ...ಪ್ರೀತಿಯ ಶ್ರೀಧರ್,

ಇಲ್ಲಿ ಎರಡು ಧರ್ಮ ಅಂತ ಇದೆ, ಒಂದು ವಲಸಿಗನ ಧರ್ಮ - ಇದರ ಬಗ್ಗೆ ನೀವು ಹೇಳ್ತಿರೋದು ಸರ್ಯಾಗೇ ಇದೆ. ಮತ್ತೊಂದು ಪ್ರವಾಸಿ ಧರ್ಮ. ನಾವೇ ಜಪಾನ್, ಜರ್ಮನಿ, ಫ್ರಾನ್ಸ್ ದೇಶಗಳಿಗೆ ಪ್ರವಾಸ ಹೋದರೆ ಏನ್ ಮಾಡ್ತೀವಿ? ಎಲ್ಲ ಕಡೆ ಇಂಗ್ಲಿಷ್ ನಡ್ಯಲ್ಲವಲ್ಲಾ? ಅಲ್ಲಿಗೆ ತರ್ಜುಮೆದಾರರನ್ನು ಇಟ್ಕೊಂಡು ಹೋಗ್ತೀವಿ ಅಥವಾ ಅಗತ್ಯವಾದ ಕೆಲವು ಆಯಾ ಭಾಷಾ ಪದಗಳನ್ನು ಕಲಿತುಕೊಂಡು ಹೋಗ್ತೀವಿ ಅಥವಾ ಸನ್ನೆ ಮಾಡಿ ಸಂವಹನ ಮಾಡ್ತೀವಿ. ಭಾರತದಲ್ಲಿದೀವಿ ಅನ್ನೋ ಕಾರಣದಿಂದಲೇ ಹಿಂದಿ ಅನ್ನೋ ನಮ್ಮದಲ್ಲದ ಭಾಷೆ ಕಲೀಬೇಕು ಅನ್ನೋದು ಸರೀನಾ? ಅಸ್ಸಾಮಿಗಳ ನುಡಿ ಅಸ್ಸಾಮಿ, ಅದು ಹಿಂದಿ ಅಲ್ಲ. ಅವರೂ ಹಿಂದಿ ಕಲೀಲಿ ಅಂತ ನಿರೀಕ್ಷೆ ಮಾಡ್ತೀರಾ? ಕಲೀದಿದ್ರೆ ತಪ್ಪು ಅಂತೀರಾ? ಇದುನ್ನೇ ಅಲ್ವಾ ನಾವು ಹೇರಿಕೆ ಅಂತ ಕರೀತಿರೋದು? ತಮಿಳರು, ಮಲಯಾಳಿಗಳು, ಕನ್ನಡಿಗರು, ತೆಲುಗರು ಅಲ್ಲರೂ ತಮ್ಮಲ್ಲಿಗೆ ಬರೋ ಪ್ರವಾಸಿಗಳಿಗಾಗಿ ಹಿಂದಿ ಕಲೀಬೇಕು ಅನ್ನೋದು ತಪ್ಪಲ್ವಾ? ಅಷ್ಟು ಅಗತ್ಯವಿದ್ರೆ ಇಂಗ್ಲಿಷ್ ಇದ್ದೇ ಇದೆಯಲ್ಲಾ? ಹೇಗಿದ್ರೂ ಎಲ್ಲಾ ಇಂಗ್ಲಿಷ್ ಕಲೀತಾನೆ ಇದೀವಲ್ಲಾ? ಏನಂತೀರಾ?ಆನಂದ್https://www.blogger.com/profile/09788493080567913537noreply@blogger.comtag:blogger.com,1999:blog-7410064535655791758.post-84815358363337192932008-09-11T13:54:00.000+05:302008-09-11T13:54:00.000+05:30ಗುರು,ಕನ್ನಡ ಭಾಷೆ ಬಗ್ಗೆ ನಂಗೂ ಅಭಿಮಾನ ಇದೆ. ಜೊತೆಗೆ ಕನ್ನ...ಗುರು,

ಕನ್ನಡ ಭಾಷೆ ಬಗ್ಗೆ ನಂಗೂ ಅಭಿಮಾನ ಇದೆ. ಜೊತೆಗೆ ಕನ್ನಡಾನ ಉಳಿಸೋ ಮತ್ತು ಬೆಳೆಸೋ ಜವಾಬ್ದಾರಿ ನಮ್ಮ ಮೇಲೆ ಇದೆ ಅನ್ನೋ ಅರಿವೂ ಇದೆ. ಆದ್ರೆ ಹಿಂದಿ ಭಾಷೆಯನ್ನ ರಾಷ್ಟ್ರಭಾಷೆಯಾಗಿ ಕಲಿಯೋ ವಿಚಾರದಲ್ಲಿ ನಾವು ಸ್ವಲ್ಪ practicle ಆಗಿ ಯೋಚಿಸಬೇಕು ಅಂತ ನಂಗೆ ಅನ್ನಿಸುತ್ತೆ. ಇದರ ಬಗ್ಗೆ ನನ್ನ ಅನಿಸಿಕೆ ಹೀಗಿದೆ:

ಭಾರತದಲ್ಲಿ ಒಟ್ಟು ೨೮ ರಾಜ್ಯಗಳು ಮತ್ತು ೭ ಕೇಂದ್ರಾಡಳಿತ ಪ್ರದೇಶಗಳಿವೆ. ಇದ್ರಲ್ಲಿ ಯುಪಿ, ಬಿಹಾರ್, ಜಾರ್ಖಂಡ್, ಮಧ್ಯ ಪ್ರದೇಶ್, ರಾಜಸ್ಥಾನ್, ಚತ್ತೀಸ್ ಗಡ, ಹಿಮಾಚಲ್ ಪ್ರದೇಶ್, ಹರ್ಯಾಣ, ಮತ್ತೆ ದೆಹಲಿ, ಅಂದ್ರೆ ಒಟ್ಟು ೯ ರಾಜ್ಯಗಳಲ್ಲಿ ಹಿಂದಿ ರಾಜ್ಯಭಾಷೆ ಆಗಿದೆ. ಮುಂಬೈಯಲ್ಲೂ ಹಿಂದೆ ಪ್ರಾಮುಖ್ಯತೆ ಇದೆ. ಈ ರೀತಿಯಿಂದ ನೋಡಿದ್ರೆ ಭಾರತದಲ್ಲಿ ಹಿಂದಿ'ನ ಮಾತೃಭಾಷೆ ಅಂತ ಆಡೋರ ಸಂಖ್ಯೆ ಜಾಸ್ತಿ ಇದೆ.

ಪ್ರವಾಸದ ಮೇಲೆ, ಅಥವಾ ಕೆಲಸದ ಮೇಲೆ ನೀವು ಅಸ್ಸಾಂ ಗೆ ಹೋಗ್ತೀರಾ ಅಂದ್ಕೊಳ್ಳಿ. ಅಲ್ಲಿ ಕನ್ನಡ ಮಾತಾಡೋಕೆ ಆಗುತ್ತಾ? ಅಥವಾ ಅಷ್ಟಕ್ಕೊಸ್ಕರ ನೀವು ಅಸ್ಸಾಮಿ ಭಾಷೆ ಕಲಿಯೋಕಾಗುತ್ತ? ಅದೇ ನೀವು ಅಲ್ಲೇ ತುಂಬಾ ದಿವ್ಸ ಇರ್ತೀರಾ ಅಂದ್ರೆ ಅಲ್ಲಿನ ಭಾಷೆ ಕಲಿಯೋದು ಅನಿವಾರ್ಯ ಆಗುತ್ತೆ. ಆದರೆ ಜನರ ಮಧ್ಯೆ ಸಾಮನ್ಯ ಸಂವಹನೆಗಾಗಿ ಒಂದು common ಭಾಷೆ ಬೇಕೆ ಬೇಕು ಅಂತ ನಿಮಗೆ ಅನಿಸೊಲ್ವ?

ದಿನಕ್ಕೆ ಲಕ್ಷಾಂತರ ಜನರು ಪ್ರವಾಸ, ವ್ಯಾಪಾರ, ವ್ಯವಹಾರ ಅಂತ ಎಲ್ಲಾ ರಾಜ್ಯಗಳ ಮಧ್ಯೆ ಅಲೆದಾಡುತ್ತ ಇರ್ತಾರೆ. ಅಂಥವರಿಗೆ ಒಂದು ಸಾಮನ್ಯ (common) ಭಾಷೆ ಇರಲೇ ಬೇಕಲ್ವೆ?

ಮೇಲೆ ಹೇಳಿದ ಹಾಗೆ ಹಿಂದಿ ಭಾಷೆಯನ್ನು ಉಪಯೋಗಿಸೋ ಜನರೇ ಜಾಸ್ತಿ ಇರೋದ್ರಿಂದ, ಹಿಂದಿಯನ್ನೇ ರಾಷ್ಟ್ರಭಾಷೆಯಾಗಿ ಉಪಯೋಗಿಸಿದರೆ ತಪ್ಪೇನು?Shridhar Sahukarhttps://www.blogger.com/profile/04352182571956899118noreply@blogger.comtag:blogger.com,1999:blog-7410064535655791758.post-8033161535558634392008-09-09T21:30:00.000+05:302008-09-09T21:30:00.000+05:30sarygi helidri sandeep.idu hindi virodi dinane.. K...sarygi helidri sandeep.
idu hindi virodi dinane.. Karnataka na odedu hakode E hindi herikeya uddesha.. Bengaluru bere karnataka bere antare.. E daridra hindi jana..Anonymousnoreply@blogger.comtag:blogger.com,1999:blog-7410064535655791758.post-1397929027508992602008-09-09T13:47:00.000+05:302008-09-09T13:47:00.000+05:30ಖಂಡಿತ ಇದನ್ನು ಹಿಂದಿ ಹೇರಿಕೆ ವಿರೋಧಿ ದಿವಸ ಅಂತ ಆಚರಿಸಬೇಕ...ಖಂಡಿತ ಇದನ್ನು ಹಿಂದಿ ಹೇರಿಕೆ ವಿರೋಧಿ ದಿವಸ ಅಂತ ಆಚರಿಸಬೇಕು.Anonymousnoreply@blogger.comtag:blogger.com,1999:blog-7410064535655791758.post-80348608793960345192008-09-09T09:40:00.000+05:302008-09-09T09:40:00.000+05:30naanu ready 'hindi herike viroda dina'da jaathakke...naanu ready 'hindi herike viroda dina'da jaathakke....

Thanks,
ManjuAnonymousnoreply@blogger.comtag:blogger.com,1999:blog-7410064535655791758.post-89993832757290899182008-09-08T22:54:00.000+05:302008-09-08T22:54:00.000+05:30ಹೌದು. ನಾವ್ ಯಾಕೆ ಆದಿನವನ್ನ "ಹಿಂದಿ ಹೇರಿಕೆ ವಿರೋಧಿ ದಿನ...ಹೌದು. ನಾವ್ ಯಾಕೆ ಆದಿನವನ್ನ "ಹಿಂದಿ ಹೇರಿಕೆ ವಿರೋಧಿ ದಿನ" ಎಂದು ಒಂದು ಜಾತಾವನ್ನ ಹಮ್ಮಿಕೊಳ್ಳಬಾರದು ???Anonymoushttps://www.blogger.com/profile/00633468541806771718noreply@blogger.comtag:blogger.com,1999:blog-7410064535655791758.post-10848308079091776572008-09-08T14:04:00.000+05:302008-09-08T14:04:00.000+05:30ನಮಗ್ಯಾಕ್ರಿ ಹಿಂದಿ..ಇವನೌನ ಅದನ್ನ ಓಡಿಸುವುದು ಒಳ್ಳೇದು......ನಮಗ್ಯಾಕ್ರಿ ಹಿಂದಿ..ಇವನೌನ ಅದನ್ನ ಓಡಿಸುವುದು ಒಳ್ಳೇದು...ಎಲ್ಲಾರೂ ಕೈಗೂಡಿಸಬೇಕು..ಏನಂತೀರಿ ಗೆಳೆಯರೆ???? ಸಾವಿರಾರು ವರುಶ ಇತಿಹಾಸವಿರುವ ಕನ್ನಡ ಮುಂದೆ ಇದ್ಯಾವ ಮಹಾ? ಅದೊಂದು ಭಾಶೆ ಅಶ್ಟೆ.

ಇವ,
ಗಿರೀಶ ರಾಜನಾಳ.Anonymousnoreply@blogger.comtag:blogger.com,1999:blog-7410064535655791758.post-54406197599625274652008-09-08T12:23:00.000+05:302008-09-08T12:23:00.000+05:30ಭಾರತದ ಇತಿಹಾಸನ ಒಂದ್ಸಾರಿ ತಿರಗ್ಸಿ ನೋಡಿದ್ರೆ ಅಲ್ಲಿ ಎಷ್ಟ...ಭಾರತದ ಇತಿಹಾಸನ ಒಂದ್ಸಾರಿ ತಿರಗ್ಸಿ ನೋಡಿದ್ರೆ ಅಲ್ಲಿ ಎಷ್ಟ್ ಬಾಗ ಹಿಂದಿ ಇತ್ತು ಅಂತ ಗೊತ್ತಾಗುತ್ತೆ...... ಅಲ್ಲಿ ಕನ್ನಡನೇ ೬೦% ರಷ್ಟು ಆಡಳಿತ ಭಾಷೆ ಆಗಿತ್ತು...... ಅಲ್ಲೊಂದು ಇಲ್ಲೊಂದು ಹಿಂದಿ ಪದ ಕೇಳ್ತಿತ್ತು.....ಇದನ್ನೇ ನೆಪ ಮಾಡ್ಕೊಂಡು ಈತರ ಹೇರಿಕೆ ಮಾಡೋದು ಮಾನವೀಯತೆ ಅಲ್ಲ......Anonymousnoreply@blogger.comtag:blogger.com,1999:blog-7410064535655791758.post-87333453619859978632008-09-08T11:44:00.000+05:302008-09-08T11:44:00.000+05:30@ veerakesari...neevu heLidange agida dina hotte t...@ veerakesari...

neevu heLidange agida dina hotte tumba haaLu kudithini guru...aadru yesto dashagaLinda ee herike mithi meeruttide... yesto kannadada makkaLu Hindi namma raashtra bhaashe antha aagle brain wash agogiddare... hindi nalli mathadidre yeno levellu anno thara agogide.... . halavaaru bhashikaru mathadovaaga... ee hindiyavaru raja roshavaagi karnatakadalle kannada mathadbeda hindi upyogisu yellarigu artha agutte anthare... viparyaasa yenu andre ee naduve hindi virodhigaLagidda tamiLaru IT company gaLalli tamma beLe beyisikoLLalu hindiyavarana impress madokko yeno hindi cinema nododenu .. saryagi baradidru hindi mathadodenu yella nadistha iddare. iddane encash madkondu hindi yavaru tamiLu chitrgaLanna hogolodenu... amma thayi thara iro rajanikanth na melersodenu ... yella naditha ide guru...innondu udaharane andre... hogenakkal vivada teevragondaaga 'Sun Network' samstheya 93.5 FM navru modalu bari kannadavannu prasara maduttiddavaru hindi herike madalu mundadaru guru...ivarribbaru ( hindi haagu tamiLu ) seri bharathadalli bere bhashegaLige kantakavannuntu maduttiddare annodu maathra kaTina satya guru.clangoroushttps://www.blogger.com/profile/03316776441264763590noreply@blogger.comtag:blogger.com,1999:blog-7410064535655791758.post-28735942407463790032008-09-07T23:47:00.000+05:302008-09-07T23:47:00.000+05:30ಅಕ್ಷಯ ರವರೆ,ನೀವು ಸರಿಯಾಗಿಯೇ ಗಮನಿಸಿದ್ದೀರ! ಹಿ೦ದಿ ಒ೦ದು...ಅಕ್ಷಯ ರವರೆ,
ನೀವು ಸರಿಯಾಗಿಯೇ ಗಮನಿಸಿದ್ದೀರ! ಹಿ೦ದಿ ಒ೦ದು ಕೂಲ್ ಭಾಷೆನೂ ಅಲ್ಲ ಮಣ್ಣೂ ಅಲ್ಲ. ಹಿ೦ದಿ ಅ೦ದರೆ ಡೌನ್ ಮಾರ್ಕೆಟ್ ಅ೦ತ ಎಫ್.ಎ೦ ಗಳಿಗಾಗಲೇ ಜ್ನಾನೋದಯವಾಗಿದೆ. ಆದ್ದರಿ೦ದಲೇ ಬೆ೦ಗಳೂರಿನಲ್ಲಿ ಕನ್ನಡ ಹಾಡುಗಳು ಕಾರ್ಯಕ್ರಮಗಳು ಸಕ್ಕತ್ತಾಗಿ ಪ್ರಸಾರ ಆಗ್ತಿರೋದು. ಕನ್ನಡಿಗರು ಹಿ೦ದಿ ಹೇರಿಕೆಗೆ ಜಗ್ಗರು, ತಮ್ಮ ಭಾಷೆ ಬಿಟ್ಟು ಹಿ೦ದಿ ಗುಲಾಮರಾಗರು, ಇವರು ಕನ್ನಡ ಸಿನಿಮಾನೇ ನೋಡ್ತಾರೆ, ಕನ್ನಡದಲ್ಲೇ ವ್ಯವಹರಿಸ್ತಾರೆ, ಕನ್ನಡದಲ್ಲೇ ಒದ್ತಾರೆ, ಕನ್ನಡವನ್ನೇ ಎಲ್ಲೆಡೆ ಬಳುಸ್ತಾರೆ, ಜಾಸ್ತಿ ಹಿ೦ದಿ ಗಿ೦ದಿ ಅ೦ತ ತೆಗುದ್ರೆ ತಿರುಗಿಸಿ ಕನ್ನಡದಲ್ಲೇ ರಾಚುತ್ತಾರೆ ಅ೦ತ ಕೇ೦ದ್ರಕ್ಕೆ ಮನವರಿಕೆಯಾಗುವ ಕಾಲ ದೂರವಿಲ್ಲ ಅಕ್ಷಯ.Anonymousnoreply@blogger.comtag:blogger.com,1999:blog-7410064535655791758.post-31758696518132230392008-09-07T22:14:00.000+05:302008-09-07T22:14:00.000+05:30this is akshaya, hindi has become part of the educ...this is akshaya,
hindi has become part of the education. naavu hindi ge jaasti protsaaha kodtaidivi. this has to be stopped. I realised that IT IS JUST ENFORCING HINDI IN KARNATAKA. If u go to chennai or thiruvananthapuram which are are one of the metro's, people hardly speak in hindi, whilst hindi has become a kind of aadu bhashe in bangalore. hindi picturegalu, fm nalli hindi haadugalu. janarige hindi ontaraa cool bhashe anno ondu impression kodtaidare. idu nillisbeku. janarige yaavaga aarivu agodu ?Anonymousnoreply@blogger.com