tag:blogger.com,1999:blog-7410064535655791758.post7457684799816268975..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಸಮಸ್ಯೆನೇ ಮರೆತು ‘ಪರಿಹಾರ’ ಕೊಡುವ ಹಿಂದೀವಾದಿಗಳು!Unknownnoreply@blogger.comBlogger12125tag:blogger.com,1999:blog-7410064535655791758.post-32010396089769477072008-10-16T18:08:00.000+05:302008-10-16T18:08:00.000+05:30ಯಾಕೆ ಈ ಲೇಖನವನ್ನು ವಿ.ಕಕ್ಕೆ ಕಳುಹಿಸಬಾರದು ಗುರು,ಕೊನೆಯ ಪ...ಯಾಕೆ ಈ ಲೇಖನವನ್ನು ವಿ.ಕಕ್ಕೆ ಕಳುಹಿಸಬಾರದು ಗುರು,ಕೊನೆಯ ಪಕ್ಷ ವಾಚಕರ ವಿಜಯಕ್ಕೆ ಕಳುಹಿಸಬಹುದಲ್ಲವೇ...? ನಮ್ಮ ದೇಶದಲ್ಲಿ ಜನ internetಗಿ೦ತಲೂ ಪತ್ರಿಕೆ ಜಾಸ್ತಿ ನೋಡುತ್ತಾರೆ,ಓದುತ್ತಾರೆ.ಭಾಷೆಯ ಬಗ್ಗೆ ಕೇವಲ ಅ೦ತರ್ಜಾಲಿಗರು ಮಾತ್ರವಲ್ಲ,ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಲ್ಲವೇ..? @ annonymus ಇವತ್ತು ಭಾರತದಲ್ಲಿ ೨೩ ಆಡಳಿತ ಭಾಷೇಗಳೇ ಇರುವುದುAnonymousnoreply@blogger.comtag:blogger.com,1999:blog-7410064535655791758.post-69774295514311422492008-10-16T16:05:00.000+05:302008-10-16T16:05:00.000+05:30ಹೌದುವಿಕಾಸ ಹೆಗೆಡಯವರು ಹೇಳಿದಂತೆ, ಈ ಬರಹವನ್ನು ವಿಜಯಕರ್ನಾ...ಹೌದು

ವಿಕಾಸ ಹೆಗೆಡಯವರು ಹೇಳಿದಂತೆ, ಈ ಬರಹವನ್ನು ವಿಜಯಕರ್ನಾಟಕಕ್ಕೆ ಕಳಿಸುವುದು ಒಳ್ಳೆಯದು.

ಕವಲಿಯವರಿಗೆ ಅವರ ಅನಿಸಿಕೆಯ ಸರಿತಪ್ಪುಗಳು ತಿಳಿಯುತ್ತದೆ.

ನನ್ನಿ.ತಿಳಿಗಣ್ಣhttps://www.blogger.com/profile/14440027140784660165noreply@blogger.comtag:blogger.com,1999:blog-7410064535655791758.post-36848400810300376282008-10-16T10:31:00.000+05:302008-10-16T10:31:00.000+05:30ದಯವಿಟ್ಟು ಈ ಬರಹವನ್ನು ಶ್ರೀ ಕದಲಿಯವರಿಗೆ ತಲುಪಿಸುವ ವ್ಯವಸ...ದಯವಿಟ್ಟು ಈ ಬರಹವನ್ನು ಶ್ರೀ ಕದಲಿಯವರಿಗೆ ತಲುಪಿಸುವ ವ್ಯವಸ್ಥೆ ಮಾಡಿ, ಚರ್ಚೆಗೆ ಕರೆದು ಅವರ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ಕೆಲಸವಾದರೆ ಒಳ್ಳೆಯದು.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-7410064535655791758.post-85150310378660081302008-10-16T10:30:00.000+05:302008-10-16T10:30:00.000+05:30ಇಂಗ್ಲಿಶ್ ಭಾರತೀಯ ಭಾಷೆ ಅಲ್ಲ. ಅದು ಅನುಕೂಲಕ್ಕೊಬ್ಬ ಗಂಡ ಇ...ಇಂಗ್ಲಿಶ್ ಭಾರತೀಯ ಭಾಷೆ ಅಲ್ಲ. ಅದು ಅನುಕೂಲಕ್ಕೊಬ್ಬ ಗಂಡ ಇದ್ದಂತೆ. ಅದನ್ನು ಆಡಳಿತ ಭಾಷೆಯಾಗಿ ನಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಬಹುದು. ಆದರೆ ಭಾರತೀಯ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಹಿಂದಿ, ಪಂಜಾಬಿ, ಮರಾಠಿ ಇವೆಲ್ಲ ಸಹೋದರರಿದ್ದಂತೆ. ಮಲತಾಯಿಧೋರಣೆ ಸಲ್ಲದು.

ನಾವೇಕೆ ಹಿಂದಿ ನ ಆಡಳಿತ ಭಾಷೆಯಾಗಿ ಸ್ವೀಕರಿಸಬೇಕು? ಹಾಗೆ ಕನ್ನಡ ನ ಆಡಳಿತ ಭಾಷೆ ಮಾಡಿ ಅಂದ್ರೆ ಬೇರೆಯವರು ಸುಮ್ಮನೆ ಇರ್ತಾರ?Anonymousnoreply@blogger.comtag:blogger.com,1999:blog-7410064535655791758.post-76384541991704783482008-10-15T18:48:00.000+05:302008-10-15T18:48:00.000+05:30ಇಲ್ಲಿ ಅನಾಗ್ತಿದೆ ಅಂದ್ರೆ "ಎಲ್ಲಿ ಯಾರು ಏನು ಹೇ(ಕೇ)ಳಿದ್ರ...ಇಲ್ಲಿ ಅನಾಗ್ತಿದೆ ಅಂದ್ರೆ "ಎಲ್ಲಿ ಯಾರು ಏನು ಹೇ(ಕೇ)ಳಿದ್ರೋ , ಏನಂತ ಬರೆದರೋ, ಅಲ್ಲಿ ಏನಿದೆ ಅದು ಯಾಕಿದೆ ಅಂತ ಯೋಚನೆ ಮಾಡೋರೆ ಹೊರತು....... ಕರ್ನಾಟಕದಲ್ಲಿ ಆಡಳಿತ ಬಾಷೆ ಸಂಪೂರ್ಣವಾಗಿ ಇದೆಯಾ..... ಅಂತ ಯೋಚಿಸಿ ನೋಡಿ......ಇಲ್ಲ ಅಂದ್ರೆ "ಆಡಳಿತಭಾಷೆ ಕನ್ನಡ ಆಗೋಕೆ ಎನ್ ಮಾಡಬೇಕು ಅಂತ ಎಲ್ಲರು ಸಭೆಸೇರಿ, ಚರ್ಚೆ ಮಾಡಿ, ಯಾವತರಹ ಹೋರಾಟ ಮಾಡಬಹುದು ಅಂತ ಪರಸ್ಪರ ವಿಚಾರ ವಿನಿಮಯಮಾಡಿ. ನಮ್ಮ ಕನ್ನಡ ತಾಣವನ್ನು ಜನರಲ್ಲಿ ಉಳಿಸಲು ಮತ್ತು ನಮ್ಮ ಕರ್ನಾಟಕದ ಭವ್ಯತೆಯನ್ನು ಪರಿಚಯಿಸುವ ಕೆಲಸ ಮಾಡಿ ಆಗಲೇ ಈ ಅಂತರ್ಜಾಲ (ಬನವಾಸಿ ಬಳಗ)ಕ್ಕೆ ಒಂದು ಕೀರ್ತಿ ಕನ್ನಡಿಗರಾಗಿದ್ದಕ್ಕೆ ಸಾರ್ಥಕತೆ ಸಿಗೋದು.

ಒಮ್ಮೆ ಈ ಬ್ಲಾಗು ಡಾಣಕ್ಕೆ ಬೇಟಿ ಕೊಡಿ....
http://karnatakapravasi.kannadavedike.net/

ನನ್ನ ಮಾತಿನಲ್ಲಿ ತಪ್ಪಿದ್ದರೆ ಕ್ಷಮಿಸಿ.Anonymousnoreply@blogger.comtag:blogger.com,1999:blog-7410064535655791758.post-30405740479991006332008-10-15T17:41:00.000+05:302008-10-15T17:41:00.000+05:30ಯಾರಿದು ಕವಲಿ ಬರೆಯಲು ಏನೂ ವಿಶಯ ಸಿಗಲಿಲ್ಲ ಎಂದು ಏನೋ ಒಂದು...ಯಾರಿದು ಕವಲಿ ಬರೆಯಲು ಏನೂ ವಿಶಯ ಸಿಗಲಿಲ್ಲ ಎಂದು ಏನೋ ಒಂದು ಬರೆದ ಹಾಗಿದೆ. ಸುಮ್ಮನೆ ಹಾಗೆ ಮಾಡಿ ಹೀಗೆ ಮಾಡಿ ನಿಮ್ಮ ಭಾಶೆಯನ್ನು ಬದಲಾಯಿಸಿ ನಂತರ ಅದನ್ನು ಒಪ್ಪಿಕೊಳ್ಳೋಣ ಎಂದು ಮಾತನಾಡುವ ಬದಲು ಆಯಾ ರಾಜ್ಯಗಳ ಭಾಶೆಗಳನ್ನೇ ರಾಷ್ಟ್ರ ಭಾಷೆಯನ್ನಾಗಿ ಮಾಡಿ ಇಂಗ್ಲೀಶನ್ನು ಆಡಳಿತ ಭಾಶೆಯನ್ನಾಗಿ ಮಾಡುವುದೇ ಒಳ್ಳೆಯದು. ನಿಮ್ಮ ಈ ಲೇಖನವನ್ನು ವಿಜಯ ಕರ್ನಾಟಕಕ್ಕೆ ಅವರ ಲೇಖನದ ಪ್ರತಿಕ್ರಿಯೆಯಾಗಿ ಕಳುಹಿಸಿ ಏನ್ ಗುರು.Anonymousnoreply@blogger.comtag:blogger.com,1999:blog-7410064535655791758.post-83555259279659238592008-10-15T15:59:00.000+05:302008-10-15T15:59:00.000+05:30ಸನ್ಮಾನ್ಯ ಗುಂಡ..ಹಿಂದಿಯನ್ನು ರಾಷ್ಟ್ರಭಾಷೆ ಮಾಡಲಿ ಎಂದು ಹ...ಸನ್ಮಾನ್ಯ ಗುಂಡ..

ಹಿಂದಿಯನ್ನು ರಾಷ್ಟ್ರಭಾಷೆ ಮಾಡಲಿ ಎಂದು ಹೇಳಿಲ್ಲ.. ಸರಿಯಾಗಿ ಓದಿ.

ಆದರೆ ಆಡಳಿತ ಭಾಷೆಯಾಗಿ ನಮಗೆ ಹಿಂದಿ ಬೇಡ ಅಂದರೆ ಹೇಗೆ?

ಬರೀ ಇಂಗ್ಲೀಶಲ್ಲೇ ಆಡಳಿತ ನಡೆಸ್ತೀವಿ ಅಂದರೆ ಯಾವ ಅಡ್ಡಿಯೂ ಇಲ್ಲ.............

ಏನ್ಗುರು ಹೇಳ್ತಾ ಇರೋದು ಹಿಂದಿ ಬಿಟ್ಟು ಬರೀ ಇಂಗ್ಲೀಶಲ್ಲಿ ಆಡಳಿತ ನಡೆಯಲಿ ಎಂದು ಅಲ್ಲ ಅನ್ನಿಸ್ತದೆ...

ಇನ್ನು ಆ ಕವಲಿಯ ಬರಹ ಚನ್ನಾಗಿಲ್ಲ.. ವಿಷಯಗಳನ್ನು ಸರಿಯಾಗಿ ಹೇಳಿಲ್ಲ............Anonymousnoreply@blogger.comtag:blogger.com,1999:blog-7410064535655791758.post-39922636462039616722008-10-15T14:05:00.000+05:302008-10-15T14:05:00.000+05:30Hi anonymous,You can't sacrifice logic for the sak...Hi anonymous,

You can't sacrifice logic for the sake of being practicle.
An analogy -- Logically terrorism can't be eliminated in 2 years from now, so do you endorse dying practically?

if you are unreasonally dumb read this

http://en.wikipedia.org/wiki/Anti-Hindi_agitations

A sample from the page --- "If we had to accept the principle of numerical superiority while selecting our national bird, the choice would have fallen not on the peacock but on the common crow"Anonymousnoreply@blogger.comtag:blogger.com,1999:blog-7410064535655791758.post-84812432731609503122008-10-15T12:05:00.000+05:302008-10-15T12:05:00.000+05:30ಅನಾನಿಮಸ್ ಅವರೆ, ಇವತ್ತು ಆಡಳಿತ ಯಾವ ಭಾಷೇಲಿ ನಡೀತಿದೆ? ಇಂ...ಅನಾನಿಮಸ್ ಅವರೆ, ಇವತ್ತು ಆಡಳಿತ ಯಾವ ಭಾಷೇಲಿ ನಡೀತಿದೆ? ಇಂಗ್ಲೀಷಲ್ಲಿ ತಾನೆ? ಹೇಳ್ಕೊಳ್ದೇ ಹೋದ್ರೂ ಅದೇ ರಾಷ್ಟ್ರಭಾಷೆ! ಸುಮ್ಮನೆ ಇಂಗ್ಲೀಷ್ನೇ ಮುಂದುವರೆಸಿಕೊಂಡು ಹೋಗಿ ಹಿಂದೀಗೆ ಸಲ್ಲದ ಸ್ಥಾನ ಕೊಟ್ಟಿರೋದ್ನ ಕಿತ್ತುಹಾಕಬೇಕು.

ಎಷ್ಟು ದಿನ ಅಂತ ತಾನೆ ಇಂಗ್ಲೇಂಡು ನಮ್ಮನ್ನ ಆಳಿತ್ತು ಅನ್ನೋ ಕಾರಣವೊಂದೇ ಭಾರತವನ್ನ ಒಗ್ಗೂಡಿಸಿ ಇಟ್ಟಾತು? ನಾವೆಲ್ಲ ಒಂದೇ ಅಂತ ತೋರಿಸಿಕೊಳ್ಳಕ್ಕೆ ನಾವೆಲ್ಲ ಹಿಂದೂಗಳು ಅಂದ್ರೆ ಸಾಲ್ದೆ? ಧರ್ಮವೇ ನಮ್ಮನ್ನ ಒಗ್ಗೂಡಿಸೋದು ಅಂತ ಎದೆತಟ್ಟಿ ಹೇಳಕ್ಕೇನು ರೋಗ ಭಾರತೀಯರಿಗೆ?Anonymousnoreply@blogger.comtag:blogger.com,1999:blog-7410064535655791758.post-6641538842365863382008-10-15T11:48:00.000+05:302008-10-15T11:48:00.000+05:30ಹಿಂದಿ ರಾಷ್ಟ್ರಭಾಷೆಯಲ್ಲ..ಇಂಗ್ಲೀಶ್ ರಾಷ್ಟ್ರಭಾಷೆಯಲ್ಲ..ಯ...ಹಿಂದಿ ರಾಷ್ಟ್ರಭಾಷೆಯಲ್ಲ..
ಇಂಗ್ಲೀಶ್ ರಾಷ್ಟ್ರಭಾಷೆಯಲ್ಲ..

ಯಾವುದೂ ರಾಷ್ಟ್ರಭಾಷೆಯಲ್ಲ..

ಆದರೆ ಆಡಳಿತ ಮಾಡಲಿಕ್ಕೆ ಒಂದು ಭಾಷೆ ಬೇಕಲ್ಲ.. ಆ ಆಡಳಿತ ಭಾಷೆ ಹಿಂದಿಯಾಗಿದೆ..

ಇನ್ನು ಆಡಳಿತಭಾಷೆಯಾದ ಮೇಲೆ ಅದು ಎಲ್ಲರಿಗು ತಿಳಿದಿರಬೇಕು ಅನ್ನುವುದು ಕಾಮಾನ್ ಸೆನ್ಸ್.. ಇಲ್ಲದೇ ಇದ್ದರೆ ಅದನ್ನು ಆಡಳಿತ ಭಾಷೆ ಮಾಡಿ ಏನು ಪ್ರಯೋಜನ!

ಒಂದು ದೇಶ ಅಂದ ಮೇಲೆ ಒಂದು ಆಡಳಿತಭಾಷೆ ಬೇಕಲ್ಲವೇ.. ಇರುವ ೨೬ಭಾಷೆಯಲ್ಲೂ ಆಡಳಿತ ಮಾಡಲು ಹೇಗೆ ಸಾಧ್ಯ?

ಏನ್ಗುರು ಅಲ್ಲಿ ಬರುವುದು ಲಾಜಿಕ್ ಎಂದು ತೋರಿದರೂ ಇಮ್ಪ್ರಾಕ್ಟಿಕೆಬಲ್ ಎಂದು ಅನ್ನಿಸುವುದು.Anonymousnoreply@blogger.comtag:blogger.com,1999:blog-7410064535655791758.post-51784298214591802312008-10-14T22:29:00.000+05:302008-10-14T22:29:00.000+05:30ಬಹಳ ಕಡೆಗಳಲ್ಲಿ ಈ ಮಾತುಗಳನ್ನು ಕೇಳಿದ್ದೇನೆ? "ಹಿ೦ದಿಯು ಉ...ಬಹಳ ಕಡೆಗಳಲ್ಲಿ ಈ ಮಾತುಗಳನ್ನು ಕೇಳಿದ್ದೇನೆ? "ಹಿ೦ದಿಯು ಉತ್ತರದ ಯಾವರಾಜ್ಯದ ಭಾಷೆಯೂ ಅಲ್ಲಾ, ಪಾಪ ಉತ್ತರದ ಹಲವು ಪ್ರದೇಶಗಳಲ್ಲಿ ಜನರಿಗೆ ಹಿ೦ದಿಯೂ ಸಹ ಓದಲು ಬರೆಯಲು ಬರುವುದಿಲ್ಲ.. ಇವರಿಗೆಲ್ಲ ನೀವು ಇ೦ಗ್ಲೀಷ್ ಕಲಿಯಲು ಹೇಳುತ್ತೀರಲ್ಲ?"

ಅ೦ದರೆ ಈ ಮಹಾನುಭಾವರು ಹೇಳುವುದೇನೆ೦ದರೆ, ಹಿ೦ದಿಯನ್ನು ಹೇಗೆ ಉತ್ತರದ ಭಾಷೆಗಳ ಮೇಲೆ ಹೇರಲಾಗುತ್ತಿದೆಯೋ ಹಾಗೆಯೇ ನಿಮ್ಮ ಮೇಲೆಯೂ! ಈ ಹಿ೦ದಿಯೆ೦ಬ ಪೆಣ೦ಭೂತದ ಕಾಲೆರಗಿದವನೇ ರಾಷ್ಟ್ರಪೇಮಿ.

ಹಿ೦ದಿಯನ್ನು ಕನ್ನಡದ ಜನರು ಎಷ್ಟು ಹೆಚ್ಚು ಒಪ್ಪುತ್ತಾರೋ ಅಷ್ಟೇ ನಮ್ಮ ಅವನತಿ ನಮ್ಮನ್ನು ಅಟ್ಟಿಸಿಕೊ೦ಡು ಬರುತ್ತದೆ. ಒ೦ದು ದೊಡ್ಡ ಜಾಗೃತಿ ಆಗದಿದ್ದರೆ, ಬೆ೦ಗಳೂರು = ಮು೦ಬೈ ಆಗಬೇಕಾಗುತ್ತದೆ.

ಉತ್ತರದ ಕೆಲವರು ಹೇಳುವುದು ಹೀಗೆ: "ಭಾರತದಲ್ಲಿ ಒ೦ದು ನಾಡಿನ ಪ್ರಗತಿಯ ಉದಾಹರಣೆಯೇ ಮು೦ಬೈಯ೦ತೆ?" ನಮ್ಮ ಜನರು ಉದ್ಯಮಶೀಲರಾಗದಿದ್ದರೆ ಬೆ೦ಗಳೂರನ್ನು ಬ೦ಗ್ಲೋರ್ ಮಾಡಿ ಇದನ್ನು ಇನ್ನೊ೦ದು ಮು೦ಬೈ ಮಾಡಿಕೊ೦ಡು ಹಿ೦ದಿಯವರು ಬ೦ದು ಇಲ್ಲೇ ನೆಲೆಸುತ್ತಾರೆ. ಕನ್ನಡತನವು ಇಲ್ಲಿ೦ದ ಮಾಯವಾಗುತ್ತದೆ.Anonymousnoreply@blogger.comtag:blogger.com,1999:blog-7410064535655791758.post-81960029715756380392008-10-14T21:13:00.000+05:302008-10-14T21:13:00.000+05:30Applaud dudes!What a confidence.... Its thought pr...Applaud dudes!

What a confidence.... Its thought provoking sharp write up. Keep it up

devaAnonymousnoreply@blogger.com