tag:blogger.com,1999:blog-7410064535655791758.post8205119539531426931..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ವಾಯ್ಸ್ ಆಫ್ "ಹಿಂದಿ"ಯಾ?Unknownnoreply@blogger.comBlogger7125tag:blogger.com,1999:blog-7410064535655791758.post-14835836945322296022008-10-12T03:17:00.000+05:302008-10-12T03:17:00.000+05:30ಹಹಾ ಸರಿಯಾಗಿ ಹೇಳಿದೆ ಗುರು! ಕನ್ನಡವನ್ನು ಪ್ರಚಲಿತಗೊಳಿಸ್ದ...ಹಹಾ ಸರಿಯಾಗಿ ಹೇಳಿದೆ ಗುರು! ಕನ್ನಡವನ್ನು ಪ್ರಚಲಿತಗೊಳಿಸ್ದೆ ಒಂದು ಹಿಂದೀ ಕಾರ್ಯಕ್ರಮವನ್ನು Indiaದ Voice ಅಂಥ ಹೇಳೋದು ಸುತಾರಾಂ ತಪ್ಪು.bdhttps://www.blogger.com/profile/03097147554181197727noreply@blogger.comtag:blogger.com,1999:blog-7410064535655791758.post-90421518104791378012008-10-11T06:47:00.000+05:302008-10-11T06:47:00.000+05:30This is ritisha's orkut profile. We can leave her ...This is ritisha's orkut profile. We can leave her a scrap asking questions of why all her favs r from tamils and hindi or any other question ppl might have. We can also ask her to sing kannada song in the pgm.
http://www.orkut.com/Main#Profile.aspx?uid=1796170347991904980Anonymousnoreply@blogger.comtag:blogger.com,1999:blog-7410064535655791758.post-60269821750033897802008-10-10T13:52:00.000+05:302008-10-10T13:52:00.000+05:30Dhanyanadhe Ritisha profile oodhi.Obbaradru kannad...Dhanyanadhe Ritisha profile oodhi.

Obbaradru kannada nata / gayakara bagge helike illavalla. thuMadhuhttps://www.blogger.com/profile/08222579383749370409noreply@blogger.comtag:blogger.com,1999:blog-7410064535655791758.post-14958094014392772062008-10-10T09:38:00.000+05:302008-10-10T09:38:00.000+05:30itteechege naanu europinalli ondu hotelinalli kand...itteechege naanu europinalli ondu hotelinalli kanda drushya idu. alli tayaarisidda tinisugala mele sheershikeyaagi "North Indian Dishes" anta achchukattaagi bardittu. idu nanage bahala ishtavaagi hotelinavanannu karedu kelide neenu elliyonu anta.. adakke avanu alliya deshadavane, aadare avana aduge bhatta *North Indian* anta helida.

aaga tiliyitu, intaha hindi melu, kannada keelu annuva bheda bhaava illadiruva janaralli ondu janaangadinda mattondu janaangavannu clear aagi vyatyaasa helalu saadhya. aaddarinda ivanu *North Indian* dish anta helirodu. ivanoo kooda *Indian* dish anta helbodaagittu. aadre ivanige India li innu halavaaru bageya dish galu siguttve anta arivu moodide.

ide reeti ee haadina spardhe nadeyali, aadre "voice of hindi" anno hesralli maatra annodu ellroo artha maadkobekiro nija.

haageye, namma deshada IIFA anta iro samsthe HIFA anta hesru itkobekide. Indian badalu Hindi Instt of Film Academy anta hesru irbeku.Rohith B Rhttps://www.blogger.com/profile/02478629800676976759noreply@blogger.comtag:blogger.com,1999:blog-7410064535655791758.post-31926256597489793042008-10-09T23:15:00.000+05:302008-10-09T23:15:00.000+05:30ಕರ್ನಾಟಕದಲ್ಲಿ ವಾಯ್ಸ್ ಆಫ್ ಇ೦ಡಿಯಾ ಮಾಡಿ ಕನ್ನಡದಲ್ಲಿ ಮಾತ...ಕರ್ನಾಟಕದಲ್ಲಿ ವಾಯ್ಸ್ ಆಫ್ ಇ೦ಡಿಯಾ ಮಾಡಿ ಕನ್ನಡದಲ್ಲಿ ಮಾತ್ರ ಹಾಡಿಸಿದರೆ ಹೆ೦ಗಿರುತ್ತೆ? ಅದೇ ತರಹ ನಡೆದುಕೊಳ್ಳುತ್ತಿದ್ದಾರೆ ಇವರು!

ಇ೦ತಹ ರಾಷ್ಟ್ರೀಯ ಕಾರ್ಯಕ್ರಮಗಳನ್ನು ತೀವ್ರವಾಗಿ ಖ೦ಡಿಸಬೇಕು. ಏಕೆ೦ದರೆ ಈ ರಾಷ್ಟ್ರ ಹಿ೦ದಿಯವರೊಬ್ಬರದ್ದೇನಲ್ಲ.

ಹೌದು ಸಾರ್, ರಾಜೇಶ್ ಕೃಷ್ಣನ್ ರವರು ಸ್ವತಃ ತಮಗೆ ಮು೦ಬೈನಲ್ಲಿ ಆದ ಆದ ಅನುಭವವನ್ನು ಜೀ ಕನ್ನಡದಲ್ಲಿ ಹೇಳಿಕೊಳ್ಳುತ್ತಿದ್ದರು. ಹಾಡಲು ಅವಕಾಶ ಕೊಡಲಿಲ್ಲ ಎ೦ದು ಹೇಳಿದುದರ ಬಗ್ಗೆ ಅವರ ಬೇಜಾರಿರಲಿಲ್ಲ. ಆದರೆ ಅವರು ಹೇಳಿದ್ದು ಕನ್ನಡವನ್ನು ಸರಿಯಾಗಿ ಉಚ್ಚಾರಣೆ ಮಾಡಲು ಬರದವರು ಕನ್ನಡ ಹಾಡು ಹಾಡುತ್ತಾರೆ, ನಾವದನ್ನು ಎಷ್ಟು ಆರಾಮಾಗಿ ಒಪ್ಪಿಬಿಟ್ಟಿದ್ದೇವೆ? ಎ೦ದು . ಇದನ್ನು ನೋಡಿ ಅವರಲ್ಲಿ ಕನ್ನಡದ ಬಗ್ಗೆ ಇರುವ ಕಳಕಳಿ, ಸ್ವಾಭಿಮಾನ ವ್ಯಕ್ತವಾಗುತ್ತದೆ.Anonymousnoreply@blogger.comtag:blogger.com,1999:blog-7410064535655791758.post-14712110988468674432008-10-09T20:18:00.000+05:302008-10-09T20:18:00.000+05:30ಸಂಗೀತಕ್ಕೆ ಭಾಷೆಯ ಭೇಧವಿಲ್ಲ, ಕನ್ನಡತಿಯೊಬ್ಬರು ಹಿಂದಿ ಹಾಡ...ಸಂಗೀತಕ್ಕೆ ಭಾಷೆಯ ಭೇಧವಿಲ್ಲ, ಕನ್ನಡತಿಯೊಬ್ಬರು ಹಿಂದಿ ಹಾಡಿನ ಸ್ಪರ್ಧೆಯಲ್ಲಿ ಗೆದ್ದರೆ, ಅವರಿಗೆ ಅವಕಾಶದ ಬಾಗಿಲು ತೆಗೆಯುತ್ತೆ, ಅವರಿಗೆ ಸಾಕಷ್ಟು ಅವಕಾಶಗಳು, ಹೆಸರು, ಮನ್ನಣೆ ಸಿಗುತ್ತೆ ಅನ್ನೋರಿಗೆ ಏನು ಕಮ್ಮಿ ಇಲ್ಲ. ಹಾಗೆ ಅನ್ನೊರು ಒಮ್ಮೆ ಇಂತ ಹಿಂದಿ ಹಾಡಿನ ಸ್ಪರ್ಧೆಯಲ್ಲಿ ಗೆದ್ದ ಕನ್ನಡತಿ ಅರ್ಚನಾ ಉಡುಪರ ಬಗ್ಗೆ ತಿಳಿದರೆ ಒಳ್ಳೆದು. ಕನ್ನಡತಿ ಅರ್ಚನಾ ಗೆದ್ದಾಗಲೂ ಸ್ವರ್ಗಕ್ಕೆ ಮೂರೇ ಗೇಣು ಅನ್ನೊ ತರಹ ಆಡಿದವರು ಇದ್ರು. ಅವರ ಲೆಕ್ಕದಲ್ಲಿ ಹಾಗೇ ಗೆದ್ದ ಅರ್ಚನ ಉಡುಪರಿಗೆ ಸಾಕಷ್ಟು ಅವಕಾಶಗಳು, ಹೆಸರು ಮನ್ನಣೆ ಸಿಗಬೇಕಿತ್ತು. ಆದ್ರೆ ಹಾಗಾದದ್ದು ನಾವ್ಯಾರು ಕಂಡಿಲ್ಲ, ಬದಲಿಗೆ, ಅರ್ಚನ ಅವರು ತಮ್ಮ ಪರಿಶ್ರಮದಿಂದ ಕನ್ನಡ ಸುಗಮ ಸಂಗೀತ, ಭಾವಗೀತೆಯಂತ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿವುದರೊಂದಿಗೆ ಕನ್ನಡದ ಭರವಸೆಯ ಗಾಯಕಿಯಾಗಿ ಹೊರಹೊಮ್ಮಿದ್ದಾರೆ. ನಮ್ಮೆಲ್ಲರ ಅಚ್ಚುಮೆಚ್ಚಿನ ರಾಜೇಶ್ ಕೃಷ್ಣನ್ ಅವರದು ಇದೇ ಪಾಡು, ಕನ್ನಡದಲ್ಲಿ ನಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದೇ ನೆಲೆಸಿರುವ ರಾಜೇಶ್ ಕೃಷ್ಣನ್ ಅವರು ಇತ್ತೀಚಿಗೆ ಹಿಂದಿ ಸಿನಿಮಾದಲ್ಲಿ ಅವಕಾಶಕ್ಕಾಗಿ ಹೋಗಿದ್ದಾಗ 'ನೀನೊಬ್ಬ ಅದ್ಭುತ ಗಾಯಕ, ಆದರೇನು? ನಿನ್ನ ಉಚ್ಚರಣಾ ಶೈಲಿ ಹಿಂದಿಯವರಂತಿಲ್ಲ, ಅದಕ್ಕೆ ನಿನಗೆ ಅವಕಾಶವಿಲ್ಲ' ಎಂದು ಅಪಮಾನ ಮಾಡಿ ಕಳಿಸಿದ್ದನ್ನು ಮರೆಯೋಕಾಗುತ್ತಾ? ಇದು ಸಾಧ್ಯವಾಗೋದು ಹಿಂದಿ ಮೇಲರಿಮೆಯ ಕಾರಣದಿಂದ ಮಾತ್ರಾ. ಇಲ್ಲದಿದ್ದರೆ ಕನ್ನಡದಲ್ಲಿ ಅವರುಗಳು ಹಾಡುವಾಗ ಉಚ್ಚಾರಣೆಗೆ ಇಲ್ಲದ ಪ್ರಾಮುಖ್ಯತೆ ಹಿಂದಿ ಹಾಡುವ ಇತರರಿಗೆ ಹೇಗೆ ಅನ್ವಯವಾಗಬಲ್ಲದು? ಗುರು. ನೀನು ಹೇಳಿದ ಹಾಗೆ ಇದೆಲ್ಲ ಕನ್ನಡ ಚಿಕ್ಕದು ಹಿಂದಿ ದೊಡ್ಡದು ಅನ್ನೋದನ್ನು ಮನಮನಗಳಲ್ಲಿ ತುಂಬೋ ಪ್ರಯತ್ನವೇ ಈ ಕಾರ್ಯಕ್ರಮಗಳದ್ದು.Anonymousnoreply@blogger.comtag:blogger.com,1999:blog-7410064535655791758.post-82318197595573153032008-10-09T20:16:00.000+05:302008-10-09T20:16:00.000+05:30ರಿತೀಶಾ ಬಗ್ಗೆ ಅಷ್ಟು ಅಭಿಮಾನ ತೋರಿಸೊರು ಒಮ್ಮೆ ಆಕೆಯ ಈ ಪ್...ರಿತೀಶಾ ಬಗ್ಗೆ ಅಷ್ಟು ಅಭಿಮಾನ ತೋರಿಸೊರು ಒಮ್ಮೆ ಆಕೆಯ ಈ ಪ್ರೊಫೈಲ್ ನೋಡಿ.

http://voiceofindia.indya.com/contestants/Ritisha.asp

ಆಕೆಯ ಇಷ್ಟದ ಸಂಗೀತಗಾರರು ತಮಿಳರು, ಇಷ್ಟದ ಹಾಡುಗಾರರು ಹಿಂದಿಯವರು. ಆಕೆಯ ಇಡಿ ಪ್ರೊಫೈಲ್ ನಲ್ಲಿ ನಯಾ ಪೈಸೆ ಕನ್ನಡದ ಬಗ್ಗೆ ಆಗಲಿ, ಕನ್ನಡಿಗರ ಬಗ್ಗೆ ಆಗಲಿ ಇಲ್ಲ. ವೋಟ್ ಕೇಳೊಕೆ ಮಾತ್ರ ಕನ್ನಡ ಬೇಕಾಗಿರೋದು ಅನ್ಸುತ್ತೆ. ಇಲ್ಲ ಅಂದ್ರೆ,, ಯಾವುದೇ formal training ಇಲ್ಲದೇ , ತಮ್ಮ ಹಾಡಿಗಾಗಿ ರಾಷ್ಟ್ರ ಪ್ರಶಸ್ತಿ ಗೆದ್ದ ನಮ್ಮ ಅಣ್ಣಾವ್ರು ಸಹ ಆಕೆಯ ಇಷ್ಟದ ಪಟ್ಟಿಯಲ್ಲಿ ಇಲ್ಲ. ಯಾಕಿರುತ್ತೆ ಹೇಳಿ,, ಹಿಂದಿ ನ್ಯಾಶನಲ್ಲು, ಅಲ್ಲೆಲ್ಲ ಕನ್ನಡದಂತ ಲೋಕಲ್ ಭಾಷೆ ಆಗಲಿ, ಲೋಕಲ್ ಕಲಾವಿದರಾದ ರಾಜ್ ಕುಮಾರ್ ಆಗಲಿ ಲೆಕ್ಕಕ್ಕೆ ಇಲ್ಲ. ಕನ್ನಡದ ಹೆಸರು ಎತ್ತೋದೆ ಕೀಳು ಅನ್ಸುತ್ತೆ..

ಇಂತೋರಿಗೆ ವೋಟ್ ಮಾಡಿ, ವೋಟ್ ಮಾಡಿ,, ಅಂತಾ ದುಂಬಾಲು ಬೀಳೊದು ಬೇರೆ ಕೇಡು...Anonymousnoreply@blogger.com