tag:blogger.com,1999:blog-7410064535655791758.post8351650379140834357..comments2023-09-07T13:29:46.326+05:30Comments on ಏನ್ ಗುರು... ಕಾಫಿ ಆಯ್ತಾ?: ಕನ್ನಡ ಮತ್ತು ಕನ್ನಡಿಗರ ಏಳಿಗೆ - ೬: ಕನ್ನಡದ ನಿಜವಾದ ಸೊಲ್ಲರಿಮೆಯು ಹುಟ್ಟಿ ಜನಪ್ರಿಯವಾಗಬೇಕುUnknownnoreply@blogger.comBlogger4125tag:blogger.com,1999:blog-7410064535655791758.post-85275402280703740842008-12-22T16:10:00.000+05:302008-12-22T16:10:00.000+05:30ಸೊಲ್ಲು: ಹೌದು, ಸೊಲ್ಲೇಶ ಹೇಳಿದ್ದು ಸರಿ. ಇನ್ನೊಂದೆರಡು ಉದ...ಸೊಲ್ಲು: ಹೌದು, ಸೊಲ್ಲೇಶ ಹೇಳಿದ್ದು ಸರಿ. ಇನ್ನೊಂದೆರಡು ಉದಾ: ಸದನದಲ್ಲಿ ಇದರ ಸೊಲ್ಲೆತ್ತಲಿಲ್ಲ.(ಈ "ವಿಶಯ" ಪ್ರಸ್ತಾಪ ಮಾಡಲಿಲ್ಲ). ಸೊಲ್ಜಾಣ(ಮಾತು ಬಲ್ಲವ).
ಸೊಲ್ಲಿಗAnonymousnoreply@blogger.comtag:blogger.com,1999:blog-7410064535655791758.post-67175935263449384882008-12-19T00:38:00.000+05:302008-12-19T00:38:00.000+05:30ಶಂಕರಬಟ್ಟರ ಹೊತ್ತಗೆಗಳಲ್ಲಿರುವ ಕನ್ನಡದ ಸೊಲ್ಲರಿಮೆಯ ಬಗ್ಗೆ...ಶಂಕರಬಟ್ಟರ ಹೊತ್ತಗೆಗಳಲ್ಲಿರುವ ಕನ್ನಡದ ಸೊಲ್ಲರಿಮೆಯ ಬಗ್ಗೆಯ ಅರಿವು ತುಂಬಾ ಚನ್ನಾಗಿದೆ.

ಅವರ ಹೊತ್ತಗೆಗಳ ಬಗ್ಗೆ ಒಂದು ಬರಹ ಬರೆಯಿರಿ. ಅದರಲ್ಲಿ ಹೊತ್ತಗೆಯ ಹೆಸರು ಮತ್ತು ಅದರಲ್ಲಿರುವ ಸಂಗತಿಯ ಹುರುಳು ಕಿರಿದಾಗಿ ತಿಳಿಸಿದರೆ ಹಲವರಿಗೆ ಒಳಿತಾಗುವುದು.

ಒದವಿಗೆ ನನ್ನಿAnonymousnoreply@blogger.comtag:blogger.com,1999:blog-7410064535655791758.post-58416371118439846742008-12-18T21:39:00.000+05:302008-12-18T21:39:00.000+05:30ಚಂದ್ರು ಅವ್ರೇ,ಸೊಲ್ಲು ಅನ್ನೋದು ತಮಿಳು ಪದ ಮಾತ್ರಾ ಅಂದುಕೋ...ಚಂದ್ರು ಅವ್ರೇ,

ಸೊಲ್ಲು ಅನ್ನೋದು ತಮಿಳು ಪದ ಮಾತ್ರಾ ಅಂದುಕೋ ಬೇಡಿ. ಪಲ್ಲವರ ಸೊಲ್ಲಡಗಿಸಿ ಅನ್ನೋ ಅಣ್ಣಾವರ ಮಯೂರ ಡೈಲಾಗ್ ನೆನಪು ಮಾಡಿಕೊಳ್ಳಿ.
ಅದು ಎರಡೂ ಭಾಷೆಯಲ್ಲಿರೋ ಸಾಮಾನ್ಯ ಪದ ಅಷ್ಟೆ.

ನನ್ನಿ
ಸೊಲ್ಲೇಶAnonymousnoreply@blogger.comtag:blogger.com,1999:blog-7410064535655791758.post-86384314890795450662008-12-18T20:54:00.000+05:302008-12-18T20:54:00.000+05:30ಗುರುಗಳೇ,ಸೊಲ್ಲರಿಮೆಯನ್ನು ಮಾತರಿಮೆ ಅಥವಾ ಉಲಿಯರಿಮೆ ಎನ್ನಬ...ಗುರುಗಳೇ,
ಸೊಲ್ಲರಿಮೆಯನ್ನು ಮಾತರಿಮೆ ಅಥವಾ ಉಲಿಯರಿಮೆ ಎನ್ನಬಹುದಲ್ಲವೇ. ಸೊಲ್ಲು ಎ೦ಬ ತಮಿಳು ಪದದ ಅವಶ್ಯಕತೆ ಇಲ್ಲ ಎ೦ದು ನನ್ನ ನ೦ಬಿಕೆ.
ನನ್ನಿಯೊ೦ದಿಗೆ
ಚ೦ದ್ರು.Anonymousnoreply@blogger.com