ಹಿಂದಿ ಭಾರತದ ರಾಷ್ಟ್ರಭಾಷೆಯಲ್ಲ ಅಂತ ಹೊಸದಾಗಿ ಹೇಳಬೇಕಾಗೇನಿಲ್ಲ. ಭಾರತ ಸರ್ಕಾರ ಅದನ್ನ "ರಾಜ್-ಭಾಷಾ" ಅಂತ ಕರ್ಕೊಂಡು ಮಾಡ್ತಿರೋ ಕಿರೀಕ್ನ ಇಲ್ಲೇ ಒಂದು ವಾರ ನೋಡಿದೀರಿ. ಆದರೆ ಈ ಸ್ವಾರಸ್ಯಕರ ವಿಷಯ ನೋಡಿ:
ಗೂಗಲ್ಲಲ್ಲಿ "national language of india" ಅಂತ ಹುಡುಕಿದರೆ ಒಂದೇ ಒಂದು ಸರ್ಕಾರೀ ಅಂತರ್ಜಾಲ ತಾಣ ಸಿಗಲ್ಲ. ಆದ್ದರಿಂದ ರಾಮನ ಲೆಕ್ಕದಲ್ಲಿ ಹಿಂದಿ ಭಾರತದ ರಾಷ್ಟ್ರಭಾಷೆ ಅಲ್ಲ.
ಆದರೆ ಅದೇ ಹುಡುಕಾಟದಲ್ಲಿ ಕೃಷ್ಣನ ಲೆಕ್ಕದಲ್ಲಿ (ಅಂದರೆ ಸರ್ಕಾರೀ ತಾಣಗಳ್ನ ಬಿಟ್ಟು) ಎಷ್ಟು ತಾಣಗಳು ಸಿಗತ್ವೆ ಅಂದ್ರೆ ನಂಬಕ್ಕಾಗಲ್ಲ ಗುರು! ಅದರಲಿ ಕೆಲವನ್ನ ಇಲ್ಲಿ ನೋಡ್ಮ. ಇವರೆಲ್ಲರೂ ಹಾಡ-ಹಗಲಲ್ಲೇ ಹಿಂದಿಗೆ ಇಲ್ಲದ "ರಾಷ್ಟ್ರಭಾಷೆ" ಪಟ್ಟ ಕಟ್ಕೊಂಡಿರೋರೇ:
http://www.nlindia.org/collection.html
http://www.india-travel-agents.com/india-guide/languages.html
http://www.bharatonline.com/travel-tips/common-languages.html
http://www.indiasite.com/language/hindi.html
http://www.tribuneindia.com/2002/20020914/windows/note.htm
http://www.languageschoolsguide.com/listingsp3.cfm/listing/31005
http://www.indianetzone.com/2/hindi_language.htm
http://www.bolokids.com/2007/0461.htm
http://www.bartleby.net/65/in/IndoIran.html
http://www.urbandictionary.com/define.php?term=hindi
http://www.chillibreeze.com/articles/MisconceptionsaboutIndia_000.asp
http://www.mapsofindia.com/who-is-who/literature/regional-authors.html
http://www.goa-travel-tourism.com/languages-of-goa/
http://www.multilingualbooks.com/hindi-tutor.html
http://www.mukto-mona.com/Special_Event_/5_yrs_anniv/s_bain/india_ally250506.htm
http://www.manicksorcar.com/news37.php
http://www.hindikids.com/hindi_language.html
http://www.indianraj.com/2006/08/should_hindi_be_included_in_un.html
http://miusa.org/ncde/intlopportunities/indiafeat/
http://www.indopedia.org/Hindi.html
ಅಮೇರಿಕದ ಈ ವಿಶ್ವವಿದ್ಯಾಲಯಗಳಿಗೆ ಏನು ಬಂದಿತ್ತು ರೋಗ?
http://www.lmp.ucla.edu/Profile.aspx?LangID=87&menu=004
http://news-service.stanford.edu/news/2007/may2/hennessy-050207.html
http://www.slu.edu/colleges/AS/languages/hindi/
http://www.ucsc.edu/news_events/review/summer-02/languagelessons.html
http://cms.lsa.umich.edu/lsa/printversion/0,2062,841*article*176*UOM_Article,00.html
http://www.crl.edu/areastudies/SAMP/news/index.htm
http://www.southasia.wisc.edu/langstudy.htm
ಇನ್ನು ವಿಕೀಪೀಡಿಯಾನಲ್ಲೂ ಕೃಷ್ಣನ ಲೆಕ್ಕ ಇದ್ದೇ ಇದೆ ಗುರು:
http://en.wikipedia.org/wiki/Standard_language
ಈ ಭೂಪಾಂತೂ ಭಾರತೀಯ ಸಂವಿಧಾನವನ್ನೇ ಬದಲಾಯಿಸಿಬಿಟ್ಟಿದಾನೆ ಹಿಂದಿಗೆ ರಾಷ್ಟ್ರಭಾಷೆ ಸ್ಥಾನ ಕೊಡಕ್ಕೆ:
http://www.iloveindia.com/constitution-of-india/languages.html
ಇದೆಲ್ಲಾ ತೋರಿಸುತ್ತಾ ಇರೋದೇನಪ್ಪಾ ಅಂದ್ರೆ - ಕೇಂದ್ರ ಸರ್ಕಾರ ಮೇಲೆಮೇಲೆ ಹೇಳೋದು ಏನೇ ಇದ್ದರೂ ಈ ಪ್ರಪಂಚದಲ್ಲಿ ಹಿಂದಿಯಬಗ್ಗೆ ಸುಳ್ಳುಸುಳ್ಳು ಮಾಹಿತಿ ಇಟ್ಕೊಂಡಿರೋರ ಸಂಖ್ಯೆ ಸಕ್ಕತ್ ಇದೆ. ರಾಮನ ಲೆಕ್ಕ, ಕೃಷ್ಣನ ಲೆಕ್ಕ ಬೇರೆಬೇರೆ ಇಟ್ಕೊಳೋದ್ನ ನಮ್ಮ ಭಾರತದ ವ್ಯವಸ್ಥೆಯಿಂದ ಕಲೀಬೇಕು ಗುರು! ಭೇಷ್ ಇಂಡಿಯಾ!
ಇಲ್ಲಿ ಕೃಷನ ಲೆಕ್ಕದಲ್ಲಿ ಹಿಂದೀನ ರಾಷ್ಟ್ರಭಾಷೆ ಅಂತ ಹೇಳ್ತಿರೋರಿಗೆಲ್ಲ ಬರೆದು ನಿಜಾಂಶ ತಿಳ್ಸಬೇಕು ಗುರು! ಇದನ್ನ ನಾವಲ್ದೆ ಇನ್ನ್ಯಾರು ಮಾಡ್ತಾರೆ?
20 ಅನಿಸಿಕೆಗಳು:
Here is an important message for us kannadigas and kannada leaders. Listen to this speech from Annadurai in parliament in 1965. Very good one!
"It is claimed that Hindi should be common language because it is spoken by the majority. Why should we then claim the tiger as our national animal instead of the rat which is so much more numerous? Or the peacock as our national bird when the crow is ubiquitous?"
goes on to say ..
"Why do Tamils have to study English for communication with the world and Hindi for communications within India? Do we need a big door for the big dog and a small door for the small dog? I say, let the small dog use the big door too!"
Need a kannada version of Annadurai. Agree?
Sri
vyavaste ishtondu hadageTTide, hadageDsiddare..
janaralli Hindi bagge apaaravaada hucchu bandu biTTide...
idanna biDisodu saadhyanaa?
Hindi Virodhakke nanna bembalavide. Adare Dayavittu Ramana Lekka, Krishnana Lekka ennuva padagalannu upayogisabedi. Ramana lekka andre eneu Krishnana lekka andre enu? Namma devarugalannu ee reethi avahelana maduvudu sari alla.
ಸಂಪಿಗೆ ಅವರೆ,
ಇಲ್ಲಿ ಯಾವ ದೇವರನ್ನೂ ಅವಹೇಳನ ಮಾಡಿಲ್ಲ. ದೇವರುಗಳನ್ನು ಅವಹೇಳನ ಮಾಡಿದರೆ ನಮ್ಮ ಯಾವ ಕೆಲಸವೂ ಸಿದ್ಧಿಸುವುದಿಲ್ಲ ಎನ್ನುವ ತಿಳುವಳಿಕೆ ನಮಗಿದೆ.
ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎನ್ನುವುದು ಕರ್ನಾಟಕದಲ್ಲಿ ಲೋಕಾರೂಢಿಯ ಮಾತು. ರಾಮ ಮತ್ತು ಕೃಷ್ಣ - ಇವರ ಅವತಾರಗಳ ಮಹಿಮೆಯನ್ನು ಓದಿ ತಿಳಿದುಕೊಂಡಿದ್ದವರಿಗೆ ಅವರೀರ್ವರು ಯಾವ ಯಾವ ಯುಗದವರು, ಆಯಾ ಯುಗಗಳಲ್ಲಿ ಧರ್ಮಸಂಸ್ಥಾಪನೆಗೆ ಹೇಗೆ ಬೇರೆಬೇರೆ ತಂತ್ರಗಳನ್ನು ಉಪಯೋಗಿಸಿದರು ಎನ್ನುವ ಅರಿವೂ ಇದ್ದೀತು.
ಭಕ್ತನೊಬ್ಬನು ತನ್ನ ಇಷ್ಟದೇವನನ್ನು ಏಕವಚನದಲ್ಲಿ ಸಂಬೋಧಿಸುವುದುಂಟು. ಇದನ್ನು ಆ ದೇವನಿಗೆ ತೋರಿಸಿದ ಅಗೌರವ ಎಂದು ತಿಳಿದುಕೊಳ್ಳುವುದು ಬಾಲಿಶವಷ್ಟೆ.
I have gone to wikipedia and modified saying hindi, kannada, and 23 other languages are the official languages of India. Does it showup? Can someone see and respond pls?
ಗುರುಗಳೆ ನೀವು ಹೇಳಿರುವುದು ಸರಿಯಾಗಿದೆ. ಇಲ್ಲಿ ರಾಮ ಮತ್ತು ಕೃಷ್ಣ ಕೇವಲ ಉದಾಹರಣೆಗಾಳಾಗಿವೆ ಮಾತ್ರ. ಇದು ದೇವರನ್ನು ಅವಹೇಳನ ಮಾಡುವಂತದು ಎಂಬ ಸಂಪಿಗೆಯವರ ಅನಿಸಿಕೆ ಬಾಲಿಶವಾಗಿದೆ.ಇದನ್ನು ಗುರುಗಳು ಮೊದಲ ಸಲ ಹುಡುಕಿ ಏನು ಬರೆದಿಲ್ಲ. ಇದು ಪ್ರತಿನಿತ್ಯ ಉಪಯೋದದಲ್ಲಿರುವ ಒಂದು ಉದಾಹರಣೆ.
"ಸಂಪಿಗೆಯವರ ಅನಿಸಿಕೆ" ಎಂದು ನಾನು ಬರೆದಿರುವುದು ನಾಳೆ ಸಂಪಿಗೆ ಹೂವಿನ ಬಗ್ಗೆ ಯಾರೋ ಬರೆದಿದ್ದಾರೆ ಎಂದಂಗಾಯ್ತು.
ಒಬ್ಬ ಹಂಡತಿ ಇರೋನಿಗೆ ರಾಮನ್ನ ಹೋಲಿಸ್ತಾರೆ. ಮಚ್ಚೆ ಇದ್ದು, ಇಬ್ಬರು/ಮೂರು ಹೆಂಗಸರನ್ನ ಮಡಗಿಕೊಂಡಿರೋರಿಗೆ ನೀನ್ಬಡಪ್ಪ ಕೃಷ್ಣ ಪರಮಾತ್ಮ ಅಂತಾರೆ. ಮನೇಲಿ ರಾಮ - ಬೀದೀಲಿ ಕೃಷ್ಣ ಎನ್ನೋ ಸಿನೆಮಾನೆ ಬಂದಿತ್ತು. ಇದನ್ನೆಲ್ಲಾ ತಪ್ಪು ಅನ್ನಂಗಿಲ್ಲ.
ನಾನು ನನ್ನ ಕೆಲ ಸ್ನೇಹಿತರು, ಅವರವರ ಹೆಂಡ್ತಿ ಮಕ್ಕಳ ಜತ್ಗೆ ದೊಡ್ಡ ದೊಡ್ಡ ಹೋಟಲ್ಗೆ ಊಟ/ತಿಂಡಿಗೆ ಹೋಗ್ತೀವಿ. ಆದ್ರೆ ನನಗೆ five star ಹೋಟಲ್ ನಲ್ಲಿ ಸಿಗೋ ಕಾಫಿ-ತಿಂಡಿಗಿಂತ, million star [ ರಸ್ತೆ ಬದಿ ಇರೋ ಕೈ ಮೇಲೆ ಭವನ ]ನಲ್ಲಿ ಸಿಗೋ ತಿಂಡೀನೇ ತುಂಬಾ ರುಚಿಸೋದು. ಇದು ನನ್ನ ಎಲ್ಲಾ ಸ್ನೇಹಿತ್ರಿಗೂ ಗೊತ್ತು. ಅಂತಹ ಹೋಟ್ಲುಗಳಿಗೆ ನನ್ಶ ಸ್ನೇಹಿತ್ರು ನನ್ನ ಹೆಸರೆ ಇಟ್ಟಿದ್ದಾರೆ. ಉದಾಹರಣೆಗೆ ನನ್ನ ಹೆಸರು ಕೃಷ್ಣ ಆದ್ರೆ, ಎಯ್ ಕೃಷ್ಣನ್ ಹೋಟ್ಲು ನೋಡ್ರೋ ಅಂತಾರೆ.
ಒಂದೊಂದು ಸಲ ನಾವು ಹೊರಗಡೆಗೆ ಊಟಕ್ಕೆ ಹೊರಡ್ಬೇಕಾದ್ರೆ, ನನ್ನ ಸ್ನೇಹಿತರೆಲ್ಲ "ನನ್ನ ಹೆಸರು" ಹೋಟಲ್ ನಲ್ಲಿ ತಿಂಡಿ ತಿನ್ನೋಣ ಅಂತ ನನ್ನ ಹೆಂಡ್ತಿ ಮುಂದೇನೇ ಹೇಳ್ತಾರೆ. ಅವರೆಲ್ಲಾ ನನ್ನ ಚೀಪ್ ಎಕ್ಸಿಕ್ಯೂಟಿವ್ ಅಂತ ರೇಗಿಸ್ತಾರೆ! ಹಾಗಂದ್ಬುಟ್ಟು ನಾನು ಚೀಪಾಗೋದ್ನ.
ಒಂದು ವಿಷ್ಯ ನಮ್ಮ ಕಂಪನೀಲಿ ನಾನೇ ಚೀಫ್ ಎಕ್ಸಿಕ್ಯೂಟಿವ್!
The Wiki link still has the following where it claims "Hindi is the official national language of India":
In South Asia, two standardized dialects of the Hindustani language are given official status: Hindi, the official national language of India (in addition to official regional languages); and Urdu, the official national language of Pakistan as well as an official regional language in India. As a result, Hindustani is often referred to as "Hindi-Urdu."
GurugaLe, nimma uddesha enu? modalu Hindi beDa anteera. aamele samskruta beDa anteera. aamele?
ಹಿಂದೀ ಬೇಡ, ಸಂಸ್ಕೃತ ಬೇಡ, ಬೇರೇನು ಬೇಡ...
ಏಕೆಂದ್ರೆ ನಮ್ಮ ಬಳಿ ನಮ್ಮದೇ ಆದ ಕನ್ನಡ ಇದೆ.!!
ಒಪ್ಪಿದೆ! ಕನ್ನಡ ಒಂದೇ ಸಾಕು. 'ಅನ್ಯವೆನಲದೆ ಮಿತ್ಯ'
ಒಪ್ಪಿದೆ! ಕನ್ನಡ ಒಂದೇ ಸಾಕು. 'ಅನ್ಯವೆನಲದೆ ಮಿತ್ಯ'
ಆನುದೇವ ಕನ್ನಡಿಗನು ಅವರೆ,
ಹಿಂದಿ ಬೇಡ, ಸಂಸ್ಕೃತ ಬೇಡ, ಇಂಗ್ಲೀಷೂ ಬೇಡ. ಬೇಕಾಗಿರುವುದು ಬರೀ ಕನ್ನಡವೇ.
ಆದರೆ "ಬೇಡ" ಅಂದರೆ ಏನು ಎಂದು ಅರ್ಥ ಮಾಡಿಕೊಳ್ಳಿ.
ಬೇಡ ಎಂದರೆ ನಮ್ಮ ಕರ್ನಾಟಕದ ಆದರ್ಶ ವ್ಯವಸ್ಥೆಯಲ್ಲಿ ಬೇಡ.
ಆ ಆದರ್ಶ ವ್ಯವಸ್ಥೆಗೆ ಹೆಜ್ಜೆಹೆಜ್ಜೆಯಾಗಿ ಕಾಲಿಡುತ್ತಿರುವಾಗ ಯಾವಯಾವುದರಿಂದ ಗುರಿಮುಟ್ಟಲು ಸುಲಭವಾಗುತ್ತದೆಯೋ ಅದೆಲ್ಲವೂ ಬೇಕು! ಅದಕ್ಕೇ ಈಗ ಇಂಗ್ಲೀಷು ಬೇಕು ಎನ್ನುತ್ತಿರುವುದು (ಏಕೆಂದರೆ ಇವತ್ತಿನ ದಿನ ಇಂಗ್ಲೀಷಿನಲ್ಲಿ ಜ್ಞಾನ-ವಿಜ್ಞಾನಗಳ ಭಂಡಾರವಿದೆ, ಮತ್ತು ಬೇರೆಭಾಷೆಯವರೊಡನೆ ವ್ಯವಹರಿಸಲೂ ಇದು ಅನುವು ಮಾಡಿಕೊಡುತ್ತದೆ).
ಆದರೆ ಈಗಲೂ - ಎಂದರೆ ಗುರಿಯೆಡೆಗೆ ಹೆಜ್ಜೆಯಿಡುತ್ತಿರುವಾಗಲೂ - ಹಿಂದಿ ಖಂಡಿತ ಬೇಡ. ಇಂಗ್ಲೀಷು ಕನ್ನಡಮಯವಾದ ಉಜ್ವಲ ಕನ್ನಡನಾಡಿನ ನಾಳೆಗೆ ಇವತ್ತಿನ ದಿನ ಪೂರಕ. ಆದರೆ ಹಿಂದಿ ಮಾರಕ.
ಇನ್ನು ಸಂಸ್ಕೃತ - ಸಂಸ್ಕೃತವೂ ಕೊನೆಯಲ್ಲಿ ಬೇಡ. ಆದರೆ ಈಗ ತಕ್ಕಮಟ್ಟಿಗೆ ಬೇಕು - ಏಕೆಂದರೆ ಅಧ್ಯಾತ್ಮ/ಧಾರ್ಮಿಕ ಸಾಹಿತ್ಯದಲ್ಲಿ ಸಂಸ್ಕೃತವನ್ನು ಮೀರಿಸುವ ಭಾಷೆಯೊಂದಿಲ್ಲ. ಆದ್ದರಿಂದ ಇವತ್ತು ತಕ್ಕಮಟ್ಟಿಗೆ ಸಂಸ್ಕೃತ ಬೇಕು. ಆದರೆ ಯಾವ ಚಿಂತನೆಯಿಂದ, ಯಾವ ಯೋಜನೆಗಳಿಂದ, ಯಾವ ನಿಯಮಗಳಿಂದ, ಯಾವುದೆಲ್ಲದರಿಂದ ನಾಳೆಯೂ ಸಂಸ್ಕೃತದ ಸ್ಥಾನವನ್ನು ಕನ್ನಡ ತೆಗೆದುಕೊಳ್ಳಲು ಆಗುವುದೇ ಇಲ್ಲವೆನಿಸುತ್ತಿದೆಯೋ ಅದಾವುದೂ ಸರಿಯಲ್ಲ.
"ಇನ್ನು ಸಂಸ್ಕೃತ - ಸಂಸ್ಕೃತವೂ ಕೊನೆಯಲ್ಲಿ ಬೇಡ. ಆದರೆ ಈಗ ತಕ್ಕಮಟ್ಟಿಗೆ ಬೇಕು - ಏಕೆಂದರೆ ಅಧ್ಯಾತ್ಮ/ಧಾರ್ಮಿಕ ಸಾಹಿತ್ಯದಲ್ಲಿ ಸಂಸ್ಕೃತವನ್ನು ಮೀರಿಸುವ ಭಾಷೆಯೊಂದಿಲ್ಲ."
ಅರೆಸರಿ...
ವಚನ ಸಾಹಿತ್ಯದಲ್ಲೂ ಆಧ್ಯಾತ್ಮವಿದೆ. ಆದ್ರೆ ಅದು ಸಂಸ್ಕೃತದಲ್ಲಿಲ್ಲ. ಬದಲಿಗೆ ಸರಳವಾದ ಕನ್ನಡದಲ್ಲಿದೆ.
ಕನ್ನಡಿಗರಿಗೆ ಆಧ್ಯಾತ್ಮಕ್ಕೆ ಸಂಸ್ಕೃತ ಬೇಕು ಅನ್ನೋದು ಸರಿಯಿಲ್ಲ. ಕನ್ನಡದಲ್ಲೇ ದಾಸರ ಪದಗಳು, ವಚನ ಸಾಹಿತ್ಯ, ಮುಂತಾದವು ಆಧ್ಯಾತ್ಮವನ್ನು ಒದಗಿಸುವುದು.
ಇನ್ನು ವಿಜ್ನಾನಕ್ಕೆ ಇಂಗ್ಲೀಸ್ ಬೇಕು!!
ಒಟ್ಟಾರೆ ಕನ್ನಡ ಮತ್ತು ಕೊಂಚ ಇಂಗ್ಲೀಸ್ ಸಾಕು!!
ಸಂಸ್ಕೃತ, ಹಿಂದಿ ಇವು ಬೇಡ. ಕಲಿತರೂ ಅಂತಕ ಬಾಳಿಕೆ ಇಲ್ಲ.
idakkella kannnadiganey hone, naavu dinanithya officenalli nodtheevi, namma hudugaru, obba hindiyavanu bandu mathadisidare avara jotheyalli hindi mathadthaney. Ashtey alla, thaanu avra jotheyalli hindi mathadodu thumba hemmaya vishya andu kolthaney, idu thumba duradrushtakara. obba vyakthi thanna naadu and nudiya baggey gourava illadavanu enu thaney maadiyaanu. Eee enguru ankanadalli baruva sangathigalannu , prathi obba kannadiganu odabeku
Please ask people who say that Hindi is the "national" language of India to check the Hon. Constitution of India. Here is an online version:
http://indiacode.nic.in/coiweb/welcome.html
In the whole text of the constitution, there is no mention of a "national language".
Relevant Sections:
Articles 343 - 351
8th Schedule
In Karnataka, Kannada's position supersedes that of any OTHER language. Actions against that can and should be treated as contempt of the Hon. Constitution of India.
Gurugale Rama athava Krishanarannu Ekavachanadalli sambodisiruva bagge nanna aakshepane illa. Adare Ramana Lekka Krishnana lekka anta heliddu sarialla. idara artha Ramana lekka andare Sariyada dhari, Krishanana lekka andare tappu dhari embartha barutte. Krishnana bagge sariyagi tilidu kollada moorkara baalisha matu idu endu nanna anisike. ide nanna koneya anisike.
Dayavittu Namaskara, Dhanyavada, Vandanegalige minche emba kannada pada kandu hidida haage ondu hosa accha kannada pada kodi gurugale...
Vandanegalu
Sampige
ಆಯ್ಯಾ ಕಿವಿಮೇಲ್ ಸಂಪಿಗೆ ಊವು,
ನಿನಗೇನು ಬೇರೆ ಕೆಲಸ ಐತೋ ಇಲ್ವೋ? ಸುಮ್ನೆ ಕಿತಾಪತಿ ಮಾಡ್ಲ್ಕೊಂಡು time waste ಮಾಡೋ ಬದ್ಲು subject ಬಗ್ಗೆ ಏನಾದರೂ ಯೋಳೋದಿದ್ರೆ ಯೋಳು ಇಲ್ಲ right ಹೇಳು. ಅದು ಬಿಟ್ಟು ಏನೋ ದೊಡ್ಡ ಸನ್ಯಾಸಿ ತರಾ ಬಂದ ಇಲ್ಲಿ ಎಲ್ಲ್ ಇಡ್ಲಿ ಯಾರಿಗ್ ಇಡ್ಲಿ ಅಂತ ಕಿಸ್ಯಕ್ಕೆ.
ಏನೋ ಏನ್ಗುರು ಅಂಗೇ ಒಸಿ ಕ್ವಾಟ್ಲೆಯಾಗಿರ್ಲಿ ಅಂತ ಬರ್ದೌರೆ ಅಂತೆ ಕಾಣ್ಸುತ್ತೆ, ಅದ್ರಲ್ಲೇನೂ ತಪ್ಪಿಲ್ಲ ಸುಮ್ ತೆಪ್ಗ್ ಇರು ಮಗ.
hindi beda, samskrata beda jothege hindi hesarinalli ola serikondiruva urdu kooda namage beda. Modalu kannada, Ameloo kannada mattu konegU kannada'ne anno niluvu thaalabeku. sirgigannadam baalge, sirigannadam gelge.
ಈ ವಿಷಯದಲ್ಲಿ ನಮ್ಮ ಕನ್ನಡಿಗರ ತಪ್ಪೂ ಇದೆ. ಇಲ್ಲಿ ಒಬ್ಬ ನಾರ್ಥೀ ಕೆಲವು ಕನ್ನಡ ಪದಗಳನ್ನ ಕಲಿಯಲು ಪ್ರಯತ್ನಿಸುತ್ತಿದ್ದರೆ ನಮ್ಮ ಕನ್ನದದವರೇ ,
"ಪಾಪ ಅವನಿಗೆ ಕನ್ನಡ ಬಾರದು ನಾವೇ ಹಿಂದಿ ಮತಡಿದರಾಯಿತು ಎಂದು ಅವನ ಜೊತೆ ಹಿಂದಿಯಲ್ಲಿ ಮಾತದಿದ್ದನ್ನ ನೋಡಿದ್ದೇನೆ. ಇದು ನಮ್ಮ ತಪ್ಪಲ್ಲದೇ ಮತ್ತಾರದ್ದೂ ಅಲ್ಲ
ಗುರು
We have seen that the mind tends to get attracted towards whats trendy. "If its Kannada its downmarket" anno bhaavane tolagabeku. Kannada tantragnaana kshetradalli hechchaagi balasabeku. Kannada na Innoo trendy maadabeku. Hey did you check out Urban Lads, new Kannada rap.. "Just missu"
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!