ಕನ್ನಡ ಶಾಲೆಗಳ ಇನ್ನೊಂದು ಪಟ್ಟಿ!

ಮೊನ್ನೆ ಬರ್ದಿದ್ದ ಶಾಲೆಗಳ ಪಟ್ಟೀಗೆ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಇನ್ನೊಂದಿಷ್ಟು ಶಾಲೆಗಳ ಹೆಸರುಗಳು ಹೀಗಿವೆ.

೧. ರಾಜರಾಜೇಶ್ವರಿ ಶಾಲೆ, ರಾಜರಾಜೇಶ್ವರಿ ನಗರ

೨. Y N ನ್ಯಾಷನಲ್ ಶಾಲೆ, ಸುಬ್ರಮಣ್ಯಪುರ (ಉತ್ತರಹಳ್ಳಿ)

೩. ವಿನಾಯಕ ಶಾಲೆ, ಕಬ್ಬನ್ ಪೇಟೆ

೪. ಸೇಂಟ್ ಥೆರೇಸಾ ಶಾಲೆ, ರಾಯನ್ ಸರ್ಕಲ್, ಚಾಮರಾಜಪೇಟೆ

೫. ವಿಜಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಸೌತ್ ಎಂಡ್ ವೃತ್ತ, ಜಯನಗರ

೬. ಆರ್.ವಿ ವಿದ್ಯಾಸಂಸ್ಥೆ, ಆರ್.ವಿ ರಸ್ತೆ, ಲಾಲ್ ಬಾಗ್ ಹತ್ತಿರ

೭. ಮಹಿಳಾ ಮಂಡಲಿ ವಿದ್ಯಾಸಂಸ್ಥೆ, ನರಸಿಂಹರಾಜಾ ಕಾಲೋನಿ

೮. ನಿರ್ಮಲಾ ರಾಣಿ ಶಾಲೆ, ಸುಬ್ರಮಣ್ಯ ನಗರ, ಮಲ್ಲೇಶ್ವರ

೯. ವಿದ್ಯಾವರ್ಧಕ ಸಂಘ, ರಾಜಾಜಿನಗರ

೧೦. ಸರಸ್ವತಿ ವಿದ್ಯಾಮಂದಿರ, ಮಲ್ಲೇಶ್ವರ

ಇವಿಷ್ಟೇ ಅಲ್ಲದೆ ಬಸವನಗುಡಿ, ಕತ್ರಿಗುಪ್ಪೆ, ವೀರಭದ್ರನಗರ, ಉತ್ತರಹಳ್ಳಿ, ವಾಜರಹಳ್ಳಿ, ಸಾರಕ್ಕಿ ಮತ್ತು ಕೆಂಗೇರಿಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳೂ ಗುಣಮಟ್ಟದಲ್ಲಿ ಉತ್ತಮವಾಗಿವೆ ಎಂದು ಬರೆದಿದ್ದಾರೆ. ವಿಲ್ಸನ್ ಗಾರ್ಡನ್ನಲ್ಲಿ ಇರುವ ಮಾರುತಿ ವಿದ್ಯಾಲಯ ಕೂಡಾ ಉತ್ತಮವಾಗಿದೆ ಎಂದು ಮತ್ತೊಬ್ಬ ಓದುಗರು ಬರೆದು ತಿಳಿಸಿದ್ದಾರೆ. ನಿಮಗೂ ಇನ್ನಷ್ಟು ಶಾಲೆಗಳ ಬಗ್ಗೆ ಗೊತ್ತಿದ್ದರೆ ತಿಳಿಸಿ ಗುರುಗಳೇ...

9 ಅನಿಸಿಕೆಗಳು:

Anonymous ಅಂತಾರೆ...

ಆರ್.ವಿ ವಿದ್ಯಾಸಂಸ್ಥೆ, ಆರ್.ವಿ ರಸ್ತೆ, ಲಾಲ್ ಬಾಗ್ ಹತ್ತಿರ
ನಾನು ಓದಿದ್ದು ಇಲ್ಲೇ :)

ThE InfiniT ಅಂತಾರೆ...

ಎಲ್ಲ ಸರಿ ಗುರುವೇ ....
ಮನೆಯೇ ಮೊದಲ ಪಾಠ ಶಾಲೆ ಅಲ್ಲವೇ .....
ಶಾಲೇಲಿ ಕನ್ನಡ ಕಲಿತು ಮನೇಲಿ hello dady ...hi mummy ..!!
ಅಂದ್ರೆ ನೀರಲ್ಲಿ ಹೋಮ
ನಿಜವಾಗಿ ಚಿಂತಿಸಬೇಕಾದ ವಿಷ್ಯ ಇದು ...
ಒಳ್ಳೆ ಕನ್ನಡ ಶಾಲೆ ಹುಡುಕೋ ಪರಿಸ್ತಿತಿ ಕರ್ನಾಟಕದಲ್ಲಿ ಅದು ರಾಜಧಾನಿಯಲ್ಲಿ
ಒಳ್ಳೆ ದಾಗ್ಲಿ ನಿಮ್ ಪ್ರಯತ್ನಕ್ಕೆ
ಪ್ರಶಂಸನೀಯ ...!!!

Anonymous ಅಂತಾರೆ...

ಪಟ್ಟಿ ಮಾಡಿರೋ ಶಾಲೆ ಗಳಲ್ಲಿ ಕನ್ನಡ ಮಾಧ್ಯಮ ಇದೆಯಾ ..? ಅಥವಾ ಕನ್ನಡ ಒಂದು ಅಭ್ಯಾಸದ ವಿಷಯ ಮಾತ್ರ ನ ಅನ್ನೋ ಮಾಹಿತಿ ಕೊಟ್ಟಿದ್ರೆ ಚೆನ್ನಾಗಿರೋದು ......

ಮಲ್ಲೇಶ್ವರ ದಲ್ಲಿ ತುಂಬಾನೇ ಶಾಲೆಗಳಿವೆ .... ಕನ್ನಡ ಮಾಧ್ಯಮ ಇದೆಯಾ ತಿಳ್ಕೋ ಬೇಕು.....

ಕ್ಲಾನ್ಗೊರೌಸ್

Anonymous ಅಂತಾರೆ...

mattomme keltha idini... shaalegaLa dooravaani sankhye athava viLaasa iddare bahaLa oLLedu. ondu dodda area dalli ondu shaaleyanna huDukodu kashta endu nimagoo thiladirabahudu.

Anonymous ಅಂತಾರೆ...

ಕ್ಲಾನ್ಗೊರೌಸ್ ಅವ್ರೇ,

ಹಿಂದಿನ ಲೇಖನದಲ್ಲೇ ಸ್ಪಷ್ಟವಾಗಿ ಇವೆಲ್ಲಾ ಕನ್ನಡ ಮಾಧ್ಯಮ ಶಾಲೆಗಳು ಅಂತ ಬರ್ದಿದೆ ನೋಡಿ.

ಸುಂದರ್

Anonymous ಅಂತಾರೆ...

ಮಾನ್ಯ ಅನಾಮಧೇಯರೇ,
ಪಟ್ಟಿ ಮಾಡಿರೋ ಬಹುತೇಕ ಶಾಲೆಗಳು ಖಾಸಗಿ ಸಂಸ್ಥೆಗಳು, ಪ್ರಾತಮಿಕ ಶಿಕ್ಷಣ ಸಂಪೂರ್ಣವಾಗಿ ಕನ್ನಡದಲ್ಲಿದೆಯ ಅನ್ನೋದು ಈ ಶಾಲೆಗಳಲ್ಲಿ ಓದಿರುವರು ತಿಳಿಸಿದರೆ ಚೆನ್ನಾಗಿರುತ್ತೆ ಅನ್ನೋದು ನನ್ನ ಅನಸಿಕೆ...

ಕ್ಲಾನ್ಗೊರೌಸ್

Anonymous ಅಂತಾರೆ...

Vijaya High School has Kannada Medium and I studied their.

Anonymous ಅಂತಾರೆ...

ಶಿವಕುಮಾರವರೆ,
ನಿಮ್ಮ ಪ್ರತಿಕ್ರಿಯೆ ಕನ್ನಡದಲ್ಲೇ ಈ ಕೆಳಗಿನ ಲಿಂಕ್ ಉಪಯೋಗಿಸಿ ಬರಿಯ ಬಹುದೆಲ್ಲಾ ... :

http://www.google.co.in/transliterate/indic/Kannada


ಕ್ಲಾನ್ಗೊರೌಸ್

Anonymous ಅಂತಾರೆ...

ರಾಜಾಜಿ ನಗರದ ಬಸವೇಶ್ವರ ಸಂಸ್ಥೆಯವರೂ ಕನ್ನಡ ಶಾಲೆಯೊನ್ದನ್ನು ನಡೆಸುತ್ತಾರೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails