ಸಾವು, ವೈರಾಗ್ಯ ಮತ್ತು ರಾಜ್ ನೆನಪು!

ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿದ್ದ ಶ್ರೀ ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ತೀರ್ಕೊಂಡಿದ್ ಸುದ್ದಿ ಮನಸ್ಸಿಗೆ ಮಂಕು ಹಿಡಿಸಿದಂತಾಗಿದೆ ಗುರು! ಮನುಷ್ಯ ಎಂಥಾ ಅಧಿಕಾರ, ಅಂತಸ್ತು, ಜನಪ್ರಿಯತೆ ಎಲ್ಲಾ ಇದ್ದೂ ವಿಧಿಯಾಟದ ಮುಂದೆ ಲೆಕ್ಕಕ್ಕಿಲ್ಲ ಅನ್ನಿಸಿಬಿಡುತ್ತೆ. ಇದನ್ನು ನೋಡ್ದಾಗ ಮನಸ್ಸಿಗೆ ಕವಿಯೋ ವಿಷಾದ ಮತ್ತು ಅದು ತರೋ ನಶ್ವರ ಭಾವನೇನಾ ಅತ್ಯಂತ ಸೊಗಸಾಗಿ ತಿಳಿಸಿಕೊಡೋ ಈ ಹಾಡು ನೋಡು ಗುರು!ಡಾ. ವೈ.ಎಸ್. ಆರ್ ಆತ್ಮಕ್ಕೆ ಶಾಂತಿ ಸಿಗಲಿ!!

9 ಅನಿಸಿಕೆಗಳು:

Unknown ಅಂತಾರೆ...

dayamaadi ee ankanavannu omme nodi. - http://sandeshkaranth.blogspot.com/2009/09/when-celebrityicon-dies.html

nimma abhipraaya tilisi.

manju ಅಂತಾರೆ...

ಇದೇನೋ ಸರಿ ದೇವ್ರು. ವೈ ಎಸ್ ಆರ್ ಒಳ್ಳೆವ್ರೋ ಕೆಟ್ಟವ್ರೋ(ಕರ್ಣಾಟಕದ/ಕನ್ನಡಿಗರ ವಿಷಯದಲ್ಲಿ) ಗೊತ್ತಿಲ್ಲ. ಈಗ ಅವರಿಲ್ಲ.ಅವ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡುವ. ಆದ್ರೆ ವೈ ಎಸ್ ಆರ್ ಸತ್ತಿದ್ದಕ್ಕೆ ನಮ್ಮ ರಾಜ್ಯದಲ್ಲಿ ಸರ್ಕಾರಿ ರಾಜ ಕೊಡೊ ಅವಶ್ಯಕತೆ ಇತ್ತಾ??ಇದರಲ್ಲೂ ರಾಜಕೀಯ ಇದೆ ಅಂತಅನಿಸೊಲ್ವಾ?

durga ಅಂತಾರೆ...

raja bedvagittu karnataka dalli

raju talikoti ಅಂತಾರೆ...

raje hinde janardhana reddy avara kai kaanta idey.

Akshaya ಅಂತಾರೆ...

@ manju

Nanagu adey ansittu. Namma rajyadalli raja kodo avashyakathe iralilla. Aa kaarana nanna salary sigodu 2 days late aagide ivaga :P.First doubt agiddu 'BJP gu congress gu enappa sambhanda anta.

manju ಅಂತಾರೆ...

@kannaida,

ಬೆಂಗಳೂರು ನಗರ ಪಾಲಿಕೆ ಚುನಾವಣಾ ಮುಗಿದಿದೆಯ? ತಿರು ಪ್ರತಿಮೆ ಇಟ್ಟು ತಮಿಳರ ಓಟು ಭದ್ರ ಮಾಡ್ಕೊಂಡ್ರು.ಈಗ ರಜೆ ಕೊಟ್ಟು ತೆಲುಗರ ಓಟು ಗಳಿಸುವ ಹುನ್ನಾರ..ಅಷ್ಟೇ.

ಸಾಗರದಾಚೆಯ ಇಂಚರ ಅಂತಾರೆ...

ಅಗಲಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿಗೆ ನಮ್ಮ ಶ್ರದ್ದಾಂಜಲಿ.
ಹಾಡು ಮನ ತಟ್ಟಿತು

haLLi haida ಅಂತಾರೆ...

gurugale, neevoo kooda telugara athava BJP kadevra? YSR ge bitti prachaara yaak kodta idira?

Anonymous ಅಂತಾರೆ...

rajaa elloo irabaaradagittu. pudharigalella sattre raja kotre namma desha inna hadagedatte! eega bandiro stithi saalada?
NB

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails