ಪ್ರಜಾಪ್ರಭುತ್ವ ಮತ್ತು ಡಬ್ಬಿಂಗ್ - ಒಂದು ವಿಚಾರ ಸಂಕಿರಣ


2 ಅನಿಸಿಕೆಗಳು:

ವಸಂತ ಕುಮಾರ್ ಆರ್, ಕೋಡಿಹಳ್ಳಿ ಅಂತಾರೆ...

ಈ ವಿಚಾರ ಸಂಕಿರಣ ಏನನ್ನು ಪ್ರತಿಪಾದಿಸುತ್ತೆ ?. ಬೇಕು ಅಂತಲೋ ? ಬೇಡ ಅಂತಲೋ ? ಬೇಡ ಅನ್ನೊದಾದ್ರೆ ಸುಮ್ಮನೆ ಸಮಯವನ್ನು ವ್ಯಯಮಾಡುವುದು ಒಳಿತಲ್ಲ. ಅದೇ ಹಳೇ ಬಾಟಲಿಯಲ್ಲಿ ಹೊಸ ಮದ್ಯವನ್ನು ತುಂಬಿಸುವಂತಾಗಬಾರದೂ ಎಂಬುದು ನನ್ನ ಆಶಯ.

ಮಾಯ್ಸ ಅಂತಾರೆ...

ಆನಂದ ಅವರೆ.

ನಿಮ್ಮ ಕೆಲಸ ಚೆನ್ನಾಗಿದೆ. ಈ ಬಗೆಯ ವಿಚಾರ ಸಂಕಿರಣಗಳು ಸ್ವಾಸ್ಥ್ಯ ಸಮಾಜಕ್ಕೆ ಅಗತ್ಯ.

ಆದರೆ ಖೇದಕರ ಸಂಗತಿಯೆಂದರೆ ಈ ಸಂಕಿರಣದಲ್ಲಿ ನಮ್ಮ 'ಪ್ರಜಾಪ್ರಭುತ್ವ'ದ ಯಾವ ಪ್ರತಿನಿಧಿ ಪಾಲುಗೊಳ್ಳುತ್ತಿಲ್ಲದೇ ಇರುವುದು.

ಈ ವಿಷಯದಲ್ಲಿ ಈಗ ಕೆಲಸ ಹಾಗು ನ್ಯಾಯ ಒದಗಿಸಬೇಕಾದುದು ನಮ್ಮ ಸರಕಾರ. ಅದರ ಪ್ರತಿನಿಧಿಯೊಬ್ಬರು ಇದರಾಗೆ ಇಲ್ಲವಲ್ಲ!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails