ಕನ್ನಡಿಗರ ಇತಿಹಾಸದಲ್ಲಿ ಅತ್ಯಂತ ವೈಭವದ ಕಾಲಕ್ಕೆ, ನಮ್ಮ ಹಿರಿಮೆಯ ಉತ್ತುಂಗಕ್ಕೆ ಸಾಕ್ಷಿಯಾದ ಮಹಾಸಾಮ್ರಾಜ್ಯದ ಹೆಸರು ವಿಜಯನಗರವೆಂದು ಇತ್ತೀಚಿನ ದಿನಗಳಲ್ಲಿ ಕೆಲವಿದ್ವಾಂಸರು ಹೇಳ್ತಿದಾರೆ. ಅದುನ್ನೇ ಸಾಮಾನ್ಯ ಜನರ ಮನಸಲ್ಲೂ ತುಂಬ್ತಿದಾರೆ.ಆದರೆ ನಿಜ ಏನಪ್ಪಾ ಅಂದ್ರೆ ಈ ಮಹಾಸಾಮ್ರಾಜ್ಯದ ಹೆಸರು ವಿಜಯನಗರವಲ್ಲ.. ಅದು ಕರ್ನಾಟಕ ಸಾಮ್ರಾಜ್ಯ.
ಹಕ್ಕಬುಕ್ಕರ ಕಾಲದ ನೂರಾರು ಶಾಸನಗಳನ್ನು ಅಧ್ಯಯನ ಮಾಡಿ ನಂತರ ಈ ನಿಲುವಿಗೆ ಬರಲಾಗಿದೆ. ಅದೆಂಗಪ್ಪಾ ಅನ್ನೋರಿಗೆ ಒಂದೆರಡು ಸಣ್ಣ ಉದಾಹರಣೆಗಳು ಗುರು! ಶ್ರೀ ಕೃಷ್ಣದೇವರಾಯನ ಬಿರುದು "ಕನ್ನಡ ರಾಜ್ಯ ರಮಾರಮಣ" ಎಂದು, ಈ ಸಾಮ್ರಾಜ್ಯದ ಸಿಂಹಾಸನಕ್ಕೆ ’ಕರ್ನಾಟಕ ರತ್ನ ಸಿಂಹಾಸನ’ವೆಂದೂ ಕರ್ದಿರೋದೆ ಇದಕ್ಕೆ ಸಾಕ್ಷಿ. ಕರ್ನಾಟಕ ಸಾಮ್ರಾಜ್ಯದ ರಾಜಧಾನಿ ವಿದ್ಯಾನಗರ, ಬಿಜನಗರ, ಅಂದರೆ ವಿಜಯನಗರ. ರಾಜಋಷಿ ವಿದ್ಯಾರಣ್ಯರ ನೆನಪಲ್ಲಿ (ಅವರ ಗುರುಗಳಾದ ವಿದ್ಯಾತೀರ್ಥರ ನೆನಪಲ್ಲಿ ಅಂತಲೂ ಪ್ರತೀತಿ ಇದೆ) ಇದರ ರಾಜಧಾನಿಯನ್ನು ವಿದ್ಯಾನಗರವೆಂದು ಹೆಸರಿಸಲಾಯಿತು ಎನ್ನುತ್ತಾರೆ.
ಹೆಸರಲ್ಲೇ ಎಲ್ಲಾ ಇದೆ!
ಅಲ್ರೀ, ಅದುನ್ನ ವಿಜಯನಗರ ಸಾಮ್ರಾಜ್ಯ ಅಂದರೇನು? ಕರ್ನಾಟಕ ಸಾಮ್ರಾಜ್ಯ ಅಂದರೇನು? ಹೆಸರಲ್ಲೇನಿದೆ ಅನ್ನಿಸಬಹುದು. ಆದರೆ ಇದು ಕರ್ನಾಟಕ ಸಾಮ್ರಾಜ್ಯ ಎನ್ನುವುದಾದರೆ ಇದು ನಮ್ಮದು ಎಂಬ ಹೆಮ್ಮೆ ಮೇರೆ ಮೀರುತ್ತದೆ. ಕೆಲ ದಶಕಗಳ ಹಿಂದೆ ತೆಲುಗು ಭಾಷೆಯಲ್ಲಿ ತೆರೆಕಂಡ ಚಲನಚಿತ್ರವೊಂದರಲ್ಲಿ ಅದರ ನಾಯಕ, ಹಂಪೆಯ ಒಂದು ದಿಬ್ಬದ ಮೇಲೆ ನಿಂತು "ಇದಿ ಮನ ವಿಜಯನಗರ ಸಾಮ್ರಾಜ್ಯಮು" ಅನ್ನೋ ಡೈಲಾಗ್ ಹೊಡ್ಯೋ ದೃಶ್ಯವಿತ್ತು. ಕೆಲ ದಶಕಗಳ ಹಿಂದಿನವರೆಗೂ ಇಡೀ ವಿಜಯನಗರ ಸಾಮ್ರಾಜ್ಯ ತೆಲುಗರದ್ದೆಂದೂ ಬಿಂಬಿಸಲಾಗುತ್ತಿತ್ತು. ಆ ವಾದವನ್ನೇ ಮುಂದಿಟ್ಟುಕೊಂಡು ಆಂಧ್ರರು ಬಳ್ಳಾರಿ ಜಿಲ್ಲೆಯನ್ನೇ ಕಬಳಿಸಲು ಮುಂದಾಗಿದ್ದರು ಅನ್ನುವುದನ್ನೆಲ್ಲಾ ನೆನಪಿಸಿಕೊಂಡರೆ ಹೆಸರಿನ ಮಹತ್ವ ಅರ್ಥವಾಗುತ್ತದೆ. ಅಂದ್ರೆ ಹೆಸರಲ್ಲೇ ಎಲ್ಲಾ ಇದೆ.
ಎದೆಯುಬ್ಬಿಸಿ ಹೇಳೋ... ಕನ್ನಡಿಗಾ!
ಇಗೋ ಇದು ನಮ್ಮ ಕರ್ನಾಟಕ ಸಾಮ್ರಾಜ್ಯ. ಈ ಸಾಮ್ರಾಜ್ಯದ ಒಡೆಯರು ಕನ್ನಡಿಗರು. ಈ ಸಿಂಹಾಸನ ಕರ್ನಾಟಕ ರತ್ನ ಸಿಂಹಾಸನ. ಇದನ್ನೇರಿದ ಶ್ರೀಕೃಷ್ಣದೇವರಾಯ ಕನ್ನಡ ರಾಜ್ಯ ರಮಾರಮಣ... ಈ ನಮ್ಮ ಸಾಮ್ರಾಜ್ಯ ಮೂರುಕಡಲಗಳ ಉದ್ದಗಲಕ್ಕೂ ಹರಡಿತ್ತು ಅನ್ನುವುದೆಲ್ಲಾ ನಮ್ಮಲ್ಲಿ ಸ್ಪೂರ್ತಿಯ ಸೆಲೆಯುಕ್ಕಲು ಕಾರಣವಾಗುವುದರಲ್ಲಿ ಸಂದೇಹವೇ ಇಲ್ಲಾ ಗುರು!

12 ಅನಿಸಿಕೆಗಳು:
ಅಷ್ಟಲ್ಲದೇ, ತೆಲುಗು ಕವಿ ಶ್ರೀನಾಥ "ತಲ್ಲೀ, ಕನ್ನ ರಾಜ್ಯಲಕ್ಷ್ಮೀ ದಯ ಲೇಾ? ನೇನು ಶ್ರೀನಾಥುಡನ್" ಅಂತ ಹೇಳ್ತಿದ್ದನೇ?
-ಹಂಸಾನಂದಿ
ಕರ್ನಾಟಕ ಸಾಮ್ರಾಜ್ಯ ಎಂದು ಹೇಳಿಕೊಳ್ಳುವುದರಲ್ಲಿ ನಮ್ಮ ಹೆಮ್ಮೆ ಗುರು.
ಚಂದ್ರು
ನನ್ನ ೨ ಪ್ರಶ್ನೆಗಳು
೧ ತೆನ್ನಾಲಿ ರಾಮಕೃಷ್ಣ ಯಾವ ಭಾಷೆ?
೨ ಆತ ತೆಲುಗು ಆದರೆ ಕನ್ನಡದ ಆಸ್ಥಾನದಲ್ಲಿ ಹೇಗೆ ವಿಕಟಕವಿ?
ಕುಮಾರವ್ಯಾಸ,
ತೆನಾಲಿ ಕನ್ನಡದವರೇ. ಅವರು ತೆಲುಗಿನವರು ಎಂದು ನಿಮಗೆ ಯಾಕೆ ಅನುಮಾನ ಬಂತೋ ತಿಳಿಯದು. ಮಂತ್ರಿಯಾಗಿ ಕನ್ನಡವಷ್ಟೇ ಅಲ್ಲದೇ, ಇನ್ನೆರಡು ಭಾಷೆ ಬಂದಿರಲಿಕ್ಕೂ ಸಾಧ್ಯ. ಕ್ರಿಷ್ಣದೇವರಾಯನ ಆಡಳಿತವಿದ್ದದ್ದು ಕರ್ನಾಟಕ ಸಾಮ್ರಾಜ್ಯದಲ್ಲಿ ಎಂಬುವುದು ರಾಮಕ್ರಿಷ್ಣನೂ ಕನ್ನಡಿಗನೆಂಬುದಕ್ಕೆ ಸಾಕಲ್ಲವೇ ?
- ದಯಾನಂದ
"ಕರ್ನಾಟಕ ರತ್ನ ಸಿಂಹಾಸನ"ವನ್ನು ಒಮ್ಮೆ ನೋಡಿದರೆ ಸಾಕು "ನಮ್ಮ ಕರ್ನಾಟಕ(ವಿಜಯನಗರ) ಸಾಮ್ರಾಜ್ಯದ ವೈಭವವು ನಮ್ಮ ಕಣ್ಣ ಮುಂದೆ ಬಂದೆ ಬಿಡುವುದು....... (ಈ ಸಿಂಹಾಸನ ಈಗ ನಮ್ಮ ಮೈಸೂರು ದಸರಾದಲ್ಲಿ ವೀಕ್ಷಿಸಲು ಸಾದ್ಯ)........
Daya avare..
If tenali ramakrishna was a kannadiga we must have read about him in our school.. or atleast avara kanagaLannu naavu padedu vodabahude? I am definitely not trying to argue and make a point that Tenali Ramkrishna is not kannadiga.
enguru, how can you substantiate that allasani pedanna was a kannadiga. Vijayanagara is definelty a KANNADA dynasty who patronized Telugu language more than kannada, but Krishnadevaraya always called himself "kannada rajya rama ramana".
Few points here are acceptable, but not all. Please dont mislead/ give wrong information.
Hello Mr. Ananymous,
What is misleading in this? Is there any proof for saying 'patronized Telugu language more than kannada'? Vijayanagara Dynasty does not mean only KrishnadEvaraaya... If you look at the history of V.N kingdom, you will surely appreciate this post. Please read 'pravasdi kanda vijayanagara' and other history books.
Regards
Sundar
To sundar,
I understand what u r saying. Tracing back Krishnadevaraya shows he has Tulu lineage.
Now saying that Allasani Pedanna is a kannadiga does not make much sense. why did k.d raya had more telugu poets called Ashtadiggajas. I does not make really great sense saying that there were all kannadigas. I am in now way trying to insult or condemn anybody here. It nice to know real facts.If in doubt about something dont try to authenticate it.
Guru
Dear Guru,
Yes, You are right in saying K.D.R is tuLu vaMshaja. Hence he is karnaataka saamraajyaadhipa. He ruled the whole of karnataka which is kannada raajya, hence he is 'kannada raajya ramaa ramaNa'. I think you are refering to Kalburgi's book about ashtadiggaja'a. Yes, It is also true that there are 8 telugu poets. Even telugu people say, he has written only in telugu"amukta maalyada' hence he is telugu guy. But in some books, they say once when he was in andhra, Lord venkatesha appeared in his dream and said "O kannada king, respect the language of the land and write something in telugu'. then he wrote the novel. How to proove this?
What is proved beyond doubt is Vijayanagar was kalled as karnataka ratna siMhaasanadheesha, kannada raajyaramaaramana... and so on.
By the by, which line of the article claimed allasani paddana as a kannada guy?
Regards
Sundar
To Sri Sundar
Regarding the comment by kumaravyasa in this thread, mentioning "thenali kannadadavare". I made comment on that. Thanks for sharing your thoughts Sundar
GURU
BaLLarina aandhrakke kottiddare chenniththu. Hagaagiddare allina dushtarige Kannada matthu karnaatakavannu kulageDisuva kelasakke avakaasha iruththiralilla.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!