ಈ ಬರಹವನ್ನು ಹಿಂಪಡೆಯಲಾಗಿದೆ

NTSE ಕುರಿತ ಈ ಬರಹವನ್ನು ಹಿಂಪಡೆಯಲಾಗಿದೆ. ಇದರಲ್ಲಿದ್ದ ದೋಷಗಳನ್ನು ತೋರಿಸಿಕೊಟ್ಟು ನಾವು ತಪ್ಪುದಾರಿಗೆ ಹೋಗದಂತೆ ನೋಡಿಕೊಂಡ ನಮ್ಮ ಓದುಗರಾದ Datta ಅವರಿಗೆ ಧನ್ಯವಾದಗಳು (ಹೆಚ್ಚಿನ ಮಾಹಿತಿಗಾಗಿ ಅವರ ಅನಿಸಿಕೆಯನ್ನು ನೋಡಿ). ತಪ್ಪಾದರೆ ಅದನ್ನು ಒಪ್ಪಿಕೊಳ್ಳುವ, ತಿದ್ದುಕೊಳ್ಳುವ ಗುಣ ನಮ್ಮಲ್ಲಿದೆ. ಈ ಗುಣವಿಲ್ಲದಿದ್ದರೆ ನಾವು ಇಷ್ಟು ದಿನವೂ ನಿಮ್ಮ ವಿಶ್ವಾಸವನ್ನು ಪಡೆದುಕೊಳ್ಳಲು ಅರ್ಹರಾಗುತ್ತಿರಲಿಲ್ಲವೋ ಏನೋ.

ನಾವು "ಎಂದಿಗೂ ಮಾಹಿತಿಯನ್ನು ಸ್ಪಷ್ಟಪಡಿಸಿಕೊಳ್ಳುವುದೇ ಇಲ್ಲವೆ?" ಎನ್ನುವ ಪ್ರಶ್ನೆ ಬೇಡ. ಈ ಬಾರಿಯೊಮ್ಮೆ ತಪ್ಪಾಗಿದೆ, ಅಷ್ಟೆ. ಹಾಗೆಯೇ ಶಿಕ್ಷಣದ ಗುಣಮಟ್ಟ ಮತ್ತು ಪ್ರತಿಭಾನ್ವೇಷಣಾ ಪರೀಕ್ಷೆಗಳಲ್ಲಿ ಪ್ರಶ್ನೆಗಳ ಗುಣಮಟ್ಟ ಹೆಚ್ಚಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ನಮ್ಮ ಬರಹವು ಇದಕ್ಕೆ ವಿರುದ್ಧವಾದ ಸಂದೇಶವನ್ನು ಕೊಟ್ಟಿದ್ದರೆ ಅದು ಬರವಣಿಗೆಯಲ್ಲಾದ ತಪ್ಪಷ್ಟೆ.

ಬನವಾಸಿ ಬಳಗದಲ್ಲಿ ಈ ವಿಷಯದ ಬಗ್ಗೆ, ಮತ್ತು ಈ ಬರಹದಲ್ಲಿ ಬರಹಗಾರರು ಮಾಡಿರುವ ತಪ್ಪಿನ ಬಗ್ಗೆ ಸಾಕಷ್ಟು ಚರ್ಚೆ ಇವತ್ತಿನ ದಿವಸ ಆಗಲೇ ನಡೆದಿದೆ. Datta ಅವರು ಹೇಳುವ ಮಾತುಗಳನ್ನು ಒಪ್ಪದವರು ಬಳಗದಲ್ಲಿ ಯಾರೂ ಇಲ್ಲ. ಎಲ್ಲೋ ಕೈಜಾರಿ ಈ ರೀತಿ ಆಗಿದೆ, ಅಷ್ಟೆ.

ಕ್ಷಮಿಸಿ, ಹಾಗೆಯೇ ಇದೇ ರೀತಿಯ ಹದ್ದಿನ ಕಣ್ಣಿನಿಂದ ನಮ್ಮ ಕೆಲಸವನ್ನು ಪರಿಶೀಲಿಸುವುದನ್ನು ಮುಂದುವರೆಸಿ. ಈ ರೀತಿಯ ತಪ್ಪು ಇನ್ನೊಮ್ಮೆ ಆಗದಿರುವಂತೆ ನಮ್ಮ ಒಳಗಿನ ಕಾರ್ಯವಿಧಾನವನ್ನು ಬದಲಾಯಿಸಿಕೊಳ್ಳುತ್ತೇವೆ. ಇದು ನಮ್ಮ ಆಣೆ.

--ಸಂಪಾದಕರು, ಏನ್ ಗುರು.

4 ಅನಿಸಿಕೆಗಳು:

Datta ಅಂತಾರೆ...

[Posting in English since I've not set up Kannada properly on FF/Linux]
This article has certain mistakes which need to be corrected. The first and foremost bloomer is that the NTSE examination is conducted in ALL THE LOCAL LANGUAGES of the country and not only in English as the article claims. Refer to this document: http://www.ncert.nic.in/html/pdf/NTS/CAFORM_CL08_NTSE2009.pdf. This has been the case since at least 15 years now; I can vouch for it since I have personally taken the exam.

Don't you even bother to verify the facts before publishing your posts? Please excuse me if I'm being harsh here; but reading strong words in your post ("avaignaanika", "aviveka", etc.) without justification prompts one to respond in like terms.

Coming to the quality of the exam. When a prestigious national level exam is conducted, it is imperative that it set the highest standards. Otherwise what value does it add? Only the best students should be selected and rewarded, whichever part of the country they come from. I will not comment on whether it is any easier for ICSE/CBSE students. I studied in state syllabus and still got selected for the scholarship. Why me, I know lots of awardees who have come from state syllabus. What is important is the amount of effort that one puts in; diluting the syllabus or standard is no solution.

We need a strong and credible voice for Kannada; your blog is one of the good ones out there. If you start publishing baseless articles, then the credibility is lost...

Harsha ಅಂತಾರೆ...

ಎನ್ಗುರು ಕಾರ್ಯಕರ್ತರ ನಡೆಸುತ್ತಿರುವ ಈ ಬ್ಲಾಗ್ನಲ್ಲಿ ಇದುವರೆಗು ಹಲವು ರೀತಿಯ ಲೇಖನಗಳು ಪ್ರಕಟವಾಗಿವೆ, ಹಾಗೆಯೆ ನಮ್ಮ ದಿನಪತ್ರಿಕೆಗಳಲ್ಲಿ ಪ್ರಕಟವಾಗದಿರೊ ಹಲವು ವಿಶಯಗಳು ಇಲ್ಲಿ ವಿಷ್ಲೆಶಣೆ ನಡೆಯುತ್ತಿದೆ ಅದ್ದರಿಂದ ನನ್ನಂತ ಎಷ್ಟೊ ಯುವಕರು ನಮ್ಮ ಬದಕು ಬರಿ ವಿದ್ಯೆ, ಕೆಲಸ ಸಂಸಾರ ಮನೆ ಮಕ್ಕಳು ಅಂದುಕೊಂಡದ್ದಿಕಿಂತ ಒಂದು ಹೆಜ್ಜೆ ಮುಂದೆ ಇಟ್ಟು ಸಮಜದಲ್ಲಿ ಬದಲಾವಣೆತರಲು ನಾವು ಬಾಗಿಯಾಗಬೇಕು ಎಂದು ಎಚೆತ್ತು ಕೊಳ್ಳಲು ಇದು ಸಹಾಯವಾಗಿದೆ, ಹಾಗಾಗಿ ಲೇಖಕರ ಅಥವಾ ಈ ಸಂಘಟನೆ ವಿರುದ್ದ ಸಿಟ್ಟು ತೋರಿಸುವ ಬದಲು, ಈ ಬ್ಲಾಗನ್ನು ಬರಿ ವೀಕ್ಷಕನದೃಷ್ಟಿಯಿಂದ ನೊಡುವ ಬದಲು ನಮಗೆ ತಿಳಿದಿರುವ ಹಲವು ಸರಿಯಾದ ಮಾಹಿತಿಯನ್ನು ಕೊಡಲು ಮುಂದಾಗಬೇಕು, ಈ ಸಂಘಟನೆ ನಮ್ಮೆಲ್ಲರ ಏಳ್ಗೆಗೆ ದುಡಿಯುತ್ತಿರುವುದರಿಂದ ಆಕ್ರೋಶ ವ್ಯಕ್ತಪಡಿಸದೆ.."ಅದು ಹೀಗಲ್ಲ ಗುರು ಹೀಗೆ ಅಂತ ಹೆಳಿದ್ರೆ ಸಾಕು"..
ನಮ್ಮವರ ಬಗ್ಗೆ ಮೊದಲು ನಮಗೆ ಪ್ರೀತಿ, ವಿಶ್ವಾಸವಿರಬೇಕು ಆಗಲೇ ನಾವಂದುಕೊಂಡದನ್ನು ಸಾದಿಸಲು ಸಾದ್ಯ..

Unknown ಅಂತಾರೆ...

ನಾನು ಈ ಪರೀಕ್ಷೆ ತೆಗೆದುಕೊಂಡಿದ್ದ ವರುಷದಲ್ಲಿ (೧೯೯೮), ಒಬ್ಬ ಹುಡುಗ ಕನ್ನಡ ಮಾಧ್ಯಮದಲ್ಲಿ ಈ ಪರೀಕ್ಷೆ ತೆಗೆದುಕೊಂಡು ಪಾಸಾಗಿದ್ದ. ಅವನನ್ನು ವಿಶೇಷವಾಗಿ ಸನ್ಮಾನಿಸಲಾಗಿತ್ತು.

Anonymous ಅಂತಾರೆ...

Note: The intention here is NOT TO argue that Kannada is not needed in Karnataka.

Justice Markandey Katju on October 13, 2009 spoke at the Institute of Science on “Sanskrit As A Language Of Science”.

It is interesting to note the facts about the Dravidian language Brauhi and the mass immigration to India, for agriculture.

http://www.outlookindia.com/article.aspx?262393

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails