ಬಳಗದ ಹೊತ್ತಗೆಗಳು ಈಗ "ಆಕೃತಿ"ಯಲ್ಲೂ...



ಬನವಾಸಿ ಬಳಗ ಪ್ರಕಾಶನವು ಹೊರತಂದಿರುವ "ಏನ್ ಗುರು.... ಕಾಫಿ ಆಯ್ತಾ?ಮತ್ತು "ಹಿಂದೀ ಹೇರಿಕೆ ಮೂರು ಮಂತ್ರ ನೂರು ತಂತ್ರಹೊತ್ತಗೆಗಳು ಈಗ ಮಿಂಬಲೆಯಲ್ಲಿ ಕೊಳ್ಳಲು ಸಿಗುತ್ತವೆ! ಕೂತಲ್ಲೇ ಈ ಹೊತ್ತಗೆಗಳನ್ನು ಕೊಳ್ಳಲು ಆಕೃತಿ ಪುಸ್ತಕ ಮಳಿಗೆಯ ಈ ಮಿಂಬಲೆ ಪುಟಕ್ಕೆ ಭೇಟಿ ಕೊಡಿ.

೧. ಹಿಂದೀ ಹೇರಿಕೆ ಮೂರು ಮಂತ್ರ ನೂರು ತಂತ್ರ: http://akrutibooks.com/node/2869

೨. ಏನ್ ಗುರು.... ಕಾಫಿ ಆಯ್ತಾ?: http://akrutibooks.com/node/2023

ನೀವಿದ್ದೆಡೆಗೆ ಈ ಹೊತ್ತಗೆಗಳು ತಲುಪುತ್ತವೆ. ಹೊತ್ತಗೆಯ ಮುಖಬೆಲೆಯ ಮೇಲೆ ರಿಯಾಯಿತಿಯೂ ಇದೆ. ಹಾಗೇ ಬೆಂಗಳೂರಿನಲ್ಲಿ ನಿಮ್ಮ ವಿಳಾಸಕ್ಕೆ ಉಚಿತವಾಗಿ ಪುಸ್ತಕವನ್ನು ತಲುಪಿಸುವ ಏರ್ಪಾಡು ಕೂಡಾ ಇದೆ!

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails