ಕಡೆಗೂ ದಕ್ಕಿದೆ, ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ!!


ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರೆತಿರೋ ಬಿಸಿ ಸುದ್ದಿ ಇದೀಗ ಬಂದಿದೆ. ಕನ್ನಡಿಗರ ಬಹುದಿನದ ಬೇಡಿಕೆ ಈ ಮೂಲಕ ಈಡೇರಿದೆ. ಎಲ್ಲ ಕನ್ನಡಿಗರಿಗೆ ಅಭಿನಂದನೆಗಳು. ಇದೀಗ ಕರ್ನಾಟಕ ರಾಜ್ಯೋತ್ಸವಕ್ಕೆ ಹೊಸ ಮೆರುಗು ಬಂದಂತಾಗಿದ್ದು ಕನ್ನಡನಾಡಿನಲ್ಲಿ ಇಂದು ಹರ್ಷದ ಹೊಳೆ ಹರಿದಾಡಿದೆ. ಈ ಸಮ್ಮಾನ ಕನ್ನಡ ನುಡಿಯ ಬೆಳವಣಿಗೆಗೆ ಪೂರಕವಾಗಲಿದೆ ಅನ್ನುವುದು ಎಷ್ಟು ಮಹತ್ವದ ಸುದ್ದಿಯಾಗಿದೆಯೋ ಒಕ್ಕೂಟ ವ್ಯವಸ್ಥೆಗೆ ಒಂದು ಗೌರವವನ್ನೂ ಇದು ತಂದುಕೊಟ್ಟಿದೆ ಎನ್ನುವುದೂ ಅಷ್ಟೇ ಮಹತ್ವದ ಸುದ್ದಿಯಾಗಿದೆ ಗುರು!
ಕನ್ನಡಿಗರ ಈ ಬೇಡಿಕೆಯು ಮೊದಲಿಗೆ ಸಾಹಿತ್ಯ ವಲಯಕ್ಕೆ ಸೀಮಿತವಾಗಿದ್ದನ್ನು, ಜನಾಂದೋಲನವನ್ನಾಗಿ ರೂಪಿಸಿ ನಿರಂತರವಾಗಿ ಫೆಬ್ರವರಿ 2006ರಿಂದ ಹೋರಾಟವನ್ನು ನಡೆಸಿಕೊಂಡು ಬಂದ ಕರ್ನಾಟಕ ರಕ್ಷಣಾ ವೇದಿಕೆಗೆ, ಮತ್ತದರ ರಾಜ್ಯಾಧ್ಯಕ್ಷರಾದ ಶ್ರೀ ನಾರಾಯಣಗೌಡರಿಗೆ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು. ಕನ್ನಡಿಗರ ಒಗ್ಗಟ್ಟಿನ ಈ ಹೋರಾಟ ನಮಗೆ ಕಲಿಸುತ್ತಿರುವ ಪಾಠ ಅತ್ಯಂತ ಮಹತ್ವದ್ದಾಗಿದೆ. ನಾಡಿನೆಲ್ಲ ಕನ್ನಡ ಬಂಧುಗಳಿಗಿದೋ ನಮ್ಮ ಮನದುಂಬಿದ ಅಭಿನಂದನೆಗಳು!!

ಹಾಗೆಯೇ ನಮ್ಮ ತೆಲುಗು ಬಾಂಧವರಿಗೂ ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವುದರ ಅಭಿನಂದನೆಗಳು.

KARNATIQUE ನಲ್ಲೂ ಓದಿ: BREAKING NEWS: Kannada Identified as Classical Language

21 ಅನಿಸಿಕೆಗಳು:

Anonymous ಅಂತಾರೆ...

thats a grt news and a gift for all kannadiga's.

Anonymous ಅಂತಾರೆ...

Thumba santhoshada vishaya.. Jai Karnakata mathe!!!

Madhu ಅಂತಾರೆ...

Ella Swabhimani kannadigarigu abhinandane gaLu !!!!

Anonymous ಅಂತಾರೆ...

idu kannadigarige hemmeya ,santhoshada vishaya


...basavaraj babu

Anonymous ಅಂತಾರೆ...

ಇವತ್ತಲ್ಲ ನಾಳೆ ಸಿಕ್ಕೇ ಸಿಗುತ್ತದೆ ಎಂಬುದು ಗೊತ್ತಿತ್ತು. ಕನ್ನಡ ರಾಜ್ಯೋತ್ಸವದ ಸಮಯಕ್ಕೆ ದೊರಕಿದ್ದು ಬಹಳ ಸಂತೋಶದ ವಿಶಯ. ಅಭಿನಂದನೆಗಳು

-ಶ್ವೇತ

Anonymous ಅಂತಾರೆ...

tumba santosha aagta ide
chandru

daya ಅಂತಾರೆ...

ತುಂಬಾ ಸಂತೋಷದ ವಿಷಯ. ಜೈ ಕರ್ನಾಟಕ ಮಾತೆ
- ದಯಾನಂದ

Vijendra ( ವಿಜೇಂದ್ರ ರಾವ್ ) ಅಂತಾರೆ...

tumba khushi aaytu..

Vijendra ( ವಿಜೇಂದ್ರ ರಾವ್ ) ಅಂತಾರೆ...

Rocking news..tumba khushi aaytu..

Anonymous ಅಂತಾರೆ...

sakkath khushi aagtide "Guru".....

ಉಉನಾಶೆ ಅಂತಾರೆ...

ಅಭಿನಂದನೆಗಳು - ಎಲ್ಲ ಕನ್ನದೈಗರಿಗೆ.
ಈ ಬಗ್ಗೆ ಯಾವ ಪತ್ರಿಕೆ ವರದಿಯ ಲಿಂಕ್ ಇದ್ದರೆ ಕೊಡ್ತೀರ?

ಅಂದ ಹಾಗೆ - ಈ ವರದಿಯ ಚಿತ್ರ ಬದಲಾಯಿಸಿ.
ಆ ಧ್ವಜದಲ್ಲಿ ಕೆಂಪು ಕೆಳಗೆ ಹಳದಿ ಮೇಲೆ ಇರಬೇಕು

ಇತೀ,
ಉಉನಾಶೆ

Anonymous ಅಂತಾರೆ...

ಉಉನಾಶೆ ಅವರಿಗೆ ಧನ್ಯವಾದಗಳು.

ಏನು ಮಾಡುವುದು? ಸುದ್ದಿಯೇ ಹಾಗಿತ್ತು. ಪ್ರಪಂಚವನ್ನೇ ಹೊಸದೊಂದು ದೃಷ್ಟಿಕೋನದಿಂದ ನೋಡುವ ದಿನ ಬಂದಂತಾಗಿತ್ತು...:-)

ಬದಲಾಯಿಸಿದೆ.

Anonymous ಅಂತಾರೆ...

ee rajyOtsavakke kannaDigarige oLLe sihi suddi koTTide kendra sarkaara!! heege prativarshavU kannaDa pragati maaDtirli mattu oLLoLLe suddhigaLu bartirli anta ellaru aashisONa haagu duDiyONA!

ella kannaDigarige hrutpoorvaka abhinandanegaLu!

Anonymous ಅಂತಾರೆ...

Vishaya Tilidu thumba kushiyaythu!!!

Edu elaa Kannadigarigu Rajyothsavada Udugore!!!, Eee Galigegagi mathu edakke shramisida ella kannada bhandavarigu thayi Bhuvaneshwari olleyadannu madali.
jai Bhuvaneshwari!!!
jai Kannadambe!!!!

Prakash NC

Unknown ಅಂತಾರೆ...

Kannada Rajyotsavakke idakkinta olle koduge bere ideya.
Tumba santoshada vishaya

Santosh F S

Anonymous ಅಂತಾರೆ...

Terrific news!! siri gannadamgelge ..

Kannadigarigella sihi suddi, greetings hanchi

ಅನಿಲ್ ರಮೇಶ್ ಅಂತಾರೆ...

ಒಳ್ಳೇ ಸುದ್ದಿ.

ಹಂಚಿಕೊಂದಿದ್ದಕ್ಕೆ ಧನ್ಯವಾದಗಳು.

ತಿಳಿಗಣ್ಣ ಅಂತಾರೆ...

ಒಳ್ಳೇದ ಸಂಗತಿ...

ಇದಕ್ಕೆ ಏನ್ಗುರುಗೆ ನನ್ನಿ...

Anonymous ಅಂತಾರೆ...

WOW ! Idu tumba dodda saadhane ! Kudos to K R V which has done a fantastic job, unlike some VATALS made money out of selling Kannada and Karnataka ! I know it is difficult for these K R V to spend time and pull out a rally, but they are doing it, thanks a ton; Wish I 'll be part of this movement !

Jai Kannada and JAI HIND !

Anonymous ಅಂತಾರೆ...

ಹಂಪಿ ಉತ್ಸವ ಅನ್ನೋ ದೀಪದಡಿಯ ಕತ್ತಲೆ:
ನಾವೆಲ್ಲ ಕೇಂದ್ರ ಕನ್ನಡಕ್ಕೆ ಶಾಶ್ತ್ರಿಯ ನುಡಿ anno ಸ್ಥಾನ ಕೊಟ್ಟ ಖುಷಿಯಲ್ಲಿ ಇರುವಾಗಲೇ ಏನು ನಡೆದಿದೆ ನೋಡಿ. ಹಂಪಿ ಉತ್ಸವ ಅನ್ನೋ ಹೆಸರಲ್ಲಿ ಭಾರತೀಯ ಜನತಾ ಪಕ್ಷ free- ಆಗಿ ತನ್ನ ಪಕ್ಷಕ್ಕೆ ಪ್ರಚಾರ ಮಾಡ್ಕೋತಾ ಇದೆ. ಹಂಪಿ ಉತ್ಸವದಲ್ಲಿ ಅಡ್ವಾಣಿ ಅವರು ಬಂದು ಹಿಂದಿ-ಯಲ್ಲಿ ಭಾಷಣ ಮಾಡಿ, ಕೊನೆಗೆ:"ನನಗೆ ಕನ್ನಡ ಗೊತ್ತಿಲ್ಲ ಅದ್ರ್ರು ನೀವೆಲ್ಲ ನನ್ ಭಾಷಣ ಕೆಳ್ದ್ರಿ" ಅಂಥ ಹೇಳಿ ಅದಕ್ಕೆ ನಮ್ಮ ಪೆದ್ದ ಜನರಿಂದ ಚಪ್ಪಲೆನೂ ಹೊಡ್ಸ್ಕೊಂಥಾರೆ. ಇಷ್ಟೇ ಸಾಲ್ದೂ ಅಂಥ, ಕಾರ್ಯಕ್ರಮಾನ ಕನ್ನಡದ ಮಕ್ಕಳೆಲ್ಲ ಸತ್-ಹೋಗಿದಾರೆ ಅಂಥ ಆಶ-ಭೋಂಸ್ಲೆ ಅನ್ನೋ ಹಿಂದಿ ಹಾಡುಗಾರ್ತಿ ನ ಕರ್ಸಿ.. ಅವರ ಸಿರಿ ಕಂಠದಿಂದ "churaliya hai tumne " ಅಂಥ ಹದ ಹಾಡಸ್ಥಾರೆ.. ಆದ್ರುಉನೂ ಅಲ್ಲಿರೋ ಕನ್ನಡಿಗರೆಲ್ಲ ಸುಮ್ನೆ ಇರ್ತಾರೆ, ಶಂಥರಾಗಿ ಕೇಳಿ ಕಡೆಗೆ ಚಪ್ಪಲೆನೂ ಹೊಡಿತಾರೆ

clangorous ಅಂತಾರೆ...

Sandhya avaru heltha irodu kaTu satya... hampi utsavakku hindiya herike tappalillavella.... utsava dalli halavaru deshadinda kalavidaru tamma tamma kaleyannu pradarshisuttiddare...olleya vicharave... aadare hampi utsavadalli yaava nuDi vijrambisabekagitto adu poorthi agtha illa annodeee viparyaasa...alluuuu namma kannadigaru tamma kruthaka rashtriyathe merediddare...desha videshakke namma naadina kale samskruthigaLanna bimbisalu nammalleno kalavidara abhavavenu illa... aadru ivarige Asha Bhonsle...Sonu Nigam maduva hindiya dombarata namma naDina 108 vividha jaanapadha kalaprakaragaLigintha hecchaithu..obba GaNi kaLLanige pravasodyama adhikara kottiddu saarthakavaithu poLLu rasthriyathe mersokke.. thu ivara janmakke

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails