ಗಾನ ಕೋಗಿಲೆ ಇನ್ನಿಲ್ಲ !

ಕರ್ನಾಟಕದ ಹೆಮ್ಮೆಯ ಗಾನ ಕೋಗಿಲೆ ತಾಯಿ ಗಂಗೂ ಬಾಯಿ ಹಾನಗಲ್ ಇನ್ನಿಲ್ಲ ಅನ್ನುವ ಸುದ್ದಿ ಬಂದಿದ್ದು, ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಅವರ ನಿಧನ ಕರ್ನಾಟಕದ ಸಂಗೀತ ಪ್ರಪಂಚಕ್ಕೆ ತುಂಬಲಾರದ ನಷ್ಟ ಉಂಟು ಮಾಡಿದೆ.

ಕನ್ನಡಿಗರಿಗೆ, ಕರ್ನಾಟಕಕ್ಕೆ ಹೆಮ್ಮೆ ತಂದ ಈ ಮಹಾನ್ ಕಲಾವಿದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬನವಾಸಿ ಬಳಗ ಪ್ರಾರ್ಥಿಸುತ್ತದೆ.

3 ಅನಿಸಿಕೆಗಳು:

ಕ್ಷಣ... ಚಿಂತನೆ... ಅಂತಾರೆ...

ನನ್ನ ಈ ಮೇಲ್‌ ನೋಡುವಾಗ ಈ ದು:ಖದ ಸುದ್ದಿ ತಿಳಿಯಿತು. ಅತೀವ ದು:ಖವಾಯಿತು. ಗಾನವಿದುಷಿಯವರ ನಿಧನ ಭಾರತೀ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅಂತಹ ಮಹಾನ್‌ ಕಲಾವಿದರು ಅಪರೂಪದಲ್ಲಿ ಅಪರೂಪರು.

ಚಂದ್ರಶೇಖರ ಬಿ.ಎಚ್.
http://kshanachintane.blogspot.com

hubballi huduga ಅಂತಾರೆ...

gangu taayi,, we'll miss you.. May your soul RIP

kumar ಅಂತಾರೆ...

ಬೆಳ್ಳಗ್ಗೆ ಟಿ.ವಿ. ಲೀ ಈ ಸುದ್ದಿ ನೋಡಿ ಮನಸಿಗೆ ಬಹಳ ಬೇಸರವೈತು, ಅವರು ಶತಾಯುಷಿ ಆಗಿರುತ್ತಾರೆ ಅಂದುಕೊಂಡಿದ್ದ ಅವರ ಅಭಿಮನಿಗಳೆಲ್ಲರಿಗೂ ನೋವುಂಟಾಗಿದೆ... ಅವರಿಗೆ ಭಾರತ ರತ್ನ ಬಿರುದು ಸಿಗಬೇಕಿತ್ತು.. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ.. ಗಾನಗಂಗೆ ಗಂಗಜ್ಜಿ ಎಂದೆಂದಿಗೂ ಅಮರ.

ಕುಮಾರ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails