ತಪ್ಪೊಪ್ಪಿಕೊಂಡ ಬ್ಯಾಂಗಲೋರ್ ಬಯಾಸ್?
3.7.07
"ಬ್ಯಾಂಗಲೋರ್ ಬಯಾಸ್" ಎಂಬ ಪುಡಿಪತ್ರಿಕೆಯ ಬರಹವೊಂದು ನಮ್ಮ ಅವಹೇಳನ ಮಾಡಿ, ನಮ್ಮನ್ನು ಕೀಳು ಜನಾಂಗ ಅಂತ ಕರೆದ ೨೪ ಗಂಟೆಯಲ್ಲಿ ಅದನ್ನು ವಿರೋಧಿಸಿ ಬೆಂಗಳೂರಿನಿಂದ ಮತ್ತು ಪ್ರಪಂಚದ ಮೂಲೆ ಮೂಲೆಗಳಿಂದ ಕನ್ನಡಿಗರು ಕ್ಯಾಕರಿಸಿ ಉಗಿದಿದ್ದಾರೆ. ಉಗಿದವರ ಸಂಖ್ಯೆ ಕಂಡು ಬೆರಗಾಗೋ ಏನೋ ಆ ಪುಡಿ-ಪತ್ರಿಕೆಯ ಸಂಪಾದಕ "ಬರಹಗಾರರ ಅನಿಸಿಕೆಗಳನ್ನು ಪತ್ರಿಕೆ ಕಡ್ಡಾಯವಾಗಿ ಒಪ್ಪುತ್ತದೆ ಅಂತೇನಿಲ್ಲ" ಎಂದು ಬರೆದಿದ್ದಾರೆ. ಅಲ್ಲ ಗುರು - ಪತ್ರಿಕೆಯ ಸಂಪಾದಕ ಅನ್ನಿಸಿಕೊಂಡವನಿಗೆ ತನ್ನ ಪತ್ರಿಕೆಯಲ್ಲಿ ನಿಂತ ನಾಡನ್ನೇ ಅವಹೇಳನ ಮಾಡುವಂತಹ ಬರಹಗಳನ್ನು ಹಾಕಬಾರದು ಅನ್ನೋ ತಿಳುವಳಿಕೆ ಬೇಡವಾ? "ಪತ್ರಿಕೆಗೂ ಬ್ಯಾಂಗಲೋರ್ ಟಾರ್ಪೆಡೋ ಅನಿಸಿಕೆಗಳಿಗೂ ಸಂಬಂಧ ಇಲ್ಲ" ಅಂತ ಅಡ್ಡಗೋಡೆಮೇಲೆ ದೀಪ ಇಟ್ಟಂತೆ ಅಂದುಬಿಟ್ಟರೆ ಸಾಲಲ್ಲ! ಇನ್ನು ಮುಂದೆ ಸಂಬಂಧ ಇಟ್ಟುಕೋಬೇಕು, ಇಂತಹ ನಾಡದ್ರೋಹಿಗಳು ಗೀಚಿದ್ದನ್ನೆಲ್ಲ ಮುದ್ರಿಸುವುದನ್ನ ಬಿಡಬೇಕು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
15 ಅನಿಸಿಕೆಗಳು:
ನನ್ನ ಪತ್ರ ಪ್ರಕಟಣೆ ಆಗಿದೆ... ನಾನು ದಲಾಯಿಲಾಮ ಅವರ ಮಾತುಗಳನ್ನು ಬರೆದಿದ್ದೆ...
‘ಬ್ಯಾಂಗಲೂರ್ ಬಯಾಸ್’ ನ ಸಂಪಾದಕ ಮಹಾಶಯರೆ,
ಅಲ್ರೀ ಸ್ವಾಮಿ... ಒಂದು ಪೇಜ್ ತುಂಬಾ ನಮ್ಮನ್ನ ಅವಮಾನ ಮಾಡಿ ಬರ್ದು ಈಗ ಸಣ್ಣದಾಗಿ “ನಮಗೂ ಲೇಖಕರಿಗೂ ಸಂಬಂಧ ಇಲ್ಲ ಅಂತ ನುಣಿಚಿ ಕೊಳ್ತೀರಲ್ಲಾ... ನಿಮಗೆ ಜವಾಬ್ದಾರಿ ಇದೆಯೇನ್ರೀ...
ಇದು ಹೇಗಿದೆ ಅಂದ್ರೆ... ಹೋಟೆಲ್ ಮ್ಯಾನೇಜರೊಬ್ಬ ತನ್ನ ಹೋಟ್ಲಲ್ಲಿ ವ್ಯಭಿಚಾರ ಮಾಡಕ್ಕೆ ಗಿರಾಕಿಗಳಿಗೆ ಅವಕಾಶ ಕೊಟ್ಟು ಪೋಲಿಸ್ ಬಂದಾಗ “ಕಸ್ಟಮರ್ಸ್ ಏನ್ ಮಾಡ್ತಾರೆ ಅದಕ್ಕೂ ನಮ್ಗೂ ಸಂಬಂಧ ಇಲ್ಲ” ಅಂತಾರಲ್ಲ ಹಾಗೆ. ಕೈಯಲ್ಲಿ ಪೇಪರ್ ಇದೆ ಅಂತ ಟಾರ್ಪೆಡೋ ನಂತವ್ರು ಅಕ್ಷರ ವ್ಯಭಿಚಾರ ಮಾಡಕ್ಕೆ ಅವಕಾಶ ಮಾಡಿಕೊಡ್ತಾ ಇದೀರ ನೀವು.
Thank you very much Karthik Bhat for writing to the Bangalore Bias. You have written an excellent letter.
sariyaagi helidri,
innond sala ugeeri avange
"Today, unfortunately, for the larger part, journalism has been reduced to skin exhibition, gossip and sensationalism. Often, things are blown out of proportion. We’ve always believed that the media has a great responsibility towards the people and the community. ‘Bangalore Bias’ is all about engaging with the community with that responsibility.”
This was said by Vedam Jaishankar, the managing editor of ‘Bangalore Bias’ during the inaguration. what an IRONY!
By the way, Prakash Belawadi (director of "Stumble") is the editorial advisor of this news paper. (Kulakke Mruthyu Kodali Kaavu!)
ಬ್ಯಾಂಗಲೂರ್ ಬಯಾಸ್ ನ ಸಂಪಾದಕರಿಗೆ...
ನಾನೂ ಸಹಾ ‘ಬ್ಯಾಂಗಲೂರ್ ಟಾರ್ಪೆಡೊ’ ತರಾ ಬಾಯಿಗೆ ಬಂದಂತೆ ಗೀಚಿ ಒಂದು ಲೇಖನ ಬರೆದ್ ಕೊಡ್ತೀನಿ. ಪ್ರಕಟಣೆ ಮಾಡ್ತೀರಾ. ಆಮೇಲೆ ಓದುಗರೇನಾದ್ರೂ ಬಾಯ್ತುಂಬ ಉಗಿದ್ರೆ ‘ಪತ್ರಿಕೆಗೂ ಲೇಖಕರಿಗೂ ಸಂಬಂಧ ಇಲ್ಲ’ ಅಂತ ಸಮಜಾಯಿಷಿ ಕೊಟ್ರಾಯ್ತು :)
By the way, the editor of this news paper is not apologising for publishing derogatory statements about Kannadigas, Auto drivers... he just says...
"views of the coulumnists are NOT NECESSARILY shared by the newspaper"
They are not admitting they made a mistake. I think it is time for KRV to pay a visit to their office. "chandala devrige chapli poojene beku."
ಇಲ್ಲೇನೂ ಮಾತಾಡ್ತಾ ಇದೀರಾ?ಬೆಂಗಳೂರಲ್ಲಿರೋರೆಲ್ಲ ಈ ಪತ್ರಿಕೆಗೆ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಮಾಡಿ .
ಜೈ ಕನ್ನಡಮ್ಮ!
Yaradru obru idra vilasa tilistira .. Vaapas manege hogta avnige ondu kallu hakbeku antha ididni ..
- Jai Karnataka Maathe
೧. "ಲಾಡ್ಜ್ನಲ್ಲಿ ವ್ಯಭಿಚಾರ" - ಒಳ್ಳೆಯ ಹೋಲಿಕೆ!
೨. ಪತ್ರಿಕೆಯಲ್ಲಿ ಪ್ರಕಟವಾದ ಎಲ್ಲ ವಿಚಾರಗಳಿಗೆ ಪತ್ರಿಕೆಗಳ ಸಂಪಾದಕರಿಗೆ, ಪ್ರಕಾಶಕರಿಗೆ ಕಾನೂನು ಪ್ರಕಾರ ಬಾಧ್ಯತೆಯಿರುತ್ತದೆ. "ಅದು ನಮ್ಮ ಅಭಿಪ್ರಾಯವಲ್ಲ"ವೆಂದು ಹಾಕಿದ ಕೂಡಲೆ ಆ ಬಾಧ್ಯತೆಯಿಂದ ಕಳಚಿಕೊಳ್ಳಲಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಕಾನೂನು ಕ್ರಮ (ಸುದೀಪ್ ಅಭಿಮಾನಿ ಸಂಘಗಳು, ಕರ್ನಾಟಕ ಚಿತ್ರೋದ್ಯಮದವರು, ಆಟೋ ಚಾಲಕರು) ತೆಗೆದುಕೊಳ್ಳುವುದು ಸೂಕ್ತ. ಮೂರು ನಾಲ್ಕು ಕೇಸು ಜಡಿದು ಕೋರ್ಟ್ಗೆ ಅಲೆಸಿದರೆ ಎಲ್ಲ ಸರಿಯಾಗುತ್ತೆ.
೩. ಬನವಾಸಿ ಬಳಗದಲ್ಲಿ ವಕೀಲರು ಯಾರಾದರು ಇದ್ದಾರೆಯೆ? ಬರೆ ಐಟಿನಾ?
ಇತೀ,
ಉಉನಾಶೆ
ಬೆಂಗಳೂರು ಬಯಾಸ್ನ ಸಂಪಾದಕ ಪ್ರಕಾಶ್ ಬೆಳವಾಡಿ. ಅಪ್ಪಟ ಕನ್ನಡಿಗ ಹಾಗೂ ಕನ್ನಡ ಪ್ರೇಮಿ. ಅವರಿಂದ ಖಾಸಗಿಯಾಗಿ ಪಡೆದ ಮಾಹಿತಿಯಂತೆ ಆದಿನ ಅವರು ಖಾಯಿಲೆ ಬಿದ್ದಿದ್ದರು. ಯಾರೋ ಉಪ ಸಂಪಾದಕರು ಎಂದಿನಂತೆ ಕಾಲಮಿಸ್ಟ್ ಟೋರ್ಪೆಡೋ ಬರೆದುದನ್ನು ಸೇರಿಸಿಬಿಟ್ಟಿದ್ದಾರೆ. ಈಗೇನು ಮಾಡಲಿ ಎಂದು ಬೇಸರಿಸಿಕೊಂಡರು. ಆದರೆ ಎಲ್ಲ ಪತ್ರಿಕಾ ಸಂಪಾದಕರಂತೆ ಕಾಲಮಿಸ್ಟ್ ಬರೆದುದು ಸಂಪಾದಕರ ಅಭಿಪ್ರಾಯವಲ್ಲ ಎಂದುಬಿಟ್ಟಿದ್ದಾರೆ.
Torpdeo has again insulted Kannadigas by putting his s**t on his blog http://thebangaloretorpedo.blogspot.com/
ಆ ಪೇಪರಿಗೆ ನಾ ಬರೆದದ್ದು,
Dear editor,
I read the article and your response to it as you are not responsible for what is written. But i would like to ask you people, don't you people have common sense? better you grow some.
You are editors of a news paper. You have responsibility. You should not publish such kind of crap and biased articles.
The article is totally offensive.
" Nobody wants to watch your movies? Oh too bad! Try the auto-driver community...try offering them one-and-half."
This is offensive statement against a community. Better be careful in future before publishing such articles. This could become a matter of discussion in Kannada news papers soon, you may have to face the consequences.
Regards,
Veera kannadiga.
ನೀವು ಉಗಿದು ಬರೀರಿ, ಅಂದರೆ ಇನ್ನೊಮ್ಮೆ ಇಂತದ್ದು ಮಾಡಲ್ಲಾ.
editor@bias.in
email id of that news paper.
bengaloorinalli kannadigarella auto driver antharalla.. ee baddimaklige yenu gottu.. bengaloorinalli almost ellara maneli kakkas room toLiyodu ee tamilre antha...
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!