ಕನ್ನಡಿಗರು ಸೌಜನ್ಯಶೀಲರು, ವಿಶಾಲ ಮನೋಭಾವದವರೂ, ಶಾಂತಿಪ್ರಿಯರು ಅಂತಾನೇ ಇಲ್ಲಿಗೆ ಬರೋ ಪ್ರತಿಯೊಬ್ಬ ವಲಸಿಗನೂ ನಮ್ಮ ಮೇಲೆ ಸವಾರಿ ಮಾಡಕ್ಕೆ ಹೋಗೋದು. ತೂಬಗೆರೆಯಲ್ಲಿ ಇವತ್ತು ಕೂಡ ನಡೆದಿದ್ದು ಅದೇ.
ಬಿಹಾರಿಂದ ಇಲ್ಲಿಗೆ ಬಂದಿರುವ ಜನಕ್ಕೆ ಸುಮ್ಮನೆ ಕೂಲಿ ಕೆಲ್ಸ ಮಾಡಿಕೊಂಡು ಹೊಟ್ಟೆಪಾಡು ನೋಡಿಕೊಂಡು ಹೊಗ್ರಪ್ಪ ಅಂದ್ರೆ, ಇಲ್ಲ ನಮಗೆ ಆ ತರ ಒಳ್ಳೆ ಅಭ್ಯಾಸ ಇಲ್ಲ ಅಂತ ಗುಲ್ಬರ್ಗದ ಒಂದು ಹುಡುಗಿಯನ್ನು ಕೆಣಕಿದ್ದಾರೆ. ಅದು ತಪ್ಪು ಅಂತ ಹೇಳಿದವರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ೧೫ ಜನ ಕನ್ನಡಿಗರಿಗೆ ಗಾಯ ಆಗಿದೆ ಅಂತ ಸಂಜೆವಾಣಿ ಸುದ್ದಿ:
ಅಲ್ಲ ಗುರು, ಕರ್ನಾಟಕಕ್ಕೆ ವಲಸೆ ಬಂದಿರೋ ಜನ ಸ್ಥಳೀಯ ಜನರ ಉದಾರತೆ ಮತ್ತು ಸಹನೆಯನ್ನು ಪರೀಕ್ಷಿಸೋ ಕೆಲ್ಸ ಮಾಡ್ತಾನೇ ಇದ್ದಾರಲ್ಲಾ? ಎಲ್ಲಿ ಹೋಗ್ತಾರೋ ಅಲ್ಲಿ ಜನರ ಜೊತೆ ಕಾಲು ಕೆರ್ಕೊಂಡು ಜಗಳ ಆಡೋದು, ಕನ್ನಡ ಕಲೀದೆ ಔರ್ ಭಾಷೇನೇ ನಮಗೆ ಕಲಿಸ್ತೀವಿ ಅನ್ನೋದು! ನಮ್ಮ ನೆಲದಲ್ಲಿ ಕನ್ನಡ ಬರೋಲ್ವಾ ಅಂದರೆ " ಕ್ಯಾ ಕನ್ನಡ " ಅಂತ ಅಸಡ್ಡೆಯಿಂದ ಮಾತಾಡೋದು ನಡ್ಕೊಂಡ್ ಬರ್ತಾನೇ ಇದೆ ಗುರು!
"ರೋಮಲ್ಲಿದ್ದಾಗ ರೋಮನ್ ಆಗಿರು" ಅನ್ನೋ ಧರ್ಮಾನ ವಲಸಿಗ ಪಾಲಿಸದಿದ್ದರೆ ಪಾಲ್ಸೋ ಹಂಗೆ ಮಾಡೋ ಕೆಲ್ಸ ಸ್ಥಳೀಯ ಜನರ ಮೇಲಿರತ್ತೆ. ಅದನ್ನ ಮಾಡದೇ "ಅತಿಥಿಗಳು ದೇವ್ರು, ಔರು ಮಾಡಿದ್ದೆಲ್ಲ ಮಾಡಿಸ್ಕೋತೀವಿ" ಅನ್ನೋ ರೀತೀಲಿ ನಾವು ಅತಿಯಾಗಿ ಭಕ್ತಿ ತೋರಿಸಿ, ಅವರ ಭಾಷೆಯಲ್ಲಿ ಮಾತಾಡಿ, ಅವರಿಗೆ ಬೇಕಾದ ಮನರಂಜನೆಯನ್ನು ಅವರ ಭಾಷೆಯಲ್ಲೇ ಕೊಟ್ಟರೆ ಮುಂದೆ ನಮ್ಮ ನಾಡಲ್ಲಿ ನಾವೇ ಮೂಲೆಗುಂಪಾಗೋಗ್ತೀವಿ ಗುರು!
ಹೀಗೆ ಉದಾರತೆ ತೋರಿದಕ್ಕೇ ನೋಡಿ ಇವತ್ತು ಮಹಾರಾಷ್ಟ್ರ ಮತ್ತೆ ಆಸ್ಸಾಮಲ್ಲಿ ವಲಸಿಗರದು ದೊಡ್ಡ ಸಮಸ್ಯೆಯಾಗಿ, ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಗಲಾಟೆ ಆಗ್ತಾ ಇರೋದು.
ಔರ್ ರಾಜ್ಯದಲ್ಲಿ ಸಿಗ್ದೇ ಇರೋ ಅನ್ನ-ಬಟ್ಟೆ-ನೆಲೆಗಳ್ನ ನಾವು ಕೊಟ್ಟಿದ್ದೀವಿ ಅನ್ನೋದನ್ನ ಮನವರಿಕೆ ಅವರಿಗೆ ಮಾಡಿಸಬೇಕು. ಔರು ಬಂದಿರೋದು ಔರ್ ಹೊಟ್ಟೆಪಾಡಿಗಾಗಿಯೇ ಹೊರತು ನಮ್ನ ಆಳಕ್ಕಲ್ಲ ಅಂತ ನಾವು ತಿಳ್ಕೋಬೇಕು ಗುರು!
ಬಿಹಾರಿಂದ ಇಲ್ಲಿಗೆ ಬಂದಿರುವ ಜನಕ್ಕೆ ಸುಮ್ಮನೆ ಕೂಲಿ ಕೆಲ್ಸ ಮಾಡಿಕೊಂಡು ಹೊಟ್ಟೆಪಾಡು ನೋಡಿಕೊಂಡು ಹೊಗ್ರಪ್ಪ ಅಂದ್ರೆ, ಇಲ್ಲ ನಮಗೆ ಆ ತರ ಒಳ್ಳೆ ಅಭ್ಯಾಸ ಇಲ್ಲ ಅಂತ ಗುಲ್ಬರ್ಗದ ಒಂದು ಹುಡುಗಿಯನ್ನು ಕೆಣಕಿದ್ದಾರೆ. ಅದು ತಪ್ಪು ಅಂತ ಹೇಳಿದವರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇದರಿಂದ ೧೫ ಜನ ಕನ್ನಡಿಗರಿಗೆ ಗಾಯ ಆಗಿದೆ ಅಂತ ಸಂಜೆವಾಣಿ ಸುದ್ದಿ:
ಅಲ್ಲ ಗುರು, ಕರ್ನಾಟಕಕ್ಕೆ ವಲಸೆ ಬಂದಿರೋ ಜನ ಸ್ಥಳೀಯ ಜನರ ಉದಾರತೆ ಮತ್ತು ಸಹನೆಯನ್ನು ಪರೀಕ್ಷಿಸೋ ಕೆಲ್ಸ ಮಾಡ್ತಾನೇ ಇದ್ದಾರಲ್ಲಾ? ಎಲ್ಲಿ ಹೋಗ್ತಾರೋ ಅಲ್ಲಿ ಜನರ ಜೊತೆ ಕಾಲು ಕೆರ್ಕೊಂಡು ಜಗಳ ಆಡೋದು, ಕನ್ನಡ ಕಲೀದೆ ಔರ್ ಭಾಷೇನೇ ನಮಗೆ ಕಲಿಸ್ತೀವಿ ಅನ್ನೋದು! ನಮ್ಮ ನೆಲದಲ್ಲಿ ಕನ್ನಡ ಬರೋಲ್ವಾ ಅಂದರೆ " ಕ್ಯಾ ಕನ್ನಡ " ಅಂತ ಅಸಡ್ಡೆಯಿಂದ ಮಾತಾಡೋದು ನಡ್ಕೊಂಡ್ ಬರ್ತಾನೇ ಇದೆ ಗುರು!
"ರೋಮಲ್ಲಿದ್ದಾಗ ರೋಮನ್ ಆಗಿರು" ಅನ್ನೋ ಧರ್ಮಾನ ವಲಸಿಗ ಪಾಲಿಸದಿದ್ದರೆ ಪಾಲ್ಸೋ ಹಂಗೆ ಮಾಡೋ ಕೆಲ್ಸ ಸ್ಥಳೀಯ ಜನರ ಮೇಲಿರತ್ತೆ. ಅದನ್ನ ಮಾಡದೇ "ಅತಿಥಿಗಳು ದೇವ್ರು, ಔರು ಮಾಡಿದ್ದೆಲ್ಲ ಮಾಡಿಸ್ಕೋತೀವಿ" ಅನ್ನೋ ರೀತೀಲಿ ನಾವು ಅತಿಯಾಗಿ ಭಕ್ತಿ ತೋರಿಸಿ, ಅವರ ಭಾಷೆಯಲ್ಲಿ ಮಾತಾಡಿ, ಅವರಿಗೆ ಬೇಕಾದ ಮನರಂಜನೆಯನ್ನು ಅವರ ಭಾಷೆಯಲ್ಲೇ ಕೊಟ್ಟರೆ ಮುಂದೆ ನಮ್ಮ ನಾಡಲ್ಲಿ ನಾವೇ ಮೂಲೆಗುಂಪಾಗೋಗ್ತೀವಿ ಗುರು!
ಹೀಗೆ ಉದಾರತೆ ತೋರಿದಕ್ಕೇ ನೋಡಿ ಇವತ್ತು ಮಹಾರಾಷ್ಟ್ರ ಮತ್ತೆ ಆಸ್ಸಾಮಲ್ಲಿ ವಲಸಿಗರದು ದೊಡ್ಡ ಸಮಸ್ಯೆಯಾಗಿ, ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಗಲಾಟೆ ಆಗ್ತಾ ಇರೋದು.
ಔರ್ ರಾಜ್ಯದಲ್ಲಿ ಸಿಗ್ದೇ ಇರೋ ಅನ್ನ-ಬಟ್ಟೆ-ನೆಲೆಗಳ್ನ ನಾವು ಕೊಟ್ಟಿದ್ದೀವಿ ಅನ್ನೋದನ್ನ ಮನವರಿಕೆ ಅವರಿಗೆ ಮಾಡಿಸಬೇಕು. ಔರು ಬಂದಿರೋದು ಔರ್ ಹೊಟ್ಟೆಪಾಡಿಗಾಗಿಯೇ ಹೊರತು ನಮ್ನ ಆಳಕ್ಕಲ್ಲ ಅಂತ ನಾವು ತಿಳ್ಕೋಬೇಕು ಗುರು!
30 ಅನಿಸಿಕೆಗಳು:
ಈ ನಿಮ್ಮ ಲೇಖನದ ಶುರು ನಂಗೆ ಅಷ್ಟ್ ಸರಿ ಅನ್ನಿಸ್ಲಿಲ್ಲ, ಯಾಕಂದ್ರೆ ಅಲ್ಲಿ ವಿಹಾರಿ-ಕನ್ನಡಿಗ ಅನ್ನೋದಕ್ಕಿಂತಾ ಎರಡು ಗುಂಪುಗಳ ಘರ್ಷಣೆ ಅನ್ನೋದು ನಿಜ. ಒಂದೇ ಹಳ್ಳಿಯ ಎರಡು ಕನ್ನಡ ಹುಡುಗರ ಗುಂಪಿಗೆ ಜಗಳಗಳೊ ಆಡಿದಂತೆ ಅಷ್ಟೆ, ವಿಹಾರಿ ಅನ್ನೋದು ನೆಪಮಾತ್ರ ಅಲ್ವಾ? ಇಂತಾ ವಿಷಯಗಳಲ್ಲಿ ಜಾತಿ, ಜಾಗಗಳನ್ನ ಅಂಟ್ ಹಾಕೋದು ಸಹಜ, ಆದರೆ ಅದು ಸರಿನಾ? journalists ಬಿಡಿ ಇಂತದ್ರಲ್ಲಿ ಎತ್ತಿದ ಕೈ, ಅವುರ್ಗೆ ಅವ್ರ್ ಪೇಪರ್ ಬಿಕರಿ ಆದ್ರೆ ಸಾಕು.
ಆದ್ರೆ, ನೀವು ಆ ಪುಟ್ಟ ಸಂಗತಿಯನ್ನ ಒಂದು general problem ಕಡೆ, ಒಂದು ಮುಖ್ಯವಾದ ವಾದದ ಕಡೆ ತುಂಬಾ ಚೆನ್ನಾಗಿ ಮೂಡಿಸಿದ್ದೀರಾ. ಅಭಿನಂದನೆಗಳು
ನಿಜ್ವಾಗ್ಲೂ, ಇದಂತೂ ಸ್ವಲ್ಪ ಹೊಟ್ಟೆ ಉರ್ಯೊ ವಿಷ್ಯ! ಸೀ.ಅಶ್ವತ್ ಒಮ್ಮೆ ಹೇಳುದ್ರು "ಅಲ್ಲಾ ರೀ, ಅವುರ್ಗೆ ನಮ್ ಭಾಷೆ ಬರಲ್ಲ ಪಾಪ ಅಂತ ಅವುರ್ ಭಾಷೆಲೇ ನಾವ್ ಮಾತಾಡುದ್ರೆ ಅವ್ರು ನಮ್ ಭಾಷೆ ಯಾಕೆ, ಹೇಗೆ ಕಲೀತಾರ್ರೀ, ಯಾವಾಗ್ ಕಲ್ಯೋದು? ಮಾತಾಡ್ಸಿ ಅವ್ರುನ್ನ ನಮ್ ಕನ್ನಡದಲ್ಲೇ, ಅವ್ರೂ ನಮ್ ಭಾಷೆ ಕಲೀಲಿ ಪಾಪ. ನಮ್ ಮಣ್ಣಿಗ್ ಬಂದ್ಮೇಲೆ ಕಡ್ಮೆ ಅಂದ್ರೆ ನಮ್ ಭಾಷೆನ ಅವ್ರ್ ಜೊತೆ ತೊಗೊಂಡ್ ಹೋಗ್ಲಿ" ಅಂತ. ನಿಜ್ವಾಗ್ಲೂ ಆಗ ಅನ್ನುಸ್ತು ನಂಗೆ, ಹೌದಲ್ವಾ ಅಂತ.
ನಿಜ ಹೇಳ್ಬೇಕು ಅಂದ್ರೆ ನಂಗೆ ಹಿಂದಿ ಇಷ್ಟ, ಇದರ ಬಗ್ಗೆ ಸಾಕಷ್ಟ್ ವಾದ-ವಿವಾದ ಆಗಿದೆ ಇಲ್ಲಿ. ಅದಿರ್ಲಿ. ನನ್ನ ಮಗಳಿಗೆ ಹಿಂದಿ ಬರಲ್ಲ, ಬರೀ ಕನ್ನಡ ಮಾತಾಡ್ತಾಳೆ, ಅಲ್ಪಾ ಸ್ವಲ್ಪಾ ಆಂಗ್ಲಾನೂ ಹೊಡೀತಾಳೆ. ಈಗ ತಾನೆ, ಕೆಲವು ದಿನಗಳ ಮುಂಚೆ, ಪಕ್ಕದ ಮನೆಗೆ ಡೆಲ್ಹಿಯವರು ಬಾಡಿಗೆಗೆ ಬಂದ್ರು. ನನ್ನ ಮಗಳಿಗೆ ಹಿಂದಿ ಬರಲ್ಲ ಅಂತ ಅವರಿಗೆ ಆಶ್ಚರ್ಯ. ಇರ್ಲಿ. ಆದ್ರೆ "ಹೆದ್ರುಕೊ ಬೇಡಿ, ನಾವು ಅವಳ್ಗೆ ಹಿಂದಿ ಕಲ್ಸೇ ಕಲುಸ್ತೀವಿ, ನಮ್ ಜೊತೆ ಸ್ವಲ್ಪ ಇದ್ದ್ರೆ ಬೇಗ ಕಲ್ತ್ಕೋತಾಳೆ" ಅಂದ್ರು. ನಂಗೆ ನನ್ ಮಗ್ಳು ಹಿಂದಿ ಕಲೀಲಿ ಅಂತೇನೊ ಇದೆ, ನಿಜ. ಆದ್ರೆ ಸುಮ್ನೆ ತಮಾಷೆಗೆ, ನಾವು ಅವ್ರ್ ಮಗ್ಳುಗೆ ಕನ್ನಡ ಕಲಿಸ್ತೀವಿ ಬಿಡಿ ಅಂದ್ರೆ "ಬೇಡ ಬೇಡ confuse ಆಗೋಗುತ್ತೆ" ಅನ್ನೋ ತರ ನಕ್ಕೊಂಡ್ ಹೇಳುದ್ರು. ಸ್ವಲ್ಪ ಧುಃಖ ಆಯ್ತು. ಅಲ್ಲಾ, ನಮ್ಮ ಭಾಷೆಯನ್ನ ಬೇರೊಂದು ಭಾಷೆಯ ಹಾಗಾದ್ರೂ ಕಲೆತುಕೊಳ್ಳಕ್ಕೆ ಏನ್ ಕಷ್ಟ ಇವುರ್ಗೆ ಅಂತ ಅನ್ನಿಸ್ತು. ಇದು ಒಂದು mentality problem ಅನ್ನುಸ್ತು. ಈ ಮನೋಭಾವ ಎಲ್ಲಾರ್ಗೂ ಇರಲ್ಲ್ಲ ಗೊತ್ತು, ಆದ್ರೆ ಕೆಲವರಿಗೆ ಹೀಗೆ ಇರುತ್ತಲ್ಲ ಅಂತ ಬೇಸರ.
ಮುಂಚೆ ಆಗಿದ್ರೆ ನಾನು ಇದೇ ವಿಷಯವನ್ನ ಈ ಕೋನದಿಂದ ನೋಡ್ತಾ ಇರ್ಲಿಲ್ವೇನೋ ಗೊತ್ತಿಲ್ಲಾ. ಆದ್ರೆ ಏನ್ಗುರು ನಂಗೆ ನನ್ನ ಭಾಷೆಯ ಬಗ್ಗೆ ಸಾಕಷ್ಟು conscious ಮಾಡಿದೆ, ಸ್ವಲ್ಪ ಭಾಷೆ ಬಗ್ಗೆ, ಅದರ ಮೇಲೆ ಬೇರೆಯವರ perceptions ಬಗ್ಗೆ ಯೊಚ್ಸೊ ಹಾಗೆ ಮಾಡಿದೆ. ಭಾಷೆಯ ದಿಕ್ಕಿನಲ್ಲಿ ಸ್ವಲ್ಪ ಆಳ ಕಾಣ್ತಾ ಇದೀನಿ ಅನ್ಸುತ್ತೆ. ಧನ್ಯವಾದ ಏನ್ಗುರು.
ಈ ಉದಾರತೆಯ ಬಗ್ಗೆ ನೀವು ಹೇಳ್ದಾಗ ನಂಗೆ ಅನ್ನುಸ್ತು, ನಮ್ಮ ಉದಾರತೆಯೇ ಕಡಿವಾಣ ಆಗಿದ್ಯೇನೋ ಅಂತ. ನಾವು ಅವ್ರ್ ಜೊತೆ ಕನ್ನಡದಲ್ಲೇ ಮಾತಾಡ್ಬೇಕು, ರೋಮಲ್ಲಿ ರೋಮಿಗನಾಗಿ ಇರ್ಬೇಕಾಗುತ್ತೆ ಅಂತ ತೋರ್ಸ್ಬೇಕಾದ ಸಮಯ ಬಂದಿದೆ ಅಂತ ಸರ್ಯಾಗಿ ಹೇಳಿದ್ರಿ.
ಗುರುಗಳೇ,
ಇ ವರದಿಯ ಬಗ್ಗೆ ನೀವು ಬರದಿರೋದು ತುಂಬಾ ಸರಿಯಾಗಿದೆ. There are 2 phases in a migrant's life. One is settling period. During this period, he only worries about getting a job which will feed him and nothing else, but once this requirement is met, he enters the second phase of asserting his identity. Yesterday's incident is an example of second phase. These northies were coming in big numbers to bengalooru from past 4-5 years and they were busy settling down here. Now that they found some jobs, a place for shelter, they are trying to assert their identity by doing such things. Please do not forget, this is exactly the same way, they started their aggression in Mumbai. They eventually became 30% of Mumbai's population thus cornering Shivasena in Mumbai. Shivasena has very few MLAs from Mumbai city, that's because these northies get united during Election period and vote against Shivasena. Something similar will happen in bengalooru also if this is left unchecked. In about 5-7 years time, whole of Marthahalli, Whitefield and surrounding areas will be flooded with these bloody northies and a leader will emerge out of them and will contest elections and eventually will make it to Vidhanasoudha. Once this becomes a reality, they will become more aggressive to seek all govt facilites too. ಇದನ್ನ ತಡಿಲಿಲ್ಲಾ ಅಂದ್ರೆ ನಮಗೆಲ್ಲ ಅಪಾಯ ಕಾದಿದೆ.
ಸಂಜೆವಾಣಿಯಲ್ಲಿ ಜಗಳ ನಡೆದದ್ದು ಯಾವ ಗುಂಪುಗಳ ಮಧ್ಯೆ ಅನ್ನುವುದರ ಬಗ್ಗೆ ವಿವರ ನೀಡಲಾಗಿದೆ. ಕನ್ನಡಿಗರೇ ನಡೆಸುವ Deccan Herald ವರದಿ ನೋಡಿ - http://www.deccanherald.com/Content/Aug172007/city2007081719664.asp. ಕಟ್ಟಡ ಕರ್ಮಿಕರ ಮಧ್ಯೆ ಎಂಬುದನ್ನು ಬಿಟ್ಟ್ರೆ ಬೇರೆ ವಿವರಗಳಿಲ್ಲ!!
ಹೊರಗಿನವರ ದಬ್ಬಾಳಿಕೆ ಮೊದಲಿಂದಲು ನಮ್ಮ ಜನರ ಮೇಲೆ ನಡೆದುಕೊಂಡೆ ಬಂದಿದೆ. ಅಲ್ಲೆಲ್ಲ ಬಿಡಿ, ನಮ್ಮ software ಸಂಸ್ಥೆಗಳಲ್ಲು ಪರಭಾಶಿಕರು ನಮ್ಮ ಮೇಲೆ ಸವಾರಿ ನಡ್ಸುತ್ತಿದ್ದಾರೆ. ಅವರದೆ ಗುಂಪುಗಳನ್ನು ಮಾಡಿಕೊಂಡು ಅವರ ಸಂಸ್ಕ್ರುತಿಯನ್ನ ಇಲ್ಲಿ ಬಿತ್ತುತ್ತಿದ್ದಾರೆ. ಕನ್ನಡಿಗರದೇ ಆದ Infosys ದೊಡ್ಡ ಸಂಸ್ಥೆಯಲ್ಲಿ ಕೇರಳದ ಓಣಂ ಗೆ ರಜ ಕೊಟ್ಟು ನಮ್ಮ ಸಂಕ್ರಾಂತಿಗೆ ಕೊಡದೆ ಇದ್ದದ್ದು ಒಂದು classic example ಅಲ್ಲವೆ?
ನಮ್ಮ ಉದಾರತೆ ಅನ್ನೋದೆ ನಮ್ಮ ವೀಕ್ನೆಸ್ಸ್. ಮೊದಲು ಈ ಕಳ್ಳಾಟ ಬಿಟ್ಟು ಸ್ವಾಭಿಮಾನಿ ಕನ್ನಡಿಗರಾಗೋಣ. ಬೇರೆಯವರಿಂದ ಕಲಿಯೋಣ. ನಮ್ಮ ಮುಂಗಾರು ಮಳೆ ಸಿನಿಮ ಪುಣೆಯಲ್ಲಿ ಬಿಡಿಗಡೆಗೊಂಡಿದ್ದಕ್ಕೆ ಅಲ್ಲಿಯ ಮರಾಟಿ ಜನ ಹೇಗೆ ಪ್ರತಿಕ್ರಿಯಿಸಿದರು ಈ ಕೊಂಡಿಯಲ್ಲಿ ನೋಡಿ. ಹೇಗೆ ಶುರುವಿನಲ್ಲೆ ಪ್ರತಿಭಟಿಸಿದರೆ ನಾವು ನೆಮ್ಮಧಿಯಿಂದ ಇರಬಹುದು.
http://www.orkut.com/CommMsgs.aspx?cmm=18897&tid=2539363920173269601
http://www.orkut.com/CommMsgs.aspx?cmm=18897&tid=2544947897349112417
ಅನಿವಾರ್ಯ ಅವ್ರೆ.. ಇನ್ನು ಸ್ವಲ್ಪೇ ದಿನ ಕಳೀಲಿ.. ನಿಮ್ಮ ಆ ಹಿಂದಿ ಮಾತಾಡೋ ಪಕ್ಕದ್-ಮನೆಯೋರು ತಮ್ಮ ಮಕ್ಕಳ್ನ ಶಾಲೆಗೆ ಸೇರ್ಸೇ ಸೇರ್ಸ್ತಾರೆ.. ಅವಾಗ lineಗೆ ಬರ್ತಾರೆ ಬಿಡಿ.. ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿದೆ. confuseಊ ಇಲ್ಲ, ಏನೂ ಇಲ್ಲ.. ಬರೀ ಟೊಳ್ಳು ಕೊಬ್ಬು ಮತ್ತೆ ಭಾಷೆ ವಿಚಾರದಲ್ಲಿ ಮೂಢತನ!
ಅದಕ್ಕೇ, ಏನು ಸರಿ ಅಂದ್ರೆ, ಇಂತವ್ರಿಗೆ ಅಲ್ಲೇ ಪಾಠ ಕಲ್ಸೋ ಬದ್ಲು, ಅವ್ರಿಗೆ ಎಲ್ಲಿ ಸಿಕ್ಕಿಸ್‍ಬೇಕೋ ಅಲ್ಲಿ ಸಿಕ್ಕ್‍ಸಣ :) ಅವರು ದೇಶಕ್ಕೆಲ್ಲಾ ಹಿಂದಿ ರಾಷ್ಟ್ರ ಭಾಷೆ ಅನ್ನ್ಕೊಂಡಿದಾರೆ. ಆದರೆ ಇನ್ನು ಸ್ವಲ್ಪೇ ದಿನಗಳಲ್ಲಿ ಅವ್ರಿಗೆ ಗೊತ್ತಾಗೋ ವಿಷ್ಯ ಅಂದ್ರೆ, ಈ ನೆಲದಲ್ಲಿ ಕನ್ನಡವೇ ರಾಷ್ಟ್ರ ಭಾಷೆ! ಅದನ್ನ ಆಡ್‍ದೇ ಅವ್ರಿಗೆ ಬೇರೆ ದಾರಿ ಇರಲ್ಲ..
yen sir idu annayaa, beligge BANGALORE MIRROR anno sudagaadu Tabloid nodta idde , adaralli vishyana full tiruchi barediddare. galate yenu agilla, BIHAARIs thumba shantapriyaru, policege maamuli kodalilla antha ee case nalli Fitting madidarre antha Reel bittiddare. idannu baredavaru yaro Northi Journalists irtanne. ide reverse agidre FRONT page nalli Kannadigaru RAPISTS agta iddara antha dodda charche madirsta idru.
Bihaarigala pundatike idenu hosatalla, chennagi kudidu bitre ivarige yella hennu makkalu RAKI SAWANT anisotte, Kempapuradalli kela tingala hinde ondu chikka hasule mele amanusha karya nadesiddaru.
omme Busnalli Cunductor mele hindinalli matadlilla antha halle madokke hogidru, aamele yella seri barisidakke odi hodru.
avara rajya yeshtu gabbeddu hogide antha avarige chennagi gottu, adru kelsa nodkondu hogodhu bittu yella kade ganchali madtanne irodakke Raj Thackery 2 kalapakke baarisi antha helda. adre maja andre, ade yeno dodda mahaparada anno haage namma jana/politicians adkondru.
TV9 nalli mattu nimma blog odida mele gottayithu idara hinnale. gurugale neevu heliddhu sari, ivarige naavu HINDI nalli mataadi maatadi taavu GREAT anno bavane tarisidivvi. oddu buddi helo time bandidde, illandre ee dushyasanarige namma hennu makkalu bali agtarre.
- Deepu
"naanalla nimma typeu"
ಅನಿವಾರ್ಯ ಅವರ ಅನುಭವದ ಬಗ್ಗೆ ನನಗೆ ಅನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ.
http://www.sampada.net/blog/17/08/2007/5424
ಏನ್ಗುರು ವಿಷಯಕ್ಕೆ ನೇರವಾಗಿ ಸಂಬಂದಿಸಿದ್ದಲ್ಲವಾದ್ದರಿಂದ ಇಲ್ಲಿ ಕಮೆಂಟ್ ಹಾಕಲಿಲ್ಲ.
comment barediruva blogu veera kannadigare, neevu HINDI yannu illi taLa vooralu biDuvudilla anta gatti manassu maaDi innu Karnatakada chitramandiragaLallagalee, TV channel gaLallaagalee Hindi chitra/kaaryakramagaLannu noduvudannu nillisi..karnatakadalli HINDI chitragaLu topeddu hoguvante maaDi. Hindiyalli yaava kaaraNakku maataaDabedi. neevugaLu ishtishtu aLilu seve sallisidaroo saaku mundinadinagaLalli saakashtu badalaavane kaaNabahudu..
ಸುಮ್ಸುಮ್ಕೆ ಅವರೆ, ಪಕ್ಕದ ಮನೆಯವರು ಅವರ ಮಗಳನ್ನ ICSE/CBSE ಶಾಲೆಗೆ ಸೇರಿಸಬಹುದು. ಅಲ್ಲಿ ಕನ್ನಡ ಕಡ್ಡಾಯ ಏನು, ಇರೋದೆ ಇಲ್ಲ. ಕೂಡ ಇಲ್ಲ. ನಮ್ಮ ಅತ್ತೆ ಯವರು ಮಣ್ಣು ತಿನ್ನೋ ಕೆಲ್ಸ ಮಾಡಿದಾಗಲೆ ನಂಗೆ ಗೊತ್ತಾಗಿದ್ದು. ಅವರ ಮಗಳನ್ನು ತಗೊಂಡೋಗಿ ICSE ಶಾಲೆಗೆ ಸೇರ್ಸಿದಾರೆ. ಅಲ್ಲಿ ಅವಳಿಗೆ ಕನ್ನಡ ಹೇಳಿಕೊಡದೆ ಬರೊಲ್ಲ, ಹಾಗೆ ಹಿಂದಿ ಕೂಡ ಸರಿಯಾಗಿ ಬರೋಲ್ಲ. ಅದು ಇಲ್ಲ ಇದು ಇಲ್ಲ ಅನ್ನೋ ಗತಿ ಅಗಿದೆ.ಆದ್ದರಿಂದ ಶಾಲೆಯಲ್ಲಿ ಕಲಿಸುತ್ತಾರೆ ಅನ್ನೊದನ್ನ ಬಿಟ್ಟೂ ನಾವೆ ಕಲಿಸಲು ಮುಂದಾಗಬೇಕು.
O my Kannada friends...
I very sorry to hear this.
I am Tamizhan. Our great Thalivars Annadorai, Kuruna nidhi etc knew what will happen. How bad this Hindi is. Thats why we Tamizhs opposed Hindi. See our state doesn't allow Hindi board even in Railways. We don't learn Hindi at all.
I have been living since more than 20 years in Bengaluru. I speak Kannada too but writing is a bit problem.
It really pains me that my Bengaluru, with south indian polite culture is invaded by these Northian Barbarians.
I worry howmuch daughters are safe in Bengaluru now onwards.
We all know Delhi is the rape-capital of India, the in the top list for rapes.
I really hope some party like DMK, AIADMK rises in Karnataka and safeguard our south indian culture!!
Thanks Enguru..
Ee blog odida mele Fascists kammi kannadalli illa endu poorna arivagide. Adara mele, Mr Senthamilan avara hemme. Tamil Nadu vina varthaneyinda aa raajyadalli bere yaava rajyadavaru hoguvudakku ishta paduvudilla. Yaavude samskriti beleyabekandare horagina prabhava irale beku. Naanu kannadiganaadaru illi uttara bhaaratada yaava prabahavanu nodilla. Anda haage, ee uttara bharatada samskriti namma samskritigintha hege bhinna gothilla. Alli kooda janaru thande thaayanu poojisuthare, namma habbagallane aacharisuthare. Namma rajyadavaru alliya thirta sthalagalige hogi namane sallisuthare. Onde deshada janaru heege kithaaduvudanna nodi bahala bejaraguttade. Nimmantha mandi alpasankhyataraagi uliyali ennuvude nanna aase.
Ide deshadalli hutti beleda bhaashegala mele dwesha, englishna mele moha nodidare dakshina bhaarathadavarige bili charmada vyaamoha innu bittilla endu khachitavaguthade.
Namma maneya chikka hudugaru saha nalku bhaashegalannu saleesagi mathaduthare. Bhaaseyannu upayogisutheve anukulakkagi, adarinda bheda-bhava untu maduvudilla.
Niraasha Kannadiga avare,
ee uttara bhaarateeyaru taavu hoda raajyagaLallella allina sthaleeya bhaashe samskrutigaLannu moolegumpu maaDi tamma bhaasheyanne sthaapisuttiddare..udaaharaNege, mumbai,rajasthan modalaada pradeshagale saaku. allina sthaleeya saahitya, chitrodyamagaLu yendo sattu hogive illave koneya hantakke bandu nintive.
ee blog annu naanu modalinindaloo gamanisuttiddene. ivara vuddesha ishte. karnatakakke hindiyoo beDa, Englishoo beDa, kannaDave saarva bhouma bhaasheyaagabeku ashte. adakke uttama udaaharaNegalendare Japan, France, germany modalaada deshagaLu avaravara maatrubhaasheyalliye shikshana tantragnaana doretaddarinda avu indu jagattina balishta raashtragalaagive..
heegeye mondondu dina kannada, karnatakada moolaka kannadigaru vishwadalli manchooniyallirabekendu ivara aashaya.
idella namage beDa, kuri mandeyalli obbanaagi munde hogalu ichisuttene yendare adu nimmishta..
Mr Nirashavaadi,
Have you ever gone to north indian states?? Have you ever seen outsiders dominating them in their own land? But this is happening here in bengalooru. Just a couple of days before, I wanted to have a juice near Uravshi theater and the shop owner was a Bihari, When I ordered a juice in kannanda, he was staring at me as if he is the localite and am an outsider. I insisted him to speak in my language which I can understand and not in some language which is spoken some 1000kms away from my motherland. He told me on my face that whole of bangalore is full of northies,, why should he speak or learn kananda??? Do u still believe we should sit quite?? Read my comments about the two phases of a migrant's life. We should all wake up to preserve our culture, our language from this invasion else we'll lead a third grade life like the marathis are leaving now in Mumbai.
niraasha kannadiga hesare ashtu pesimistic agide. adarallu ee blog annu dwesha toruttiruwa blog emdu heliddu torisutte newu ee blog annu sariyaagi parichayisikondilla anta. basically illi yaaru dwesha torusta illa. nammadannu ulisi kondu hogona, bereyawara jote nammadannu ulisikondu naawu beleyona anta heltidare.
newu helidralla nimma maneyalli nimma chikka makkalu saha 3-4 bhshegalannu saleesaagi maatanaadutaare anta, ee reeti yaawa north indian 3-4 bhashe maatadutaane? alliruwaaga hogali, south india ge bandaaga aadaru yaawudaadaru ondu south indian bhashe kalitaana?
nannallidda aneka confusion galannu ee blog doora maadide. hats off to en guru. please continue the good work.
itteechege namma company yalli 'house for rent' yendu advertisement kottu, adara keLage 'for north Indians only' anta haakkottare..adara artha yenu? bereyavaru duddu kodalva?? adara artha ishte 'naavella Hindi log, deshavannu aaLuvavaru, ivarella..saale madrasi Log' ashte avarige..
mundondu divasa idee bengalooranne 'for north Indians only' anta board hakkotaare nodi..allivaregoo kaaybeka??
I have one thing clarify
To that person who said Tamil Nadu..
See u Mr.X we Tamizhs are native of Tamil Nadu. If it our wish how we live and how we die. Non-Tamils don't have anything to do with that. So don't poke ur nose into my affairs of my land.
I really condemn this attitude of a Kannadiga who instead of caring and protecting his land, is more interesting critizing Tamizhs. I really dont whether this person is a Kannadiga.
This is the pity of Karnataka, which allows north culture to invaded and to be imposed. Because of Karnataka only, this North Indian started settling in south. See no other south indian states is soo stupid to allow this barbarian to come and exploit our land, culture, language and now our women.!!
Do dare to try this in Tamil Nadu?Do u have guts? Put a Hindi board in chennai, if u can?
We Tamils are not push overs like Kannadigas( sorry Kannada people )!!
I protest this guys comment on Tamil Nadu and Tamils. It is our land, our language and OUR WISH!!
Vaada maaduvaaga swalpa reasoning irali. Avaru maaduvudilla, aadarinda naanu maadolla annodu moorkhatana. Bharatadyanta naanu odadiddene. Tamil nadu (adarallu interior maatra) bittu naanu Hindiyalli sahajavaagi manage maadiddene. Neevu Karnatakadalli koothu naanu nanna bhaase bittu bereyadaralli mathaduvudilla andare yaara loss?
Mundina peeligeya janaru ella bharaatheeya bhaashegalannu kelage noduthare. Naanu Delhinalli, Lucknownalli janaru tamma makkalige Englishnalli mathanadalu prothasahisuvudu noddidene. Adu ee deshada ella raajyagaligu anwayavaguthade. Aadare hotte paadina nevanadinda illiya mandi adara bagge charche maaduvudilla.
Japan, China bagge mathanaduvaaga, idi rasthradalli adonde bhaashe endu mareyabedi. Namagu antha collective identity beku. Americadalli halavaru European mandiyiddaru, avaradu onde bhaashe, English. Namma taraha Spanish beku, French beku anta kithaduvudilla. Namma deshakke kooda antha ondu bhaashe beku. Aadare adaguvidikke nimmantha mandi biduvudilla. Ellaru tamma bhaasheye shreshta anta koothare, consensus baruvudaadaru hege.
Rentals vichaarakke barutha, naanu kooda namma maneyannu kewala Brahminsge antha haakidde. Aadarinda bengaloorannu brahmanaru thammadagisuvantha uddesha enu?
Kannadadalli vignaana, itihaasa kalisutheve anta nimma abhipraayaviddare, you are living in fools paradise. Adu yaava yugadallu saadhyavilla ennuvudu nimage gottu. Nimma makkalanne kannada medium schoolnalli odisi nodona.
Nalku jana illi koothu dangoora hodeyuvadannu nodalu nagu baruthade. Deshada hita rajyada hithakintha hechhu.
"Tamil nadu (adarallu interior maatra) bittu naanu Hindiyalli sahajavaagi manage maadiddene."
A great lie....
Enguru.. This guy is making up all lies.!
Even in Chennai people don't speak Hindi, then other cities in TN will never.
This guy is a lier. We Tamizhs always protested Hindi. Our school don;t teach it except CBSE.
I am writing here because...this North Indian lobby to my states name. I protest this guy taking my states Tamizh Nadu's name here in a negative way.
As I said, it is OUR WISH.
Tamil Nadu even after anti-hindi attitude is a lot more progress than many states. The literacy rate is much higher than many states including Karnataka!!
So anti-hindi attitude of TN is not an hindrance to progress.
Enguru..
please stop this lier posting about my state TN.
ನಿರಾಶ ಕನ್ನಡಿಗ ಅವರೆ,
ಭಾರತ ಒಂದು ದೇಶ ಅನಿಸಿಕೊಳ್ಳಬೇಕಾದರೆ ಎಲ್ಲಾ ರಾಜ್ಯಗಳಲ್ಲೂ ಅರ್ಥವಾಗುವ ಒಂದು ಭಾಷೆ ಬೇಕು ಎನ್ನುವುದು ನಿಜ. ಅದೇ ಇಂಗ್ಲೀಷು. ಹಿಂದಿ ಯಾಕೆ ಮಣ್ಣು ಹುಯ್ಕೊಳಕ್ಕೆ? ಏನಿದೆ ಅದ್ರಲ್ಲಿ ಮಣ್ಣು?
ನಿಮ್ಮ ಜಪಾನ್/ಚೈನಾ ವಾದಕ್ಕೂ ಇಂಗ್ಲೀಷೇ ಉತ್ತರ. ಇಂಗ್ಲೀಷಿನಿಂದ ನಿಜವಾಗಲೂ ಇರುವ ಉಪಯೋಗವನ್ನು ಮರೆಯಬೇಡಿ. ಹಿಂದಿಯಿಂದ ನಮಗೆ ಏನೂ ಉಪಯೋಗವಿಲ್ಲ. ಪಕ್ಕದಮನೆಯವಳಾದ ಹಿಂದಿಯನ್ನು ನಿಮ್ಮಂತಹ ನಾಚಿಕೆಯಿಲ್ಲದವರು ಅಪ್ಪಿಕೊಂಡಿರುವುದರಿಂದ ಆಗಿರುವುದು ಕನ್ನಡದ ಕಡೆಗಣಿಸುವಿಕೆಯೊಂದೇ.
ಹೌದು, ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನವೇ ಏಕೆ, ಎಲ್ಲಾ ಕಲಿಕೆಯನ್ನೂ ಆಗುವಂತೆ ಮಾಡುತ್ತೇವೆ. ಗಂಡಸುತನ ನಿಜವಾಗಲೂ ಇದ್ದರೆ ಮುಂದೆ ಬನ್ನಿ, ನಮ್ಮ ಕೆಲಸದಲ್ಲಿ ಕೈ ಹಾಕಿ. ಇಲ್ಲದಿದ್ದರೆ ದೂರದಿಂದ ನಿಂತು ನೋಡಿ. ಇಲ್ಲಿ ಬಂದು ನಿಮ್ಮ ಸೋಲನ್ನು ಹಂಚಿಕೊಳ್ಳುವ ಅವಶ್ಯಕತೆಯಿಲ್ಲ.
"ದೇಶದ ಹಿತ ರಾಜ್ಯದ ಹಿತಕ್ಕಿಂತ ಹೆಚ್ಚು" ಅಂತೀರಲ್ಲ, ನಮಗೆ ಕರ್ನಾಟಕವೇ ಭಾರತ. ನಮಗೆ ಕರ್ನಾಟಕವೇ ದೇಶ. ಹತ್ತಿರದಲ್ಲಿರುವ ದೇಶವನ್ನು ಉದ್ಧಾರ ಮಾಡದೆ ಲಕ್ನೌ ನಲ್ಲಿ ಹೋಗಿ ಏನ್ ಕಿಸ್ದ್ರಿ ನೀವು? ಅಲ್ಲೇನು ಉದ್ಧಾರ ಮಾಡಲಾದೀತು ನಿಮಗೆ? ಮಾಡುವುದಾದರೆ ಇಲ್ಲೇ ಮಾಡಿ, ಆಗದಿದ್ದರೆ ಮುಚ್ಕೊಂಡ್ ಕೂತ್ಕೊಳಿ.
ಪ್ರೀತಿಯ ನಿರಾಶ ಕನ್ನಡಿಗರೇ,
ನೀವು ಯಾಕೆ ನಿರಾಶರಾಗಿದ್ದೀರಿ ಅಂತ ತಿಳೀಲಿಲ್ಲ. ಈ ಬ್ಲಾಗ್ ನಿಮ್ಮನ್ನು ಆಶಾವಾದಿಯನ್ನಾಗಿ ಮಾಡಲಿ ಅಂತ ನನ್ನಾಸೆ.
ಫ್ಯಾಸಿಸ್ಟ್ ಗಳು ಕನ್ನಡದಲ್ಲೂ ಕಡಿಮೆ ಇಲ್ಲ ಅಂತೀರಾ . . . ಏನು ದೊರೆ ಫ್ಯಾಸಿಸಂ ಅಂದ್ರೆ?
ಕನ್ನಡ ನೆಲದಲ್ಲಿ ಕನ್ನಡ ಭಾಷೆ ಸಾರ್ವಭೌಮತ್ವ ಹೊಂದಿರಲಿ ಎನ್ನುವುದೇ?
ಕನ್ನಡನಾಡಿನಲ್ಲಿ ಕನ್ನಡಿಗರಿಗೆ ಉದ್ಯೋಗಗಳು ಸಿಗಲಿ ಎನ್ನುವುದೇ?
ಕನ್ನಡ ನಾಡಿನಲ್ಲಿ ಕನ್ನಡಿಗರ ಕಲಿಕೆ ಕನ್ನಡದಲ್ಲೇ ಆಗಲಿ ಎನ್ನುವುದೇ? . . . . ಅಥವಾ
ಕನ್ನಡನಾಡಿನಲ್ಲಿ ಹಿಂದಿ ಭಾಷೆ ಮೆರೆದಾಡಲಿ ಅನ್ನೋದಾ?
ಕನ್ನಡ ನಾಡಿನಲ್ಲಿ ಇರುವ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಅವಕಾಶ ಇಲ್ಲ ಅನ್ನೋದಾ?
ನಮ್ಮೂರಲ್ಲೇ ಕೆಲಸ ಬೇಕು ಅಂದ್ರೆ ಹಿಂದಿ ಭಾಷೆ ಕಲೀಬೇಕು ಅನ್ನೋ ಕಂಡೀಷನ್ ಹಾಕೋದಾ?
ನಮ್ಮೂರಿನ ರೈಲ್ವೇ ಕಛೇರಿಯಲ್ಲಿ, ಬ್ಯಾಂಕಲ್ಲಿ ಕೆಲ್ಸಕ್ ಸೇರ್ಕೊಳ್ಳೋಕೆ ಹಿಂದಿ ಕಲಿತಿರಬೇಕು ಅಂತ ಕಂಡಿಷನ್ ಹಾಕೋದಾ?
ಗೆಳೆಯರೇ, ನಿಜವಾದ ಫ್ಯಾಸಿಸ್ಟ್ ಚಿಂತನೆ ಭಿನ್ನತೆಯಲ್ಲೇ ಏಕತೆ ಎಂದು ನಂಬಿ ನಡೆಯುವುದೋ ಅಥವಾ ಇರುವ ವೈವಿಧ್ಯತೆಯನ್ನು ಅಳಿಸಿ ಹಾಕೋದೋ?
ಈ ದೇಶ ನಮಗೆ ಬೇಕಾಗಿಯೋ, ಬೇಡದೆಯೋ ನಾನಾ ಭಾಷೆಗಳ ಪ್ರದೇಶಗಳನ್ನು ಒಳಗೊಂಡಿದೆ. ಹೀಗೆ ಒಂದು ಮಾಡಬೇಕಾದಾಗ ಅಂದರೆ ಸ್ವತಂತ್ರ ಬಂದಾಗ ನಮ್ಮ ಸಂವಿಧಾನದಲ್ಲೇ ಇಂತಹ ಭಿನ್ನತೆಗಳನ್ನು ಕಾಪಾಡಿಕೊಳ್ಳುತ್ತೇವೆ ಅಂತ ಬರೆದಿದ್ದರಿಂದಲೇ ಇದು ಒಕ್ಕೂಟವಾಗಿದ್ದು. ಆಗ ಒಂದು ಮಾತಾಡಿ ಈಗ ಹಿಂದಿನಾ ಎಲ್ಲ ಜನರ ಭಾಷೆ ಅಂತ ಮಾಡಕ್ಕೆ ಹೊರಟರೆ ಅದು ಒಕ್ಕೂಟದ ಪರಿಕಲ್ಪನೆಗೆ ಬಗೆದ ದ್ರೋಹ.
ನೀವಾಗಲೀ ನಾನಾಗಲೀ ತಮಿಳುನಾಡಿಗೆ ಹೋಗಿ ಅಲ್ಲಿನ ಭಾಷೆ ಸಂಸ್ಕೃತಿಗಳನ್ನು ಹಾಳುಗೆಡುವುವ ರೀತಿಯಲ್ಲಿ ನಡೆದುಕೊಳ್ಳುವುದು (ತಾವು ತಮಿಳುನಾಡಿಗೆ ಹೋಗಿ, ಹಿಂದಿಯಲ್ಲಿ ಮಾತಾಡಿದ್ದು) ನಿಜವಾದ ದೇಶದ್ರೋಹ ಕಣ್ರೀ.
ವಲಸಿಗನಿಗೆ ಅಂತ ಒಂದು ಧರ್ಮ ಇರುತ್ತೆ. ಅವನು ಯಾವ ಪ್ರದೇಶಕ್ಕೆ ಹೋಗಿ ವಾಸ ಮಾಡ್ತಾನೋ ಅಲ್ಲೀ ರೀತಿ ನೀತಿಗೆ ಪೂರಕವಾಗಿ ಬದುಕಬೇಕು. ಇದನ್ನು ಕನ್ನಡಿಗರು ಚೆನ್ನಾಗಿ ತಿಳ್ಕೊಂಡಿರೋ ಕಾರಣದಿಂದಲೇ ಮಹಾರಾಷ್ಟ್ರದ ತುಂಬೆಲ್ಲಾ ಹರಡಿಕೊಂಡಿದ್ದರೂ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿದ್ದಾರೆ. ಅದನ್ನು ವಲಸಿಗ ಪಾಲಿಸಿದರೆ ಸಮಸ್ಯೆಗಳೆ ಇರೋದಿಲ್ಲ.
ನೀವು ಹೇಳಿದ ಹಾಗೆ ತೀರ್ಥಯಾತ್ರೆಗೆ ಹೋಗೋದನ್ನಾಗಲೀ, ನಮ್ಮ ಹಬ್ಬನಾ ನಾವು, ಅವರ ಹಬ್ಬಾನ ಅವುರೂ ಮಾಡೋದನ್ನ ಯಾರೂ ವಿರೋಧಿಸ್ತಿಲ್ಲ ಅನ್ನೋದ್ನ ತಿಳ್ಕೊಳ್ಲಿ.
ಒಂದು ದೇಶಾ ಇದೆ ಅಂತ ಒಂದು ಭಾಷೆನ ಎಲ್ಲರೂ ಒಪ್ಕೊಳ್ಳಲಿ ಅನ್ನೋದಾದ್ರೆ ಅದಕ್ಕಿಂತ ದೊಡ್ಡ ತಪ್ಪು ಇಲ್ಲ ಮಿತ್ರರೇ, ಪ್ರಪಂಚ ಪೂರ್ತಿ . . .ಭಾಷೆಗಳಿಂದ ದೇಶಗಳಾಗಿವೆಯೇ ಹೊರತು ಒಂದು ದೇಶ ಇದೆ ಅಂತ ಒಂದು ಭಾಷೇನ ಯಾರೂ ಒಪ್ಪಿಲ್ಲ. ಹಾಗೂ ನಿಮ್ ಅನಿಸಿಕೆ ಥರಾ ಒಂದು ಭಾಷೇನ ಮೆರಸಕ್ ಹೋದ್ರೆ ನಮ್ಮ ಪ್ರೀತಿಯ ಭಾರತ ತುಂಡು ತುಂಡು ಆಗಿಬಿಡುತ್ತೆ ಅಂತ ಭಯ ಆಗುತ್ತೆ ಗೆಳೆಯಾ.
ಪ್ರೀತಿಯಿಂದ
ತಿಮ್ಮಯ್ಯ
ಪ್ರೀತಿಯ ಸೆನ್ತಮಿಳನ್,
೧) ದಯವಿಟ್ಟು ತಮಿಳುನಾಡಿನ propaganda ಇಟ್ಕೊಂಡ್ ಬರ್ಬೇಡಿ. ತಮಿಳರ forumನಲ್ಲಿ ಹೀಗೆ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ critics ಹಾಕುದ್ರೆ ಸುಮ್ನೆ ಇರ್ತೀರ ಯೊಚ್ಸಿ. ನಿಮ್ಮ ಅನುಕಂಪಕ್ಕೆ ಧನ್ಯವಾದ. ತಮಿಳು ನಾಡಿನ ಮೇಲೆ ಗೌರವವಿದೆ, ಆದರೆ ನಮ್ಮ ನಾಡು ನಮಗೆ ನಿಮಗೆ ನಿಮ್ಮ ನಾಡು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ. ಇಲ್ಲಿ ನಮ್ಮ ನಾಡು, ಭಾಷೆಯ ಬಗ್ಗೆ ವಿಚಾರ ಮಾಡೊ ಪ್ರಯತ್ನ ನಡೀತಾ ಇದೆ. ಯಾವುದೇ ಭಾಷೆಯನ್ನ ಅಸಡ್ಡೆಯಿಂದ ನೋಡಿದರೆ ನಮ್ಮ ಭಾಷೆಯನ್ನೂ ಅದೇ ಕೋನದಿಂದ ನೋಡುವ ಸಾಧ್ಯತೆ ಇದೆ. Lets respect if we can, if not let us not spread hatred; ಇದೊಂದು ವಿಷಯದಲ್ಲಿ ನಾನು ನಿರಾಶ ಕನ್ನಡಿಗನ ವಿಚಾರವನ್ನ ಒಪ್ಪುತ್ತೇನೆ. ೨೦ ವರ್ಷ ನಮ್ಮ ನಾಡಲ್ಲಿದ್ದೀರಾ ಅಂತೀರಾ, ಯಾವುದು ನಿಮ್ಮ ನಾಡು ಅಂತ ಸ್ವಲ್ಪ ಯೋಚಿಸಿ ನೋಡಿ, ಬರೀ ತಮಿಳು ನಾಡೋ?
೨) ನಾವೆಲ್ಲಾ, ಭಾರತೀಯ ಸ್ನೇಹಿತರು, ಜೊತೆಗೆ ಮಾತಾಡುವಾಗ ನಮ್ಮ ತಮಿಳು ಸ್ನೇಹಿತರು ಮೂಲೆ ಗುಂಪಾಗುತ್ತಾರೆ, ಅವರದೆ ಪಂಗಡ ಮಾಡುತ್ತಾರೆ. ಕೆಲವರು "ಹಿಂದಿ ಕಲೀಬೇಕಿತ್ತು" ಅಂತ ಪೇಚಾಡೊದನ್ನ ನೋಡಿದ್ದೇನೆ. ನನಗೆ ಹಿಂದಿ, ತಮಿಳು ಎರಡೊ ಸಾಕಷ್ಟ್ ಮಟ್ಟಿಗೆ ಗೊತ್ತು, ಆದ್ರಿಂದ ನನ್ನ ಅನೇಕ ತಮಿಳ್ ಸ್ನೇಹಿತರು ಹಿಂದಿ ಕಲಿಯೋ ಪ್ರಯತ್ನದಲ್ಲಿ ಅವರೊಡನೆ ಹಿಂದಿಯಲ್ಲಿ ಮಾತನಾಡಬೇಕೆಂದು ಕೇಳಿಕೊಳ್ಳುತ್ತಾರೆ.
೩) ದಯವಿಟ್ಟು ಈ barbarians ಮಣ್ಣೂ-ಮಸಿ ಅನ್ನೋ ತಾಡವ ಬೇಡ, ತುಂಡಾಗಿರೊ ಭಾರತವನ್ನ ಇನ್ನೂ ತುಂಡು ಮಾಡೊ ಪ್ರಯತ್ನ ಬೇಡ. ಅವರು ಬರಲಿ, ಸ್ವಾಗತಿಸುತ್ತೇವೆ, ಆದರೆ "be a roman in rome" ಅನ್ನೋ ಮನೋಭಾವ ಇರ್ಲಿ ಅಂತ ವಾದ ಅಷ್ತೆ.
ನಮಗೆ "ಅವರ" ಮೇಲೆ ಧ್ವೇಷ ಇಲ್ಲ, ನಮ್ಮ ಭಾಷೆಯ ಮೇಲೆ ಅಭಿಮಾನ ಇದೆ ಅಷ್ಟೆ. ಇಲ್ಲಿ constructive ಆಗಿ ಹೇಗೆ ಬೆಳೆಯೋದು, ಬೆಳೆಸೋದು ಅನ್ನೋ ವಿಚಾರ ನಡಿಸೋ ಪ್ರಯತ್ನ ನಡೀತಾ ಇದೆ, ದಯವಿಟ್ಟು ಈ hatred, ಧ್ವೆಷದ ಮಾತುಗಳು ಬೇಡ.
೪)ನಿರಾಶ ಕನ್ನಡಿಗರೇ, ಈ ಬ್ಲಾಗ್ ನ ಅರ್ಥ ಮಾಡ್ಕೊಳಕ್ಕೆ ಸ್ವಲ್ಪ ಸಮಯ ಬೇಕು, ಸ್ವಲ್ಪ ಚಿಂತನೆ ಬೇಕು. ನನ್ನ ಹಳೆಯ ಪೋಷ್ಟ್ ಗಳನ್ನ ನೋಡಿ ಬೇಕಿದ್ದರೆ, ನಾನೂ ಜಗಳವಾಡಿದ್ದೇನೆ, ಕಿರಿಚಾಡಿದ್ದೇನೆ, ಆದರೆ ಈ ಬ್ಲಾಗಿನ ಉದ್ದೇಶನೂ ತಿಳಿದಿದ್ದೇನೆ.
ವಾದ ಮಾಡಿ, ವಿವಾದ ಮಾಡಿ, ಕರ್ಷಣೆ ಇರಲಿ ಆದರೆ ಆಕರ್ಷಣೆನೂ ಇರಲಿ. ಇಲ್ಲಿ ಕನ್ನಡದ ಪರ ವಿಚಾರ ಇದ್ಯೇ ಹೊರ್ತು, ಬೇರೆಯವರ ವಿರುದ್ಧವಲ್ಲ. ಯಾವುದೇ ದಬ್ಬಾಳಿಕೆಯ ವಿರುದ್ದ ಮಾತೇ ಹೊರ್ತು, ಭಾರತೀಯತೆಯ ವಿರುದ್ದ ಟೀಕೆ ಅಲ್ಲ. ನಮ್ಮ ನಾಡಿನಲ್ಲಿ ನಮ್ಮ ಭಾಷೆಗೆ ಮೊದಲನೇ priority ಅನ್ನೋ ವಿಚಾರವೇ ಹೊರತು, ಯಾರ ಮೇಲೂ ಧೂಷಣೆ, ಧೋಷಣೆ, ಧ್ವೆಷ ಅಲ್ಲ. ಒಂದು identity crisis ಆಗ್ತಾ ಇರ್ಬೇಕಾದ್ರೆ ಏನ್ ಮಾಡ್ಬೇಕು ಅನ್ನೊದರ ಬಗ್ಗೆ ವಿಚಾರ ನಡೀತಾ ಇದೆ ಅಷ್ಟೆ.
ಬರೀ ಒಂದೆರಡು postಗಳನ್ನ ನೋಡಿ conclude ಮಾಡ್ಕೋಬೇಡಿ, ಅವಾಗವಾಗ ಬರ್ತಾ ಇರಿ. ನಿಮ್ಮ ವಿಚಾರ ಹಂಚ್ಕೊಳೀ, ವಾದ ಮಾಡಿ, ಆದ್ರೆ constructive ಆಗಿರೋಣ, professional ಆಗಿರೋಣ.
scent-tamil,
the generations in TN that opposed hindi are gone .. the new generation themselves want to become hindi ..
do you want to know how many new born kids in madras has the name "rohan" or "ashwin" ??
ನಿರಾಶ ಕನ್ನಡಿಗ,
ಇಲ್ಲಿ ನೋಡು. ಮೊದಲಾಗಿ ನೀನು ಇಲ್ಲಿ (ಏನ್‍ಗುರು ಬ್ಲಾಗಲ್ಲಿ) ಏನ್ ಮಾಡ್ತಿದೀಯ ಅಂತ್ಲೇ ಗೊತ್ತಾಗ್ತಿಲ್ಲ.. ಇಲ್ಲಿ ಕೇವಲ ಬುದ್ದಿವಂತ, ಕೆಚ್ಚೆದೆಯ ಕನ್ನಡಿಗ ಗಂಡಸರು, ಮತ್ತು ಹೆಂಗಸರಿಗೆ ಪ್ರವೇಶ. ನಿನ್ನ ತರದ ಜನ್ರಿಗಿಲ್ಲ.
ಇನ್ನು ನೀ ಎತ್ತುತ್ತಿರುವ ಮಾತು - ಕನ್ನಡನಾಡೊಂದೇ ಅಲ್ಲ, ಭಾರತದ ಯಾವುದೇ ಚೂರಿನಲ್ಲೂ ಎಲ್ಲಿಯೇ ಹೋದರೂ ಅಲ್ಲಿಯ (ನಿವಾಸಿ) ಜನರು ಅಲ್ಲಿಗೆ ವಲಸೆ ಬರುವ ಜನರೊಂದಿಗೆ ಹೊಂದುಕೊಂಡು ಅವರು ಆಡುವ ಭಾಷೆ ಆಡಬೇಕು, ಅದೇ ನಿಜವಾದ ದೇಶ-ಭಕ್ತಿ (ಅಥ್ವಾ ಅದೇನ್ ಸುಡ್ಗಾಡೋ ನೀ ಹೇಳಿದ್ದು, ಗೊತ್ತಿಲ್ಲ..), ಅಲ್ವ? ಹಾಗಿದ್ದಲ್ಲಿ ನೀನು ಇದೇ ಮಾತನ್ನು ಇಲ್ಲಿ ಬರಿಯೋ ಬದಲು (ಕೆಚ್ಚೆದೆಯವನಾಗಿ) ಮದುರೈನಲ್ಲೋ (ತಮಿಳುನಾಡಿನ), ಅಥ್ವಾ ರಾಂಚಿಯಲ್ಲೋ (ಬಿಹಾರಿನ) ನೆಲೆಸಿ ಆಡು. ಬದುಕಿ ವಾಪಸ್ ಬಾ. ಅವಾಗ ನೋಡ್ಮ.
ಇನ್ನೊಂದು - ನೀನು ತಿಳ್ಕೊಂಡಿರ್ಬೋದು, ಇಲ್ಲಿ northiಗಳೇ ಹೆಚ್ಚಾಗಿ ಬಂದರೇನು, ನಂಗೆ ಹಿಂದಿ ಬರತ್ತೆ, ಅಷ್ಟೇ ಸಾಕು ನಾನು ಬದ್ಕಕ್ಕೆ.. ಸರಿ, ಎಷ್ಟೇ ಹಿಂದಿಯವರು ಬರ್ಲಿ, ನಾನಂತೂ safe ಅಂತ. ಇದು ನೀ ಮಾಡ್ತಿರೋ ಇನ್ನೊಂದು ತಪ್ಪು ಸಿವ.. ಔವ್ರು ಬ್ರಿಟಿಶರು ನಮ್ಮ ದೇಶದ ಮೂರ್ಖರನ್ನು ಉಪ್ಯೋಗ್ಸ್ಕೊಂಡು ಆಮೇಲೆ ಅವರನ್ನೇ ಆಳಿ ಹೋದ್ರಲ್ಲ, ನಮ್ಮ ದೇಶದ ಜನ್ರನ್ನ, ಅದೇ ರೀತಿಯಾಗಿ northiಗಳು ನಮ್ಮ ಮೇಲೆ ಹೇರಿ ಬಂದಾಗ ಶುರುವಿನಲ್ಲಿ ನಿಂಗೆ ಹಿಂದಿ ಬರತ್ತೆ ಅಂತ ಖುಷಿ ಪಡ್ಬೋದು, ಆದ್ರೆ ಮುಂದೆ ನಿಂಗೆ ಔವ್ರು ತಿನ್ಸೋದೇ ಮಣ್ಣು! ಅಥ್ವಾ ನೀನು ಅವ್ರ ಅಧೀನನಾಗಿ ನಿನ್ನ್ ಜೀವ್ನ ಪೂರ್ತಿ ದುಡೀತ್ಯ, ಅವರ ಅಂಡು ನೆಕ್ಕುತ್ತೀಯ. ಅದು ನಿನಗೆ ಇಷ್ಟವಾದದ್ದು ಅಂತ ಹೇಳ್ತಿದೀಯ. ಅಲ್ವ?
ಅದೂ ಅಲ್ದೆ ನೀ ತಿಳ್ಕೋತಿರೋ ಹಾಗೆ ನಾವೇನು ಹಿಂದಿಯವರು ನಮ್ಮ ಮೇಲೆ ಹಿಂದಿ ಹೇರ್ತಿದಾರೆ ಅಂತ ನಾವೂ ದಿಲ್ಲಿಗೆ ಹೋಗಿ ಕನ್ನಡ ಹೇರಣ ಅಂತ ಹೇಳ್ತಿಲ್ಲ.. ಇಲ್ಲಿ, ನಮ್ಮ ಕನ್ನಡ ನೆಲದ ಮೇಲೆ ಕನ್ನಡದ ಪ್ರಾಶಸ್ತ್ಯ ತೋರ್ಸ್ತಿದೀವಿ ಅಷ್ಟೆ. ನಿನ್ನ ಮಾನವೇಯ ಗುಣಮಟ್ಟವನ್ನು ನೀನು over-estimate ಮಾಡ್ತಿದೀಯ..
ಒಂದು ಕೊನೆಯ ಕಿವಿ ಮಾತು - ಹಿರಿಯರು ಹೇಳಿರೋದು - ಬದುಕಿದರೆ ನಂದಿಯ ಹಾಗೆ ಒಂದು ವರ್ಷ ಬಾಳು, ಹಂದಿಯ ಹಾಗೆ ನೂರು ವರ್ಷ ಅಲ್ಲ!!
ಬದುಕು, ಆದರೆ ನಿನ್ನತನವನ್ನು ಮುಚ್ಚಿಕೊಂಡಲ್ಲ.
ಬದುಕು ನಿನ್ನ ಸ್ವಂತ ಲಿಂಗವನ್ನು ಉಳಿಸಿಕೊಂಡು, ಶಂಡನಾಗಲ್ಲ..
ನಮ್ಮೇಲ್ಲರ ಕಣ್ ಮುಂದೆ ಮುಂಬೈ ನಗರದ ಉದಾಹರಣೆ ಇದೆ. ಅಲ್ಲಿ ಮರಾಟಿಗರು ಹಾಗು ಮರಟಿ ಮಾಯವಾಗಿ ಹೂಗಿದೆ. ನಾವು ಈಗಲೆ ಎಛೆತ್ತು ಕೊಳ್ಳದಿದ್ದರೆ ಇನ್ನು ಹತ್ತು ವರ್ಷದ ಬಳಿಕ ನಾವು ಅದೆ ಸ್ಠಿತಿಯಲ್ಲಿ ಇರುತ್ತೇವೆ. ನಾವು ಹೊರಗಡೆ ಕನ್ನಡ ಬಿಟ್ಟು ಬೇರೆ ಬಾಷೆಯಾಡಬಾರದು.
ನಮ್ಮ ಕನ್ನಡೇತರರ ಜೊತೆ ಆಂಗ್ಲ ಹಗು ಕನ್ನಡ ದಲ್ಲಿ ಮಾತಾಡಿ.
asom nalli bihari janarannu higga-mugga hoditha iddare. biharis deserve it.
monne puravankara ,whitefield nalli RAKSHANA VEDIKE bihari kallarige sariyaada paata kalisiddare.
asom reeteya horata UP, BIHAR janara viruddha bengalurinalli nadeyabeku.
ನಂಗೇನೋ ಇಲ್ಲಿ ಯಾರೋ ಬಿಹಾರಿಯಾಗಲಿ, ಮರಾಠಿಯಾಗಲಿ, ತಮಿಳರಾಗಲಿ, ತೆಲುಗರಗಲಿ ವಿರುದ್ದ ಹೋರಾಟ ಮಾಡೋ ಮಾತು ಸರಿ ಅಲ್ಲ ಅನ್ಸುತ್ತೆ. ನಾವು ಹಿಂದೆ ಬಿಟ್ಟು ಕೊಟ್ಟಿರೋದಕ್ಕೆ ಹೀಗ್ ಆಗಿದೆ ಅಷ್ಟೆ, ಹೀಗೆ ಆಗೋದೂ ಸಹಜ ಅನ್ಸುತ್ತೆ.
ಅವುರ್ಗೆ ಎಲ್ಲಿ ನೋಡುದ್ರೂ ಬರೀ ಕನ್ನಡ ಕಾಣಿಸ್ಬೇಕು, ಎಲ್ ನೋಡುದ್ರೂ ಬರೀ ಕನ್ನಡ ಕೇಳಿಸ್ಬೇಕು, ಅದಕ್ಕೆ ಕನ್ನಡದವರು ಒಗ್ಗೊಡಬೇಕು, ಈ ನಿಟ್ಟಿನಲ್ಲಿ ದೃಡರಾಗಬೇಕು, ಕನ್ನಡವನ್ನೇ ಬಲೆಸುವೆವು ಅಂತ ಪಣ ತೊಡಬೇಕು. ಆಗ ಆ change ಸಾಧ್ಯ, ಅವರ ವಿರುದ್ದ ಹೋರಟ ಅಂತೆಲ್ಲಾ ಮಾಡುದ್ರೆ ಬರೀ ಅಸಹ್ಯ ಹುಟ್ಟುಸ್ತೀವಿ ಅಷ್ಟೆ. ಇದು ನನ್ನ ಅನಿಸಿಕೆ.
ನಮ್ಮ ಭಾಷೆಯನ್ನ, ನಮ್ಮ ಸಂಸ್ಕೃತಿಯನ್ನ ನಾವು ಕಾಪಾಡ್ಕೊಬೇಕು ಅಂದ್ರೆ ನಾವು ನಮ್ ವಿರುದ್ಧನೇ ಹೋರಾಟ ಮಾಡ್ಕೋಬೇಕು. ನಾವು change ಆಗ್ಭೇಕು, ನಾವು ಎಚ್ಚತ್ಕೊಬೇಕು, ನಮ್ ಜನ್ರಿಗೆ ತಿಳುವಳಿಕೆ ಬರ್ಬೇಕು, ನಮ್ ಬಗ್ಗೆ ನಾವೇ ಸ್ವಲ್ಪ ಯೋಚಿಸ್ಬೇಕು, ಕೆಲ್ಸ ಮಾಡ್ಬೇಕು. ನಮ್ ಭಾಷೆ ಬಗ್ಗೆ ಅಭಿಮಾನ ಬೇಳೆಸ್ಕೊಬೇಕು, ಆ ವಾತಾವರಣ ನಿರ್ಮಾಣ ಮಾಡ್ಕೋಬೇಕು. ಈ ಬ್ಲಾಗ್, ಇಲ್ಲಿಯ ಸದಸ್ಯರನ್ನ ನೋಡುದ್ರೆ ಈ ಜೋಶ್ ಸಾಕಷ್ಟ್ ಇದೆ, ಆದ್ರೆ ಈ ಬ್ಲಾಗಿಗಿಂತಾ ಆಚೆ ಇದೆ ವಾತಾವರಣ ಕಾಣುಸ್ಬೇಕು. ಆಗ "ಅವರೆಲ್ಲಾ" ಏನ್ ಮಾಡಕ್ಕಾಗುತ್ತೆ ಹೇಳಿ.
ಪ್ರೀತಿಯ,
ಯಾರಯ್ಯ
"ನಂಗೇನೋ ಇಲ್ಲಿ ಯಾರೋ ಬಿಹಾರಿಯಾಗಲಿ, ಮರಾಠಿಯಾಗಲಿ, ತಮಿಳರಾಗಲಿ, ತೆಲುಗರಗಲಿ ವಿರುದ್ದ ಹೋರಾಟ ಮಾಡೋ ಮಾತು ಸರಿ ಅಲ್ಲ ಅನ್ಸುತ್ತೆ."
ಈ ಅನಿವಾರ್ಯ ಅನ್ನೋದ್ ಎನ್ಗುರುಗೆ ಹತ್ತಿದ ಒಂದು ಅನಿವಾರ್ಯ ಪಿಡುಗಾ?
ಅಲ್ಲ, ಈ ನನ್ ಮಕ್ಳು ಬಂದು ನಮ್ ನೆಲದಾಗೆ ನಮ್ ಹೆಣ್ಮಕ್ಳನ್ನು ಹಾದರಕ್ಕೆ ಎಳೆದ್ರೆ ಸುಮ್ಕಿರಕ್ಕೆ ಆಯ್ತದ?
ಬೆಂಗಳೂರಾಗೇ ಈ ಬಿಕಾರಿ ಬಿಹಾರಿಗಳು, ಬೆಳಗಾವೆಯಲ್ಲಿ ಮರಾಟಿಗಳು, ಕಾರವಾರದಲ್ಲಿ ಕೊಂಕಣಿಗಳು, ಕಾವೇರಿಗೆ ತಮಿಳರು ನಮ್ಮನ್ನು ಕಿತ್ತು ತಿನ್ತವ್ರೆ...
ಏನು ಸರಿಯಲ್ಲ? ಅವರವರ್ ಇಸ್ಟದಂತೆ ಬುಟ್ಬುಡ್ಬೇಕ?
ಹೇಳಿದೇ ಹೇಳು ಕಿಸುಬಾಯಿದಾಸ ಅಂತ ಈವಯ್ಯ ಆವೊತ್ತಿಂದ ಒಂದೇ ರಾಗವ ಕುಯ್ತಾನೇ ಅವ್ನೆ...
ನಾವು change ಆಗಬೇಕು ಅಂತ ಹೇಳೋ ಇವ change ಆದಾನೇ? ನಾವ್ಯಾಕೆ ಬದಲಾಗಬೇಕು?
ಇದು ನಮ್ಮ ನೆಲ, ನಮ್ಮ ನೀರು, ನಮ್ಮ ಗಾಳಿ, ನಮ್ಮ ನುಡಿ.
ಬೇಕಾದ್ರೆ ಇರಬೋದು, ಸಾಕಾದ್ರೆ ಹೋಗಬೋದು...
ಅನಿವಾರ್ಯ ಯಾರಯ್ಯನೂ ಕೂಡ!!
ಏನ್ಗುರು.. ಈವಯ್ಯ ತುತ್ತೂರಿಗೆ ಕಿವಿಕೊಡಬೇಡ. ಇಂತೋರ ಕೆಲಸಕ್ಕೆ ಬಾರದಂಗೆ ವದರತಾನೆ ಇರ್ತಾರೆ.
ನೀನ್ ಬರೆಯೋದು ಚಂದಾಗೈತೆ!
GurugaLe, nimma blogspot bagge naanu bahaLa gowrava ittu kondiddene. ee blognalli yaare aagali avaravara abhipraayagaLannu vyaktapadisuva swaatantra ide yendu naanu nambiddene. aadare barediruva vishayagala bagge charcheyannu bittu baredavarannu 'pidugu' yennuvudu, baredavanannu 'avanu', 'ivanu' yendu yeka vachanadalli sambhodisuvudu yaava nyaaya? intaha anaagareeka praaNigaLa barahagaLannu neeveke edit maaduvudilla??
"baredavarannu 'pidugu' yennuvudu, baredavanannu 'avanu', 'ivanu' yendu yeka vachanadalli sambhodisuvudu yaava nyaaya? intaha anaagareeka praaNigaLa barahagaLannu neeveke edit maaduvudilla??"
ನಾನ್ ಪಿಡುಗಾ? ಅಂತ ಕೇಳಿದ್ರೆ, ಈವಯ್ಯ ಪಿಡುಗೇ ಅಂತವ್ನೆ!
ಇನ್ನು ನನ್ನ ಅನಾಗರಿಕ ಅಂತಾನೆ ಇವನು ದೊಡ್ಡ ನಾಗರಿಕನಾ?
ಲೋ ಸಂಭೋದಿಸೋನೇ ವಿಸಯ ಬಗ್ಗೆ ಬರೆದು ಮರ್ಯಾದೆ ಉಳಿಸ್ಕೊ,ಯಾಕೆ ಏನೇನೋ ಬರೀತೀಯ!!
ಏನ್ಗುರು ಈ ವಯ್ಯ ಹೇಳಿದ್ದು ಈ ಚರ್ಚೆಗೆ ಹೇಗೆ ಪ್ರಸ್ತುತ? ಯಾಕೆ ಇದನ್ನೆಲ್ಲ ಇಲ್ಲಿಬಿಡ್ತೀಯ?
ಈವಯ್ಯ ಆ ಬಿಹಾರಿಗಳು ನಮ್ಮ ಹುಡಿಗೀನ ಕೆಡಿಸಕ್ಕೆ ಹೋಗಿದ್ರ ಬಗ್ಗೆ ಏನಾರ ಚಿಂತೆ ಐತಾ?
ಹೋಕ್ಖೊಳ್ಳಿ ಬಿಡಣ್ಣ, ಈ ನಾಗ’ರೀಕನೇ ಬರೆದು ಅದೇನ್ ಬರೆದಾನೋ ಬರೆದು ಮರೆಲಿ.
ನಾನು ಅನಾರಿಕನಂತೆ, ಸಂಭೋದಿಸುವವರೇ ಬರೆಯಲಿ ಏನ್ಗುರುನಾಗೆ
ಬತ್ತೀನಿ
ಪ್ರೀತಿಯ "ನಾವು ಇರೋದೇ ಹಿಂಗೆ, ನಿಂಗೇನು" ....
೧) ನನ್ನ ಅನಿಸಿಕೆ ಏನ್ಗುರು ಬಗ್ಗೆ ಇರ್ಲಿಲ್ಲ, ಅದನ್ನ ಮುಂಚೆನೆ ಹೇಳಿದ್ದೇನೆ. ನನ್ನ ಅನಿಸಿಕೆ ಡಾ. ರಮೆಶ್ ಅವರ ಅನಿಸಿಕೆಯ ಮೇಲೆ, ಡಾ. ರಮೇಶ್ ಮೇಲಾಗ್ಲೀ ಏನ್ಗುರು ಮೇಲಾಗ್ಲೀ ಅಲ್ಲ. ಇರ್ಲಿ ಪರ್ವಾಗಿಲ್ಲ :)
೨) ನಾನ್ "ಅದು ಬರೀ ಅವ್ರ್ ತಪ್ಪಾ" ಅಂತ ಕೇಳಿದ್ದು ಅಷ್ಟೆ? ಏನ್ಗುರು ಹೇಳಿದ ಉದಾರತೆಯ ಜೊತೆಗೆ "ಬಿಟ್ಟುಕೊಡೊ" ಅಭ್ಯಾಸ, ನಮ್ಮ ಭಾಷೆನ ನಾವ್ ಬಿಟ್ಕೊಟ್ರೆ ನಮ್ ತಲೆ ಮೇಲ್ ಕೂರ್ತಾರೆ, ಆದ್ರಿಂದ ಅವ್ರುನ್ನ ಓಡ್ಸೊದ್ರ್ ಬಗ್ಗೆ ಯೋಚ್ಸೊ ಬದ್ಲು ನಾವು ನಮ್ ಭಾಷೆ ಮೇಲೆ ಅಭಿಮಾನ ತೋರ್ಸಿ, ಅವುರ್ಗೆ ಬೇರೆ optionನ್ನೆ ಕೊಡ್ದೆ ಇದ್ದ್ರೆ ಅವ್ರೂ ಇರ್ತಾರೆ ನಮ್ ಭಾಷೆನೂ ಇರುತ್ತೆ ಅಂತ ಹೇಲ್ದ್ರೆ ಅದ್ರಲ್ಲಿ ತಪ್ಪು ಕಂಡ್ರೆ ..... ಹ್ಮ್.... ಎಲ್ಲಾರ್ನೂ ಓಡ್ಸಿ ಬರೀ ನವೆ ಇರಣ ಅಂತೀರಾ? ಏನ್ಗುರು ಹೇಳ್ದಂಗೆ ಉದಾರತೆಯ ಸೀಮೆಯನ್ನ ಅರ್ಥ ಮಾಡ್ಕೊಂಡ್ರೆ ಒಳ್ಳೆದು ಅಷ್ಟೆ, ನಾನು ಅದರ ಬಗ್ಗೆ ಹೆಳ್ದೆ ಅಷ್ಟೆ.
೪) ಹಾಗಿದ್ರೆ ಕನ್ನಡದ ನಮ್ ಐಕ್ಳು ನಮ್ ಹೆಣ್ಮಕ್ಳುನ ಹಾದರಕ್ಕೆ ಎಳುದ್ರೆ ಸುಮ್ನಿರ್ಬೇಕು ಅಂತೀರಾ ಅನ್ನಿ? ಇದು ಬರೀ "ಅವರೇ" ಮಾಡೋದಾ? ಅವ್ರು ಮಾಡಿದ್ದು ವಾರ್ತೆ ಆಗುತ್ತೆ ಅಷ್ಟೆ. ತಪ್ಪು ಮಾಡೊ ಅಂತವನಿಗೆ ಶಿಕ್ಷೆ ಇರ್ಲಿ, ಆದ್ರೆ ಇಂತಾ ಬಯಾಸ್, ಪ್ರೆಜುಡೈಸ್ಗಳು ಬೇಡ ಅಂತ ಹೇಳಿದ್ದು ಅಷ್ಟೆ. ಇದನ್ನ ಯಾವ್ತರ ಅನುವಾದ ಮಾಡ್ಕೊಂಡು ಅರ್ಥ ಮಾಡ್ಕೋತೀವಿ ಅನ್ನೋದರ ಮೇಲೆ ನಮ್ಮ ಅನಿಸಿಕೆ ನಿಲ್ಲುತ್ತೆ.
೫) ಹಾಹಾ!! ಹೌದು ನಂದು "ನನ ಹಾಡು, ನನ್ನ ರಾಗ" ಹಾಗೇ ಎಲ್ಲಾರೂ ಅವ್ರ್-ಅವ್ರ್ದೆ ರಾಗ ಕೂಯ್ತಾ ಇರೋದು :) ಕೂಯ್ತಾ ಇರೀ ನೀವುವೆ, ಕೂಯ್ತಾ ಇರೋಣ ಆದ್ರೆ ಬರೀ ಕುಯ್ಯೋದ್ ಬೇಡ, ಇನ್ನೊಬ್ಬರ ಕತ್ತು/ನಾಲ್ಗೆ ಕುಯ್ಯೋದೂ ಬೇಡ!! :)
೬) ಯಾವುದು ಕೆಲ್ಸಕ್ಕೆ ಬರೋದು-ಬಾರ್ದೆ ಇರೊದು ಅನ್ನೋದು ಅವರವರ ಅರಿವಿಗೆ ಬಿಟ್ಟಿದು. ವಿಭಿನ್ನ ದೃಷ್ಟಿಗಳಿಂದ, ಕೋನಗಳಿಂದಲೂ ಅಳಕ್ಕೆ ಬರ್ದೇ ವಿಷಯಗಳ ಗಾಡಕ್ಕೆ ಹೋಗೋದು ಸಾಧ್ಯಾನೆ ಇಲ್ಲ, ಆದ್ರಿಂದ ಏನ್ಗುರು ಸಾಕಷ್ಟ್ mature ಅಂತ ಗೊತ್ತಾಗುತ್ತೆ. ಆದ್ರಿಂದ ಇಂತಾ ವಿಭಿನ್ನ ವಿಚಾರಗಳನ್ನ ತೊಗೊಳೋದನ್ನ ಕಲ್ತಿದಾರೆ ಅಂತ ಗೊತ್ತಾಗುತ್ತೆ, ಇಲ್ಲದಿದ್ದ್ರೆ ಇಲ್ಲಿ ಬರ್ಯೋದೇ ಬೇಕಿರ್ಲಿಲ್ಲ. ಬಿಡಿ.
೭) "ಅನಿವಾರ್ಯ ಯಾರಯ್ಯನೂ ಕೂಡ ಬೆಡ" ಅನ್ನೋ ಹಾಗಿದ್ರೆ ನೀವು ಬೇಡ ಅಲ್ವಾ? ಯಾಕಂದ್ರೆ ಕೊನೆಗೆ ಬರೀ ಕನ್ನಡವೇ ಸತ್ಯ, ಅದೇ ನಿತ್ಯ ಅಷ್ಟೆ .... ಎಲ್ಲಾರೂ ಅವರವರ ಪಾತ್ರವನ್ನ, ಕಿರ್ದಾರವನ್ನ ನಿಬಾಯಿಸ್ಕೊಂಡ್ ಹೋಗ್ತಾ ಇರೋದು ಅಷ್ಟೆ, ಸುಮ್ನೆ ಯಾರ್ ಬೇಕು ಯಾರ್ ಬೇಡ ಅನ್ನೋದರ ಮಾತು ಬೇಡ.
ಮತ್ತೊಮ್ಮೆ, ನಿಮಗೆ ಅನ್ಸಿದನ್ನ ನೀವು ಹೇಳಿ, ಹೊಸ ವಿಚಾರ ತಿಳ್ಯುತ್ತೆ, ಹಾಗೆ ನಮಗೂ ಹೇಳೋದಕ್ಕೆ ದಯವಿಟ್ಟು ಬಿಡಿ. ಯಾರಿಗೆ ಎಷ್ಟು ಭಾಷಾಪ್ರೇಮ ಇದೆ ಅನ್ನೋದನ್ನ ಬರೀ ಇಲ್ಲಿ ಬರೆಯುವ ಮಾತುಗಳಿಂದ ನಿರ್ದಾರ ಮಾಡೋದು ಬೇಡ.
ನಾನು ಕನ್ನಡ ಅಭಿಮಾನಿ, ಈಗ ಏನ್ಗುರು ಅಭಿಮಾನಿ ಕೂಡಾ, ಆದ್ರಿಂದ ಕನ್ನಡಕ್ಕೆ ಆಗ್ಲೀ ಏನ್ಗುರುಗೆ ಆಗ್ಲೀ ವಿರುದ್ದ ಮಾತಾಡೊ ಪ್ರಸಂಗ ಇಲ್ಲ. ಆದ್ರೆ ಇಲ್ಲಿಯ ಕೆಲವು ಅನಿಸಿಕೆಗಳ ಬಗ್ಗೆ ನನ್ನ ಅನಿಸಿಕೆ ಬರೆಯುತ್ತೇನೆ ಅಷ್ಟೆ, ಯಾವುದೇ ವ್ಯಕ್ತಿಯ ಮೇಲೆ ಟೀಕೆ ಅಲ್ಲ. ಅದ್ರಲ್ಲಿ ತಪ್ಪು ಕಾಣಿಸಿದ್ರೆ ದಯವಿಟ್ಟು ಕ್ಷಮಿಸಿ, ಸ್ವಲ್ಪ ಹೊಟ್ಟೆಗ್ ಹಾಕೊಳ್ಳೀ, ಯಾಕಂದ್ರೆ ಕನ್ನಡದೋವ್ರ್ ಉದಾರ ಉದರದಿಂದಲೆ ಉದ್ಧಾರ (ಇದು ಬರೀ ತಮಾಷೆಗೆ, ಇದಕ್ಕೂ ಏನಾದ್ರೂ ... :) ;)) ....
ಪ್ರೀತಿಯ,
ಕನ್ನಡ ಅಭಿಮಾನಿ,
ಯಾರಯ್ಯ
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!