ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು!

ಅಣ್ಣೋರ ಈವಾಡು ಒಸಿ ನೋಡ್ಮ:


ಕನ್ನಡ ನಾಡಲ್ ಹುಟ್ಟಕ್ಕೆ ಪುಣ್ಯ ಮಾಡಿರಬೇಕು ಗುರು! ಅದೆಷ್ಟೇ ಕಷ್ಟಗಳು ಇವತ್ತಿನ ದಿನ ನಮ್ಮ ಮುಂದೆ ಇರಲಿ, ಕನ್ನಡನಾಡು ಸಾಧಿಸಬೇಕಾಗಿರೋದು ಇನ್ನೂ ಬೆಟ್ಟದಷ್ಟೇ ಇರಲಿ, ಆ ಕಷ್ಟಗಳ್ನೆಲ್ಲ ಮೆಟ್ಟಿನಿಂತು, ಮೀರಿಹೋಗಲು ಶಕ್ತಿಯನ್ನೂ ಆ ಕನ್ನಡಾಂಬೆಯೇ ನಮಗೆ ಕೊಟ್ಟಿಲ್ಲವೆ? ಪ್ರಪಂಚದ ದೇಶಗಳ್ನೆಲ್ಲ ಸುತ್ತಿದರೂ, ಭಾಷೆಗಳನ್ನೆಲ್ಲ ನುಡಿದರೂ, ಜನರನ್ನೆಲ್ಲ ಭೇಟಿಯಾದರೂ ಕರ್ನಾಟಕಕ್ಕೆ, ಕನ್ನಡಕ್ಕೆ, ಕನ್ನಡಿಗರಿಗೆ ನಮ್ಮ ಕರ್ತವ್ಯಾನ ಪೂರೈಸಕ್ಕೆ ಮೈಯಲ್ಲಿ ಮಿಂಚಿರುವಾಗ ತೊಂದ್ರೆಯೇನು ಗುರು? ನಾವು ಒಗ್ಗಟ್ಟಾಗಿ ನಿಂತು ಯಾವ ಸ್ವರ್ಗಕ್ಕೂ ಕಡಿಮೆಯಿಲ್ಲದಂಥಾ ಕನ್ನಡನಾಡ್ನ ಕಟ್ಟಬಹುದು ಗುರು!

ಕಟ್ಟೇವು ಕನ್ನಡದ ನಾಡ, ಕೈ ಜೋಡಿಸು ಬಾರ!

5 ಅನಿಸಿಕೆಗಳು:

Anonymous ಅಂತಾರೆ...

Guru,

nimma ee "enguru" tumba chennagi moodi baruttide. kannadigara kartavyagaLannu mattu kannaDada avastheyannu chennagi baNNisuttiddiri.

Aadare alli illi kannadigaru kannadakkagi eddu nintu horaDuvudagali, maataDuvudagali maadidaaga, adara katheyannu nimma blognalli prakashisi. Ee tarahada kathegalannu oduvudakke santoshavaguttade .. bereyavaru ee taraha maadalikke uttejana sigutte.

Nidhi

ಬನವಾಸಿ ಬಳಗ ಅಂತಾರೆ...

ನಿಧಿ ಅವರಿಗೆ ನಮಸ್ಕಾರ,

ನಿಮ್ಮ ನಲ್ಮೆಯ ಮಾತುಗಳಿಗೆ ಧನ್ಯವಾದಗಳು.

ಹೋರಾಟದ / ಬದಲಾವಣೆಯ ಕಥೆಗಳನ್ನು ಇಲ್ಲಿ ಹಾಕಬೇಕು ಎನ್ನುವ ನಿಮ್ಮ ಮಾತು ನಿಜ. ಅದನ್ನು ಮಾಡುತ್ತಲೂ ಇದ್ದೇವೆ. "ಬದಲಾವಣೆ" ಎನ್ನುವ ಗುಂಪಿನಲ್ಲಿ ಇವುಗಳು ಮೂಡಿ ಬರುತ್ತಿವೆ. ಒಮ್ಮೆ ಓದಿ ನೋಡಿ.

ಯಾವುದಾದರೊಂದು ವಿಷಯದ ಬಗ್ಗೆ ಇಲ್ಲಿ ಬರಹ ಬರಬೇಕು ಎಂದು ನಿಮಗನಿಸಿದರೆ ಮಿಂಚೆಯ ಮೂಲಕ ತಿಳಿಸಲು ಹಿಂಜರಿಯದಿರಿ.

ವ್ಯಾಸರಾಜ ಅಂತಾರೆ...

ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು

Anonymous ಅಂತಾರೆ...

KannaDigara gamanakke..

ittechege saarvajanika granthaalaya ilaakheyu kannaDada ee antarjaalavannu sidha paDiside. Halavaaru kannaDa pustakagaLu illi labhya.

//www.karnatakapubliclibrary.gov.in

kannaDa odugaru idannu sadupayogapaDisikolli..

Anonymous ಅಂತಾರೆ...

melkanDa website nalli
Karnataka RakshaNa Vedikeya antarjaala taaNakke konDi yiruvudu harshadaayaka..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails