ಲಾಲೂ ಮಾತು ಜನಾಂಗೀಯ ನಿಂದನೆ ಅಲ್ದೆ ಮತ್ತೇನು?

ನಿನ್ನೆ ತುಮಕೂರಿನಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸನ್ಮಾನ್ಯ ಗೌರವಾನ್ವಿತ ಶ್ರೀ ಶ್ರೀ ಶ್ರೀ ಲಾಲೂ ಪ್ರಸಾದ್ ಯಾದವ್ ಅವರು ಕನ್ನಡಿಗರನ್ನು "ಕಚಡಾ ಜನ (ಡರ್ಟಿ ಪೀಪಲ್)" ಅಂದ ಸುದ್ದಿ ಕೇಳಿ ಕನ್ನಡಿಗರ ಜನ್ಮ ಪಾವನವಾಯಿತು ಗುರು. ಜನಾಂಗೀಯ ನಿಂದನೆಗೆ ಇದಕ್ಕಿಂತಾ ಹೆಚ್ಚಿನ ಬೈಗುಳ ಬೇಕಾ ಗುರು? ಕನ್ನಡದವರು ಅಂದ್ರೆ ಏನಂದ್ರೂ ನಡ್ಯತ್ತೆ ಅಂದ್ಕೊಂಡ್ರೋ ಏನೋ? ಅದಕ್ಕೆ ಕನ್ನಡದ ನೆಲದಲ್ಲೇ ನಿಂತು ಇಂಥಾ ಜನಾಂಗೀಯ ನಿಂದನೆಗೆ ಮುಂದಾದ್ರೂ ಗುರು.

ಅಧಿಕಾರದ ಮದದಿಂದ ರಾಷ್ಟ್ರ್ರೀಯ ಜನತಾ ದಳ ಎನ್ನುವ ಬಿಹಾರದ ಪ್ರಾದೇಶಿಕ ಪಕ್ಷದ ನಾಯಕ ಮತ್ತು ಕೇಂದ್ರ ರೇಲ್ವೇ ಸಚಿವರಾಗಿರುವ ಲಾಲೂ ಪ್ರಸಾದ್ ಯಾದವ್ ಅವ್ರು ಮಾಡಿದ ಈ ಜನಾಂಗೀಯ ನಿಂದನೆಗೆ ಕರ್ನಾಟಕದ ಮಹಾನ್ ರಾಜಕೀಯ ನಾಯಕರುಗಳು ಇನ್ನೂ ಪ್ರತಿಕ್ರಿಯೆ ನೀಡದಿರುವುದು ಈ ಜನಗಳ ಹೇಡಿತನವನ್ನು ಜಗಜ್ಜಾಹೀರು ಮಾಡಿದೆ. ಕೇವಲ 24 ಸೀಟು ಗೆದ್ದು ಕಾಂಗ್ರೆಸ್ ಪಕ್ಷದ ಮುಂದಾಳ್ತನದ ಸರ್ಕಾರದಲ್ಲಿ ಮಂತ್ರಿ ಪದವಿ ಗಿಟ್ಟಿಸಿ, ಸರ್ಕಾರದ ಜುಟ್ಟು ಹಿಡ್ದು ಆಡುಸ್ತಿರೋ ಇವರ ಉದ್ಧಟತನಕ್ಕೆ ಕರ್ನಾಟಕದಿಂದ ಆರಿಸಿ ಬಂದಿರೋ ಸಂಸದರೆಲ್ಲಾ ಒಟ್ಟು ಸೇರಿ ಛಳಿ ಬಿಡ್ಸಕ್ ಆಗಲ್ವಾ? ನಾಳೆ ಬೇಕಾದ್ರೆ ಅವ್ರು ಅಂದಿದ್ದು ಆ ಅರ್ಥದಲ್ಲಿ ಅಲ್ಲ ಅಂತನ್ನೋ ಸಮರ್ಥಕೋಪಖ್ಯಾನಕ್ಕೆ ಇವ್ರುಗಳೇ ಮುಂದಾದ್ರೂ ಆದ್ರೆ. ಈ ಅಪಮಾನದ, ಅವಹೇಳನೆಯ ವಿರುದ್ಧ ದನಿ ಎತ್ತಿ ಅಂತ ಕನ್ನಡ ಪರಸಂಘಟನೆಗಳು ನಮ್ಮ ಸಂಸದರನ್ನು ಘೇರಾವ್ ಮಾಡಿ ಅವರ ವಿರುದ್ಧವೂ ಹೋರಾಟ ಮಾಡ್ಬೇಕೇನೋ?

ಕನ್ನಡದೋರಿಗೆ ಪರೀಕ್ಷೆಗೆ ವಿನಾಯ್ತಿ ಕೊಡೀ ಅಂತ ಯಾರಂದ್ರು?

" ಕನ್ನಡದವರಿಗೆ ಪರೀಕ್ಷೆಗೆ ವಿನಾಯ್ತಿ ಕೊಟ್ಟು ಕೆಲಸ ಕೊಡು ಅಂತಾ ಕೇಳ್ತಿಲ್ಲಾ, ಇಲ್ಲಿರೋ ಅಭ್ಯರ್ಥಿಗಳಲ್ಲಿ ಯೋಗ್ಯರನ್ನು ಆಯ್ಕೆ ಮಾಡ್ಕೊ, ಕರ್ನಾಟಕ ಏನು ನಿರಾಶ್ರಿತರಿಗೆ ಅಂತ ಇರೋ ಕ್ಯಾಂಪ್ ಅಲ್ಲಾ, ಇಲ್ಲಿರೋ ಜನರಿಗೆ ಮೊದಲು ಕೆಲಸ ಕೊಟ್ರೆ ನೀನೂ ನಿನ್ನ ರೈಲ್ವೇನೂ ಇಲ್ಲಿರೋಕೆ ಲಾಯಕ್ಕು. ಈಗ ಖಾಲಿ ಇರೋ ಹುದ್ದೆಗಳಿಗೆ ಕನ್ನಡಿಗರಲ್ಲಿ ಇಲ್ಲದ ಯಾವ ಘನಂದಾರಿ ಯೋಗ್ಯತೆ ಬಿಹಾರಿಗಳಲ್ಲಿ ಕಂಡುಕೊಂಡು ಅವರ್ನ ಇಲ್ಲಿಗೆ ಬಿಟ್ಟಿ ರೈಲಲ್ಲಿ, ಪುಗಸಟ್ಟೆ ಊಟ ಕೊಟ್ಟು ರವಾನೆ ಮಾಡ್ತಿದೀಯಾ? " ಅಂತ ಕೇಳೋ ಮೀಟ್ರು ಇವ್ರಲ್ಲಿ ಯಾರ್ಗಾದ್ರೂ ಇದ್ಯಾ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ.

ಇಲ್ಲೀ ನಾಯಕರ ಸೂತ್ರದ ದಾರ ದಿಲ್ಲೀಲಿದೆ ಅಂತ ಗೊತ್ತು.

ಇವ್ರುಗಳ ಸೂತ್ರದ ದಾರ ಹೇಗೂ ದಿಲ್ಲೀಲಿರೋ ನಮ್ ಮ್ಯಾಡಮ್ ಕೈಲಿ, ಅರ್ಧ ನಿದ್ದೇಲಿರೋ ಮಾಜಿ ಪ್ರಧಾನಿ ಕೈಲಿ, ಪ್ರಾದೇಶಿಕತಾವಾದ ರಾಷ್ಟ್ರೀಯತೆಗೆ ಮಾರಕ ಅನ್ನೋ ರಾಷ್ಟ್ರೀಯವಾದಿಗಳ ಕೈಲಿದೆ. ಇವ್ರು ಏನಿದ್ರೂ "ತೇನವಿನಾ ತೃಣಮಪಿ ನ ಚಲತೆ" ಅಂತ ಭಜನೆ ಮಾಡ್ಕೊಂಡ್ ದೆಲ್ಲಿ ಕಡೆ ನೋಡ್ಕಂಡ್ ಇರ್ತಾರೆ ಅಂತ ಲಾಲೂಗೂ ಗ್ಯಾರಂಟಿ. ಅದಿಕ್ಕೆ ನಾಲ್ಗೆ ಎಂಗ್ ಬೇಕಾದ್ರೂ ಆಡ್ತದೆ.

ಅಲ್ಲಾ ಒಬ್ಬ ಮನುಷ್ಯನ್ನ ಮಂಗ ಅಂದ ಅನ್ನೋದೇ ಜನಾಂಗೀಯ ನಿಂದನೆ ಆಗೋದಾದ್ರೆ , ಈಗ ಲಾಲೂ ಕನ್ನಡಿಗರನ್ನು ಡರ್ಟಿ ಪೀಪಲ್ ಅಂದಿರೋದು ಏನು ಗುರು? ಇದಕ್ಕೆ ತಕ್ಕ ಶಿಕ್ಷೆ ಕೊಡ್ಸಕ್ ನಮ್ಮ ಸಂಸದರು ಮುಂದಾಗ್ತಾರೋ ಅಥ್ವಾ ಇವ್ರುಗಳಿಗೆ ಜನರೇ ಶಿಕ್ಷೆ ಕೊಡ್ಬೇಕೋ ನೀನೆ ಹೇಳು ಗುರು. ಹಿಂದೆ ಆಫ್ರಿಕಾದಲ್ಲಿ ಬ್ರಿಟೀಷರು ಆಫ್ರಿಕನ್ನರ ಬಗ್ಗೆ ಹಾಕ್ತಿದ್ದಂಗೆ ನಾಳೆ ನಮ್ಮೂರಲ್ಲೇ "ಕನ್ನಡಿಗರಿಗೂ, ನಾಯಿಗಳ್ಗೂ ಪ್ರವೇಶವಿಲ್ಲ"ಅಂತ ಯಾರಾನ ಬೋರ್ಡ್ ಬರೆಸಿ ಹಾಕುದ್ರೂ ನಮ್ ಸಂಸದರು ಬಾಯಿ ಬಿಡ್ಲಾರ್ರು ಅನ್ಸುತ್ತೆ. ಅಲ್ವಾ ಗುರು?

16 ಅನಿಸಿಕೆಗಳು:

Anonymous ಅಂತಾರೆ...

ಎನ್ ಗುರು, ಈ ಹಲ್ಕಾ ನನ್ ಮಗಂಗೆ "ಅವ್ರು" ಶ್ರೀ ಅಂತೆಲ್ಲ ಹಚ್ಚ ಬಾರದು. this bastard desrves calling in the name of his wife and daighter, don't get me wrong I'm understand the decency of words. this a'hole doesn't desrve anything when he can gobble grass for money and shame on indian politics, squeezing the govt in the name of railway resources, he needs kick on his b...ls. I've all the rights to say biharis have ruined bengaluru and they need to be kicked out of karnataka otherwise they will be one more cancer like naxalites, thanks to Congress raj which seem to not understand difference between law/order and communal appeasement !

Long live lallu and his fodder filled brain !

Anonymous ಅಂತಾರೆ...

idu janaangeeya nindane allade mattenu alla. idanna kelikondu koororu ondistu jana. mattastu jana idanna uddeshaporvakavaagi helalilla anta heloru. otnalli namma raajakeeya'dorige meter illa . BIAL -- railway ella kade hinge aagta ide aadru yaaru kooda ondu maatadta illa . media'dallu astondu barta illa . Namma ee system alli Kannadigaranna estu tuli beko astu tulita idaare . Tu ivara janmakke istu ..

Anonymous ಅಂತಾರೆ...

ಲಾಲು ರೈಲ್ವೇ ಮಂತ್ರಿಯಾಗಿ ರಾಜೀನಾಮೆ ಸಲ್ಲಿಸೋ ವರೆಗೂ ನಾವು ಬಿಡಬಾರದು.

daya ಅಂತಾರೆ...

This is the height of atrocity.

We need to fight against all these. Let us not depend on this Hijda political parties. I think we need to get to the roads and support Ka.Ra.Ve. or ChaM.Pa Party, and need to teach a lesson to non-kannadigas.

WE need to do the same thing as what is happening in Mumbai.

How dare Lalu to say thing standing on the same land? I think the people who were in Tumkur could not do anything. WE have to kick this Congress out as they are doing only bad things about Kannadigas, staying in power in center

Unknown ಅಂತಾರೆ...

Karnataka, Kannada Nadu, Kannada Jana yara sothu alla, Karnataka rajya para rajyadhavarige ashraya kodo jaganu alla, idhanu deshadha mahan daku lalu prasad thilidu kolla beku, ivarige astu akare idhare ivara rajyadalli ivarige avakasha madi kodalli, Nave illi bikshe beduva sthithi yalli iruvaga bere yavarige sahaya maduvudhu hege. E vishayavagi nana vinanthi yenu andhare igaladharu Namma Kannada Sangatanegallu mathu kannada para sanghagallu otagi seri, nama kannadigara shakthi yenu embudu e nicha lalu virudha prathibatisi torisabekendu nana vinanthi. Prathibatane hege irabeku andhare inu munde yare aggali anavshyakavagi namma kannadigaranu kenakuvathe irabaradhu........
Jai Karnataka

L T ಅಂತಾರೆ...

Whole world Knows difference between karnataka and Bihar, no need to explain,

SAGANI THINNUVANA BAAYALLI OLLEY MATHU Expect MADABARADU...

Anonymous ಅಂತಾರೆ...

Guru,, aaa chiller nan magaga "sri" yaaka use madtiri,
sri padakke value hogi bidtada.

Anonymous ಅಂತಾರೆ...

innoo bEjaarda vishaya amdre, ninne suvarNa channelnalli ka.ra.vE ya naaraayaNagouDru matte congress na sudarshan ide vishayavaagi charache maaDta idru...sudarshan laalu na khamDisuvanta omdu maatu kooDa aaDlilla....
ashte alla congress na ella mukhamDaru kooDa iduvaregu bahiramgavaagi laalu na
hELike na khamDisilla..

naaraayaNa gowdru kELida prashne ge sudarshan hatra uttara irlilla...

danagaLige haaku mEvannu tinnOnige nam raajyada haagu janara bagge maataaDtidru congress paksha baayige beega haakomDide...laalu kannaDigara kshame yaachisalE bEku amta ottaDa tarlE bEku...laalu ee maatu hELidaage roshan baig alli idnante...maNNu haakomDidna baayalli avnu...laalu na vapas bayyOdu biTTu nagta kootidnante... yaakamdre kEMdradalli laalu pakshada bembalavide congress sarkaarakke...

ee high-command pakshagaLa haNebarahanE ishtu...kannaDana kannaDigarna karnatakana rakshisuvudakke gaTTi iro praadEshika paksha karnatakakke atyagatya...

ram ಅಂತಾರೆ...

bihar emba hesarina moola padavu varaha andare sanskrutadalli handi ...ade kaalakramena bihar endu apabramshavaayitu.... illi ondu kaaladalli handigalu jaasti vaasavagidda kaaranadinda ee pada bandide... handigala jote iddu iddu alli janarigoo handi sanskruti bandu avaroo kooda handi aage maathanaaduttare mattu vartisuttare... "dirty people" nijavagiyu susanskrutharada kannadigaralla biharigalu... dirty people jaati ge serida aa kachada nan magana baayalli olle maathu baralu saadhyava sarvajnya?

Anonymous ಅಂತಾರೆ...

ರಾಮ್ ವಿಹಾರದಿಂದ ಬಿಹಾರ..

ಅದಿರಲಿ...

ಎಂದಿನಂತೆ ನಮ್ಮ ರಾಜಕೀಯದ ಮಂದಿ ಅದರಲ್ಲೂ ರಾಶ್ಟ್ರೀಯ ಪಾರ್ಟಿಗಳ ಮಂದಿ ಇದರ ಬಗ್ಗೆ ಸೊಲ್ಲೇ ಎತ್ತಿಲ್ಲ ಅನ್ನೋದು ನೋವು!

Unknown ಅಂತಾರೆ...

snehitare, kannada, kannada naadu, kannadigaru yaarigu keelalla! dravida bhashe galalli atyanta sampoorna mattu pauraanika vaada bhashe, kannada. ee nijavannu naavu tilididdare saaku. idakke aadhara kaviraja maarga.
nanage besara aaguthiruva vishayavenendare, inthaha bhasheya bagge 'bereya oorininda banda' obba raajakeeyana matugalalla. aadare avanu helliddu, nijavagibiduvuod yeno ennuva bhaya.
laaloo navaru namma janara bagge yeno ondu ketta abhipraya, athava ondu ketta apavada maadirabahudu, adare naavu adarsha kannadigaru aagiddare namma olleya swabhavavannu namma nade nudigallalli torisabeku. bereyavara matugalalli sikkikondu namma kopaakroshadinda pratikriye toridare adu namma nadu mattu janara bagge ondu ketta abipraaya beeruthade.

kannadigaru hedigala, aadare ketta reethiyalli pratikriyisi naavu ketavaru endu helikolluvudu veeraratana chinheyalla!
siri kannadam gelge!

Unknown ಅಂತಾರೆ...

Lallu ge ahankaara jaasti. Avange devre sariyagi maadtare. Sariyagi English Baralla avange, aa nan magunge Railway Mantri patta bere. Chapli holyo kelsukku sarihogolla avnu.

Anonymous ಅಂತಾರೆ...

He is really pathetic leader to make such comments on us,we should fight for this

Unknown ಅಂತಾರೆ...

ಯಾವುದೇ ಭಾಷೆನ ಅಥವಾ ಅಲ್ಲಿರೋ ಜನರನ್ನ ಬೈಯ್ಯೋದು ಖದಖಂಡಿತವಾಗಿಯೂ ತಪ್ಪು... ಇದನ್ನು ಕೇಳಿಕೊಂಡು ಸುಮ್ಮನಿರೋದು ಇನ್ನೂ ತಪ್ಪು... ಈಗ ಲಾಲು ಅಂದಿರೋದು ನಮ್ಮ ಕನ್ನಡ ಮಾತೆಗೆ... ಕನ್ನಡಿಗರು ಕಚಡಾ ಜನ (dirty people) ಅಂದ್ರೆ ನಮ್ಮ ಕನ್ನಡಾಂಬೆನೂ ಕಚಡಾ ಅಂದ ಹಾಗೆ... ಏಕೆಂದರೆ ಕನ್ನಡದ ಜನ ಕನ್ನಡಾಂಬೆಯ ಮಕ್ಕಳು.
ನೀವು ಯಾರಾದ್ರು ನಿಮ್ಮ ತಾಯಿನ ಬೈದ್ರೆ ಸುಮ್ಮನೆ ಇರ್ತೀರ ಹೇಳಿ... ಆದರೆ ನಮ್ಮ ರಾಜಕೀಯ ನಾಯಕರಿಗೆ ಅವರ ತಾಯಿನ ಬೈದರು ಪರವಾಗಿಲ್ಲ ಆದರೆ ಅವರ ಖುರ್ಚಿಗಳಿಗೆ ತೊಂದರೆ ಆಗಬಾರದು... ಪರಕೀಯ ನಾರಿಯ ಕಾಲ್ನೆಕ್ಕೋ ಈ ರಾಜಕೀಯದ ಪುಡಾರಿಗಳಿಗೆ... ಛೆ ಬೈಯ್ಯೋಕ್ಕು ಶಬ್ದಗಳು ಸಿಗುತ್ತಿಲ್ಲ...

ಇಂತಹ ಜನರನ್ನ ನಡು ಬೀದಿಯಲ್ಲಿ ಗುಂಡು ಹಾಕಿ ಸುಡಬೇಕು.... ಆಗ ಮಿಕ್ಕವರಿಗೆ ಬುದ್ಧಿ ಬರುತ್ತದೆ... ಮೊದಲು ಬೇರೆ ರಾಜ್ಯದಿಂದ ವಲಸೆ ಬರುವವರನ್ನ ತಡೆಯಬೇಕು... ಆಮೇಲೆ ನೋಡೋಣ ಅವರ ದಬ್ಬಾಳಿಕೆ ನಮ್ಮ ಕನ್ನಡದವರ ಮೇಲೆ ಎಷ್ಟು ನಡೆಯುತ್ತದೆ ಅಂತ... ಅವರ ರಾಜ್ಯದಲ್ಲಿ ತಿನ್ನೋಕ್ಕೆ ಅನ್ನ ಇಲ್ಲ ನಮ್ಮ ರಾಜ್ಯಕ್ಕೆ ಬಂದು ನಮ್ಮ ಅನ್ನವನ್ನು ಕಿತ್ತುಕೊಳ್ಳುವುದು ಅಲ್ಲದೆ ನಮ್ಮ ಮೇಲೆ ದಬ್ಬಾಳಿಕೆ ಕೂಡ ಮಾಡೋಕ್ಕೆ ಬರ್ತಾರೆ... ಥೂ ಇವರ ಜನ್ಮಗಳಿಗಿಷ್ಟು ಬೆಂಕಿ ಹಾಕಿದ್ರು...

Unknown ಅಂತಾರೆ...
This comment has been removed by a blog administrator.
Naman Bhadrashetty ಅಂತಾರೆ...

adeno antharalla naligege elubu illa andre hege beko haage hollunthante..e category alli bartha a baddi maga..ella bittu ninthorige,mukkakke ugidarnu nagthare..a category avnu..so ellivargu kannada jana ondagi horadalvo allivargu namma bele innobrige gottagalla..addarinda navellru elle irli ene madli..nammoranna,nam bhashe na uliskobeku
inthi
nama

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails